ನಮಗ್ಯಾರಿಗೂ ತಿಳಿಯದ ರಹಸ್ಯ ಇದು ಏನೇನ್ ಮಾಡುತ್ತೆ ಗೊತ್ತಾ..?

ನಮಸ್ಕಾರ ಸ್ನೇಹಿತರೆ ಎಕ್ಕದ ಗಿಡ ಇದನ್ನು ಆರ್ಕ ಅಥವಾ ದೇವ ರೇಖಾ ಅಂತ ಕರೆಯುತ್ತಾರೆ ದಪ್ಪವಾದ ಎಲೆಯನ್ನು ಹೊಂದಿರುವ ಈ ಗಿಡದ ಕಾಂಡದಲ್ಲಿ ಸ್ವಲ್ಪಮಟ್ಟಿನ ಹಾಲು ಇದ್ದರೆ ಈ ಎಲೆಯಲ್ಲಿ ಧಾರಾಳವಾಗಿ ಹಾಲು ದೊರೆಯುತ್ತದೆ ಸ್ವಲ್ಪ ಚಿವುಟಿದರೆ ಸಾಕು ಹಾಲು ಚಿಮ್ಮುತ್ತದೆ ಇದರ ಹಾಲು ಅತ್ಯಂತ ಕಾರವಾಗಿ ಇರುವುದರಿಂದ ಕಣ್ಣಿಗೆ ತಾಗಿದರೆ ಕಣ್ಣು ಹೋಗುವ ಸಾಧ್ಯತೆ ಹೆಚ್ಚು ಹಾಗಾಗಿ ಮಕ್ಕಳಿಂದ ಇದನ್ನು ದೂರ ಇಡುವುದು ಒಳ್ಳೆಯದು ಇದರಲ್ಲಿ ಕರಿ ಕೆಂಪು ಮತ್ತು ಬಿಳಿ ಎಕ್ಕ ಎಂಬ ಮೂರು ಪ್ರಭೇದ ಇದೆ ಸಾಮಾನ್ಯವಾಗಿ ಇದು ಬೀಡುಬಿಟ್ಟ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತದೆ ಆಯುರ್ವೇದ ಶಾಸ್ತ್ರದಲ್ಲಿ ಮಿ ಸೀಸನ್ ಪ್ಲಾಂಟ್ ಎಂದು ಕರೆಯಲ್ಪಡುವ ಔಷಧೀಯ ಸಸ್ಯ ಹಲವಾರು ರೋಗಗಳಿಗೆ ರಾಮಬಾಣ

ಈ ಲೇಖನದಲ್ಲಿ ಎಕ್ಕದ ಗಿಡದ ಹಾಲು ಮತ್ತು ಎಲೆಯಲ್ಲಿ ಇರುವ ಔಷಧೀಯ ಗುಣಗಳ ಬಗ್ಗೆ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಹಿಂದೂಗಳು ವಿಶೇಷವಾಗಿ ರಥಸಪ್ತಮಿಯ ದಿನ ಎಕ್ಕದ ಎಲೆಯ ಸ್ನಾನವನ್ನು ಮಾಡುತ್ತಾರೆ ಇದಕ್ಕೆ ದೈವಿಕ ಕಾರಣ ಬೇರೆ ಇದ್ದರು ಎಕ್ಕದ ಎಲೆಯನ್ನು ದೇಹದ ಸರ್ವ ಅಂಗಕ್ಕೂ ಸ್ಪರ್ಶಿಸಿ ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆಯಾಗುತ್ತದೆ ಎಕ್ಕದ ಗಿಡದ ಹೂವಿಗೆ ವಾಸ್ತು ದೋಷ ನಿವಾರಣೆ ಮಾಡುವ ಶಕ್ತಿ ಇದ್ದು ಎಕ್ಕದ ಹೂವಿನಿಂದ ಹಾರ ಮಾಡಿ ಮನೆಯ ಮುಂಬಾಗಿಲಿಗೆ ಮತ್ತು ದೇವರ ಕೋಣೆಯ ಮುಂಬಾಗಿಲಿಗೆ ಈ ಹಾರವನ್ನು ಹಾಕಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ ಕಾಲಿಗೆ ಮುಳ್ಳು ಚುಚ್ಚಿದರೆ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ

ನಮ್ಮ ಹಿರಿಯರು ಹೊಲದಲ್ಲಿ ಉಳುಮೆ ಮಾಡುವಾಗ ಮುಳ್ಳು ಚುಚ್ಚಿದರೆ ಇದೇ ಮಾರ್ಗವನ್ನು ಅನುಸರಿಸುತ್ತಿದ್ದರು ವಿಷಾದ ಅಂದರೆ ಇಂದಿನ ತಲೆಮಾರಿಗೆ ಇದು ತಿಳಿದಿಲ್ಲ ಅನ್ನುವುದು ಎಕ್ಕದ ಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರ ಆಗುತ್ತದೆ ಎಕ್ಕದ ಎಲೆಯ ಕಷಾಯವನ್ನು ಸೇವಿಸುವುದರಿಂದ ಹೊಟ್ಟೆನೋವು ಪೂರ್ಣವಾಗಿ ಶಮನವಾಗುತ್ತದೆ ನಿಮ್ಮ ಮುಖದ ಮೇಲೆ ಏನಾದರೂ ಕಪ್ಪುಚುಕ್ಕೆ ಅಥವಾ ಬಂಗು ಇದ್ದರೆ ಎಕ್ಕದ ಎಲೆಯನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದ ಬಹುಬೇಗ ಬಂಗು ನಿವಾರಣೆ ಆಗುತ್ತದೆ

ಸಕ್ಕರೆ ಕಾಯಿಲೆ ಮದ್ದು ಬಿಪಿ ಇದ್ದವರು ಎಕ್ಕದ ಎಲೆಯನ್ನು ಕಾಲಿನ ಅಡಿಭಾಗದಲ್ಲಿ ಇಟ್ಟುಕೊಂಡರೆ ರೋಗ ನಿಯಂತ್ರಣಕ್ಕೆ ಬರುತ್ತದೆ ವಿಶೇಷ ಅಂದರೆ ಎಕ್ಕದ ಗಿಡದ ಬೇರು ಎಲೆ ಹಾಲು ಕಾಂಡದಲ್ಲೂ ಔಷಧೀಯ ಗುಣ ಇರುವುದು ವೈದ್ಯಕೀಯವಾಗಿ ದೃಡಪಟ್ಟಿದೆ ಹಾಗೆ ಹಿಂದಿನ ಕಾಲದಲ್ಲಿ ಇದರ ಉಪಯೋಗ ಬಹಳ ಆಗಿತ್ತು ಆದರೆ ಈಗ ಅದನ್ನು ಬಳಕೆ ಮಾಡುವುದು ಕಡಿಮೆಯಾಗಿದೆ ಗಿಡದ ಭಾಗವು ಅತ್ಯಂತ ಸೂಕ್ಷ್ಮ ಮತ್ತು ಅಪಾಯಕಾರಿ ಆಗಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment