ಒಳ್ಳೆಯ ಅಭ್ಯಾಸ
ಸೂರ್ಯ ಹುಟ್ಟುವ ಮೊದಲೇ ಆಕ್ಟಿವ್ ಆಗಿ… ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಬೇಡಿ ಮುಂಜಾವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಎದ್ದೇಳುತ್ತದೆ ಗುಣಘಟ್ಟ ಜಗಳ ಮಾಡದೆ ನಗುಮಗದಿಂದ ದಿನವನ್ನು ಆರಂಭಿಸಿಬೆಳಗ್ಗೆ ಎದ್ದ ನಂತರ ವಾಕಿಂಗ್ ವ್ಯಾಯಾಮ ಯೋಗ ಅಥವಾ ಧ್ಯಾನ ಮಾಡಿರಿ. ದಿನ ಐದು ನಿಮಿಷವಾದರೂ ಬಿಸಿಲಿಗೆ ಮೈ ಒಟ್ಟುದನ್ನ ಮರಿಬೇಡಿ ಆರೋಗ್ಯವಾಗಿರಲು ನೀರು ಕುಡಿಯಿರಿ ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಲೋಟ ನೀರು ಕುಡಿಯಿರಿ ಅಂದರೆ ಸುಮಾರು ಒಂದು ಲೀಟರ್ ಬೆಳಗ್ಗೆ ಯಾವಾಗಲೂ ಆರೋಗ್ಯಕರವಾದ … Read more