ಒಂದುವೇಳೆ ರಸ್ತೆಯಲ್ಲಿ ಕಂಡರೆ ಈ 7 ವಸ್ತು, ರಸ್ತೆ ಬದಲಾಯಿಸಿರಿ

ಒಂದು ವೇಳೆ ರಸ್ತೆಯಲ್ಲಿ ಈ ಏಳು ವಸ್ತುಗಳು ಕಂಡು ಬಂದರೆ ರಸ್ತೆಯನ್ನು ಬದಲಾಯಿಸಿರಿ ಈಗ ಈ ಏಳು ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ 1ಯಾರಾದರೂ ಸ್ನಾನ ಮಾಡಿದ ನೀರನ್ನು ನಾವು ದಾಟಿ ಹೋದರೆ ದರಿದ್ರತೆಯು ನಮ್ಮನ್ನು ಹಿಡಿಯುತ್ತದೆ ಇದರಿಂದ ಕಸ್ಟಮನ್ನು ಅನುಭವಿಸುತ್ತಾನೆ ಆದ್ದರಿಂದ ಈ ನೀರು ಕಂಡುಬಂದಲ್ಲಿ ಆ ನೀರನ್ನು ದಾಟದೆ ದಾರಿ ಬದಲಾಯಿಸಬೇಕು

2 ಹಲವಾರು ಬಾರಿ ರಸ್ತೆಯಲ್ಲಿ ಸತ್ತ ಪ್ರಾಣಿಗಳ ಅವಶೇಷ ಕಂಡು ಬರುತ್ತದೆ ಇದನ್ನು ದಾಟಿ ಹೋಗಬಾರದು ದಾಟಿದರೆ ತಕ್ಷಣ ಸ್ನಾನ ಮಾಡಬೇಕು ಶವ ಅಥವಾ ಅಸ್ತಿಪಂಜರಗಳು ಇವುಗಳ ಜೊತೆಗೆ ನಕಾರಾತ್ಮಕ ಶಕ್ತಿ ಇರುತ್ತದೆ ಆದ್ದರಿಂದ ಇದನ್ನು ದಾಟಿ ಹೋದರೆ ಅವರ ಪವಿತ್ರತೆಯು ನಷ್ಟವಾಗುತ್ತದೆ ಜೊತೆಗೆ ಇವರು ವಿಭಿನ್ನ ಪ್ರಕಾರದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ

ಸ್ನೇಹಿತರೆ ಸಾಧ್ಯವಾದಷ್ಟು ಈ ಸಮಸ್ಯೆಯಿಂದ ನೀವು ದೂರ ಇರಬೇಕು 3 ಕೂದಲು ನೋಡಲು ಕೂದಲು ಸಾಮಾನ್ಯವಾಗಿ ವಸ್ತುವಾಗಿದೆ ಆದರೆ ಹಿಂದೂ ಧರ್ಮದಲ್ಲಿ ಕೂದಲನ್ನು ಶುದ್ಧ ಎಂದು ತಿಳಿಸಿದ್ದಾರೆ ಒಂದು ಸಂದರ್ಭದಲ್ಲಿ ಭೀಷ್ಮರು ಕೂದಲಿನ ಬಗ್ಗೆ ಅರ್ಜುನನಿಗೆ ಈ ಮಾತನ್ನು ಹೇಳಿದ್ದಾರೆ ಊಟ ಮಾಡುವಾಗ ಊಟದಲ್ಲಿ ಕೂದಲು ಸಿಕ್ಕಿದರೆ ಮರೆತು

ಸಹ ಊಟವನ್ನು ಮಾಡಬಾರದು ಏಕೆಂದರೆ ನಂತರ ಈ ಆಹಾರದ ಮೇಲೆ ಪಿಶಾಚಿಯ ಅಧಿಕಾರವಿರುತ್ತದೆ ಯಾವಾಗ ಆ ವ್ಯಕ್ತಿ ತಮ್ಮ ತಲೆ ಕೂದಲನ್ನು ತ್ಯಾಗ ಮಾಡುತ್ತಾರೆ ಅದರ ಜೊತೆಗೆ ಅವರ ನಕಾರಾತ್ಮಕ ಭಾವನೆಯನ್ನು ತ್ಯಾಗ ಮಾಡಿರುತ್ತಾರೆ ಇದು ಅವರ ಕಷ್ಟಕರ ಜೀವನಕ್ಕೆ ಕಾರಣವಾಗಿದ್ದವು ಇದೇ ಒಂದು ಕಾರಣದಿಂದ ಯಾವುದಾದರೂ ಸಾವು ಆದ ಮನೆಯಲ್ಲಿ ಅಥವಾ ಹುಟ್ಟು ಆದ ಸಮಯದಲ್ಲಿ ಈ ಎರಡು ಅಶುಭ ಮತ್ತು ಶುಭ ಸಮಯದಲ್ಲಿ ತಲೆಕೂದಲನ್ನು ತ್ಯಾಗ ಮಾಡುತ್ತಾರೆ

ಹಾಗಾಗಿ ಯಾವುದೇ ವ್ಯಕ್ತಿಗಳು ತಲೆಕೂದಲನ್ನು ದಾಟಿ ಹೋಗಬಾರದು ಇಲ್ಲವಾದರೆ ತಲೆಕೂದಲನ್ನು ಕತ್ತರಿಸಿದ ವ್ಯಕ್ತಿಗಳ ಕಷ್ಟಗಳು ತಲೆಕೂದಲನ್ನು ದಾಟಿ ಹೋದ ವ್ಯಕ್ತಿಯನ್ನು ಆವರಿಸುತ್ತದೆ 4 ಬಸ್ಮವಾಗಿದೆ ಕೆಲವೊಮ್ಮೆ ಧಾರ್ಮಿಕ ವಿಧಿ ವಿಧಾನದಲ್ಲಿ ಯಜ್ಞ ಯಾಗಾದಿಯನ್ನು ಮಾಡುವಾಗ ಕೆಲವೊಮ್ಮೆ ಅಪ್ಪಿ ತಪ್ಪಿ ಆ ಬೂದಿ ರಸ್ತೆಯಲ್ಲಿ ಬಿದ್ದಿರುತ್ತದೆ ಇಲ್ಲಿ ಬೂದಿಯು ಧಾರ್ಮಿಕ ಅನುಷ್ಠಾನ ಅಥವಾ ಅಗ್ನಿ ದೇವರ ಕೃಪೆಯಿಂದ ಬೂದಿ ಆಗಿರುತ್ತದೆ ಆದ್ದರಿಂದ

ಇದು ಅತ್ಯಂತ ಪವಿತ್ರವಾಗಿರುತ್ತದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದನ್ನು ತುಳಿದುಕೊಂಡು ಹೋದರೆ ಅವರು ಪಾಪಕ್ಕೆ ಭಾಗಿ ಆಗುತ್ತಾರೆ ತಮ್ಮ ಜೀವನದಲ್ಲಿ ಕಷ್ಟವನ್ನು ಎದುರಿಸುತ್ತಾರೆ ಇಲ್ಲಿ ಮಾತು ಕೇವಲ ಹೋಮದ ಬುದ್ದಿಯ ಮೇಲಲ್ಲ ಇಲ್ಲಿ ಪ್ರತಿಯೊಂದು ನಿರ್ಜೀವ ಸಜೀವ ವಸ್ತುಗಳು ಅಂದರೆ ಆಹಾರ ನೀರು ಪೂಜೆ ಪಾಠದಲ್ಲಿ ಬಳಸುವ ವಸ್ತುಗಳಾಗಲಿ ಈ ನಿಯಮ ಅನ್ವಯಿಸುತ್ತದೆ ಈ ತಪ್ಪುಗಳನ್ನು ಮಾಡುವುದರಿಂದ ನೀವು ದೂರವಿರಬೇಕು

5 ನಾವು ದಾದಿಯಲ್ಲಿ ಮುಳ್ಳುಗಳನ್ನು ದಾಟಿ ಹೋಗಬಾರದು ಮುಳ್ಳುಗಳು ಇರುವ ದಾರಿಯೂ ದುರ್ಭಾಗ್ಯದ ಸಂಕೇತವಾಗಿದೆ ಯಾವಾಗ ವ್ಯಕ್ತಿಗಳು ಇದನ್ನು ದಾಟಿ ಹೋಗುತ್ತಾರೋ ಅವರಿಗೆ ಪೆಟ್ಟಾಗುವ ಸಂಭವವಿರುತ್ತದೆ ಜೊತೆಗೆ ಈ ಮುಳ್ಳುಗಳು ಇವರ ದುರ್ಬಾಗ್ಯವನ್ನು ಹೆಚ್ಚಿಗೆ ಮಾಡುತ್ತದೆ ಆನಂತರ ಪ್ರತಿದಿನ ಈ ವ್ಯಕ್ತಿಗಳು ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಗುತ್ತದೆ

ನಕಾರಾತ್ಮಕ ಶಕ್ತಿಗಳನ್ನು ಖುಷಿ ಪಡಿಸಲು ಕೆಲವು ತಾಂತ್ರಿಕರು ಸ್ಮಶಾನದಲ್ಲಿ ಅಥವಾ ನಾಲ್ಕು ದಾರಿ ಕೊಡುವಲ್ಲಿ ಮೂರು ದಾರಿ ಕೊಡುವಲ್ಲಿ ಮಿಠಾಯಿಗಳು ಮಾಂಸ ಮೊಟ್ಟೆಗಳು ಪಾನೆಲೆಗಳು ಲವಂಗ ಪೂರ್ತಿ ಬಟ್ಟೆಗಳು ನಿಂಬೆಕಾಯಿ ಅಥವಾ ಯಾವುದಾದರೂ ವಸ್ತುಗಳನ್ನು ಇಡುತ್ತಾರೆ ಏಕೆಂದರೆ ನಕಾರಾತ್ಮಕ ಶಕ್ತಿಗಳು ಆ ವಸ್ತುಗಳನ್ನು ಸೇವಿಸಲಿ ಎಂದು

ಈ ವಸ್ತುಗಳನ್ನು ನಕಾರಾತ್ಮಕ ಶಕ್ತಿಗಳು ಸೇವಿಸುವುದಕ್ಕಿಂತ ಮುಂಚೆ ದಾಟಿ ಹೋದರೆ ನಕಾರಾತ್ಮಕ ಶಕ್ತಿಗಳಿಗೆ ಕೋಪ ಬರುತ್ತದೆ ನಂತರ ನಿಮಗೆ ಕಷ್ಟ ಕೊಡಲು ಅವು ನಿಮ್ಮನ್ನು ಬೆನ್ನಟ್ಟುತ್ತದೆ ಸರಳ ಮಾತಿನಲ್ಲಿ ಇದನ್ನು ಪ್ರೇತಗಳ ತೊಂದರೆ ಎನ್ನುತ್ತಾರೆ ಈ ವಸ್ತುಗಳು ಕಂಡರೆ ಅವುಗಳನ್ನು ದಾಟಿ ಹೋಗುವ ಅಥವಾ ಸ್ಪರ್ಶ ಮಾಡುವ ಬದಲು ದೂರದಿಂದ ಹೋಗುವುದೇ ಒಳ್ಳೆಯದು ಸಾಧ್ಯವಾದರೆ

ನಿಮ್ಮ ದಾರಿಯನ್ನೇ ಬದಲಾಯಿಸಿರಿ 7 ಮಲಮೂತ್ರ ಹರಿದು ಹೋಗಿರುವ ಬಟ್ಟೆ ಹರಿದು ಹೋಗಿರುವ ಕೂದಲಿನ ತುಂಡು ಇವು ಯಾವ ರೀತಿಯಲ್ಲಿ ಗಲೀಜು ವಸ್ತುಗಳಾಗಿದ್ದಾವೆ ಎಂದರೆ ಕೆಲವು ಜನರು ಇದನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲಿ ಬೇಕೆಂದರಲ್ಲಿ ಎಸೆದು ಬಿಡುತ್ತಾರೆ ಇದರಿಂದ ವಾಯುಮಂಡಲದಲ್ಲಿರುವ ಹಲವಾರು ನಕಾರಾತ್ಮಕ ಶಕ್ತಿಗಳು ಈ ಪ್ರಕಾರದ ವಸ್ತುಗಳ ಮೇಲೆ ಆಕರ್ಷಿತವಾಗುತ್ತದೆ ಯಾರು ಈ ಪ್ರಕಾರದ ವಸ್ತುಗಳನ್ನು ತುಳಿದು ಅಥವಾ ದಾಟಿ ಹೋಗುತ್ತಾರೋ ಅವರಿಗೆ ತಲೆನೋವು ಹೊಟ್ಟೆ ನೋವು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ

Leave a Comment