ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಎಸ್ ಅಕ್ಷರದಿಂದ ಶುರುವಾಗುವವರ ಹೆಸರಿನ ವ್ಯಕ್ತಿಗಳ ಜೀವನ ರಹಸ್ಯದ ಬಗ್ಗೆ ತಿಳಿಸುತ್ತೇವೆ ಇವರ ಹವ್ಯಾಸಗಳು ಹೇಗಿರುತ್ತವೆ, ಇವರ ಸ್ವಭಾವಗಳು ಹೇಗಿರುತ್ತವೆ ಇವರಿಗೆ ಏನು ಇಷ್ಟವಾಗುತ್ತದೆ ಏನು ಇಷ್ಟವಾಗುವುದಿಲ್ಲ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಯಾವ ರೀತಿಯ ತಪ್ಪುಗಳನ್ನು ಮಾಡುವುದರಿಂದ ಇವರು ದೂರ ಇರಬೇಕು ಯಾವ ಹೆಸರಿನ ವ್ಯಕ್ತಿಯಿಂದ ನೀವು ದೂರ ಇರಬೇಕು ಎಲ್ಲಾ ಮಾಹಿತಿಯನ್ನು ಇವತ್ತಿನ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ ಈ ಅಕ್ಷರದ ಹೆಸರಿನವರು ನೋಡಲು ತುಂಬಾನೇ ಚೆನ್ನಾಗಿರುತ್ತೆ ಎಲ್ಲರಿಗೂ ಗೌರವವನ್ನು ಕೊಡುವ ಜನರಾಗಿರುತ್ತಾರೆ ಪ್ರತಿಯೊಬ್ಬರ ಮುಖದಲ್ಲೂ ಮುಗುಳುನಗೆ ತರುವಂತಹ ಕೆಲಸವನ್ನು ಮಾಡುತ್ತಿರುತ್ತಾರೆ ಎಲ್ಲರನ್ನೂ ತುಂಬಾ ಪ್ರೀತಿ ಮಾಡುವ ಗುಣ ಇವರಲ್ಲಿ ಇರುತ್ತದೆ ಹಾಗಾಗಿ ಯಾವತ್ತಿಗೂ ಇವರ ಮುಖದಲ್ಲಿ ನಗುವಿರುತ್ತದೆ ದುಃಖನೂ ಇರುತ್ತದೆ ಬೇಸರವಾದಾಗ ನೋವಾದಾಗ ಆ ನೋವನ್ನು ಹೇಗೆ ಮುಚ್ಚಿ ಇಡುತ್ತಾರೆ
ಅಂದರೆ ಮುಂದೆ ಇರುವಂತಹ ಜನರಿಗೆ ಅದರ ಬಗ್ಗೆ ಗೊತ್ತೇ ಆಗುವುದಿಲ್ಲ ಜೀವನದಲ್ಲಿ ಇವರು ತುಂಬಾನೇ ಖುಷಿಯಾಗಿರುತ್ತಾರೆ ಇವರಿಗೆ ಏಕಾಂತ ಎಂದರೆ ತುಂಬಾನೆ ಇಷ್ಟ ಸ್ನೇಹಿತರ ನಡುವೆ ಇದ್ದರೆ ತುಂಬಾನೆ ಎಂಜಾಯ್ ಮಾಡುತ್ತಾರೆ ಹಾಗೆ ಇವರ ಮನಸ್ಸಿನಲ್ಲಿ ಯಾವತ್ತಿಗೂ ಏನಾದರೂ ಒಂದು ನಡೆಯುತ್ತಲೇ ಇರುತ್ತದೆ ಇವರ ಮುಖದಲ್ಲಿ ಯಾವತ್ತಿಗೂ ಶಾಂತಿ ಇರುತ್ತದೆ ಯಾವುದೇ ಕಾರಣಕ್ಕೂ ಇವರ ಮನಸ್ಸಿನ ಒಳಗಡೆ ಎಷ್ಟು ಚಿಂತೆಗಳು ನಡೆಯುತ್ತಾ ಇದೆ
ಏನೆಲ್ಲಾ ದುಃಖಗಳು ಇದೆ ಎನ್ನುವುದನ್ನು ಬೇರೆಯವರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ ಯಾಕೆ ಅಂದರೆ ಇವರ ಮುಖ ಯಾವತ್ತಿಗೂ ಶಾಂತವಾಗಿರುತ್ತದೆ ಎಲ್ಲರೊಂದಿಗೆ ಇವರು ತಮ್ಮ ದುಃಖವನ್ನು ಶೇರ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಇನ್ನೊಬ್ಬರ ಮುಂದೆ ಇವರು ದುರ್ಬಲರಾಗಿ ಇರುವುದನ್ನು ತೋರಿಸಿಕೊಳ್ಳುವುದಿಲ್ಲ ಇವರು ಯಾವುದೇ ಕಾರಣಕ್ಕೂ ಬೇರೆಯವರ ಬಳಿ ಸಹಾಯ ಕೇಳಲು ಇಷ್ಟಪಡುವುದಿಲ್ಲ ಒಂದು ವೇಳೆ ಮುಂದೆ ಇರುವವರು ಏನಾದರೂ ದುಃಖದಲ್ಲಿ ಇದ್ದರೆ ಕಷ್ಟದಲ್ಲಿ ಇದ್ದರೆ
ಅವರಿಗೆ ಪೂರ್ತಿಯಾಗಿ ಸಹಾಯ ಮಾಡಲು ಇವರು ಮುಂದೆ ಬರುತ್ತಾರೆ ಅಂದರೆ ಇನ್ನೊಬ್ಬರ ದುಃಖದಲ್ಲಿ ಪಾಲ್ಗೊಳ್ಳಲು ಯಾವತ್ತಿಗೂ ಮುಂದೆ ಇರುತ್ತಾರೆ ಇವರು ಮುಂದೆ ಇರುವಂತಹ ಜನರಿಗೆ ಒಳ್ಳೆಯ ಸಲಹೆಯನ್ನು ಕೊಡುತ್ತಾರೆ ತುಂಬಾ ದಯೆ ತೋರಿಸುವ ಮನಸ್ಸು ಇವರಲ್ಲಿ ಇರುತ್ತದೆ ಇವರ ಹವ್ಯಾಸಗಳನ್ನು ನೋಡುವುದಾದರೆ ಯಾವತ್ತಿಗೂ ಇವರು ಪಾಸಿಟಿವ್ ಆಗಿರುತ್ತಾರೆ ಯಾವತ್ತಿಗೂ ಒಳ್ಳೆಯ ಹವ್ಯಾಸಗಳು ಇವರಲ್ಲಿ ಇರುತ್ತವೆ ಭೋಜನದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ
ಇದೇ ಕಾರಣದಿಂದ ಇವರು ಒಳ್ಳೆಯ ಊಟಗಳನ್ನು ಮಾಡುತ್ತಾ ಇರುತ್ತಾರೆ ಒಳ್ಳೆಯ ರೀತಿಯ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ ಆದರೆ ಹೆಚ್ಚಾಗಿ ಇವರು ಬೇರೆಯವರಿಗೆ ತೋರಿಕೆ ಮಾಡಲು ಇಷ್ಟಪಡುವುದಿಲ್ಲ ಇವರಿಗೆ ತುಂಬಾ ತಿಳುವಳಿಕೆ ಇದು ಪ್ರತಿಯೊಂದು ಕಷ್ಟದ ವಿಷಯದಲ್ಲೂ ತಮ್ಮನ್ನು ತಾವು ದಾಟಿಸುವುದು ಹೇಗೆ ಅಂತ ತಿಳಿದಿರುತ್ತಾರೆ ಎಲ್ಲಾ ರೀತಿಯ ಸಂಬಂಧಗಳನ್ನು ಇವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಇವರು ಸುಳ್ಳನ್ನು ತುಂಬಾ ಕಡಿಮೆ ಮಾತನಾಡುತ್ತಾರೆ ಸತ್ಯವನ್ನೇ ತುಂಬಾ ಇಷ್ಟಪಡುತ್ತಾರೆ
ಒಂದು ವೇಳೆ ಯಾವುದಾದ್ರೂ ವ್ಯಕ್ತಿಗಳು ಇವರ ದೃಷ್ಟಿಯಿಂದ ಕೆಳಗೆ ಬಿದ್ದರೆ ಮರಳಿ ಯಾವತ್ತಿಗೂ ಅವರನ್ನು ತಮ್ಮವರನ್ನಾಗಿಸಿ ಕೊಳ್ಳುವುದಿಲ್ಲ ಒಂದು ವೇಳೆ ಯಾರಾದರೂ ಇವರನ್ನು ತಮ್ಮವರಿಂದ ದೂರ ಮಾಡಲು ಪ್ರಯತ್ನ ಮಾಡಿದರೆ ಅಂತವರ ವಿರುದ್ಧ ಇವರು ತುಂಬಾನೇ ಸಿಟ್ಟಾಗುತ್ತಾರೆ ಇವರಿಗೆ ಯಾರಾದರೂ ನಷ್ಟ ಮಾಡಿದರೆ ಯಾವತ್ತಿಗೂ ಅವರನ್ನು ಕ್ಷಮಿಸುವುದಿಲ್ಲ ಯಾವತ್ತಿಗೂ ಇವರು ತಮ್ಮ ಸಂಬಂಧ ತುಂಬಾ ಚೆನ್ನಾಗಿರಲಿ ಅಂತ ಇಷ್ಟಪಡುತ್ತಾರೆ
ಜೀವನ ಸಂಗಾತಿ ತುಂಬಾನೇ ಚೆನ್ನಾಗಿರುತ್ತಾರೆ ಇವರನ್ನು ತುಂಬಾ ಪ್ರೀತಿ ಮಾಡುವವರು ಆಗಿರುತ್ತಾರೆ ಇವರು ತಮ್ಮ ಮನಸ್ಸಿಗೆ ಯಾವುದು ಒಳ್ಳೆಯದು ಅನಿಸುತ್ತದೆ ಅದನ್ನೇ ಮಾಡಲು ಇಷ್ಟಪಡುತ್ತಾರೆ ಯಾವತ್ತಿಗೂ ಇವರು ತಮ್ಮ ಕೆಲಸದ ಮೇಲೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ ತಮ್ಮ ಕೆಲಸವನ್ನು ತುಂಬಾ ಒಳ್ಳೆಯ ರೀತಿಯಲ್ಲಿ ಮಾಡಲು ಇಷ್ಟಪಡುತ್ತಾರೆ ತುಂಬಾನೇ ತಿಳುವಳಿಕೆ ಇರುವ ವ್ಯಕ್ತಿಗಳು ಇವರನ್ನು ಇಷ್ಟಪಡುತ್ತಾರೆ ಇವರು ತುಂಬಾ ಶ್ರಮ ಕೊಡುತ್ತಾರೆ, ತುಂಬಾ ನಿಯತ್ತಿನಿಂದ ಇರುತ್ತಾರೆ
ಜೀವನದಲ್ಲಿ ಏರುಪೇರುಗಳು ಬರುತ್ತಲೇ ಇರುತ್ತವೆ ಯಾವುದೇ ಕೆಲಸವನ್ನು ಇವರು ಹಿಡಿದುಕೊಂಡರೆ ಅದು ಪೂರ್ತಿಯಾಗಿ ಮುಗಿಯುವವರೆಗೂ ಬಿಡುವುದಿಲ್ಲ ಕೆಲವು ಸಮಯದಲ್ಲಿ ಇವರ ಆರೋಗ್ಯದಲ್ಲಿ ಏರುಪೇರುಗಳು ಕಂಡುಬರುತ್ತವೆ ಒಂದು ವೇಳೆ ಆಲಸ್ಯ ಏನಾದರೂ ಬಂದರೆ ಪೂರ್ತಿ ದಿನ ಹಾಸಿಗೆಯಲ್ಲಿ ತಮ್ಮ ಸಮಯವನ್ನು ಕಳೆದುಬಿಡುತ್ತಾರೆ ಕುಟುಂಬದವರ ಬಗ್ಗೆ ಅತಿ ಹೆಚ್ಚಿನ ಕಾಳಜಿ ಇರುತ್ತದೆ ಇವರ ಜೀವನದಲ್ಲಿ ಪ್ರೀತಿಗೆ ಅತ್ಯಂತ ದೊಡ್ಡದಾಗಿರುವ ಮಹತ್ವವಿದೆ
ಇವರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ ತುಂಬಾ ಬೇಗನೆ ಅವರನ್ನು ಇವರು ಆಯ್ಕೆ ಮಾಡಿಕೊಳ್ಳುತ್ತಾರೆ ಒಂದು ಬಾರಿ ಏನಾದರೂ ಇವರು ಪ್ರೀತಿಯ ಬಂಧನದಲ್ಲಿ ಸಿಲುಕಿಕೊಂಡರೆ ಅದೇ ಜೀವನದಲ್ಲಿ ಸಾಗುತ್ತಾರೆ ಇವರ ಜೀವನದಲ್ಲಿ ಪ್ರೀತಿಗಿಂತ ದೊಡ್ಡದು ಯಾವುದು ಇಲ್ಲ ಆದರೆ ಇವರು ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಆನ್ ಲಕ್ಕಿ ಅಂತ ಹೇಳಬಹುದು ವೇಳೆ ಯಾರನ್ನಾದರೂ ಇವರು ಪ್ರೀತಿ ಮಾಡುತ್ತಿದ್ದರೆ
ಅವರನ್ನು ಇವರಿಗೆ ಮದುವೆಯಾಗಲು ಸಾಧ್ಯವಾಗುವುದಿಲ್ಲ ಒಂದು ವೇಳೆ ಲವ್ ಮ್ಯಾರೇಜ್ ಆದರೂ ಕೂಡ ಅದು ಮುರಿದುಹೋಗುವ ಸಾಧ್ಯತೆ ಇರುತ್ತದೆ ಈ ಕಾರಣದಿಂದ ಇವರ ಜೀವನದಲ್ಲಿ ಹಲವಾರು ಬಾರಿ ಡೆಪ್ರೆಶನ್ ಆಗಿರುತ್ತದೆ ಕೆಲವೊಮ್ಮೆ ಇವರ ಪ್ರೀತಿಯ ನಷ್ಟಕ್ಕೆ ಇವರೇ ಕಾರಣರಾಗಿರುತ್ತಾರೆ ಯಾಕೆ ಅಂದರೆ ಇವರು ತಮ್ಮ ಕುಟುಂಬದ ಬಗ್ಗೆ ತಮ್ಮ ಜವಾಬ್ದಾರಿಗಳ ಬಗ್ಗೆ ಹೆಚ್ಚಿಗೆ ಯೋಚನೆ ಮಾಡ್ತಾ ಇರುತ್ತಾರೆ ಇವರು ತಮ್ಮ ಜೀವನ ಸಂಗಾತಿಯನ್ನು ಎಷ್ಟು ಪ್ರೀತಿ ಮಾಡುತ್ತಾರೆ
ಅಂದರೆ ಅವರನ್ನು ಇವರು ದೇವರು ಅಂತ ಅಂದುಕೊಳ್ಳುತ್ತಾರೆ ಇವರು ಬಿಜಿನೆಸ್ ಅಲ್ಲಿ ಹಾಗೂ ವ್ಯಾಪಾರದಲ್ಲಿ ತುಂಬಾ ಮುಂದೆ ಇರುತ್ತಾರೆ ನೌಕರಿಯಲ್ಲಿ ದೊಡ್ಡ ಪದವಿಗಳನ್ನು ಬೇಗನೆ ಪಡೆದುಕೊಂಡಿರುತ್ತಾರೆ ಬೇಗನೆ ಮದುವೆ ವಿವಾಹಗಳು ಆಗುತ್ತವೆ ಇವರು ಜೀವನದಲ್ಲಿ ಎಲ್ಲವನ್ನು ಅತ್ಯಂತ ಬೇಗ ಪಡೆದುಕೊಳ್ಳುತ್ತಾರೆ ಇವರ ಜೀವನದಲ್ಲಿ ಸಾಧನೆಗಳನ್ನು ಬೇಗ ಮಾಡಿ ತಮ್ಮ ಗುರಿಯನ್ನು ಸಾಧಿಸುತ್ತಾರೆ ನಗುತ್ತಾ ಸಮಾಜದಲ್ಲಿ ಗೌರವ ಘನತೆಯನ್ನು ಪಡೆದುಕೊಳ್ಳುತ್ತಾರೆ
ಯಾವ ಹೆಸರಿನ ಜನರಿಂದ ಇವರು ಸ್ವಲ್ಪ ದೂರ ಇರಬೇಕು ಅಂದರೆ ಇವರು ಎಂ ಅಕ್ಷರದಿಂದ ಶುರುವಾಗುವ ಹೆಸರಿನ ಜನರಿಂದ ಸ್ವಲ್ಪ ದೂರ ಇರಬೇಕು ವಿಶೇಷವಾಗಿ ಸಿ ಅಕ್ಷರದಿಂದ ಶುರುವಾಗುವ ಹೆಸರಿನ ಜನರಿಂದ ಸ್ವಲ್ಪ ದೂರ ಇರಬೇಕು ಹಾಗೆ ಎಫ್, ಓ ಅಕ್ಷರದಿಂದ ಶುರುವಾಗುವ ಹೆಸರಿನ ಜನರಿಂದ ಸ್ವಲ್ಪ ದೂರ ಇರಬೇಕು ಈ, ಟಿ ಅಕ್ಷರದಿಂದ ಶುರುವಾಗುವ ಜನರಿಂದ
ಸ್ವಲ್ಪ ದೂರ ಇರಬೇಕು ಕೆಲವೊಮ್ಮೆ ಇವರಿಗೆ ಎ ಅಕ್ಷರದಿಂದ ಶುರುವಾಗುವ ಜನರಿಂದ ಪ್ರೀತಿಯಾಗುತ್ತದೆ N ಹೆಸರಿನ ಜನರಿಂದಲೂ ಆಗುತ್ತದೆ ಸ್ನೇಹಿತರೆ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನವರಿಗೆ ಏನು ಇಷ್ಟ ಏನು ಇಷ್ಟ ಇಲ್ಲ ಯಾವ ಅಕ್ಷರದವರಿಂದ ದೂರ ಇರಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದೇವೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755