7 ದಿನದಲ್ಲಿ ಮಂಡಿ ಸೊಂಟ ಸಂದು ಕೀಲುಗಳ ಕೈಕಾಲು ಬೆನ್ನು ನೋವು ನರಗಳ ಮಸಲ್ಸ್ ಸೆಳೆತ ಸಂಪೂರ್ಣ ಕಡಿಮೆಯಾಗುತ್ತೆ

0

ನಮಸ್ಕಾರ ಸ್ನೇಹಿತರೆ ಮಂಡಿ ನೋವು ಸೊಂಟ ನೋವು ಕೀಲುಗಳಲ್ಲಿ ನೋವು ಬರುತ್ತಿದ್ದರೆ ಸಂದುಗಳಲ್ಲಿ ನೋವು ಬರುತ್ತಿದ್ದರೆ ಕೈಕಾಲುಗಳಲ್ಲಿ ನೋವು ಬರುತ್ತಿದ್ದರೆ ನೀವು ಇದನ್ನು ಒಂದು ವಾರ ತೆಗೆದುಕೊಂಡು ನೋಡಿ ಎಷ್ಟು ಬೇಗ ಕೈಕಾಲುಗಳಲ್ಲಿ ನೋವಿದ್ದರೆ ಸೊಂಟದಲ್ಲಿ ನೋವು ಇದ್ದರೆ ಕೀಲುಗಳಲ್ಲಿ ನೋವು ಇದ್ದರು ಕಡಿಮೆಯಾಗುತ್ತದೆ ಕೈಕಾಲುಗಳಲ್ಲಿ ಜೋಮು ಹಿಡಿದು ನರಗಳಲ್ಲಿ ಸೆಳೆತ ಬರುತ್ತಿದ್ದರೆ ಅಂತಹ ಪ್ರಾಬ್ಲಮ್ ಗಳನ್ನು ನಿವಾರಣೆ ಮಾಡುತ್ತದೆ ಮತ್ತು ಇದು ನಮಗೆ ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ ಈ ಪದಾರ್ಥವನ್ನು ಸೇವಿಸುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುತ್ತದೆ ನಿಮಗೆ ಒಳ್ಳೆ ಎನರ್ಜಿ ಸಿಗುತ್ತದೆ ಮತ್ತು ನಿಮಗೆ ಇರುವ ಟೆನ್ಶನ್ ಕೂಡ ಕಡಿಮೆಯಾಗುತ್ತದೆ ನಿಮಗೆ ಇಂತಹ ಸಮಸ್ಯೆ ಬಂದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನೀವು ಡೈರೆಕ್ಟಾಗಿ ನೀವು ಟ್ಯಾಬ್ಲೆಟ್ ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತೀರಾ ಅದರ ಬದಲು ಈ ಪದಾರ್ಥವನ್ನು ಸೇವಿಸಿ ನೋಡಿ ಇದರ ಹೆಸರು ಮಾಖನ ಸೀಡ್ಸ್ ತುಂಬಾನೇ ಶಕ್ತಿಯುತವಾದ ತುಂಬಾನೇ ಅದ್ಬುತವಾದ ತುಂಬಾನೇ ನ್ಯೂಟ್ರಿಯೆಂಟ್ಸ್ ಇಂದ ಕೂಡಿದ ಈ ಮಕಾನ ಸೀಡ್ಸ್ ಅಥವಾ ಇಂಗ್ಲಿಷ್ನಲ್ಲಿ ಲೋಟಸ್ ಸೀಡ್ಸ್ ಅಂತ ಕರೆಯುತ್ತಾರೆ ಕನ್ನಡದಲ್ಲಿ ತಾವರೆ ಬೀಜ ಅಂತ ಕರೆಯುತ್ತಾರೆ ಇದು ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲೂ ಸಿಗುತ್ತದೆ ಮಾಲ್ಗಳಲ್ಲಿ ಸಿಗುತ್ತಿದೆ ಆನ್ಲೈನ್ ನಲ್ಲಿ ಸಿಗುತ್ತೆ ಇದು ತುಂಬಾನೆ ಶಕ್ತಿಯುತವಾದ ಅಂತದ್ದು ಇದು ಮೂಳೆಗಳನ್ನು ಗಟ್ಟಿ ಮಾಡುವುದಕ್ಕೆ ದೇಹಕ್ಕೆ ಒಂದು ಒಳ್ಳೆ ಎನರ್ಜಿಯನ್ನು ಕೊಡುವುದಕ್ಕೆ ತುಂಬಾನೇ ಒಳ್ಳೆಯದು ತಾವರೆ ಬೀಜ ಇದರಲ್ಲಿ ಪ್ರೋಟೀನ್ ಕಾರ್ಬೋಹೈಡ್ರೇಟ್ಸ್ ವಿಟಮಿನ್

ವಿಟಮಿನ್ ಬಿ ವಿಟಮಿನ್ ಸಿ ವಿಟಮಿನ್ ಎ ವಿಟಮಿನ್ ಈ ಅಂಶ ಇದೆ ಅಷ್ಟೇ ಅಲ್ಲದೆ ಪೊಟಾಶಿಯಂ ಸೋಡಿಯಂ ಎಲ್ಲಾ ಅಂಶಗಳು ಇದರಲ್ಲಿದೆ ಇದರಲ್ಲಿ ರಿಚ್ ಆದ ಕ್ಯಾಲ್ಸಿಯಂ ಅಂಶ ಇದೆ ಹೀಗಾಗಿ ಜಾಯಿಂಟ್ ಪ್ರಾಬ್ಲಮ್ ಇರುವವರು ಮತ್ತು ಮೂಳೆಗಳಿಗೆ ಸಂಬಂಧಿಸಿದ ಯಾವುದೇ ಪ್ರಾಬ್ಲಮ್ ಇರುವವರು ಈ ಮಾಖನ ಸೀಡ್ಸ್ ಅನ್ನು ತಿನ್ನುತ್ತಾ ಬಂದರೆ ಅವರಿಗೆ ಯಾವತ್ತೂ ಕ್ಯಾಲ್ಸಿಯಂ ಕಡಿಮೆಯಾಗುವುದಿಲ್ಲ ಇದನ್ನು ಹೇಗೆ ತೆಗೆದುಕೊಳ್ಳುವುದು ಎಂದರೆ ಎರಡು ವಿಧಾನದಲ್ಲಿ ಇದನ್ನು ತೆಗೆದುಕೊಳ್ಳಬಹುದು ಅದು ಹೇಗೆಂದರೆ ಮೊದಲಿಗೆ ಒಂದು ಸ್ಪೂನ್ ತುಪ್ಪವನ್ನು ಬಾಣಲಿಗೆ ಹಾಕಿಕೊಳ್ಳಬೇಕು ಸಣ್ಣನೆಯ ಉರಿಯಲ್ಲಿ ಲೋಟಸ್ ಸೀಡ್ಸ್ ಅನ್ನು ಫ್ರೈ ಮಾಡಿಕೊಳ್ಳಬೇಕು ಇದನ್ನು ಗರಿ-ಗರಿ ಆಗುವ ರೀತಿಯಲ್ಲಿ ನಿಧಾನವಾಗಿ ಹುರಿದುಕೊಳ್ಳಬೇಕು ನೀವು ಒಂದು ಸಾರಿ

ಈ ರೀತಿ ಹುರಿದು ಇಟ್ಟುಕೊಂಡರೆ ಇದನ್ನು ಡೈಲಿ ಹತ್ತರಿಂದ ಇಪ್ಪತ್ತು ತಿಂದು ಹಾಲು ಕುಡಿದರೆ ಒಳ್ಳೆ ಎನರ್ಜಿ ಬರುತ್ತದೆ ಇದನ್ನು ತಿನ್ನುವುದರಿಂದ ವೈಟ್ ಲಾಸ್ ಮಾಡಿಕೊಳ್ಳಬಹುದು ಜೊತೆಗೆ ಇದರಲ್ಲಿ ಆಂಟಿ ಏಜೆಂಟ್ ಪ್ರಾಪರ್ಟಿ ಇದೆ ಹಾಗಾಗಿ ಇದು ನಮ್ಮ ಚರ್ಮದ ಆರೋಗ್ಯಕ್ಕೂ ಒಳ್ಳೆಯದು ನಮ್ಮ ಹಾರ್ಟ್ ಗೆ ಒಳ್ಳೆಯದು ನಮ್ಮ ಬೋನ್ಸ್ ಗೂ ಕೂಡ ತುಂಬಾ ಒಳ್ಳೆಯದು ಇದು ಶುಗರು ತುಂಬಾ ಒಳ್ಳೆಯದು ಅವರಲ್ಲಿ ಬ್ಲಡ್ ಶುಗರ್ ಲೆವೆಲ್ ಅನ್ನು ಅಂದರೆ ಕರೆಕ್ಟಾಗಿ ಇಡುವುದಕ್ಕೆ ಇದು ತುಂಬಾನೇ ಸಹಕಾರಿಯಾಗುತ್ತದೆ ಇದನ್ನು ಸಣ್ಣನೆಯ ಉರಿಯಲಿ ಗರಿ ಗರಿ ಆಗಿ ಇರುವಂತೆ ಹುರಿದುಕೊಳ್ಳಬೇಕು ಹಾಗೆ ಇನ್ನೊಂದು ವಿಧಾನ ಮಕಾನ ಸೀಡ್ಸ್ ಅನ್ನು ಹೇಗೆ ತೆಗೆದುಕೊಳ್ಬ ಬಹುದು ಅಂತ ನಿಮಗೆ ಹೇಳ್ತೀವಿ ನೋಡಿ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕೊಳ್ಳಬೇಕು ಕುದಿಯುತ್ತಿರುವ ಹಾಲಿಗೆ ಒಂದು ಮುಷ್ಟಿಯಷ್ಟು ಅಂದರೆ ಹತ್ತರಿಂದ ಇಪ್ಪತ್ತು ಮಕಾನ ಸೀಡ್ಸ್ ಅನ್ನು ಕುದಿಯುವ ಹಾಲಿಗೆ ಹಾಕೋಣ ಇಷ್ಟವನ್ನು ನೀವು ಸಣ್ಣದಾಗಿ ಇಟ್ಟುಕೊಳ್ಳಬೇಕು ಯಾಕೆ ಅಂದರೆ ಹಾಲು ಉಕ್ಕು ಚಾನ್ಸಸ್ ಜಾಸ್ತಿ ಇರುತ್ತದೆ

ಒಂದು ನಿಮಿಷ ಕುದಿಸಿದರೆ ಸಾಕು ತುಂಬಾ ಹೊತ್ತು ಕುದಿಸುವುದು ಏನು ಬೇಡ ನಾವು ಮಾಖನ ಸೀಡ್ಸ್ ಅನ್ನು ಹಾಲಿನ ಜೊತೆ ತೆಗೆದುಕೊಳ್ಳುವುದರಿಂದ ಹಾಲಿನಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶ ನಮ್ಮ ಮೂಳೆಗಳಿಗೆ ತುಂಬಾನೆ ಒಳ್ಳೆಯದು ಜೊತೆಗೆ ಇದರಲ್ಲಿರುವ ರಿಚ್ ಆದ ನ್ಯೂಟ್ರಿಯೆಂಟ್ಸ್ ಗಳು ಕೈಕಾಲುಗಳಲ್ಲಿ ನೋವು ಕೈ ಕಾಲುಗಳಲ್ಲಿ ಸೆಳೆತ ಆಗುತ್ತಿದ್ದಾರೆ ಕೈಕಾಲುಗಳು ಸೋಲು ಬರುತ್ತಿದ್ದರೆ ಸೊಂಟ ನೋವು ಮಂಡಿ ನೋವು ಈ ರೀತಿಯ ಎಲ್ಲಾ ಪ್ರಾಬ್ಲಮ್ ಗಳನ್ನು ಕಡಿಮೆ ಮಾಡುವ ಗುಣ ಈ ರೀತಿಯ ಮಖಾನಾ ಸೀಡ್ಸ್ ಹಾಲಿಗೆ ಇರುತ್ತದೆ ಹಾಲಿಗೆ ಸ್ವಲ್ಪ ರುಚಿಗೆ ಅಂತ ಕಲ್ಲು ಸಕ್ಕರೆಯನ್ನು ಹಾಕೋಣ ಈ ಹಾಲು ತಣ್ಣಗಾದ ಮೇಲೆ ಕುಡಿದರೆ ತುಂಬಾನೆ ಒಳ್ಳೆಯದು ಯಾಕೆ ಅಂದರೆ ಮಖಾನ ಸೀಡ್ಸ್ ಬಾಯಿಗೆ ಸಿಗುತ್ತಾ ಇರುತ್ತದೆ ಹಾಗಾಗಿ

ಇದನ್ನು ಚೆನ್ನಾಗಿ ಅಗೆದು ತಿನ್ನಬೇಕು ಆಗ ನಮ್ಮ ದೇಹಕ್ಕೆ ಚೆನ್ನಾಗಿ ಎನರ್ಜಿ ಸಿಗುತ್ತದೆ ನೀವು ಈ ಎರಡು ವಿಧಾನಗಳಲ್ಲಿ ಯಾವ ರೀತಿ ಬೇಕಾದರೂ ತೆಗೆದುಕೊಳ್ಳಬಹುದು ಹಾಲು ಕುಡಿಯುವುದಕ್ಕೆ ಇಷ್ಟ ಇಲ್ಲ ಅನ್ನುವವರು ಈ ರೀತಿ ಫ್ರೈ ಮಾಡಿ ಇಟ್ಟುಕೊಂಡು ಸೇವಿಸಬಹುದು ಮಾಖನ ಸೀಡ್ಸ್ ಅನ್ನು ಹಾಲಿನ ಜೊತೆ ತೆಗೆದುಕೊಳ್ಳುವುದರಿಂದ ಯಾರಿಗೆ ತುಂಬಾ ದಿನದಿಂದ ಕೈಕಾಲು ನೋವು ಬರುತ್ತಿರುತ್ತದೆ ಅಂಥವರಿಗೆ ತುಂಬಾನೇ ಚೆನ್ನಾಗಿ ಮಕಾನ ಸೀಡ್ಸ್ ಕೆಲಸ ಮಾಡುತ್ತದೆ ಮೂಳೆಗಳಿಗೆ ಶಕ್ತಿಯನ್ನು ಕೊಡುತ್ತದೆ ಇದನ್ನು ಬರಿ ಏಳು ದಿನ ಮಾಡಿಕೊಂಡು ಕುಡಿದು ನೋಡಿ ನಿಮಗೆ ಗೊತ್ತಾಗುತ್ತದೆ

ಇದರ ರಿಸಲ್ಟ್ ಈ ಹಾಲನ್ನು ಮಕ್ಕಳಿಂದ ಹಿಡಿದು ಎಲ್ಲರೂ ಕೂಡ ಈ ಹಾಲನ್ನು ಸೇವಿಸಬಹುದು ಅದರಲ್ಲೂ ವಯಸ್ಸಾದ ಹಾಗೆ ಕ್ಯಾಲ್ಸಿಯಂ ಕೊರತೆ ಆಗಿದ್ದರೆ ಅದನ್ನು ಕಡಿಮೆ ಮಾಡುತ್ತದೆ ವಯಸ್ಸಾದ ಹಾಗೆ ಕೈಕಾಲು ನೋವು ಬರುತ್ತಿದ್ದರೆ ಅದನ್ನು ಕಡಿಮೆ ಮಾಡುತ್ತದೆ ಇದರಲ್ಲಿ ಆಂಟಿಆಕ್ಸಿಡೆಂಟ್ ಜಾಸ್ತಿ ಇರುವುದರಿಂದ ಕೈ ಕಾಲುಗಳಲ್ಲಿ ಊತ ಬರುತ್ತಿದ್ದರೆ ಅದನ್ನೆಲ್ಲವನ್ನೂ ಕಡಿಮೆ ಮಾಡುತ್ತದೆ ಅದರಲ್ಲೂ ಮಹಿಳೆಯರಿಗೆ ಬರುವಂತಹ ಸೊಂಟ ನೋವು ಕೈಕಾಲು ನೋವು ಕೈಕಾಲು ಸೆಳೆತ ಇದನ್ನೆಲ್ಲವನ್ನು ಕಡಿಮೆ ಮಾಡುತ್ತದೆ ಎಲ್ಲದಕ್ಕೂ ಬರೀ ಟ್ಯಾಬ್ಲೆಟ್ಸ್ ಅನ್ನು ತೆಗೆದುಕೊಳ್ಳುವ ಬದಲು ಮಾಖನ ಸೀಡ್ಸ್ ಅನ್ನು ಒಂದು ವಾರ ತೆಗೆದುಕೊಂಡು ನೋಡಿ ನಿಮಗೆ ಅದರ ವ್ಯತ್ಯಾಸ ಗೊತ್ತಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.