ಪ್ರತಿನಿತ್ಯ ರಾಗಿ ಅಂಬಲಿಯನ್ನು ಕೊಡುವುದರಿಂದ ಆಗುವ ಲಾಭಗಳು
ಮೊದಲೆಲ್ಲಾ ಉಪಯೋಗಿಸುತ್ತಿದ್ದ ರಾಗಿ ಮುದ್ದೆ , ರಾಗಿ ಅಂಬಲಿ, ರಾಗಿ ಗಂಜಿ, ಮುಂತಾದ ರಾಗಿಯಿಂದ ಮಾಡುವ ಪದಾರ್ಥಗಳು ಈಗ ನಗರ ಪ್ರದೇಶಗಳಲ್ಲೂ ತುಂಬಾ ಪ್ರಚಲಿತದಲ್ಲಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧಿಗೆ ಒಳಗಾಗುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಲು ತಂಪು ಪಾನೀಯಗಳನ್ನು ಸೇವಿಸಿದರೇ ಆರೋಗ್ಯಕ್ಕೆ ಮತ್ತಷ್ಟು ಹಾನಿಕಾರಕವಾಗುತ್ತದೆ. ಹೀಗಾಗಿ ದೇಹಕ್ಕೆ ತಂಪು ನೀಡುವ ರಾಗಿಯಿಂದ ಮಾಡಿದ ಆಹಾರ ಬೇಸಿಗೆ ಕಾಲಕ್ಕೆ ಉತ್ತಮ ಆಹಾರವಾಗಿದೆ. ಇಂದಿನ ಲೇಖನದಲ್ಲಿ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಆಗುವ ಲಾಭಗಳನ್ನು ತಿಳಿಸಿಕೊಡುತ್ತೇವೆ.ರಾಗಿಯು … Read more