ಮೀನಿನ ಎಣ್ಣೆ( Omega 3 ) ತಿಂದ್ರೆ ಏನಾಗುತ್ತೆ ಗೊತ್ತ?

0

ನಮಸ್ಕಾರ ಸ್ನೇಹಿತರೇ ದಿನ ಈ ಸಂಚಿಕೆಯಲ್ಲಿ ಒಮೇಗಾ ತ್ರಿ ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಹಾಗೂ ಒಮೆಗಾ ತ್ರೀ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಇದ್ದರೆ ನಾವು ಯಾವೆಲ್ಲ ಕಾಯಿಲೆಗಳಿಂದ ದೂರ ಇರಬಹುದು ಹಾಗೂ ಇದು ಯಾವ ಆಹಾರದಲ್ಲಿ ಸಿಗುತ್ತದೆ ಇದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ

ಓದಿ ಇತ್ತೀಚಿನ ದಿನಗಳಲ್ಲಿ ಹಲವಾರು ಜನ ಒಂದು ಸಣ್ಣ ಸಣ್ಣ ವಿಷಯಕ್ಕೂ ಕೂಡ ಡಿಪ್ರೆಶನ್ ಗೆ ಒಳಗಾಗುತ್ತಾ ಇದ್ದಾರೆ ಹಾಗೂ ಇದರ ಖಿನ್ನತೆಯಿಂದ ತಮ್ಮ ಜೀವನದಲ್ಲಿ ಬಹಳಷ್ಟು ದುಃಖವನ್ನು ಪಡುತ್ತಾರೆ ಹಾಗೂ ಯಾವುದೇ ಒಂದು ಕೆಲಸವನ್ನು ಮಾಡಲು ಕೂಡ ಇಷ್ಟಪಡುವುದಿಲ್ಲ ಇದಕ್ಕೆಲ್ಲ ಕಾರಣ ಅವರು ಇರುವಂತಹ ಪರಿಸ್ಥಿತಿಯೂ ಕೂಡ ಒಂದು

ಕಾರಣವಾಗಬಹುದು ಆದರೆ ಅವರು ಇದರಿಂದ ಹೊರಗೆ ಬರಬಹುದು ಒಂದು ಅಧ್ಯಯನದ ಪ್ರಕಾರ ಯಾರು ನಿರಂತರವಾಗಿ ಒಮೆಗಾ ತ್ರಿ ಯನ್ನು ಸೇವಿಸುತ್ತಾರೆ ಅಂತವರಿಗೆ ಈ ಖಿನ್ನತೆ ಡಿಫ್ರೆಶನ್ ಸಮಸ್ಯೆ ಕಡಿಮೆ ಇರುತ್ತದೆ ಹಾಗೂ ಈ ಒಮೇಗಾತ್ರಿ ಅಲ್ಲಿ ಇರುವ ಪೌಷ್ಟಿಕಾಂಶಗಳು ನಮ್ಮ ಮೆದುಳಿನ ಕಾರ್ಯಗಳು ಸರಿಯಾಗಿ ಮಾಡುವಂತೆ ಸಹಾಯ ಮಾಡುತ್ತವೆ ಹಾಗಾಗಿ

ಯಾರಿಗೆ ಮಾನಸಿಕ ಕಾಯಿಲೆ ಇರುತ್ತವೆಯೋ ಹಾಗೂ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಇರುತ್ತವೆಯೋ ಅಂತವರಿಗೆ ಒಮೆಗಾತ್ರಿಯನ್ನು ಬಳಕೆ ಮಾಡುವಂತೆ ವೈದ್ಯರ ಸೂಚಿಸುತ್ತಾರೆ ಹಾಗೂ ಇದನ್ನು ಬಳಕೆ ಮಾಡುವುದರಿಂದ ಮೆದುಳಿನ ಕ್ಷಮತೆ ಹೆಚ್ಚಾಗುವುದರಿಂದ ಮಾನಸಿಕ ಖಿನ್ನತೆಯಿಂದ ಬಹಳ ಬೇಗ ಹೊರಗಡೆ ಬರಬಹುದು ವಯಸ್ಸು

ಆದಮೇಲೆ ಕಣ್ಣಿನ ಆರೋಗ್ಯ ಸರಿಯಾಗಿ ಇರುವುದಿಲ್ಲ ಕಣ್ಣಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಬರುವುದು ಸರ್ವೇಸಾಮಾನ್ಯವಾಗಿದೆ ಯಾರು ಆಹಾರದಲ್ಲಿ ಒಮೆಗಾತ್ರಿಯನ್ನು ಸರಿಯಾಗಿ ತೆಗೆದುಕೊಳ್ಳುತ್ತಾರೆ ಅಂತವರಿಗೆ ಕಣ್ಣಿನ ಸಮಸ್ಯೆಗಳು ಕಾಣಿಸುವುದಿಲ್ಲ ಹಾಗೂ ಒಮೇಗಾತ್ರಿ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಇದ್ದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ

ಹಾಗೂ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ ದೈಹಿಕವಾಗಿ ಬೆಳವಣಿಗೆಗೆ ಉತ್ತಮವಾಗಿದೆ ಮತ್ತು ಕ್ಯಾನ್ಸರ್ ಅನ್ನು ಬರೆದಂತೆ ತಡೆಗಟ್ಟುತ್ತದೆ ಒಟ್ಟಾರೆಯಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ತುಂಬಾ ಸಹಾಯವಾಗುತ್ತದೆ ಹಾಗೆ ಈ ಒಮೇಗಾತ್ರಿ ಯಾವ ಆಹಾರದಲ್ಲಿ ಇದೆ ಅಂತ ನೋಡುವುದಾದರೆ ಮೊದಲನೆಯದಾಗಿ ಮೀನಿನಲ್ಲಿ

ಒಮೇಗಾತ್ರಿ ಹೇರಳವಾಗಿದೆ ಹಾಗೆ ವಾಲ್ನಟ್ ನಲ್ಲೂ ಕೂಡ ಒಮೇಗಾ ತ್ರೀ ಹೇರಳವಾಗಿದೆ ಇದರಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಒಳ್ಳೆಯ ಪ್ರಭಾವವನ್ನು ಬೀರುತ್ತವೆ ಹಾಗೂ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ ಹಾಗೂ ಇದನ್ನು ಸೇವನೆ ಮಾಡುವುದರಿಂದ ನಮ್ಮ ಮೆದುಳಿನ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಬಹುದು

ಹಾಗೆ ಬೀಜಗಳಲ್ಲಿ ಕೂಡ ಒಮೇಗಾತ್ರಿ ಉತ್ತಮವಾಗಿರುತ್ತದೆ ಅದರಲ್ಲೂ ಕುಂಬಳಕಾಯಿ ಬೀಜದಲ್ಲಿ ಒಮೇಗಾತ್ರಿ ಹೇರಳವಾಗಿದೆ ಹಾಗೆ ಬೆಣ್ಣೆ ಹಣ್ಣು ಇದರಲ್ಲಿ ಆರೋಗ್ಯ ವರ್ಧಕ ಗುಣ ಇದೆ ಹಾಗೂ ಒಂದು ಬೆಣ್ಣೆ ಹಣ್ಣಿನಲ್ಲಿ 250mg ನಷ್ಟು ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ ಹಾಗೂ ಕುಂಬಳಕಾಯಿ ಬೀಜದಲ್ಲಿ ಒಮೇಗಾತ್ರಿ ಕೊಬ್ಬಿನಂಶ ಇರುವುದರಿಂದ ಸಸ್ಯಹಾರಿಗಳಿಗೆ

ಇದು ಉತ್ತಮವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಅಗಸೆ ಬೀಜ ಇದರಲ್ಲೂ ಕೂಡ ಒಮೇಗಾತ್ರಿ ಹೆಚ್ಚಾಗಿರುವುದರಿಂದ ಇದು ಕೂಡ ಸಸ್ಯಹಾರಿಗಳಿಗೆ ಒಳ್ಳೆಯ ಆಹಾರ ಎಂದು ಹೇಳಬಹುದು ಹಾಗೆ ಮೊಟ್ಟೆಯನ್ನು ಕೂಡ ಒಮೆಗಾ ತ್ರಿ ಅಂಶವಿದೆ ಅದರಲ್ಲೂ ಹಳದಿ ಭಾಗದಲ್ಲಿ ಇದು ಹೆಚ್ಚಾಗಿದೆ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಸೋಯಾಬೀನ್ ಗೋಡಂಬಿ

ಇದರಲ್ಲೂ ಕೂಡ ಒಮೆಗಾ ತ್ರೀ ಫ್ಯಾಟಿ ಆಸಿಡ್ ಇದೆ ಒಮೇಗಾ 3 ಕೊರತೆ ಇದ್ದರೆ ವೈದ್ಯರು ಸೂಚಿಸಿದಂತೆ ಅದರ ಸಪ್ಲಿಮೆಂಟನ್ನು ನೀವು ತೆಗೆದುಕೊಳ್ಳಬಹುದು ಆದರೆ ಇದು ನ್ಯಾಚುರಲ್ಲಾಗಿ ಸಿಗುವುದರಿಂದ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಅವಶ್ಯಕತೆ ಇಲ್ಲ ಯಾರು ಮೀನನ್ನು ತಿನ್ನುತ್ತಾರೆ ಅವರು ಸಪ್ಲಿಮೆಂಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಮೀನಿನಲ್ಲಿ

ಒಮೆಗಾತ್ರಿ ಸಾಕಷ್ಟು ಇರುವುದರಿಂದ ದೇಹದಲ್ಲಿ ಒಮೇಗಾತ್ರಿ ಕಡಿಮೆಯಾಗುವುದನ್ನು ತಪ್ಪಿಸುತ್ತದೆ ಹಾಗೆ ವೆಜ್ ನಲ್ಲಿ ನೋಡುವುದಾದರೆ ಕುಂಬಳಕಾಯಿ ಬೀಜದಲ್ಲಿ ಇದೆ ಹಾಗೂ ಬೆಣ್ಣೆ ಹಣ್ಣಿನಲ್ಲಿ ಇದೆ ಹಾಗೂ ಅಗಸೆ ಬೀಜದಲ್ಲಿ ಇದೆ ಅಗಸೆ ಬೀಜವನ್ನು ಚಟ್ನಿ ಮಾಡಿಕೊಂಡು ನೀವು ಆಹಾರದಲ್ಲಿ ಸೇವನೆ ಮಾಡಬಹುದು ಇದರಲ್ಲಿ ಸಾಕಷ್ಟು ಒಮೇಗಾತ್ರಿ ಇರುವುದರಿಂದ ಒಮೆಗಾ ತ್ರೀ ನಿಮಗೆ ಕೊರತೆ ಉಂಟಾಗದಂತೆ ಕಾಪಾಡುತ್ತದೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.