ಮನೆಯಲ್ಲಿ ಬಡತನ ಬರಲು ಇದೆ ಕಾರಣ

ಮನೆಯಲ್ಲಿ ಬಡತನ ಬರಲು ಕಾರಣಗಳನ್ನು ತಿಳಿದುಕೊಳ್ಳಿ. ಇಲ್ಲದಿದ್ದರೆ ಪಶ್ಚಾತಾಪ ಪಡುತ್ತೀರ. ಅಡುಗೆ ಮನೆ ಹತ್ತಿರ ಮೂತ್ರ ಮಾಡುವುದು. ಹಲ್ಲಿನಿಂದ ರೊಟ್ಟಿ ಕಚ್ಚಿ ತಿನ್ನುವುದು. ಮುರಿದು ಹೋಗಿರುವ ಸಾಮಾನುಗಳನ್ನು ಬಳಸುವುದು. ಸಂಜೆ ಹೊತ್ತು ಮಲಗುವುದು. ಬಂಧುಗಳು ಬರುತ್ತಿದ್ದಾರೆಂದು ತಿಳಿದು ಬೇಸರ ಮಾಡಿಕೊಳ್ಳುವುದು.

ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು. ಮುರಿದಿರುವ ಬಾಚಣಿಗೆಯಿಂದ ತಲೆ ಬಾಚುವುದು. 40 ದಿನಕ್ಕಿಂತ ಹೆಚ್ಚು ತಲೆ ಕೂದಲು ತೆಗೆಯದೇ ಇರುವುದು. ಹೆಣ್ಣು ಮಕ್ಕಳು ಮನೆಯಲ್ಲಿ ಸಿಕ್ಕಿದ್ದಲ್ಲಿ ತಲೆ ಬಾಚುವುದು. ಹರಿದ ವಸ್ತ್ರಗಳನ್ನು ಧರಿಸುವುದು. ಬೆಳಗ್ಗೆ ಸೂರ್ಯೋದಯ ಆದಮೇಲೆ ನಿದ್ರೆ ಮಾಡುವುದು.

ಮರದ ಕೆಳಗೆ ಮೂತ್ರ ಮಾಡುವುದು.ಕುಡಿಯುವ ನೀರನ್ನು ರಾತ್ರಿ ಮುಚ್ಚದೆ ಇಡುವುದು. ರಾತ್ರಿ ಬೇಡುವವರಿಗೆ ಏನು ಕೊಡದೇ ಇರುವುದು. ಕೆಟ್ಟ ಸುದ್ದಿ ಬರುವುದು. ಕೈ ತೊಳೆಯದೆ ಊಟ ಮಾಡುವುದು. ಹೊತ್ತಿಲ ಮೇಲೆ ಕೂರುವುದು.ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆ ಸುಡುವುದು. ಚಪ್ಪಲಿ ಬೋರಲ ಬಿದ್ದದ್ದನ್ನು ತೆಗೆದು ಇಡದೇ ಇರುವುದು.

ತಪ್ಪು ತಪ್ಪಾಗಿ ಊಟ ಮಾಡುವುದು. ರಾತ್ರಿ ಮನೆಯಲ್ಲಿ ಕಸ ಹುಡುಗುವುದು. ಕತ್ತಲಲ್ಲಿ ಊಟ ಮಾಡುವುದು. ಧರ್ಮಗ್ರಂಥ ಓದದೇ ಇರುವುದು.

Leave a Comment