ಎಲ್ಲರಿಗೂ ನಮಸ್ಕಾರ ನಾಳೆ ಬರುವ ಗುರುವಾರದಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಅಂತ ಹೇಳಬಹುದು. ಇವರಿಗೆ ಸಾಯಿಬಾಬಾ ಅವರ ಸಂಪೂರ್ಣ ಕೃಪೆ ಸಿಗಲಿದೆ. ಗಜಕೇಸರಿ ಯೋಗ ಆರಂಭವಾಗುತ್ತದೆ ಮತ್ತು ಹುಟ್ಟಿದ್ದಿಲ್ಲ ಚಿನ್ನ ವಾಗುತ್ತದೆ ಎಂದು ಹೇಳಬಹುದು. ಈ ರಾಶಿಯವರು ಬುದ್ದಿವಂತರಾಗಿರುತ್ತಾರೆ ಹಾಗೂ ಮಕ್ಕಳ ಕಡೆಯಿಂದ ಒಳ್ಳೆಯ ಶುಭ ಸುದ್ದಿಯನ್ನು ಪಡೆದುಕೊಳ್ಳುತ್ತೀರಾ.
ಸಮಾಜದಲ್ಲಿ ಒಂದು ಉತ್ತಮ ಗೌರವವನ್ನು ಪಡೆದುಕೊಳ್ಳುತ್ತೀರಾ, ಉದ್ಯೋಗದಲ್ಲಿರುವವರು ಉತ್ತಮ ಬೆಳವಣಿಗೆಯನ್ನು ಪಡೆದುಕೊಳ್ಳುತ್ತೀರಾ, ಹಾಗೂ ಸಂಪತ್ತಿನ ಬೆಳವಣಿಗೆ ಶುಭಯೋಗ ನಿಮಗೆ ಕೂಡಿಬರುತ್ತದೆ. ತಂದೆಯ ಸಹಾಯದಿಂದ ನಿಮ್ಮ ಹೊಸ ಆಸ್ತಿಯನ್ನು ಖರೀದಿಸುವ ಆಸೆ ಈಡೇರುತ್ತದೆ ಎಂದು ಹೇಳಬಹುದು. ಸಂಘ ಸಂಗಾತಿಯೊಂದಿಗೆ
ಸಂಬಂಧ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ನಾಳೆ ಗುರುವಾರ ಸಾಯಿಬಾಬನ ಕೃಪೆ ಸಿಕ್ಕು ನೀವು ಐಷಾರಾಮಿ ವಸ್ತುಗಳನ್ನು ಖರೀದಿಸುತ್ತೀರಾ ನಿಮಗೆ ಬರಬೇಕಾದ ಹಣ ಕೂಡ ಸಿಗಲಿದೆ. ಎಷ್ಟೆಲ್ಲ ಲಾಭವನ್ನು ಪಡೆದುಕೊಂಡು ಸಾಯಿಬಾಬಾ ಅವರ ಕೃಪೆಯನ್ನು ಪಡೆದುಕೊಳ್ಳುವ ಆ ರಾಶಿಗಳು ಯಾವುದೆಂದರೆ, ಕನ್ಯಾ ರಾಶಿ ,ಮಿಥುನ ರಾಶಿ, ತುಲಾ ರಾಶಿ ,ಸಿಂಹ ರಾಶಿ, ಕುಂಭ ರಾಶಿ ,ಮೇಷ ರಾಶಿ.