ವೃಷಭ ರಾಶಿಯವರ ಐದು ವರ್ಷದ ಗುರು ಫಲ

0

ವೃಷಭ ರಾಶಿಯವರ ಐದು ವರ್ಷದ ಗುರು ಫಲ.. ಜೀವನ ಅಂದುಕೊಂಡ ಹಾಗೆ ಇರುವುದಿಲ್ಲ. ಅಂಕುಡೊಂಕದ ನದಿ ಹಾಗೆ ಇರಬಹುದು ಅಥವಾ ಅಲೆಗಳು ಅಬ್ಬರಿಸುವ ಸಾಗರದ ಹಾಗೆ ಇರಬಹುದು ಒಂದಾದ ಮೇಲೊಂದು ತಿರುವುಗಳು ಅಂದುಕೊಳ್ಳುವುದೇ ಒಂದು ಆಗ್ತಿರೋದೇ ಒಂದು ಅನಿಸು ಹಾಗೆ ಅವುಗಳಲ್ಲಿ ಅವುಗಳಲ್ಲಿ ಮತ್ತು ಕವಲುಗಳು ಕಾಣಿಸಿದರು ಸರಿಯಾದ ದಾರಿ ಕಾಣಿಸಿ ಕೆಲವರು ದಡವನ್ನು ತಲುಪಬಹುದು ಯಾವತ್ತು ಭೇಟಿಯಾಗದವರಿಗೆ ಸಹಾಯ ಕೂಡ ಮಾಡುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಜೀವನ ನಿಂತ ನೀರಾಗಬಾರದು. ಹೀಗೆಲ್ಲ ನಡೆಯುವುದಕ್ಕೆ ಗ್ರಹಗಳ ಬಲಾಬಲವು ಕಾರಣವಾಗುತ್ತದೆ. ಅದರಲ್ಲಿ ಗುರು ಬಂದರೆ ಬೇರೆ ಕಥೆ. ಗುರು ಮುಂದೀನ 5 ವರ್ಷಗಳಲ್ಲಿ ನಿಮ್ಮ ರಾಶಿಯನ್ನು ಪ್ರವೇಶ ಮಾಡುವುದಿದೆ ಆವಾಗ ಏನೇನು ಬೆಳವಣಿಗೆ ಆಗುವುದಿದೆ ಟೋಟಲ್ ಐದು ವರ್ಷದಲ್ಲಿ ಗುರುವಿನಿಂದ ಎಷ್ಟು ಪ್ರಾಫಿಟ್ ಹೊಡೆಯುತ್ತೀರಾ, ಸೋಲಿನ ರುಚಿಯು ಕೂಡ ನೋಡಬೇಕಾಗುತ್ತದೆ. ಎಲ್ಲವನ್ನು ಇದರಲ್ಲಿ ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಐದು ವರ್ಷಗಳಲ್ಲಿ ಯಾವಾಗ ಹೆಚ್ಚಿನ ಲಾಭವಾಗುತ್ತದೆ ಹಣ ಆಸ್ತಿ ಐಶ್ವರ್ಯಗಳಿಸೋ ಅವಧಿ ಯಾವುದು ಮೊದಲು ನೋಡೋಣ. ಏಪ್ರಿಲ್ 13 2022 ಕ್ಕೆ ಆಲ್ರೆಡಿ ಗುರು ಮೀನ ರಾಶಿಗೆ ಪ್ರವೇಶ ಮಾಡಿ ಆಗಿದೆ. ಮುಂದಿನ ವರ್ಷ ಏಪ್ರಿಲ್ 22 ರವರೆಗೆ ಇರುತ್ತಾನೆ. ಇದು ನಿಮಗೆ 11ನೇ ಮನೆ ಅಂದರೆ ದುಡ್ಡು ಬರುವ ಸ್ಥಾನ. ಇಲ್ಲಿ ದುಡ್ಡು ಹೇಗೆ ಬಂತು ಎನ್ನುವುದು ಮುಖ್ಯವಲ್ಲ ದುಡ್ಡು ಬರುವುದು ಮುಖ್ಯ ಅಷ್ಟೇ. ಕೆಲವರ ಇನ್ಕಮ್ ಜಾಬ್ ನಿಂದ ಬಂದರೆ ಕೆಲವರಿಗೆ ದಿನಗೂಲಿ ಕೆಲವರು ಹತ್ತಾರು ವ್ಯಾಪಾರ ವ್ಯವಹಾರಗಳದ್ದು,

ಅಥವಾ ಸ್ವಂತ ಬಿಜಿನೆಸ್ ಸ್ಪೋರ್ಟ್ಸ್ ಕಲೆ ಸಂಗೀತ ಸಾಹಿತ್ಯ ಯಾವುದೇ ಇದ್ರೂ ಆ ಮೂಲಕ ಇನ್ಕಮ್ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ತಾಸು ಹೆಚ್ಚು ಕೆಲಸ ಮಾಡಿ ದುಡ್ಡು ಬರುವುದಿರಬಹುದು ಇಲ್ಲ ಸೇಲ್ಸ್ ಹೆಚ್ಚಾಗುವುದು. ಒಳ್ಳೊಳ್ಳೆ ಅವಕಾಶ ಸಿಗುವುದು ಹೀಗೆಲ್ಲಾ ಆಗುವ ಸಾಧ್ಯತೆ ಇದೆ. ಕೆಲಸ ಮಾಡುವ ಜಾಗದಲ್ಲಿ ಹೊಗಳಿಕೆ ಶಭಾಷ್ ಗಿರಿ ಸಿಗುವ ಸಮಯವಿದು. ನಿಮ್ಮನ್ನು ಕಂಡರೆ ಆಗದಿರುವವರಿಗೆ ಮೋಡಿ ಮಾಡೋ ಹಾಗೆ ಗುರು ಮಾಡುವುದು ಹೆಚ್ಚು. ಲಾಂಗ್ ಟೈಮ್ ಇನ್ವೆಸ್ಟ್ಮೆಂಟ್ ಮಾಡುವರು ಕೂಡ ಮಾಡಬಹುದು ಹೆಚ್ಚಿನವರು ಮನೆ ಕಟ್ಟಲು ವಾಹನ ತೆಗೆದುಕೊಳ್ಳಲು ಹೂಡಿಕೆ ಮಾಡಲು ಇನ್ನು ಕೆಲವರು ಹೊಸ ವೆಂಚರ್ ಶಾಪ್ ಓಪನ್ ಮಾಡಲು,

ಪಾರ್ಟ್ನರ್ಶಿಪ್ ಬಿನ್ನಿಸ್ ಮಾಡಲು ದೊಡ್ಡ ಹೆಸರು ಇರುವ ಜನರೊಂದಿಗೆ ಕಾಂಟಾಕ್ಟ್ ಮಾಡಿ ಇನ್ವೆಸ್ಟ್ ಮಾಡುವ ಸಾಧ್ಯತೆ ಇದೆ ಇದರಿಂದ ಏನಾದರೂ ಲಾಭವಾಗುವ ಸಾಧ್ಯತೆ ಇದೆ. ಹಲವಾರು ನಾಯಕನ ಜೊತೆ ಗುರುತಿಸಿಕೊಳ್ಳುವ ಅವಕಾಶವೂ ಇದೆ. ಮನೆಯಲ್ಲಿ ಯಾವುದೋ ಒಂದು ಶುಭಕಾರ್ಯ ಮಾಡಲು ಡೇಟ್ ಫಿಕ್ಸ್ ಮಾಡಿ ತಯಾರಿ ಕೂಡ ಸುಮಾರಾಗಿ ಮಾಡಿರುತ್ತೀರಾ ಆದರೆ ಅಡಚಣೆ ಬಂದು ನಿಂತು ಹೋಯಿತು ಮತ್ತೆ ಮಾಡೋಣ ಎಂದರೆ ಸಮಯ ಕೂಡಿ ಬರಲಿಲ್ಲ.

ಆದರೆ ನಿಂತು ಹೋಗಿರುವ ಅಂತಹ ಧಾರ್ಮಿಕ ಕೆಲಸವನ್ನು ಈಗ ಮತ್ತೆ ಮಾಡಬಹುದು. ಹಣ ಬಂದ ಹಾಗೆ ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಮನೆಗೆ ನೆಂಟರು ಪುಟ್ಟ ಮಕ್ಕಳು ಹಿರಿಯರು ಬಂದು ಸಂಭ್ರಮದಿಂದ ಕೂಡಿರುತ್ತದೆ. ಒಟ್ಟಿನಲ್ಲಿ ಜೀವನದಲ್ಲಿ ಸಂತೋಷ ನೆಮ್ಮದಿ ವೃಷಭ ರಾಶಿಯಲ್ಲಿರುವವರಿಗೆ ಪಾಸಿಟಿವ್ ವೈಭ್ ಸಿಗಬಹುದು. ಕೆಲವು ಅಣ್ಣ ತಮ್ಮ ಅಕ್ಕ ತಂಗಿ ಇವರ ಬಗ್ಗೆ ಯಾವುದೋ ಒಂದು ಟೈಮಲ್ಲಿ ಮಾತಿಗೆ ಮಾತಾಗಿ ಮನಸ್ತಾಪ ಉಂಟಾಗಬಹುದು ಅದಕ್ಕೆ ಏನಾದರೂ ಪರಿಹಾರ ಸಿಗುವ ಸಾಧ್ಯತೆ ಇದೆ.

ಉನ್ನತ ವ್ಯಾಸಂಗ ಜಾಬ್ ಇಂದು ಹೊರರಾಜ್ಯ ಹೊರದೇಶಗಳಿಗೆ ಹೋಗುವ ಸಾಧ್ಯತೆ ಇದೆ. ಗುರು ಪುತ್ರ ಕಾರಕ ಮಕ್ಕಳ ಭಾಗ್ಯ ಕೂಡ ಕೂಡಿಬರುವ ಸಾಧ್ಯತೆ ಇದೆ. ಇಲ್ಲ ಮಕ್ಕಳು ಒಳ್ಳೆಯ ಹೆಸರನ್ನು ಗಳಿಸಿ ಒಳ್ಳೆ ಸ್ನೇಹಿತರನ್ನು ಪಡೆದುಕೊಳ್ಳುತ್ತಾರೆ. ಶಾಲೆ ಮತ್ತು ಕಾಲೇಜುಗಳಲ್ಲಿ ಒಳ್ಳೆಯ ಹೆಸರುಗಳಿಸಿ ಶಿಕ್ಷಕರಿಂದ ಪ್ರೀತಿಯನ್ನು ಗೆಲ್ಲುತ್ತಾರೆ. ಯಾವುದಾದರೂ ಕಾಂಪಿಟೇಶನ್ ನಲ್ಲಿ ಪ್ರೈಸ್ ಬರುವುದು ನೀವು ವರ್ಕ್ ಮಾಡುವ ಫೀಲ್ಡ್ ನಲ್ಲಿ ಹೊಸ ಬದಲಾವಣೆ ತರುವುದು ಇದೆಲ್ಲ ಹಾಕಿ ಮುನ್ನಡೆಗೆ ಬರಬಹುದು.

ಗೆಸ್ಟ್ ಬಂದಿದ್ದರೆ ಅವರ ಮುಂದೆ ಹೊಗಳಿಕೆ ಪಡೆಯುವುದು ಹೀಗೆಲ್ಲ ಆಗಬಹುದು. ಸಾಹಿತಿಗಳಾಗಿದ್ದರೆ ಮೀಡಿಯೋಗಳಲ್ಲಿ ವರ್ಕ್ ಮಾಡುತ್ತಿದ್ದರೆ ನಿಮ್ಮ ಬರವಣಿಗೆಗೆ ಒಳ್ಳೆಯ ರೆಸ್ಪಾನ್ಸ್ ಬರಬಹುದು ಜನಕಾದು ನಿಮ್ಮ ಸಾಹಿತ್ಯವನ್ನು ಓದಲು ಇಂಟರೆಸ್ಟ್ ತೋರಿಸುತ್ತಾರೆ. ಆರೋಗ್ಯದಲ್ಲಿ ಚೇತರಿಕೆ ಉತ್ತಮ ಆರೋಗ್ಯಕರ ವಾತಾವರಣ ಹೆಚ್ಚಿನವರಿಗೆ ಇದೆಲ್ಲ ಆಗಿ ಒಂದೊಳ್ಳೆ ಪೊಸಿಷನ್ ಗೆ ಬಂದು ತಲುಪುವ ಹಾಗೆ ಆಗಬಹುದು. ಇದೇ ರೀತಿ ಮತ್ತೊಂದು ಅವಧಿಯಲ್ಲಿ ಸಾಕಷ್ಟು ಲಾಭ ಗೌರವ ಸಂತೋಷ ನೆಮ್ಮದಿ ವಾತಾವರಣ ನಿರ್ಮಾಣವಾಗುತ್ತದೆ.

ಗುರು ಅಭಯವಿಟ್ಟರೆ ಎಲ್ಲಾ ಕ್ಷೇತ್ರದಲ್ಲೂ ಗೆಲುವನ್ನು ಕಾಣಬಹುದು ಅದು ಯಾವಾಗ ಯಾವ ವರ್ಷ ಹೊಸದೆಲ್ಲ ನಿಮ್ಮ ಪಾಲಿಗೆ ಬರುವುದಿದೆ ಇದೆಲ್ಲಾ ಕೊನೆಯಲ್ಲಿ ಹೇಳುತ್ತೇನೆ. ಯಾವಾಗ ಸ್ವಲ್ಪ ಸೋಲಿನ ರುಚಿ ನೋಡಬೇಕೆಂದು ತಿಳಿದುಕೊಂಡು ಆಮೇಲೆ ಒಳ್ಳೆಯದಾಗುವುದರ ಬಗ್ಗೆ ತಿಳಿದುಕೊಳ್ಳೋಣ. ಏಪ್ರಿಲ್ 22 2023 ನಿಂದ ಮೇ ಹದಿನಾಲ್ಕು 2025 ರವರೆಗೆ ನಿಮ್ಮ ಲೈಫ್ ಸ್ವಲ್ಪ ಎದ್ವಾ ತದ್ವಾ ಆಗುವ ಸಾಧ್ಯತೆ ಇದೆ. ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ ಎಂದುಕೊಳ್ಳಿ ಮನೆ ಓನರ್ ಸುಮ್ ಸುಮ್ನೆ ಕಿರಿಕಿರಿ ಮಾಡುವುದು ಬಾಡಿಗೆ ಹಣ ಏರಿಸುವುದು,

ಹೀಗೆಲ್ಲಾ ಮಾಡಬಹುದು ಆಸ್ತಿ ಮಾರುವಾಗ ಮಾತನಾಡಿರುವುದು ಒಂದು ಅಮೌಂಟ್ ಕೊಡುವಾಗ ನಿರೀಕ್ಷೆಗಿಂತ ಕಡಿಮೆ ಅಮೌಂಟ್ ಬಂದು ಕಿರಿಕಿರಿಯಾಗುವುದು ಇಲ್ಲ ಖರೀದಿ ಮಾಡುವಾಗ ಮೂರು ನಾಲ್ಕು ಜನ ಸೇರಿ ಖರೀದಿ ಮಾಡಿರುತ್ತೀರಾ ಅವರಲ್ಲಿ ಒಬ್ಬರಾದ ನಿಮಗೆ ಮಾಡಬೇಕೆಂದು ಎನಿಸಬಹುದು ಟೈಮಲ್ಲಿ ಆ ಸಮಯದಲ್ಲಿ ಏನಾದರೂ ಭಿನ್ನಾಭಿಪ್ರಾಯ ಬರಬಹುದು. ಹಣ ಕಳೆದುಕೊಳ್ಳುವ ಭಯ ಕೂಡು ಕುಟುಂಬದಲ್ಲಿ ಬೆಳೆದಿರಬಹುದು ಆಸ್ತಿ ಡಿವೈಡ್ ಆಗುವ ಸಮಯದಲ್ಲಿ ಬೇರೆ ಕಡೆ ಮನೆ ಮಾಡುವ ಸೂಚನೆಯನ್ನು ಗುರು ಕೊಡಬಹುದು.

ಅದಕ್ಕಾಗಿ ಸಾಕಷ್ಟು ಖರ್ಚು ವೆಚ್ಚ ಅಲಂಕಾರಿಕ ಸಾಮಗ್ರಿಗಳು ಹಾಗೆ ಹೊಸ ಮರದ ವಸ್ತು ಅದು ಇದು ಸುಮಾರು ಹಣ ಕೈಯಿಂದ ಹಾಕಬೇಕಾಗುತ್ತದೆ. ಕೆಲವರು ಸುಳ್ಳು ಹೇಳಿ ಅದನ್ನು ಸಾಗಿಸುವ ಬರದಲ್ಲಿ ಏನಾದರೂ ಎಡವಟ್ ಮಾಡುವ ಸಂಭವವಿದೆ. ಯಾರ ಮೇಲಾದರೂ ತಪ್ಪು ತಿಳುವಳಿಕೆ ಪಡೆದುಕೊಂಡು ಆಮೇಲೆ ಪಶ್ಚಾತಾಪ ಪಡುವ ಸಂಭವವಿದೆ. ಯಾರ ಮೇಲೂ ಆಸೆ ಸಿಟ್ಟಿನ ವರ್ತನೆ ಈ ಸಮಯದಲ್ಲಿ ಬೇಡ. ಕೆಲವೊಮ್ಮೆ ನಿಮಗೆ ರಿವರ್ಸ್ ಆಗುವ ಸಾಧ್ಯತೆ ಇದೆ.

ಖರ್ಚಿನ ಅವಧಿಯು ಇದೆ. ಜೂನ್ ಎರಡು 2026 ರಿಂದ ನವೆಂಬರ್ 26 2027ರವರೆಗಿನ ಅವಧಿ ಕೂಡ ಈ ರೀತಿ ಇದೆ ನೀವು ಇಲ್ಲೂ ಹುಷಾರಾಗಿರಬೇಕಾಗಿ ಇರುವ ಅವಧಿ ಇರಬಹುದು. ನಿಮ್ಮ ಮನೆಯಲ್ಲಿ ನೀವು ಹಿರಿಯರು ಎಂದು ಹೆಚ್ಚಿನ ಗೌರವ ಕೊಡಬಹುದು. ಅದಕ್ಕೆ ತಕ್ಕ ಹಾಗೆ ಎಲ್ಲ ನನ್ನು ಸಮಾನವಾಗಿ ನೋಡಿ ಆಫೀಸಲ್ಲಿ ಕೂಡ ನೀವೇ ಸೀನಿಯರ್ ಆಗಿರಬಹುದು ನೀವು ಸೀನಿಯರ್ ಎಂದು ರೈಸಾಗಲು ಹೋಗಬೇಡಿ ನಿಮ್ಮ ಪೋಸಿಶನ್ಗೆ ಅಪಾಯ ತರುವ ಕೆಲಸವಾಗಬಹುದು.

ಸ್ನೇಹ ಮಾಡುವಾಗ ವಾದ ಮಾಡುವಾಗ ಅನಾರೋಗ್ಯಕರ ಆಹಾರ ಸೇವಿಸುವಾಗ ಎಚ್ಚರವಿರಲಿ. ಇದರಿಂದ ಪಾರಾಗಲು ದಕ್ಷಿಣ ಮೂರ್ತಿ ಮಂತ್ರವನ್ನು ಪಟಿಸಿ. ಈಗ ಒಳ್ಳೆಯದಾಗುವ ಪೀರಿಯಡ್ ಯಾವುದು ಎಂದು ಗಮನಿಸೋಣ. ಅದು ಮೇ 14.2025 ರಿಂದ ಜೂನ್ ಎರಡು 2026ರ ವರೆಗೆ ಈ ಸಮಯದಲ್ಲಿ ನಿಮ್ಮ ಕಂಪನಿಗೆ ಬಿಜಿನೆಸ್ಗೆ ಕಾಂಪಿಟೇಶನ್ ಕೊಡುವ ಎದುರಾಳಿಗೆ ಸೋನಿನ ರುಚಿ ತೋರಿಸುತ್ತಿರಿ. ಅವರನ್ನು ಓವರ್ ಟೇಕ್ ಮಾಡಿ ಮುಂದೆ ಹೋಗುವ ಸಾಧ್ಯತೆ ಇದೆ.

ಇಲ್ಲ ಬೇರೆಯವರ ಜೊತೆ ಮರ್ಜ್ ಮಾಡಿಕೊಂಡು ಮುಂದೆ ಹೋಗಬಹುದು. ಆಸ್ತಿ ಗಳಿಕೆ ಲಾಭ ಗೌರವ ನಿಮ್ಮ ಪಾಲಿಗೆ ಇದೆ ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ ಅನ್ನೋ ಹಾಗೆ ಎಲ್ಲದರಲ್ಲೂ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಮುನಿಸಿಕೊಂಡು ನಿಮ್ಮ ಇಂದ ದೂರ ಹೋದವರು ಒಂದು ಚಾನ್ಸ್ ಕೊಡಿ ಎಂದು ವಾಪಾಸ್ ಬರುವ ಸಾಧ್ಯತೆ ಇದೆ. ಸಂತೋಷ ನೆಮ್ಮದಿಯ ವಾತಾವರಣ ಮಕ್ಕಳಿಗೆ ಮನೆ ಮೊದಲ ಪಾಠಶಾಲೆ ಎನ್ನುತ್ತಾರೆ. ಅವರ ಮುಂದೆ ನಾವು ಹೇಗಿರುತ್ತಿವೋ ಅದನ್ನು ಮಕ್ಕಳ ಅನುಸರಿಸುತ್ತಾರೆ. ಆದಷ್ಟು ಕೂಲ್ ಆಗಿ ನಗು ನಗುತ್ತಾ ಇರಿ.

Leave A Reply

Your email address will not be published.