ಶನಿವಾರ ಈ ಒಂದು ವಸ್ತು ಮರೆತೂ ತಿನ್ನಬೇಡಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶನಿವಾರ ಈ ವಸ್ತುವನ್ನು ತಿನ್ನಬೇಡಿ ಇದರಿಂದ ಬಡತನ ಕಾಡುತ್ತದೆ ಎನ್ನುವ ಇಂಟರೆಸ್ಟಿಂಗ್ ಮಾಹಿತಿಯನ್ನು ನೀಡುತ್ತಿದ್ದೇವೆ ಹಿಂದೂ ಧರ್ಮದ ಪ್ರಕಾರ ಶನಿವಾರ ಅನ್ನುವುದು ಶನಿದೇವನಿಗೆ ಮೀಸಲಾದ ದಿನವಾಗಿದೆ ಶನಿ ದೇವರನ್ನು ನ್ಯಾಯದ ದೇವರು ಅಂತ ಕರೆಯಲಾಗುತ್ತದೆ ಶನಿಯ ಕೋಪಕ್ಕೆ ಕಾರಣವಾದರೆ ಅಂತಹ ವ್ಯಕ್ತಿಗೆ ಹುಳಿಗಾಲ ಇಲ್ಲ ಅದೇ ಶನಿಯ ಕೃಪೆಗೆ ಪಾತ್ರವಾದರೆ ಜೀವನದಲ್ಲಿ ಇರುವ ಕಷ್ಟಗಳು ದೂರವಾಗುತ್ತದೆ ಸಾಡೇಸಾತಿ ಶನಿದೋಷ ಎಲ್ಲವೂ ಕೂಡ ದೂರಾಗುತ್ತದೆ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಆದ್ದರಿಂದಲೇ ಶನಿವಾರದ ದಿನ ಶನಿ ದೇವರಿಗೆ ಕೋಪ ತಯಿಸುವಂತಹ ಶನಿ ದೇವರಿಗೆ ಇಷ್ಟವಾಗದಂತಹ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾವುದೇ ಕಾರ್ಯವನ್ನು ಮಾಡಬಾರದು ಅಂತ ಹೇಳಲಾಗುತ್ತದೆ ಒಂದು ವೇಳೆ ಹಾಗೆ ಮಾಡಿದರೆ ಜೀವನದಲ್ಲಿ ಅನಿಷ್ಟ ಉಂಟಾಗುತ್ತದೆ ಅನ್ನುವ ನಂಬಿಕೆ ಇದೆ ಈ ದಿನ ಶನಿ ದೇವರೊಂದಿಗೆ ಹನುಮಂತನನ್ನು ಕೂಡ ಆರಾಧಿಸಲಾಗುತ್ತದೆ ಹಾಗೆ ಶನಿವಾರದಂದು ಕೆಲವೊಂದು ವಸ್ತುಗಳನ್ನು ಸೇವಿಸುವುದರಿಂದ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಅಂತ ಶಾಸ್ತ್ರ ಹೇಳುತ್ತದೆ ಹಾಗಾದರೆ ಶನಿವಾರ ಯಾವ ಆಹಾರ ವಸ್ತುಗಳನ್ನು ಸೇವಿಸಬಾರದು ಶನಿವಾರ

ಈ ವಸ್ತುಗಳನ್ನು ಸೇವಿಸಿದರೆ ಏನಾಗುತ್ತದೆ ಅನ್ನುವುದನ್ನು ನೋಡೋಣ ಶನಿದೇವನನ್ನು ನವಗ್ರಹಗಳಲ್ಲಿ ಅತ್ಯಂತ ಕ್ರೂರ ಗ್ರಹ ಎಂದು ಪರಿಗಣಿಸಲಾಗಿದೆ ಶನಿಯ ಆಶೀರ್ವಾದ ಇರುವವರಿಗೆ ರಾಜಸಕ ಸಿಗುತ್ತದೆ ಮತ್ತೊಂದೆಡೆ ಶನಿಯ ವಕ್ರ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ ಅವರಿಗೆ ಕಷ್ಟಕಾರ್ಪಣ್ಯಗಳು ಎದುರಾಗುತ್ತವೆ ಅನೇಕ ರೀತಿಯ ಸಮಸ್ಯೆಗಳು ಬರೋದಕ್ಕೆ ಪ್ರಾರಂಭಿಸುತ್ತವೆ ವಿಶೇಷವಾಗಿ ಯಾರ ಜೀವನದಲ್ಲಿ ಶನಿಯ ಸಾಡೇಸಾತಿ ನಡೆಯುತ್ತಾ

ಇದೆಯೋ ಅವರು ಕಡ್ಡಾಯವಾಗಿ ಇವುಗಳನ್ನು ಸೇವಿಸಬಾರದು ಧರ್ಮ ಗ್ರಂಥಗಳ ಪ್ರಕಾರ ಮಸೂರ ಬೇಳೆಯು ಕೆಂಪು ಬಣ್ಣದ ವಸ್ತು ಆಗಿದ್ದು ಮಂಗಳ ಗ್ರಹಕ್ಕೆ ಸಂಬಂಧಿಸಿದ ಮಂಗಳ ಮತ್ತು ಶನಿ ಎರಡು ಸಹ ಕೋಪವನ್ನು ಹೊಂದಿರುವ ಗ್ರಹಗಳಾಗಿವೆ ಆದ್ದರಿಂದ ನೀವು ಶನಿವಾರದ ದಿನ ಆಹಾರದೊಂದಿಗೆ ಮಸೂರ ಬೇಳೆಯನ್ನು ಸೇವಿಸುವುದರಿಂದ ಶನಿ ಮತ್ತು ಮಂಗಳನು ಕೋಪಿಸಿಕೊಳ್ಳಬಹುದು ಇದರಿಂದ ನಿಮ್ಮ ಜೀವನದಲ್ಲಿ ಕಷ್ಟ ನಷ್ಟಗಳು ಪ್ರಾರಂಭವಾಗುತ್ತದೆ

ಹಾಗೆ ಶನಿ ದೇವರಿಗೆ ತಣ್ಣನೆಯ ವಸ್ತುಗಳು ಇಷ್ಟ ಆಗುತ್ತದೆ ಅಂತ ಹೇಳಲಾಗುತ್ತದೆ ಶನಿ ಗ್ರಹದ ಅಶುಭ ಫಲಗಳಿಂದ ಮುಕ್ತಿ ಹೊಂದಬೇಕಾದರೆ ಶನಿವಾರದ ದಿನ ಕೆಂಪು ಮೆಣಸಿನಕಾಯಿಯನ್ನು ಸೇವಿಸಬಾರದು ಈ ದಿನ ಕೆಂಪು ಮೆಣಸಿನಕಾಯಿಯನ್ನು ತಿನ್ನುವುದರಿಂದ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲು ಶುಕ್ರ ಗ್ರಹಕ್ಕೆ ಸಂಬಂಧಿಸಿದ ಶುಕ್ರನು ಲೈಂಗಿಕ ಗ್ರಹಕ್ಕೆ ಸಂಬಂಧಿಸಿದ ಗ್ರಹ ಆಗಿದೆ ಆದರೆ ಶನಿ ಗ್ರಹ ಆಧ್ಯಾತ್ಮಿತೆಗೆ ಕಾರಣವಾಗುತ್ತದೆ

ಆದ್ದರಿಂದ ಶನಿವಾರದ ದಿನ ಹಾಲು ಸವಿಸುವುದರಿಂದ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಶನಿಯು ಆಧ್ಯಾತ್ಮಿಕ ಗುಣವನ್ನು ಇಷ್ಟಪಡುವುದರಿಂದ ಶನಿವಾರ ಮಧ್ಯಪಾನ ಅಥವಾ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸೇವಿಸಿದರೆ ಜೀವನದಲ್ಲಿ ಕಷ್ಟಗಳು ಎದುರಾಗುವುದು ಖಚಿತ ಹಾಗಾಗಿ ಈ ದಿನ ಮಧ್ಯ ಸೇವನೆ ಅಥವಾ ಧೂಮಪಾನ ದಂತಹ ದುಶ್ಚಟಗಳಿಂದ ದೂರ ಇರಿ ಹಾಗೆ ಊಟದಲ್ಲಿ ಉಪ್ಪಿನಕಾಯಿ ನೀಡುವಷ್ಟು ರುಚಿಯನ್ನು ಬೇರೆ ಯಾವ ಆಹಾರವು ನೀಡುವುದಿಲ್ಲ ಅನ್ನುವುದು ಅದರ ರುಚಿ ಬಲ್ಲವರಿಗೆ ಗೊತ್ತು ಅದರಲ್ಲೂ ಮಾವಿನಕಾಯಿಯ ಉಪ್ಪಿನಕಾಯಿ ರುಚಿಯೇ ವಿಶಿಷ್ಟ

ಆದರೆ ಶನಿವಾರದ ದಿನ ಮಾವಿನ ಕಾಯಿ ಉಪ್ಪಿನಕಾಯಿ ತಿನ್ನುವುದು ನಿಷಿದ್ಧ ಹೌದು ನೀವು ವಾರದಲ್ಲಿ ಯಾವ ದಿನವಾದರೂ ಮಾವಿನಕಾಯಿ ಉಪ್ಪಿನಕಾಯಿ ತಿನ್ನಬಹುದು ಆದರೆ ಶನಿವಾರವನ್ನು ಹೊರತುಪಡಿಸಿ ಶನಿವಾರದಂದು ಮಾವಿನಕಾಯಿ ಉಪ್ಪಿನಕಾಯಿ ತಿನ್ನುವುದರಿಂದ ಶನಿಯು ಕೋಪಗೊಂಡು ನಿಮಗೆ ಸಂಪತ್ತಿನ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ ಶನಿವಾರ ಯಾವ ಆಹಾರವನ್ನು ಸೇವಿಸಬಾರದು ಎನ್ನುವ ಪಟ್ಟಿಯಲ್ಲಿ ಹಾಲು ಕೂಡ ಸೇರಿಕೊಂಡಂತೆ ಮೊಸರು ಸೇವನೆ ಕೂಡ ಸೇರಿಕೊಳ್ಳುತ್ತದೆ ಶಾಸ್ತ್ರಗಳಲ್ಲಿ ಶನಿವಾರ ಮೊಸರು ಸೇವನೆ ನಿಶಿದ್ಧ ಅಂತ ಹೇಳಲಾಗಿದೆ

ಆದರೆ ಹಾಲು ಮತ್ತು ಮೊಸರನ್ನು ಬೆಲ್ಲಾ ಸೇರಿಸಿ ಸೇವಿಸಬಹುದು ಅದೇ ರೀತಿ ಕಪ್ಪು ಎಳ್ಳು ಸಹ ಶನಿ ದೇವನಿಗೆ ಅತ್ಯಂತ ಆಕರ್ಷಣೀಯವಾದ ವಸ್ತುವಾಗಿದೆ ಶನಿವಾರದಂದು ಇದನ್ನು ಅರ್ಪಿಸುವುದರಿಂದ ಶನಿದೇವನು ಬೇಗನೆ ಸಂತುಷ್ಟನಾಗುತ್ತಾನೆ ಆದರೆ ಶನಿವಾರದ ದಿನ ಕೊಬ್ಬು ಎಲ್ಲನ್ನು ಸೇವಿಸುವುದು ತಪ್ಪು ಇದು ಶನಿ ದೇವರ ಕೋಪವನ್ನು ಕೆರಳಿಸುತ್ತದೆ ಅಂತೆ ಯಾಕೆ ಅಂದರೆ ಶನಿವಾರದ ದಿನ ಕಪ್ಪು ಎಳ್ಳನ್ನು ತಿಂದರೆ ಅದು ಶನಿದೇವನನ್ನು ಅವಮಾನಿಸುವುದಕ್ಕೆ ಸಮಾನ ಅಂತ ಪರಿಗಣಿಸಲಾಗುತ್ತದೆ ಹಾಗಾಗಿ ಶನಿವಾರದ ದಿನ ಕಪ್ಪು ಎಳ್ಳಿನಿಂದ ಮಾಡಿದ ಲಡ್ಡನ್ನು ಭಗವಂತನಿಗೆ

ಅರ್ಪಿಸುವುದು ಮಾತ್ರ ಮಂಗಳಕರ ಮಾತ್ರ ಹೊರತು ಸೇವಿಸುವುದಕ್ಕೆ ಅಲ್ಲ ಹಾಗೆ ಶನಿವಾರ ಕೆಲವೊಂದಿಷ್ಟು ಒಳ್ಳೆಯ ಕೆಲಸವನ್ನು ಮಾಡಿದರೆ ಶನಿವದೇವನು ಸಂತುಷ್ಟಗೊಳ್ಳುತ್ತಾನೆ ಅಂತ ಹೇಳಲಾಗುತ್ತದೆ ಅದೇ ರೀತಿ ಶನಿವಾರ ಮಾಡುವ ಕೆಲವು ಕೆಲಸಗಳಿಂದ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಇದು ನಿಮ್ಮ ಜೀವನದ ಮೇಲೆ ಗಾಢ ಪರಿಣಾಮ ಬೀರುವ ಸಾಧ್ಯತೆಯಿದ್ದು ಅನೇಕ ರೀತಿಯ ಏರಿಳಿತಗಳಿಗೆ ಕಾರಣವಾಗಬಹುದು ಆದ್ದರಿಂದ ಶನಿವಾರ ಮಾಡಬಹುದಾದಂತ ಕೆಲಸಗಳು ಯಾವುವು ಅನ್ನುವುದನ್ನು ತಿಳಿದುಕೊಳ್ಳೋಣ ಶನಿ ದೇವನ ಪೂಜೆಯಲ್ಲಿ ಕಪ್ಪು ಎಳ್ಳಿನ ತೈಲವನ್ನು ದಾನ ಮಾಡಲಾಗುತ್ತದೆ

ಜೊತೆಗೆ ಅಶ್ವತ ಮರದ ಕೆಳಗೆ ಎಳ್ಳಿನ ದೀಪವನ್ನು ಹಚ್ಚುವ ಪದ್ಧತಿ ಇದೆ ಆದರೆ ಶನಿವಾರದ ದಿನ ಯಾವುದೇ ಕಾರಣಕ್ಕೂ ಕಪ್ಪು ಎಳ್ಳನ್ನು ಖರೀದಿಸಬಾರದು ಎನ್ನುವುದನ್ನು ಮರೆಯಬೇಡಿ ಇದರಿಂದ ಶನಿ ದೇವರು ಕೋಪಗೊಳ್ಳಬಹುದು ಹಾಗೂ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಅಡತಡೆ ಉಂಟಾಗುವ ಸಾಧ್ಯತೆ ಇದೆ ನಡಿಯಬೇಕಾದ ಕೆಲಸ ಕಾರ್ಯಗಳು ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ ಹಾಗೆ ಸಾಸಿವೆ ಎಣ್ಣೆಯನ್ನು ಶನಿವಾರದ ದಿನ ದಾನ ಮಾಡುವುದು ಒಳ್ಳೆಯದು ಆದರೆ ಶನಿವಾರದ ದಿನ ಸಾಸಿವೆ ಎಣ್ಣೆಯನ್ನು ಖರೀದಿ ಮಾಡುವುದು ಅತ್ಯಂತ ಅಶುಭ

ಈ ದಿನ ಸಾಸಿವೆ ತೈಲವನ್ನು ಖರೀದಿಸಿದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ ಅನ್ನುವ ನಂಬಿಕೆ ಇದೆ ಶನಿವಾರ ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಶ್ವಾನಗಳಿಗೆ ನೀಡುವ ಮೂಲಕ ಶನಿಯ ಕೆಟ್ಟ ದೃಷ್ಟಿ ನಿವಾರಣೆ ಆಗುತ್ತದೆ ಸಾಸಿವೆ ಎಣ್ಣೆ ಮಾತ್ರವಲ್ಲದೆ ಈ ದಿನ ಯಾವುದೇ ರೀತಿಯ ಎಣ್ಣೆಯನ್ನು ಸಹ ಖರೀದಿ ಮಾಡಬಾರದು ಇದು ಮನೆಯಲ್ಲಿ ಕುಟುಂಬದಸ್ಯರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಅನ್ನುವ ನಂಬಿಕೆ ಇದೆ ಅದೇ ರೀತಿ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಸಹ

ಈ ದಿನ ಖರೀದಿ ಮಾಡಬಾರದು ಇದರಿಂದ ಶನಿದೇವನ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಆದರೆ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದಕ್ಕೆ ಈ ದಿನ ವಿಶೇಷವಾಗಿದೆ ಇದರಿಂದ ಶನಿದೇವನ ವಿಶೇಷವಾದ ಅನುಗ್ರಹವನ್ನು ಪಡೆಯಬಹುದು ಹಾಗಾಗಿ ಈ ದಿನ ಯಾವುದೇ ಕಾರಣಕ್ಕೂ ಕಬ್ಬಿಣದ ವಸ್ತುಗಳನ್ನು ಖರೀದಿಸುವುದನ್ನು ಆದಷ್ಟು ತಪ್ಪಿಸಬೇಕು ಅದೇ ರೀತಿ ನೀವು ಉಪ್ಪು ಖರೀದಿಸುವಾಗ ಶನಿವಾರದ ಬದಲು ಇನ್ನೊಂದು ದಿನ ಖರೀದಿಸುವುದು ಉತ್ತಮ ಶನಿವಾರ ಉಪ್ಪು ಖರೀದಿಸುವುದರಿಂದ ಶನಿದೇವನು ಕೋಪಗೊಳ್ಳುತ್ತಾನೆ

ಇದರಿಂದ ವ್ಯಕ್ತಿ ಮೇಲಿನ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಅನ್ನುವ ನಂಬಿಕೆ ಇದೆ ಜೊತೆಗೆ ಆರೋಗ್ಯ ಸಮಸ್ಯೆಗಳು ಕೂಡ ಸಾಧ್ಯತೆ ಇರುತ್ತದೆ ಸಾಮಾನ್ಯವಾಗಿ ನೀವು ಗಮನಿಸಿರಬಹುದು ಟೈಲರ್ಗಳು ಶನಿವಾರದ ದಿನ ಕತ್ತರಿಯನ್ನು ಖರೀದಿಸುವುದಿಲ್ಲ ಇದು ಬಹಳ ಒಳ್ಳೆಯ ಕಾರ್ಯ ಅಂತ ಹೇಳಬಹುದು ಯಾರೂ ಕೂಡ ಶನಿವಾರ ಕತ್ತರಿಯನ್ನು ಖರೀದಿಸಬಾರದು ಯಾಕೆ ಅಂದರೆ ಇದು ಶನಿದೇವನನ್ನು ಅಸಮಾಧಾನ ಗೊಳಿಸುತ್ತದೆ ಕುಟುಂಬ ಸದಸ್ಯರ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಅಂತರ ಹೆಚ್ಚಾಗುವುದಕ್ಕೆ ಪ್ರಾರಂಭವಾಗುತ್ತದೆ ಅನ್ನುವ ನಂಬಿಕೆ ಇದೆ

ಆದ್ದರಿಂದ ಮರೆತು ಕೂಡ ಶನಿವಾರದ ದಿನ ಕತ್ತರಿ ಖರೀದಿಸುವುದಕ್ಕೆ ಹೋಗಬೇಡಿ ಅದೇ ರೀತಿ ಈ ದಿನ ಬಡವರಿಗೆ ನೋವುಂಟು ಮಾಡುವುದು ಅವರನ್ನು ಹೀಯಾಳಿಸುವುದು ಮಾಡಬಾರದು ಅದೇ ರೀತಿ ಶನಿವಾರದ ದಿನ ಯಾರಿಂದಲೂ ಕೂಡ ಚಪ್ಪಲಿ ಅಥವಾ ಶೂಗಳನ್ನು ಗಿಫ್ಟಾಗಿ ಪಡಿಯಬಾರದು ಹಾಗೆ ಇವುಗಳನ್ನು ಬೇರೆಯವರಿಗೆ ಗಿಫ್ಟಾಗಿ ಕೊಡುವುದನ್ನು ಕೂಡ ಮಾಡಬಾರದು ಹಾಗೆ ಶನಿವಾರ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಯಾಣಿಸಬೇಡಿ ಪ್ರಯಾಣ ಅನಿವಾರ್ಯವಾಗಿದ್ದರೆ ಶುಂಠಿ ತಿಂದ ನಂತರ ಮನೆಯಿಂದ ಹೊರಗೆ ಹೋಗಿ ನಂತರ ಹೊರಡುವ ಮುನ್ನ 5 ಹೆಜ್ಜೆ ಹಿಂದಕ್ಕೆ ನಡೆಯಬೇಕು

ಹಾಗೆ ಮದುವೆಯಾದ ಮಗಳನ್ನು ಶನಿವಾರದ ದಿನ ತನ್ನ ಅತ್ತೆಯ ಮನೆಗೆ ಕಳಿಸಬೇಡಿ ಶನಿವಾರ ಅಂತಲ್ಲ ಯಾವುದೇ ದಿನ ಆದರೂ ಸುಳ್ಳು ಹೇಳುವುದು ತಪ್ಪೇ ಯಾವಾಗಲೂ ಸತ್ಯವನ್ನೇ ಹೇಳಬೇಕು ವಿಶೇಷವಾಗಿ ಶನಿವಾರ ಹೇಳಿದ ಸುಳ್ಳು ಶನಿದೇವನ ಕೋಪಕ್ಕೆ ಕಾರಣವಾಗಬಹುದು ಇನ್ನೂ ಕೆಲವರಿಗೆ ನಿಯಮಿತವಾಗಿ ತಲೆಗೆ ಸ್ನಾನ ಮಾಡುವ ಅಭ್ಯಾಸ ಇರುತ್ತದೆ ಆದರೆ ಶನಿವಾರದ ದಿನ ತಪ್ಪಿಯು ಕೂಡ ತಲೆಗೆ ಸ್ನಾನ ಮಾಡಬಾರದು ಶನಿವಾರದ ದಿನ ತಲೆಗೆ ಸ್ನಾನ ಮಾಡುವುದರಿಂದ ಮನೆಯಲ್ಲಿ ಏಳಿಗೆ ಕಡಿಮೆಯಾಗಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ

ಶನಿವಾರದ ದಿನ ಯಾವುದೇ ಪ್ರಾಣಿಗಳಿಗೂ ತೊಂದರೆ ಕೊಡಬಾರದು ಅಂತ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ ಹಾಗಾಗಿ ಶನಿವಾರ ಮಾಂಸ ಆಹಾರವನ್ನು ಸೇವಿಸಿದರೆ ಶನಿದೇವನ ಕೋಪವನ್ನು ಎದುರಿಸಬೇಕಾಗುತ್ತದೆ ಈ ದಿನ ಕಷ್ಟದಲ್ಲಿ ಇರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು ಹೀಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ಸಂಪೂರ್ಣವಾಗಿ ನಿಮ್ಮದಾಗುತ್ತದೆ ಹಾಗೆ ಶನಿವಾರದ ದಿನ ಯಾವ ರೀತಿ ಇದ್ದರೆ ಶನಿದೇವನ ಆಶೀರ್ವಾದ ಸಿಗುತ್ತದೆ

ಅಂತ ನೋಡುವುದಾದರೆ ಶನಿವಾರ ಸಮೀಪದ ಹನುಮಂತನ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೀಪ ಹಚ್ಚಿ ಬನ್ನಿ ಹಾಗೆ ಅರಳಿ ಮರಕ್ಕೆ ನೀರನ್ನು ಹಾಕಿ ಭಕ್ತಿಯಿಂದ ಪೂಜಿಸಿ ಶನಿವಾರ ಕಪ್ಪು ವಸ್ತ್ರ ನೀಲಿ ವಸ್ತ್ರ ಕಪ್ಪು ಎಳ್ಳನ್ನು ದಾನ ಮಾಡಿ ಶನಿವಾರ ಉಪವಾಸ ಇದ್ದು ಶನಿ ದೇವರ ದೇವಸ್ಥಾನಕ್ಕೆ ಹೋಗಿ ಎಣ್ಣೆಯನ್ನು ಅರ್ಪಿಸಿ ಪ್ರಾರ್ಥಿಸುವ ಅಥವಾ ಪೂಜಿಸುವ ಸಂದರ್ಭದಲ್ಲಿ ಮೂರ್ತಿಯ ದೃಷ್ಟಿ ನೇರವಾಗಿ ನಮ್ಮ ಮೇಲೆ ಬೀಳುವ ರೀತಿ ಇರಬಾರದು

ಶನಿವಾರದ ದಿನ ಶನಿ ಮಂತ್ರಗಳನ್ನು ಪಠಿಸುವುದು ಸೂಕ್ತ ಈ ದಿನ ಬಡವರಿಗೆ ಹಸಿದವರಿಗೆ ಆಹಾರ ಧಾನ ಮಾಡಬೇಕು ನಿರ್ಗತಿಕರಿಗೆ ಕಪ್ಪು ಅಥವಾ ಕಡು ನೀಲಿ ವಸ್ತ್ರವನ್ನು ದಾನ ಮಾಡಬೇಕು ಹಿರಿಯರನ್ನು ಗೌರವಿಸಬೇಕು ಈ ವಿಷಯಗಳು ಶನಿವಾರಕ್ಕೆ ಅಷ್ಟೇ ಸೀಮಿತ ಆಗದೆ ಇತರೆ ದಿನಗಳಲ್ಲೂ ಪಾಲಿಸಿದರೆ ಬದುಕು ಬಂಗಾರವಾಗುತ್ತದೆ ಸ್ನೇಹಿತರೆ ಶನಿವಾರ ತಪ್ಪಿಯೂ ಕೂಡ ಈ ಒಂದು ವಸ್ತುವನ್ನು ತಿನ್ನಬೇಡಿ ಬಡತನ ಕಾಡುತ್ತದೆ ಅನ್ನುವ ರಹಸ್ಯ ಮಾಹಿತಿಯನ್ನು ತಿಳಿಸಿಕೊಟ್ಟ ಈ ಲೇಖನ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.