ಪುರುಷರೇ ಈ 6 ಗುಟ್ಟುಗಳ್ಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

0

ಪುರುಷರು ಈ 6 ಗುಟ್ಟುಗಳ್ಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬ ವಿಷಯದ ಬಗ್ಗೆ ತಿಳಿಯೋಣಾ ಪುರುಷರು ಈ 6 ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: ಜೀವನದಲ್ಲಿ ನಾವು ಕೆಲವು ವಿಷಯಗಳನ್ನು ನಮ್ಮ ಕುಟುಂಬ ಸದಸ್ಯರು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ ಜೊತೆಗೆ ಸಂತೋಷದ ಕ್ಷಣಗಳನ್ನು ಅವರೊಂದಿಗೆ ಶೇರ್ ಮಾಡಿಕೊಂಡು ಇನ್ನಷ್ಟು ಖುಷಿಪಡುತ್ತೇವೆ . ಆದರೆ ಕೆಲವು ವಿಷಯಗಳಿವೆ ಅಥವಾ ಇನ್ಯಾರೊಂದಿಗೂ ಹೇಳಿಕೊಳ್ಳುವುದು ಉತ್ತಮವಲ್ಲ .

ಹಾಗಾದರೆ ಅವು ಯಾವುದು ಎಂಬುವುದನ್ನು ನೋಡೋಣ . 1 . ಜೀವನದ ಮುಂದಿನ ಯೋಜನೆ ಏನು ಅಂತ ಯಾರೊಂದಿಗೂ ಹೇಳಬೇಡಿ. ಯಾಕೆಂದರೆ ಕೆಲವು ಜನರು ನಿಮ್ಮ ಯೋಜನೆಗಳನ್ನು ಹಾಳು ಮಾಡುವುದಕ್ಕೆ ಅಂತಾನೆ ಕಾಯುತ್ತಾ ಇರುತ್ತಾರೆ. ಜೊತೆಗೆ ನೀವು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಿರುತ್ತೀರಿ . ಅಂದರೆ ಕಾಲು ಎಳೆಯುವ ಜನರೇ ಜಾಸ್ತಿ ಇರುತ್ತಾರೆ.

2 . ನಿಮ್ಮ ದೌರ್ಬಲ್ಯದ ಬಗ್ಗೆ ಹೇಳಬೇಡಿ , ಯಾಕೆಂದರೆ ಕಾಲ ಇದ್ದಂತೆಯೇ ಇರುವುದಿಲ್ಲ, ಬದಲಾಗುತ್ತಾ ಹೋಗುತ್ತದೆ . ನಿಮ್ಮ ದೌರ್ಬಲ್ಯ ಅವರಿಗೆ ಬಲವಾದ ಆಯುಧ ಆಗಬಹುದು . ನಿಮ್ಮ ದೌರ್ಬಲ್ಯ ಉಪಯೋಗಿಸಿಕೊಂಡು ನಿಮ್ಮನ್ನು ಟೀಕೆ ಮಾಡಬಹುದು.

ನಿಮ್ಮನ್ನು ಅಸಹ್ಯವಾಗಿ ಕಾಣಬಹುದು . ಅಥವಾ ನಿಮ್ಮನ್ನು ವ್ಯರ್ಥ ದೇಹ ಅಂತ ಕೂಡ ಮಾಡಬಹುದು . 3 . ನಿಮ್ಮ ವೈಫಲ್ಯದ ಬಗ್ಗೆ ಹೇಳಬೇಡಿ . ಅಕಸ್ಮಾತ್ ಹೇಳಿದರೆ ಅವರು ನಿಮ್ಮನ್ನು ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ನೀವು ಯಾವುದರಲ್ಲೂ ಯಶಸ್ಸು ಸಾಧಿಸುವುದಿಲ್ಲ, ಎಂದು ಅಂದು ಕೊಂಡಿರುತ್ತಾರೆ.

4 . ನಿಮ್ಮ ಗುಟ್ಟುಗಳನ್ನು ಬೇರೆಯವರಿಗೆ ಹೇಳಬೇಡಿ . ಇದು ಬಹಳ ಮುಖ್ಯವಾದ ವಿಷಯ. ಯಾಕೆಂದರೆ ನಿಮ್ಮ ಜೊತೆ ಯಾರು ಎಷ್ಟೇ ಆಪ್ತವಾಗಿದ್ದರೂ ಸಹ ನಿಮ್ಮ ಗುಟ್ಟುಗಳನ್ನು ಅವರೊಂದಿಗೆ ಹೇಳಬೇಡಿ . ಅವರು ಮತ್ತೊಬ್ಬರಿಗೆ ಹೇಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀವು ಸದ್ದಿಲ್ಲದೆ ಕೆಲಸ ಮಾಡಿ . ಮೂಕವಾಗಿ ಇದ್ದಷ್ಟು ನೆಮ್ಮದಿ ಜಾಸ್ತಿ . ಈ ಚಿಲ್ಲರೆಗಳೇ ಶಬ್ದ ಮಾಡುವುದು , ನೋಟು ಯಾವಾಗಲೂ ನಿಶಬ್ದವಾಗಿಯೇ ಇರುತ್ತದೆ.

5 . ನಿಮ್ಮ ಆದಾಯದ ಬಗ್ಗೆ ಹೇಳಬೇಡಿ. ಪುರುಷರೇ ನಿಮಗೆ ಆದಾಯ ಎಲ್ಲಿಂದ ಬರುತ್ತದೆ, ಎಷ್ಟು ಬರುತ್ತದೆ, ಎಂಬ ವಿಷಯವನ್ನು ಯಾರೊಂದಿಗೂ ಸಹ ಹೇಳಬೇಡಿ . ಅದನ್ನು ಕೇಳಿ ಅವರು ಹೊಟ್ಟೆ ಕಿಚ್ಚು ಪಡಬಹುದು.

6 . ನಿಮ್ಮ ಮುಂದಿನ ನಡೆ ಏನು ಎಂಬುದನ್ನು ಹೇಳಬೇಡಿ. ಯಾವಾಗಲೂ ಮೂಕವಾಗಿ ಕೆಲಸ ಮಾಡಿ. ಯಶಸ್ಸು ಸಿಕ್ಕ ಬಳಿಕ ಕೂಡ , ಮೆರೆದು ಸಂಭ್ರಮಿಸಬಾರದು . ಈ ಜಗತ್ತಿನಲ್ಲಿ ಕೆಟ್ಟ ದೃಷ್ಟಿ, ಕೆಟ್ಟ ಕಣ್ಣುಗಳು ಜಾಸ್ತಿ, ಇರುವುದರಿಂದ ನಿಮ್ಮನ್ನು ಉಳಿಸಬೇಕೆಂದು ಕಾಯುತ್ತಿರುತ್ತಾರೆ.

7 . ನಿಮ್ಮ ಪ್ರೀತಿಯ ಜೀವನದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಬೇಡಿ .
ಇದು ಅತೀ ಮುಖ್ಯವಾದ ವಿಷಯ. ನೀವು ನಿಮ್ಮ ಸಂಗಾತಿಯೊಂದಿಗೆ ಎಷ್ಟು ಚೆನ್ನಾಗಿದ್ದೀರಿ ಎ೦ದು ಯಾರೊಂದಿಗೂ ಹೇಳಬೇಡಿ . ಯಾಕೆಂದರೆ ಕೆಲವು ಜನರು ನಿಮ್ಮ ಬಾಂಧವ್ಯವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಾರೆ.

8 . ಯಾರನ್ನು ಸುಲಭವಾಗಿ ನಂಬಬೇಡಿ . ಇದು ಬಣ್ಣ ಬಣ್ಣದ ಪ್ರಪಂಚ . ನಿನ್ನೊಂದಿಗೆ ಮಾತಾಡುವವರೆಲ್ಲಾ ನಿನ್ನ ನಂಬಿರುವುದಿಲ್ಲ. ನಿನ್ನ ಬಗ್ಗೆ ಅನುಕಂಪ ತೋರಿಸುವವರೆಲ್ಲಾ ನಿನ್ನವರಲ್ಲ , ಅರಿವಿರಲಿ ನಂಬಿದವರೆಲ್ಲಾ ನಂಬಿಕೆಗೆ ಅರ್ಹರಾಗಿ ಇರುವುದಿಲ್ಲ.

Leave A Reply

Your email address will not be published.