ಮಹಾಕಾಳಿ ಮಹಾಮಂತ್ರ ಕೇವಲ 1 ಮಂತ್ರ ಯಾವ ನಿಯಮವಿಲ್ಲದೆ ಜಪ ಮಾಡುವವರನ್ನ ರಾಜನನ್ನಾಗಿಸುತ್ತದೆ

0

ಸ್ನೇಹಿತರೆ ಇಂದಿನ ಈ ವಿಚಾರದಲ್ಲಿ ಮಹಾಕಾಳಿಯ ಮೂಲ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ ಕೇವಲ ಈ ಮಂತ್ರವನ್ನು ಪಠಣ ಮಾಡುವುದರಿಂದ ಯಾವ ರೀತಿ ಶಕ್ತಿಗಳೆಲ್ಲ ಮನುಷ್ಯನಿಗೆ ಸಿಗುತ್ತವೆ ಅದು ಯಾವುದೇ ನಿಯಮವಿಲ್ಲದೆ ಯಾವ ಬ್ರಹ್ಮಚರ್ಯದ ಪಾಲನೆ ಇಲ್ಲದೆ ಯಾರು ಜಪ ಮಾಡಬೇಕು ಯಾರು ಮಾಡಬಾರದು ನಿಮ್ಮ ಜೀವನದಲ್ಲಿ ಯಾವುದಾದರೂ ವಿಶೇಷ ವಿಚಾರಗಳನ್ನು ಪಡೆದುಕೊಳ್ಳಬೇಕೆಂದಿದ್ದರೆ

ಅದರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ ಕೆಳಗೆ ಓದಿ ಇಲ್ಲಿ ಮಹಾಕಾಳಿಯನ್ನು ತಂತ್ರ ವಿದ್ಯೆಯಲಾಗಲಿ ಮಂತ್ರ ವಿದ್ಯೆಯಾಗಲಿ ಶಕ್ತಿ ಸ್ತೋತ್ರ ಎಂದು ತಿಳಿಯಲಾಗಿದೆ ಶಿವನು ಕೂಡ ಇವರ ಚರಣದಲ್ಲಿ ವಿರಾಜಮಾನ ರಾಗಿರುತ್ತಾರೆ ಇವರಿಂದಲೇ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಶಕ್ತಿ ಆಧಾರ ಮಹಾಕಾಳಿ ಎಂದು ತಿಳಿಯಲಾಗಿದೆ ಯಾವಾಗ ನೀವು ನಿಮ್ಮ ಜೀವನದಲ್ಲಿ

ಈ ಮಂತ್ರಗಳ ಜಪ ಮಾಡಿ ನೋಡುತ್ತೀರೋ ಎಷ್ಟು ಸುಂದರವಾದ ಫಲಿತಾಂಶಗಳು ನಿಮಗೆ ಸಿಗುತ್ತವೆಂದರೆ ಜೀವನದಲ್ಲಿ ಅಂದುಕೊಂಡಿದ್ದೆಲ್ಲ ನಡೆಯಲು ಶುರುವಾಗುತ್ತದೆ ಸ್ವತಹ ನೀವು ಇದನ್ನು ಕಂಡು ಅಚ್ಚರಿಗೆ ಒಳಗಾಗುತ್ತೀರಾ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರವಿರಲಿ ಹಣಕಾಸಿನ ವಿಚಾರವಿರಲಿ ಜೊತೆಗೆ ಯಾರಾದರೂ ಶತ್ರುಗಳು ನಿಮಗೆ

ತೊಂದರೆ ಕೊಡುತ್ತಿದ್ದರೆ ಹೆಚ್ಚಾಗಿ ಭಯ ಚಿಂತೆಗಳು ನಿಮ್ಮನ್ನು ಆವರಿಸಿದರೆ ಈ ಎಲ್ಲಾ ತೊಂದರೆಗಳಿಗೆ ಮಹಾಕಾಳಿಯ ಮೂಲ ಮಂತ್ರ ರಾಮಬಾಣವಾಗಿ ಕೆಲಸ ಮಾಡುತ್ತದೆ ಮಹಾಕಾಳಿಯ ಮಂತ್ರ ಯಾರೆಲ್ಲಾ ಜಪ ಮಾಡಬೇಕು ತಿಳಿದುಕೊಳ್ಳಿರಿ ಮಹಾಕಾಳಿಯ ಮಂತ್ರವನ್ನು ಯಾರು ಬೇಕಾದರೂ ಜಪ ಮಾಡಬಹುದು ಮತ್ತು ಯಾವ ಸ್ಥಿತಿಯಲ್ಲಾದರೂ ಜಪ ಮಾಡಬಹುದು ಮಹಾಕಾಳಿಯ ಚಿತ್ರ ಮತ್ತು ಹಾಗೂ ಭಾವವನ್ನು ನೋಡಿದಾಗ ಮಹಾಕಾಳಿಯು ಉಗ್ರದೇವಿ ಎಂದು ತಿಳಿದುಕೊಳ್ಳುತ್ತಾರೆ

ಆದರೆ ವಾಸ್ತವ ವಿಚಾರ ಹೀಗಿಲ್ಲ ಮಹಾಕಾಳಿಯಲ್ಲಿ ಎಷ್ಟು ಮಮತೆ ಇರುತ್ತದೆ ಎಂದರೆ ಯಾವಾಗ ಭಗವಾನ್ ಶಿವನು ವಿಷವನ್ನು ಕುಡಿದು ಮೂರ್ಚೆ ಹೋಗಿರುತ್ತಾನೋ ಆಗ ಕಾಳಿ ತಾಯಿಯು ಶಿವನಿಗೆ ಹಾಲು ಕುಡಿಸಿ ಮರಳಿ ಅವರಿಗೆ ಜೀವವನ್ನು ತರಿಸಿದ್ದರು ಯಾರು ಕಾಳಿಯ ಭಕ್ತರಾಗಿರುತ್ತಾರೋ ಕಾಳೀಯ ಮಂತ್ರವನ್ನು ಜಪಿಸುತ್ತಿರುತ್ತಾರೆ ಕಾಲವು ಕೂಡ ಅವರಿಗೆ ಕೇಡನ್ನು ಉಂಟು ಮಾಡುವುದಿಲ್ಲ ಎಲ್ಲದಕ್ಕೂ ಕಾಳಿ ತಾಯಿಯ

ಶಕ್ತಿಯೇ ಮೂಲ ಬಾಗಿರುವುದರಿಂದ ಯಾವ ದೋಷಗಳು ನಿಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಸ್ನೇಹಿತರೆ ಮಂತ್ರ ವಿದ್ಯೆಯಲ್ಲಿ ಈ ರೀತಿ ಹೇಳಿರುತ್ತಾರೆ ಎಲ್ಲಾ ಗ್ರಹಗಳು ಮಹಾಕಾಳಿಯ ಚರಣದಲ್ಲಿರುತ್ತದೆ ಇಲ್ಲಿ ಮಹಾಕಾಳಿ ಮಂತ್ರವನ್ನು ಜಪ ಮಾಡುವ ಸಾಧಕರು ತಮ್ಮಲ್ಲಿ ತಮ್ಮಲ್ಲಿ ಎಷ್ಟು ಆಕರ್ಷಣೀಯ ಶಕ್ತಿಯನ್ನು ಹೊಂದಿರುತ್ತಾರೆ ಎಂದರೆ ಅವರ ಶತ್ರುಗಳನ್ನು ಅವರು ನೋಡಿದರು ಆ ಶತ್ರುಗಳ ಹೃದಯ ಶಾಂತವಾಗುತ್ತದೆ ಇದೇ ರೀತಿ ಅವರು ಯಾವುದೇ

ವಿಚಾರವನ್ನು ಯೋಚಿಸಿದರೆ ಅದು ಇವರ ಬಳಿ ದುಪ್ಪಟ್ಟು ವೇಗದಲ್ಲಿ ಬರುತ್ತದೆ ಮೊದಲು ಈ ಮಂತ್ರ ಯಾವುದೆಂದರೆ ಓಂ ಕ್ರೀಮ್ ಕಾಳಿಕಾಯೈ ನಮ ಇದು ಒಂದು ಚಿಕ್ಕ ಮಂತ್ರವಾದರೂ ಸಹ ಇದು ಕೊಡುವ ಫಲ ಎಷ್ಟಿರುತ್ತದೆ ಎಂದರೆ ಈ ಮಂತ್ರವನ್ನು 5 ಲಕ್ಷಕ್ಕಿಂತ ಹೆಚ್ಚು ಬಾರಿ ಮಾಡಿದರೆ ಅಥವಾ ಕಡಿಮೆ ಸಮಯದಲ್ಲಿ ಮಾಡಿದರೆ ನಿಮ್ಮ ಜೀವನವನ್ನು ಕಂಡು ನೀವೇ ಅಚ್ಚರಿ ಪಡುತ್ತೀರಿ ಇಲ್ಲಿ ಯಾವ ರೀತಿಯ ಶತ್ರುಗಳು ನಿಮ್ಮ ಮುಂದೆ ಇರುವುದಿಲ್ಲ

ನಿಮಗೆ ಹಣಕಾಸಿನ ತೊಂದರೆಯೂ ಕಾಡುವುದಿಲ್ಲ ನಿಮ್ಮ ಮೇಲೆ ಮಹಾಕಾಳಿಯ ಕೃಪೆ ಎಷ್ಟಿರುತ್ತದೆ ಎಂದರೆ ನೀವು ಯಾವುದೇ ಕಾರಣಕ್ಕೂ ಚಿಂತೆಯಲ್ಲಿ ಬೀಳುವುದಿಲ್ಲ ಯಾವಾಗ ಈ ಮಂತ್ರವನ್ನು ಜಪ ಮಾಡುತ್ತೇವೋ ನಮ್ಮ ದೇಹದಲ್ಲಿ ಒಂದು ರೀತಿಯ ವೈಬ್ರೇಶನ್ ಉಂಟಾಗುತ್ತದೆ ಹೆದರಿಕೊಂಡು ಕೆಲವರು ಜಪ ಮಾಡುವುದನ್ನು ನಿಲ್ಲಿಸುತ್ತಾರೆ ಹಾಗಾಗಿ ಇಂತಹ ಸಂದರ್ಭದಲ್ಲಿ ಅವರಿಗೆ ಒಬ್ಬ ಗುರುಗಳಿರುವುದು ಅಗತ್ಯವಿರುತ್ತದೆ ಈಗ ಈ ರೀತಿ ವೈಬ್ರೇಶನ್ ಏಕೆ ಆಗುತ್ತದೆ

ಎಂದು ತಿಳಿದುಕೊಳ್ಳೋಣ ನಿಮ್ಮ ದೇಹದಲ್ಲಿ ಯಾವುದಾದರೂ ನೆಗೆಟಿವ್ ಎನರ್ಜಿ ಇದ್ದರೆ ಮತ್ತು ಯಾವುದಾದರೂ ಚಕ್ರ ಬ್ಲಾಕ್ ಆಗಿದ್ದರೆ ಇಲ್ಲಿ ಯಾವ ವಿಚಾರಗಳು ನಿಮ್ಮನ್ನು ತೊಂದರೆಯಲ್ಲಿ ಸಿಗಿಸಿಕೊಂಡಿರುತ್ತದೆಯೋ ಅವೆಲ್ಲ ಆಚೆ ಬರಲು ಶುರುವಾಗುತ್ತದೆ ಅವೆಲ್ಲಾ ವ್ಯರ್ಥವಾಗಿರುವ ನೆಗೆಟಿವ್ ಎನರ್ಜಿ ಇಂದ ನಿಮ್ಮ ಶರೀರ ಮುಕ್ತವಾಗುತ್ತದೆ ಯಾರ ಶರೀರದಲ್ಲಿ ಅನಾರೋಗ್ಯವಿರುತ್ತದೆಯೋ ಅವರ ಶರೀರದಲ್ಲಿ ವೈಬ್ರೇಶನ್ ಫೀಲ್ ಅಧಿಕವಾಗಿರುತ್ತದೆ

ಉದಾಹರಣೆಗೆ ತಲೆನೋವು ಇರಬಹುದು ಮೈ ಕೈ ನೋವು ಇರಬಹುದು ಇಂತವರು ಈ ಮಂತ್ರ ಪಠಣ ಮಾಡುವುದರಿಂದ ಅವರ ದೇಹದಲ್ಲಿ ವೈಬ್ರೇಶನ್ ಜಾಸ್ತಿ ಆಗುತ್ತದೆ ಈ ರೀತಿ ಏಕೆ ಆಗುತ್ತದೆ ಎಂದರೆ ಶರೀರದಲ್ಲಿರುವ ವಿಷ ಪದಾರ್ಥಗಳು ಹೊರಗೆ ಹೋಗುತ್ತವೆ ಯಾವಾಗ ನಿಮಗೆ ಈ ರೀತಿ ಆಗುತ್ತದೆಯೋ ನೀವು ಚಿಂತೆ ಮಾಡಬೇಡಿ ಮಹಾಕಾಳಿಯೋ ನಿಮ್ಮನ್ನು ನಿಮ್ಮ ತಲೆ ಮೇಲೆ ಕೈಯನ್ನು ಇಟ್ಟು ಆಶೀರ್ವದಿಸುತ್ತಿದ್ದಾಳೆ ಎಂದುಕೊಳ್ಳಿ ಗಾಯಿತ್ರಿ ಮಂತ್ರದ ಸಾಧನೆಯಲ್ಲಿ

ಯಾವ ತಪ್ಪನ್ನು ಮಾಡಬಾರದು ಆದರೆ ಮಹಾಕಾಳಿಯ ಮಂತ್ರ ಸಾಧನೆ ನೀವು ಮಾಡಬಹುದು ಮಹಾಕಾಳಿಯ ಮಮತೆಯನ್ನು ಸ್ವತಹ ಮಹಾಕಾಳಿಯ ತೋರಿಸುತ್ತಾರೆ ಅದನ್ನು ನೋಡಿ ನೀವು ಅಚ್ಚರಿ ಪಡುತ್ತೀರಿ ಯಾವುದೇ ಕಷ್ಟವಾಗಲಿ ದುಃಖವಾಗಲಿ ನಿಮಗೆ ಯಾವ ವಿಚಾರ ತೊಂದರೆ ಕೊಡುತ್ತದೆಯೋ ಅಂತ ವಿಚಾರಗಳು ನಿಮ್ಮನ್ನು ಕಾಡುವುದಿಲ್ಲ ಶತ್ರುಗಳು ನಿಮ್ಮನ್ನು ಹಾಳು ಮಾಡಲು ಎಷ್ಟೇ ಪ್ರಯತ್ನ ಪಟ್ಟರು ಅವರಿಗೆ ಅದು ಸಾಧ್ಯವಾಗುವುದಿಲ್ಲ ಇಂಥವರಿಗೆ ತಾನಾಗಿಯೇ ಸಮಸ್ಯೆ ಹುಟ್ಟಲು ಶುರುವಾಗುತ್ತದೆ

ಅವರು ನಿಮ್ಮ ಬಗ್ಗೆ ಎಷ್ಟು ಕೆಟ್ಟ ವಿಚಾರವನ್ನು ಮಾಡುತ್ತಾರೆ ಅವರಿಗೆ ಆ ವಿಚಾರಗಳೇ ತಿರುಗಿ ಹೋಗಿ ತೊಂದರೆಯನ್ನು ಕೊಡುತ್ತವೆ ಇದು ಮಹಾಕಾಳಿಯ ಮೂಲ ಮಂತ್ರದ ಎಲ್ಲಕ್ಕಿಂತ ದೊಡ್ಡದಾದ ವಿಶೇಷತೆಯಾಗಿದೆ ಇಂತಹ ಸಾಧಕರ ಬಳಿ ಶತ್ರುಗಳೇನು ಯಾವುದೆ ಕೆಟ್ಟ ವಿಚಾರಗಳು ಮುಟ್ಟಲು ಸಾಧ್ಯವಿಲ್ಲ ಭೂತ ಪ್ರೇತಗಳ ತೊಂದರೆಯೂ ನಾಶವಾಗುತ್ತದೆ ಎದ್ದಾಗ ಮಲಗಿದ್ದಾಗ ಓಡಾಡುವಾಗ

ಈ ಮಂತ್ರವನ್ನು ಜಪ ಮಾಡಿ ನೋಡಿ ಒಂದು ವಾರದಲ್ಲಿ ನಿಮಗೆ ಇದರ ಫಲಿತಾಂಶ ಗೊತ್ತಾಗುತ್ತದೆ ಯಾವಾಗ ನೀವು ಬಂತು ಮಂತ್ರವನ್ನು ಜಪ ಮಾಡುತ್ತಿರೋ ಅವಾಗ ನಿಮಗೆ ವಾಕ್ಸಿದಿಯು ದೊರೆಯುತ್ತದೆ ನಿಮಗೆ ಯಾವ ರೀತಿಯ ಶಕ್ತಿ ಬರುತ್ತದೆ ಎಂದರೆ ನಿಮ್ಮ ಮಾತುಗಳನ್ನು ಬೇರೆಯವರು ಮಂತ್ರಮುಗ್ದವಾಗಿ ಕೇಳಿಸಿಕೊಳ್ಳುತ್ತಾರೆ ಸಮೋಹನ ಆಕರ್ಷಣೆಯ ಶಕ್ತಿ ಎಷ್ಟು ಹೆಚ್ಚಾಗುತ್ತದೆ ಎಂದರೆ, ಅವರು ಎಲ್ಲೇ ಹೋದರು ಇವರು ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾರೆ

ಯಾರು ಇವರನ್ನು ಇಗ್ನೋರ್ ಮಾಡುವುದಿಲ್ಲ ಇವರು ಮಾತನಾಡಲಿ ಬಿಡಲಿ ಇವರ ಬಳಿ ಜನ ಬರುತ್ತಾರೆ ಈ ಎಲ್ಲಾ ವಿಷಯಗಳು ಮಹಾಕಾಳಿಯ ಮೂಲಮಂತ್ರದಿಂದಲೇ ಸಿಗುತ್ತದೆ ಯಾವುದೇ ಸ್ಥಿತಿಯಲ್ಲಿ ಈ ಮಂತ್ರವನ್ನು ಜಪಿಸಬಹುದು ಆದರೆ ನೀವು ತುಂಬಾ ಒಳ್ಳೆಯ ಫಲವನ್ನು ಪಡೆಯಬೇಕೆಂದಿದ್ದರೆ ಆ ಮಂತ್ರವನ್ನು ಬ್ರಹ್ಮ ಮೂರ್ತಿ ದಲ್ಲಾಗಲಿ ರಾತ್ರಿ ಆಗಲಿ ಸಂಜೆಯಾಗಲಿ ಒಂದು ಗಂಟೆ ಎರಡು ಗಂಟೆ ಅಥವಾ ಒಂದರ್ಧ ಗಂಟೆ ಏಕಾಗ್ರತೆಯಿಂದ ಜಪಿಸಿರಿ ಎಷ್ಟು ಹೆಚ್ಚಿನ ಸಮಯ

ಈ ಮಂತ್ರವನ್ನು ನೀವು ಜಪವನ್ನು ಮಾಡುತ್ತೀರಾ ನೀವು ಅಷ್ಟು ಹೆಚ್ಚು ಇನ್ವೆಸ್ಟ್ ಮಾಡುತ್ತೀರಿ ಎಂದುಕೊಳ್ಳಿ ನಿಮಗೆ ನಿಮ್ಮ ಶತ್ರುಗಳು ಎಲ್ಲಾ ರೀತಿಯಿಂದಲೂ ಕಷ್ಟ ಕೊಡಲು ಪ್ರಯತ್ನಿಸುತ್ತಿರುತ್ತಾರೆ ಇದರಿಂದ ಹೊರಬರಲು ಮಹಾಕಾಳಿಯ ಮೂಲ ಮಂತ್ರ ರಾಮಬಾಣವೇ ಸರಿ ಯಾವಾಗ ನೀವು 5 ಲಕ್ಷಕ್ಕಿಂತ ಹೆಚ್ಚು ಜಪ ಮಾಡುತ್ತಿರೋ ನಿಮ್ಮ ಅಂಗೈಯಲ್ಲಿ ಜಲವನ್ನು ತೆಗೆದುಕೊಂಡು 11 ಬಾರಿ ಕಾಳಿಕಾಮಂತ್ರವನ್ನು ಹೇಳಿ ಯಾವ ವ್ಯಕ್ತಿಯ ಮೇಲೆ ಸಿಂಪಡಿಸುತ್ತೀರಾ

ಆ ವ್ಯಕ್ತಿಯಲ್ಲಿ ಇರುವ ದುಷ್ಟ ಶಕ್ತಿಗಳು ಅವನನ್ನು ಬಿಟ್ಟು ಹೋಗುತ್ತವೆ ಆ ಸಾಧಕರು ಹೇಗಿರುತ್ತಾರೆ ಎಂದರೆ ಅವರ ತೊಂದರೆಯು ದೂರವಾಗುವುದಲ್ಲದೆ ಬೇರೆಯವರ ಕಷ್ಟವನ್ನು ಪರಿಹರಿಸುತ್ತಾರೆ ಮಹಾಕಾಳಿಯ ಮೂಲಮಂತ್ರದಿಂದ ಎಲ್ಲಾಕ್ಕಿಂತ ಮುಖ್ಯವಾಗಿ ಸಿಗುವ ಶಕ್ತಿ ಎಂದರೆ ವ್ಯಕ್ತಿಯಲ್ಲಿ ಸಂಕಲ್ಪ ಶಕ್ತಿ ದೃಢವಾಗುತ್ತದೆ ಯಾವ ವಿಚಾರದಲ್ಲಿ ಇವರ ಯೋಚನೆ ಮಾಡುತ್ತಾರೋ ಖಂಡಿತವಾಗಿಯೂ ಅದನ್ನು ಪಡೆದುಕೊಳ್ಳುತ್ತಾರೆ ಕೆಲವರು

ಸೇವನೆ ಮಾಡಿದ್ದರು ಮತ್ತು ತಪ್ಪು ಮಾಡಿದರು ಈ ಕಾಳಿ ತಾಯಿಯ ಮಂತ್ರಕ್ಕೆ ನಿಷೇಧವಿಲ್ಲ ಯಾವುದೇ ರೀತಿಯ ನೆಗಟಿವ್ ಎನರ್ಜಿ ನಿಮ್ಮನ್ನು ಸ್ಪರ್ಶಿಸಲು ಸಹ ಸಾಧ್ಯವಿಲ್ಲ ಉಗ್ರವಾಗಿದ್ದರು ಅದು ನಿಮಗೆ ತೊಂದರೆ ಕೊಡುವವರಿಗೆ ಆದರೆ ಸಾಧಕರಿಗೆ ಕಾಳಿತಾಯಿ ತುಂಬಾ ಮಮತೆಯನ್ನು ಕೊಡುತ್ತಾಳೆ ನೀವು ಈ ಮಂತ್ರವನ್ನು ಜಪ ಮಾಡಲು ಶುರು ಮಾಡಿದಾಗ ನಿಮ್ಮ ದೇಹದಲ್ಲಿ ಶಕ್ತಿಯು ಹೆಚ್ಚಾಗುತ್ತದೆ

Leave A Reply

Your email address will not be published.