ನಮಸ್ಕಾರ ಸ್ನೇಹಿತರೆ ಒಂದು ವೇಳೆ ಶನಿವಾರದ ದಿನ ನಿಮಗೇನಾದರೂ ಇವುಗಳಲ್ಲಿ ಯಾವುದಾದರೂ ಒಂದು ವಿಷಯದ ದರ್ಶನ ನಿಮಗೇನಾದರೂ ಆದರೆ ಎಲ್ಲಿ ದೇವರು ಒಲಿದಿದ್ದಾರೆ ಮತ್ತು ಬೇಗನೆ ನಿಮ್ಮ ಒಳ್ಳೆಯ ಸಮಯ ಶುರುವಾಗಲಿದೆ ಅಂತ ಅರ್ಥ ಶನಿ ದೇವರನ್ನು ಸೂರ್ಯಪುತ್ರ ಮತ್ತು ಕರ್ಮಫಲ ದಾತ ಅಂತ ಕರೆಯುತ್ತೇವೆ ಜೊತೆಗೆ ಇಲ್ಲಿ ಶನಿಗ್ರಹಕ್ಕೆ ಸಂಬಂಧಪಟ್ಟ ಕೆಲವು ವಿಷಯಗಳು ಇವೆ ಹಾಗಾಗಿ ಇಲ್ಲಿ ಮಾರಕ ಅಶುಭ ಮತ್ತು ದುಃಖಕರ ಅಂತಾನೂ ತಿಳಿಯಲಾಗಿದೆ ಆದರೆ ಇಲ್ಲಿ ಶನಿ ಅಷ್ಟು ಮಾರಕ ಮತ್ತು ಅಶುಭವಾಗಿರುವುದಿಲ್ಲ ಇಲ್ಲಿ ಅವರು ಶತ್ರುವಲ್ಲ ಬದಲಿಗೆ ಮಿತ್ರರಾಗಿದ್ದಾರೆ ಮೋಕ್ಷವನ್ನು ನೀಡುವಂತವರು ಕೇವಲ ಶನಿ ದೇವರೇ ಆಗಿರುತ್ತಾರೆ ಇಲ್ಲಿರುವಂತಹ ಸತ್ಯ ಏನಿದೆ ಅಂದರೆ ಶನಿ ದೇವರು ಪ್ರಕೃತಿಯಲ್ಲಿ ಸಮತೋಲನವನ್ನು ಕಾಪಾಡುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಪ್ರತಿಯೊಂದು ಪ್ರಾಣಿಗಳ ಜೊತೆಗೆ ಒಳ್ಳೆಯ ಸರಿಯಾದ ನ್ಯಾಯವನ್ನು ಮಾಡುತ್ತಾರೆ ಯಾರು ಕೆಟ್ಟ ವಿಷಯಗಳಿಗೆ ಆಶ್ರಯವನ್ನು ನೀಡುತ್ತಾರೋ ಕೆಟ್ಟ ವಿಷಯಗಳನ್ನು ಪಾಲಿಸುತ್ತಾರೋ ಶನಿ ದೇವರು ಅವರನ್ನು ಮಾತ್ರ ದಂಡಿಸುತ್ತಾರೆ ಶನಿ ದೇವರು ಜೂಜು ಆಡುವವರನ್ನು ಸಾರಾಯಿ ಮತ್ತು ಮಧ್ಯ ಸೇವನೆ ಮಾಡುವವರನ್ನು ಹಾಗೆ ಮಾಂಸ ಆಹಾರದ ಸೇವನೆ ಮಾಡುವವರನ್ನು ಆಗಲಿ ಪರ ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವುದಾಗಲಿ ಸುಳ್ಳು ಪ್ರಮಾಣಗಳನ್ನು ಕೊಡುವವರನ್ನು ಆಗಲಿ ಒಳ್ಳೆಯ ಜನರಿಗೆ ಕಾಟ ಕೊಡುವವರನ್ನು ಆಗಲಿ ಒಳ್ಳೆಯ ಜನರಿಗೆ ಕಾಟ ಕೊಡುವವರನ್ನು ಆಗಲಿ ಗುರುಗಳಿಗೆ ಯಾರು ಅವಮಾನ ಮಾಡುತ್ತಾರೆ ಯಾರು ಈಶ್ವರನಿಗೆ ವಿರುದ್ಧವಾಗಿ ಇರುತ್ತಾರೆ ಮೂಕ ಪ್ರಾಣಿಗಳಿಗೆ ಯಾರು ಹೊಡೆಯುತ್ತಾರೋ ಇಂತಹ ಕಾರ್ಯಗಳು ಶನಿ ದೇವರಿಗೆ ಸ್ವಲ್ಪವೂ ಇಷ್ಟ ಆಗುವುದಿಲ್ಲ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಶನಿ ದೇವರು ಅತ್ಯಂತ ನ್ಯಾಯಪ್ರಿಯರು ಆಗಿದ್ದಾರೆ
ಇವರು ನಿಯತ್ತಿನಿಂದ ಇರುವ ಜನರಿಗೆ ಯಾವುದೇ ಕಾರಣಕ್ಕೂ ಕಷ್ಟಗಳನ್ನು ಕೊಡುವುದಿಲ್ಲ ಆದರೆ ಯಾರು ಇನ್ನೊಬ್ಬರಿಗೆ ಮೋಸ ಮಾಡುತ್ತಾ ಇರುತ್ತಾರೋ ಅಂತವರಿಗೆ ಶನಿ ದೇವರು ಯಾವ ರೀತಿಯ ದಡವನ್ನು ಕೊಡುತ್ತಾರೆ ಅಂದರೆ ಅವರು ಜೀವನದಲ್ಲಿ ಅದೆಷ್ಟು ಸುಖವನ್ನು ಹೊಂದಿರುತ್ತಾರೋ ಅದಕ್ಕಿಂತ ಹೆಚ್ಚಾಗಿ ಕಷ್ಟ ದುಃಖಗಳನ್ನು ಅನುಭವಿಸುವ ಸಮಯ ಬರುತ್ತದೆ ಶನಿ ದೇವರು ಈ ಮೃತ್ಯುಲೋಕದ ಯಾವ ರೀತಿಯ ದೇವರು ಆಗಿದ್ದಾರೆ ಅಂದರೆ ಇವರು ಸಮಯ ಬಂದಾಗ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕರ್ಮದ ಆಧಾರದ ಮೇಲೆ ಅವರಿಗೆ ದಂಡದ ಫಲವನ್ನು ಕೊಡುತ್ತಾರೆ ಇವರು ಯಾರನ್ನು ಸಹ ಕ್ಷಮಿಸುವುದಿಲ್ಲ ಇದೇ ಒಂದು ಕಾರಣದಿಂದಾಗಿ ಎಲ್ಲರೂ ಶನಿ ದೇವರಿಗೆ ಹೆರುತ್ತಾರೆ ಇವರು ಈ ಪ್ರಕೃತಿಯ ನ್ಯಾಯಾಧೀಶರಾಗಿದ್ದಾರೆ
ಇವರಿಗೆ ಅನ್ಯಾಯವು ಸ್ವಲ್ಪವೂ ಇಷ್ಟ ಆಗುವುದಿಲ್ಲ ಇದೇ ಕಾರಣದಿಂದ ದುಷ್ಟ ಜನರು ಶನಿ ದೇವರನ್ನು ಕ್ರೂರ ದೇವರು ಅನ್ನುತ್ತಾರೆ ಶನಿವಾರದ ದಿನದಂದು ನ್ಯಾಯದ ದೇವರಾದ ಶನಿ ದೇವರ ವಾರ ಆಗಿರುತ್ತದೆ ಶನಿ ಮತ್ತು ಶನಿವಾರವನ್ನು ಹಿಡಿದುಕೊಂಡು ಜನರಲ್ಲಿ ಕೆಲವು ತಪ್ಪು ಕಲ್ಪನೆಗಳು ಇರುತ್ತವೆ ಕೆಲವರು ಶನಿವಾರದ ದಿನವನ್ನು ಶುಭ ಅಲ್ಲ ಅಂತ ತಿಳಿಯುತ್ತಾರೆ ಯಾವುದಾದರೂ ಕೆಟ್ಟ ಘಟನೆಗಳು ನಡೆದರೆ ಅದಕ್ಕೆ ದಿನದ ಮೇಲೆ ಹೊರ ಹಾಕುತ್ತಾರೆ ಆದರೆ ಈ ರೀತಿ ಇರುವುದೇ ಇಲ್ಲ ಒಂದು ವೇಳೆ ಶನಿವಾರದ ದಿನ ನಿಮಗೆ ಇವುಗಳಲ್ಲಿ ಯಾವುದಾದರೂ ಒಂದು ವಿಷಯ ಕಂಡು ಬಂದರೆ ಶನಿ ದೇವರು ನಿಮ್ಮನ್ನು ಕಾವಲು ಮಾಡುತ್ತಿದ್ದಾರೆ ಅಂತಲೇ ಅರ್ಥ ನಿಮ್ಮ ಜೀವನದಲ್ಲಿ ಈಗ ನಡೆಯುತ್ತಿರುವ ಕಷ್ಟಗಳ ಅಂತ್ಯ ಕೂಡ ಆಗುವುದು ಹಾಗಾಗಿ ಒಂದು ವೇಳೆ ನಿಮಗೇನಾದರೂ ಈ ವಸ್ತುಗಳ ದರ್ಶನ ಶನಿವಾರದ ದಿನ ಆದರೆ ಇಲ್ಲಿ ಖಂಡಿತ ನೀವು ಶನಿ ದೇವರನ್ನು ನೆನಯಬೇಕು
ಮತ್ತು ಸಾಯಂಕಾಲದ ದಿನ ಶನಿ ದೇವರ ದೇವಸ್ಥಾನಕ್ಕೆ ಹೋಗಿ ಅವರ ಪೂಜೆಯನ್ನು ನೀವು ಖಂಡಿತ ಮಾಡಿ ಶನಿ ದೇವರ ಕೃಪೆಯಿಂದ ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ ಹಾಗಾದರೆ ಬನ್ನಿ ಸ್ನೇಹಿತರೆ ಶನಿವಾರದ ದಿನ ಯಾವ ವಸ್ತುಗಳು ಕಾಣುವುದು ಅತ್ಯಂತ ಶುಭ ಆಗಿರುತ್ತದೆ ಅನ್ನುವುದನ್ನು ತಿಳಿಯೋಣ ಒಂದು ವೇಳೆ ನಿಮಗೆ ಏನಾದರೂ ಶನಿ ದೇವರ ಮೇಲೆ ನಂಬಿಕೆ ಇದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಜೈ ಶನಿದೇವ ಅಂತ ಬರೆಯಿರಿ ಮೊದಲಿಗೆ ಇರುವುದು ಭಿಕ್ಷುಕರು ಒಂದು ವೇಳೆ ಶನಿವಾರದ ದಿನ ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಯಾವುದಾದರೂ ಬಿಕ್ಷುಕರು ಆಗಲಿ ಅಥವಾ ನಿರ್ದಯ ವ್ಯಕ್ತಿಗಳು ನಿಮ್ಮ ಮನೆಯ ಮುಂದೆ ಬಂದರೆ ಅಥವಾ ಕಂಡರೆ ಇದನ್ನು ಶುಭ ಅಂತ ತಿಳಿಯಲಾಗಿದೆ ಒಂದು ವೇಳೆ
ಈ ರೀತಿ ಆದಾಗ ಅವರಿಗೆ ಸರಿಯಾದ ಸಹಾಯವನ್ನು ಮಾಡಬೇಕು ಇದರಿಂದ ಶನಿ ದೇವರು ಸಹ ಒಲಿಯುತ್ತಾರೆ ಎರಡನೆಯದಾಗಿ ಸ್ವಚ್ಛ ಮಾಡುವಂತಹ ಕರ್ಮಚಾರಿಗಳು ಶನಿವಾರದ ದಿನ ಸ್ವಚ್ಛವನ್ನು ಮಾಡುವ ಜನರು ಕಾಣುವುದು ಕೂಡ ಶುಭ ಆಗಿರುತ್ತದೆ ವಿಶೇಷವಾಗಿ ಯಾವಾಗ ಅವರು ಕಸವನ್ನು ಗುಡಿಸುತ್ತಾ ಇರುತ್ತಾರೆ ಶನಿವಾರ ದಿನ ಒಂದು ವೇಳೆ ನಿಮ್ಮ ಮನೆಯಲ್ಲಿ ಸಹ ಯಾರಾದರೂ ಕಸವನ್ನು ಕ್ಲೀನ್ ಮಾಡುತ್ತಾ ಇದ್ದರೆ ಅಥವಾ ಸ್ವಚ್ಛತೆಯನ್ನು ಮಾಡುತ್ತಾ ಇದ್ದರೆ ಅವರಿಗೆ ಖಂಡಿತ ನೀವು ಸ್ವಲ್ಪ ಹಣವನ್ನು ಕೊಡಬೇಕು ಇದರಿಂದ ನಿಮ್ಮ ದನ ಸಂಪತ್ತಿನಲ್ಲೂ ಕೂಡ ವೃದ್ಧಿಯಾಗುತ್ತದೆ ಹಾಗೆ ಮೂರನೆಯದು ಕಪ್ಪು ನಾಯಿ ಶನಿವಾರದ ದಿನ ಕಪ್ಪು ನಾಯಿ ಕಾಣುವುದು ಕೂಡ ಶುಭ ಅಂತ ತಿಳಿಯಲಾಗಿದೆ
ಒಂದು ವೇಳೆ ನಿಮಗೇನಾದರೂ ಶನಿ ದೇವಾಲಯದ ಮುಂದೆ ಕಪ್ಪು ನಾಯಿ ಕಾಣಿಸಿದರೆ ರೊಟ್ಟಿಯನ್ನು ಖಂಡಿತ ತಿನ್ನಿಸಿ ಈ ರೀತಿ ಮಾಡುವುದರಿಂದ ಶನಿ ದೇವರ ವಿಶೇಷ ಕೃಪೆ ಕೂಡ ನಿಮಗೆ ದೊರೆಯುತ್ತದೆ ನಾಲ್ಕನೆಯದು ಕಾಗೆ ಆಗಿದೆ ಶನಿವಾರದ ದಿನ ನಿಮ್ಮ ಮನೆಯ ಅಂಗಳದ ಮುಂದೆ ನೀರು ಕುಡಿಯುವುದು ಕಂಡು ಬಂದರೆ ಇದು ತುಂಬಾನೇ ಶುಭ ಅಂತ ತಿಳಿಯಲಾಗಿದೆ ಈ ರೀತಿ ಆದಾಗ ನಿಮಗೆ ಇದು ತುಂಬಾನೇ ಶುಭ ಅಂತ ತಿಳಿಯಲಾಗಿದೆ ಈ ರೀತಿ ಆದಾಗ ನಿಮಗೆ ಶುಭ ಸುದ್ದಿ ಬೇಗನೆ ಕೇಳಲು ಸಿಗುತ್ತದೆ ಒಂದು ವೇಳೆ ಶನಿವಾರದ ದಿನ ಯಾವುದಾದರೂ ಕಾಗೆ ನಿಮ್ಮ ಮನೆಯ ಮೇಲೆ ಬಂದು ಕುಳಿತುಕೊಂಡರೆ ಇದು ಶುಭ ಸಂಕೇತ ಆಗಿರುತ್ತದೆ ಒಂದು ವೇಳೆ ಶನಿವಾರ ದಿನ ಯಾವುದಾದರೂ ಕಾಗೆ ನಿಮ್ಮ ತಲೆಯ ಮೇಲೆ ಒಂದು ಕುಕ್ಕಿ ಹೋದರೆ ಇದು ಅಶುಭ ಸಂಕೇತ ಆಗಿದೆ
ಇದರಿಂದ ಶನಿ ದೇವರು ನಿಮ್ಮ ಮೇಲೆ ಸಿಟ್ಟಾಗಿದ್ದಾರೆ ಅಂತ ತಿಳಿಯುತ್ತದೆ ಈ ರೀತಿ ಆದಾಗ ನೀವು ಶನಿ ದೇವಾಲಯಕ್ಕೆ ಹೋಗಿ ಶನಿ ದೇವರ ಬಳಿ ಕ್ಷಮೆಯನ್ನು ಕೇಳಬೇಕು ಹಾಗೆ ಐದನೆಯದು ಕಪ್ಪು ಬಣ್ಣದ ಗೋಮಾತೆಯ ದರ್ಶನ ಒಂದು ವೇಳೆ ಶನಿವಾರದ ದಿನ ಯಾವುದಾದರೂ ವಿಶೇಷ ಕೆಲಸಕ್ಕಾಗಿ ಆಚೆ ಹೋಗುತ್ತಿದ್ದರೆ ಒಂದು ವೇಳೆ ನಿಮಗೆ ಕಪ್ಪು ಬಣ್ಣದ ಹಸುವಿನ ದರ್ಶನ ಆದರೆ ಇದು ಅತ್ಯಂತ ಶುಭ ವಿಷಯ ಆಗಿದೆ ಇಲ್ಲಿ ನೀವು ಹೋಗುತ್ತಿರುವ ಕೆಲಸದಲ್ಲಿ ಖಂಡಿತ ಯಶಸ್ಸು ನಿಮ್ಮದಾಗುತ್ತದೆ ಒಂದು ಮಾಹಿತಿಯ ಪ್ರಕಾರ ಶನಿವಾರದ ದಿನ ಮನೆಯ ದ್ವಾರದ ಮುಂದೆ ಕಪ್ಪು ಬಣ್ಣದ ಹಸು ಬರುವುದು ಕೂಡ ತುಂಬಾನೇ ಶುಭ ಅಂತ ತಿಳಿಯಲಾಗಿದೆ ಇಲ್ಲಿ ನಿಮಗೆ ನಿಮ್ಮ ಕಷ್ಟಗಳಿಂದ ಮುಕ್ತಿ ಕೂಡ ದೊರೆಯುತ್ತದೆ
ಶನಿವಾರದ ದಿನ ಹಸುವಿನ ಪೂಜೆಯನ್ನು ಖಂಡಿತ ಮಾಡಿ ಸಾಧ್ಯವಾದರೆ ಕಪ್ಪು ಬಣ್ಣದ ಹಸುವನ್ನು ದಾನ ಮಾಡಿ ಇದರಿಂದ ಖಂಡಿತ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಆರನೆಯ ವಿಷಯ ಅರಳಿ ಮರ ಯಾವುದಾದರೂ ಕಾರ್ಯಕ್ಕಾಗಿ ಹೊರಗಡೆ ಹೋಗುತ್ತಿದ್ದರೆ ನಿಮ್ಮ ದಾರಿಯಲ್ಲಿ ನಿಮಗೆ ಅರಳಿ ಮರ ಕಂಡು ಬಂದರೆ ಇಲ್ಲಿ ನಿಮ್ಮ ದಿನ ಶುಭವಾಗಿ ಕಳೆಯುತ್ತದೆ ಮತ್ತು ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗುವ ಚಾನ್ಸಸ್ ಹೆಚ್ಚಾಗುತ್ತದೆ ಏಳನೆಯ ವಿಷಯ ಕುದುರೆಯ ಲಾಳ ಆಗಿದೆ ಶನಿವಾರದ ದಿನ ನೀವು ರಸ್ತೆಯಲ್ಲಿ ಹೋಗುವಾಗ ಕುದುರೆಯ ಲಾಳ ಬಿದ್ದಿರುವುದು ಕಂಡು ಬಂದರೆ ಕುದುರೆಯ ಲಾಳವನ್ನು ನಿಮ್ಮ ಮನೆಯ ಮುಖ್ಯ ದ್ವಾರಕೆ ಕಟ್ಟಿ ಇದರಿಂದ ನಿಮ್ಮ ಕಷ್ಟಗಳ ಅಂತ್ಯ ಖಂಡಿತ ಆಗುತ್ತದೆ ಸ್ನೇಹಿತರೆ ನಿಮಗೇನಾದರೂ ಶನಿವಾರದ ದಿನ ಇಂತಹ ಸಂಕೇತಗಳು ಸಿಗುತ್ತಾ ಇದ್ದರೆ ಬರೆದು ಖಂಡಿತ ತಿಳಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755