ಮಿಥುನ ರಾಶಿಯವರಿಗೆ ಅವರ ಈ ಮೂರು ಗುಣಗಳೇ ಶತ್ರು

12ನೇ ರಾಶಿಗಳಲ್ಲಿ 3ನೇ ರಾಶಿಯಾದ ಮಿಥುನ ರಾಶಿಯು ಬುಧಗ್ರಹದಿಂದ ಆಳಲ್ಪಡುತ್ತದೆ. ಇವರದ್ದು ಎರಡು ಮನಸ್ಸು. ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುವ ಮಿಥುನರಾಶಿಯವರು ಎಲ್ಲವನ್ನೂ ಸಂಸ್ಕರಣೆಯ ವಿಧಾನವೆಂದು ಪರಿಗಣಿಸುತ್ತಾರೆ. ಇದು ಅನಿಯಮಿತ ಉತ್ಸಾಹವನ್ನು ನೀಡುತ್ತದೆ. ಇವರು ಹೊಸ ಹೊಸ ಕಲಿಯಲು ಉತ್ಸುಕರಾಗಿರುತ್ತಾರೆ. ಮಿಥುನರಾಶಿಯ ಅಂಶ ವಾಯು. ಆಳುವ ಗ್ರavara ಹ ಬುಧ. ಬಣ್ಣ ತಿಳಿ ಹಸಿರು, ಹಳದಿ, ನೀಲಿ. ಗುಣ ರೂಪಾಂತರಿಕ, ದಿನ ಬುಧವಾರ. ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳುವ ರಾಶಿ ಚಕ್ರಗಳು ವೃಶ್ಚಿಕ ಮತ್ತು ಕರ್ಕ. ಅದೃಷ್ಟ ಸಂಖ್ಯೆ 5,7,14 … Read more

ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟುವುದು ಒಳ್ಳೆಯದಾ ಇಲ್ಲಾ ಕೆಟ್ಟದ್ದಾ?

ನಾವು ಈ ಲೇಖನದಲ್ಲಿ ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬುದರ ಬಗ್ಗೆ ಇಲ್ಲಿ ನೋಡೋಣ . ಬೆಕ್ಕುಗಳು ರಸ್ತೆಯಲ್ಲಿ ದಾಟುವುದು ಅಶುಭ ಎಂದು ಏಕೆ ಹೇಳುತ್ತಾರೆ . ಇದು ಸತ್ಯನಾ ಎಂದು ಇಲ್ಲಿ ನೋಡೋಣ , ಸಾಮಾನ್ಯವಾಗಿ ಬೆಕ್ಕುಗಳು ರಸ್ತೆಯಲ್ಲಿ ಮದ್ಯ ದಾಟುವುದು ಅಪಶಕುನ ಎಂದು ಹೇಳುತ್ತಾರೆ . ಈ ಕಾರಣದಿಂದ ಕೆಲವು ಜನರು ರಸ್ತೆಯಲ್ಲಿ ಕೆಲವು ನಿಮಿಷಗಳು ನಿಂತು ನಂತರ ಹೋಗುತ್ತಾರೆ .ಯಾಕೆಂದರೆ ಯಾರಾದರೂ ಮುಂದೆ ಸಾಗಿ ಹೋಗಲಿ , ಎಂದು … Read more

ಮಹಿಳೆಯರು ಕುಂಕುಮವನ್ನು ಈ ದಿನ ಖರೀದಿಸಬೇಕು

ನಾವು ಈ ಲೇಖನದಲ್ಲಿ ಮಹಿಳೆಯರು ಕುಂಕುಮವನ್ನು ಯಾವ ದಿನ ಖರೀದಿಸಬೇಕು ಎಂದು ತಿಳಿದುಕೊಳ್ಳೋಣ…ಮಹಿಳೆಯರು ಕುಂಕುಮವನ್ನು ಈ ದಿನ ಮಾತ್ರ ಖರೀದಿಸಬೇಕು….! ಕುಂಕುಮವು ಓರ್ವ ಮಹಿಳೆಯ ಸುಮಂಗಲಿ ತನದ ಅಥವಾ ಸೌಭಾಗ್ಯದ ಸಂಕೇತ . ಶುಭ ಸೂಚನೆಯಾದ ಕುಂಕುಮವನ್ನು ಯಾವ ದಿನ ಖರೀದಿಸಬೇಕು ….?ಕುಂಕುಮವನ್ನು ಹೇಗೆ ಇಟ್ಟುಕೊಳ್ಳಬೇಕು….?ಹಿಂದೂ ಧರ್ಮದಲ್ಲಿ ಕುಂಕುಮವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ .ಕುಂಕುಮವು ವಿವಾಹಿತ ಮಹಿಳೆಗೆ ಸುಮಂಗಲಿ ತನದ ಸಂಕೇತವಾಗಿದೆ . ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳುವ ಮಹಿಳೆಯರ ಸುಮಂಗಲಿ ತನ ಅಥವಾ ಸೌಭಾಗ್ಯ ದೀರ್ಘವಾಗಿ ಇರುತ್ತದೆ … Read more

ವೃಷಭ ರಾಶಿಯವರ ಐದು ವರ್ಷದ ಗುರು ಫಲ

ವೃಷಭ ರಾಶಿಯವರ ಐದು ವರ್ಷದ ಗುರು ಫಲ.. ಜೀವನ ಅಂದುಕೊಂಡ ಹಾಗೆ ಇರುವುದಿಲ್ಲ. ಅಂಕುಡೊಂಕದ ನದಿ ಹಾಗೆ ಇರಬಹುದು ಅಥವಾ ಅಲೆಗಳು ಅಬ್ಬರಿಸುವ ಸಾಗರದ ಹಾಗೆ ಇರಬಹುದು ಒಂದಾದ ಮೇಲೊಂದು ತಿರುವುಗಳು ಅಂದುಕೊಳ್ಳುವುದೇ ಒಂದು ಆಗ್ತಿರೋದೇ ಒಂದು ಅನಿಸು ಹಾಗೆ ಅವುಗಳಲ್ಲಿ ಅವುಗಳಲ್ಲಿ ಮತ್ತು ಕವಲುಗಳು ಕಾಣಿಸಿದರು ಸರಿಯಾದ ದಾರಿ ಕಾಣಿಸಿ ಕೆಲವರು ದಡವನ್ನು ತಲುಪಬಹುದು ಯಾವತ್ತು ಭೇಟಿಯಾಗದವರಿಗೆ ಸಹಾಯ ಕೂಡ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜೀವನ ನಿಂತ ನೀರಾಗಬಾರದು. ಹೀಗೆಲ್ಲ ನಡೆಯುವುದಕ್ಕೆ ಗ್ರಹಗಳ ಬಲಾಬಲವು … Read more

ಶಾಸ್ತ್ರ-ಪದ್ಧತಿಗಳು

ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ನಾವು ಪಾಲಿಸದೆ ಹೋದರೆ ನಮಗೆ ಕೆಡುಕಾಗುತ್ತದೆ. ಜೇಷ್ಠ ಮಾಸದಲ್ಲಿ, ಜೇಷ್ಠ ನಕ್ಷತ್ರದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದರೆ ಹಿರಿಯ ಮಕ್ಕಳ ವಿವಾಹವನ್ನು ಎಂದಿಗೂ ಮಾಡಬಾರದು. ಒಂದೇ ವರ್ಷದಲ್ಲಿ ಪುತ್ರನ ವಿವಾಹ ಮಾಡಿ, ಪುತ್ರಿಯ ವಿವಾಹ ಮಾಡಬಾರದು. ವಿವಾಹ, ಉಪನಯನ, ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ (ಅಂದರೆ ದೇವರಿಗೆ ಮಾಡುವುದು) ಸೂತಕ, ಮೈಲಿಗೆ ಬರುವುದಿಲ್ಲ. … Read more