ನಿಮ್ಮ ಪರ್ಸನಲ್ಲಿ ಏನನ್ನು ಇಟ್ಟರೆ ಒಳ್ಳೆಯದು ಹಾಗೂ ಏನೇನು ಇಡಬಾರದು
ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪರ್ಸಿನಲ್ಲಿ ಅಥವಾ ವಾಲೆಟ್ನಲ್ಲಿ ಏನನ್ನು ಇಟ್ಟರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಆಗುತ್ತದೆ ಎನ್ನುವುದನ್ನು ನೋಡೋಣ ಹಾಗಾಗಿ ಈ ಲೇಖನವನ್ನು ಪೂರ್ತಿ ಓದಿ ಮೊದಲನೇದಾಗಿ ಅಕ್ಕಿಯ ಒಂದೆರಡು ಕಾಳುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ನಿಮಗೆ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ ಅಂತಾನೆ ಹೇಳಬಹುದು ಎರಡು ವಿಚಾರ ಎಂದರೆ ರುದ್ರಾಕ್ಷಿಯ ಬೀಜವನ್ನು ಕುಂಕುಮವನ್ನು ಹಚ್ಚಿ ನಿಮ್ಮ ಪ್ರಾರ್ಥನೆಯನ್ನು ಮಾಡಿಕೊಂಡು ಕೊಳ್ಳೇಗಾಲದ ಶ್ರೀ ಚೌಡಿ … Read more