ಇದರಲ್ಲಿ ಒಂದು ನಂಬರ್ ಆರಿಸಿ ಹಾಗೂ ನಿಮಗೆ ಇಷ್ಟವಾದ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಿ

0

ನಾವು ಈ ಲೇಖನದಲ್ಲಿ ಇದರಲ್ಲಿ ಒಂದು ನಂಬರ್ ಆರಿಸಿ . ಹಾಗೂ ನಿಮಗೆ ಇಷ್ಟವಾದ ವ್ಯಕ್ತಿಗಳ ಬಗ್ಗೆ ಹೇಗೆ ತಿಳಿದುಕೊಳ್ಳೋದೋ ಎಂಬುದರ ಬಗ್ಗೆ ತಿಳಿಯೋಣ . ಇಲ್ಲಿ ನಿಮಗೆ 1 , 2 , 3 ಎಂದು ಮೂರು ನಂಬರ್ ನೀಡಲಾಗಿದೆ. ನೀವು ಕಣ್ಣನ್ನು ಮುಚ್ಚಿ ನೀವು ಇಷ್ಟ ಪಡುವ ವ್ಯಕ್ತಿಯನ್ನು ನೆನೆಸಿಕೊಂಡು ನಂತರ ಯಾವ ಒಂದು ನಂಬರ್ ನಿಮಗೆ ಆಕರ್ಷಿತವಾಗಿ ಕಾಣುತ್ತದೆ ಆ ಒಂದು ನಂಬರನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ . ಇದರ ಮುಖಾಂತರ ನಿಮಗೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ .

ಇದರಲ್ಲಿ ಮೊದಲನೆಯದಾಗಿ ನಂಬರ್ 1 ಅನ್ನು ಆಯ್ಕೆ ಮಾಡಿದರೆ , ಯಾವ ವ್ಯಕ್ತಿಗಳ ಬಗ್ಗೆ ಯೋಚನೆ ಮಾಡುತ್ತಿರುತ್ತೀರಾ, ಆ ಒಂದು ವ್ಯಕ್ತಿಗಳಿಗೆ ನಿಮ್ಮ ಮೇಲೆ ಅನುಮಾನ ಇರುತ್ತದೆ. ಕೆಲವೊಂದು ವಿಚಾರ ವಿಷಯಗಳ ಬಗ್ಗೆ ನಿಮ್ಮ ಮೇಲೆ ಅವರಿಗೆ ಅನುಮಾನ ಇರುತ್ತದೆ . ಈ ಒಂದು ಅನುಮಾನವನ್ನು ನೀವೇ ಹೋಗಿ ಸರಿ ಮಾಡಬೇಕಾಗುತ್ತದೆ . ಕೆಲವೊಂದು ಅನುಮಾನಗಳು ಅಥವಾ ಮನಸ್ತಾಪಗಳು ಆಗಿರಬಹುದು . ಈ ತರಹದ ವಿಷಯಗಳ ಅವರ ತಲೆಯಲ್ಲಿ ಓಡುತ್ತಿರುತ್ತದೆ .

ಅವರು ಈ ಒಂದು ಕಾರಣದಿಂದಾಗಿ , ಸಂಬಂಧ , ಪ್ರೀತಿ ಆಗಿದ್ದರೆ , ಅಥವಾ ನಿಮಗೆ ಆ ಒಂದು ಭಾವನೆ ಇದ್ದರೆ , ವಿಶೇಷವಾಗಿ ಅದನ್ನು ನೋಡಿಕೊಳ್ಳಬೇಕಾಗುತ್ತದೆ . ಮತ್ತು ಅನುಮಾನವನ್ನು ನೀವು ಸರಿ ಮಾಡಬೇಕಾಗುತ್ತದೆ . ಸ್ನೇಹಿತರಾಗಿದ್ದರು ಕೂಡ ಈ ಒಂದು ಅನುಮಾನವನ್ನು ನೀವು ಸರಿ ಮಾಡಬೇಕಾಗುತ್ತದೆ . ಅವರಾಗಿಯೇ ಬಂದು ಸರಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ . ಅವರಿಗೆ ನಿಮ್ಮ ಮೇಲೆ ಅನುಮಾನ ಬಂದಿರುವುದರಿಂದ , ನೀವು ಹೋಗಿ ಅದನ್ನು ಸರಿ ಮಾಡಿ ಧೈರ್ಯ ತುಂಬಬೇಕಾಗುತ್ತದೆ .

ನಿಮ್ಮಿಂದ ಯಾವುದೇ ರೀತಿಯ ತಪ್ಪು ನಡೆಯುವುದಿಲ್ಲ ಎಂದು ಅವರಿಗೆ ನೀವು ಧೈರ್ಯವನ್ನು ಕೊಡಬೇಕಾಗುತ್ತದೆ . ಆಗ ಮಾತ್ರ ಈ ಸಂಬಂಧ ಅನ್ನೋದು ಮುಂದೆ ಕೂಡ ಚೆನ್ನಾಗಿ ಹೋಗುತ್ತದೆ . ನಂಬರ್ 2 ಅನ್ನು ನೀವು ಆಯ್ಕೆ ಮಾಡಿದರೆ , ವಿಶೇಷವಾಗಿ ನೀವು ಆ ವ್ಯಕ್ತಿಯ ಮೇಲೆ ಯಾವುದೇ ಒಂದು ಭಾವನೆ ಇಟ್ಟುಕೊಂಡಿದ್ದರು ಕೂಡ , ಅದರಲ್ಲೂ ಕೂಡ ಪ್ರೀತಿಯ ಭಾವನೆ ಇದೆ ಎಂದರೆ ಆ ಒಂದು ಭಾವನೆಯನ್ನು ಈಗಲೇ ತೆಗೆದುಹಾಕಿ . ಯಾಕೆಂದರೆ ಅವರ ಮನಸ್ಸಿನಲ್ಲಿ ನಿಮ್ಮನ್ನು ಬಳಸಿಕೊಂಡು , ನಿಮ್ಮನ್ನ ಅಸಡ್ಡೆ ಮಾಡುವ ಸಾಧ್ಯತೆ ಇದೆ .

ಆದ್ದರಿಂದ ನೀವು ಎಚ್ಚರಿಕೆಯಿಂದ ಇರಬೇಕು . ಇದು ಕೆಲವೊಬ್ಬರಿಗೆ ಅನ್ವಯಿಸುತ್ತದೆ ಮತ್ತೆ ಇನ್ನು ಕೆಲವರಿಗೆ ಅನ್ವಯಿಸದೆ ಇರಬಹುದು . ನೀವು ಸ್ವಲ್ಪ ದಿನ ಅವರ ಜೊತೆಗಿದ್ದರೂ ಕೂಡ , ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ . ನಿಮಗೆ ಪ್ರೀತಿಯು ಅವರ ಮೇಲೆ ಇದ್ದರೂ , ಕೂಡ ಅದರಿಂದ ಉಪಯೋಗ ಆಗುವುದಿಲ್ಲ . ಈ ಸಂಬಂಧ ತುಂಬಾ ದಿನ ಉಳಿಯುವುದಿಲ್ಲ ಎಂದು ಹೇಳಬಹುದು . ನಿಮ್ಮ ಮನಸ್ಸಿಗೆ ನೀವು ನೋವನ್ನು ಮಾಡಿಕೊಳ್ಳಬೇಕಾಗುತ್ತದೆ .

ಇದರಿಂದ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ . ಆರಾಮಾಗಿ ನಿಮ್ಮನ್ನ ಬಳಸಿಕೊಳ್ಳುತ್ತಾರೆ . ಈ ಒಂದು ಕಾರಣದಿಂದ ನೀವು ಅವರ ಜೊತೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಈ ಸಂಬಂಧವನ್ನು ನೀವು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು . ಮುಂದೆ ಈ ಸಂಬಂಧದ ಬಗ್ಗೆ ಭವಿಷ್ಯದಲ್ಲಿ ಕೆಟ್ಟದ್ದು ಆಗುವ ಸಾಧ್ಯತೆ ಇದೆ . ಇನ್ನು ಹೆಚ್ಚಿನ ಸಂಬಂಧ ಬೆಳೆದಿಲ್ಲ ಎಂದರೆ , ನೀವು ನಿಯಂತ್ರಣ ಮಾಡಿಕೊಳ್ಳಬಹುದು. . ನಿಮಗೆ ಅವರು ಕೈ ಕೊಡುವ ಸಾಧ್ಯತೆ ಇರುವುದರಿಂದ , ನೀವು ಈ ಸಂಬಂಧವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು .

ಇನ್ನು ನಂಬರ್ 3 ಅನ್ನು ಆಯ್ಕೆ ಮಾಡಿದರೆ , ಇವರಿಗೆ ವಿಶೇಷವಾಗಿ ಒಳ್ಳೆಯ ಲಕ್ಷಣಗಳು ಕಾಣುತ್ತಿವೆ ಎಂದು ಹೇಳಬಹುದು . ಹುಡುಗ ಅಥವಾ ಹುಡುಗಿಯ ಆದರೆ ಯಾರನ್ನಾದರೂ ಇಷ್ಟ ಪಡುತ್ತಿದ್ದೀರಾ , ಎಂದರೆ , ಅವರ ಬಗ್ಗೆ ಯೋಚನೆ ಮಾಡುತ್ತಿರಾ ಎಂದರೆ ನಿನಗೆ ತುಂಬಾ ಒಳ್ಳೆಯದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ . ಅವರ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಸ್ವಲ್ಪ ಹಿಂಜರಿಯುತ್ತಿರುತ್ತಾರೆ .

ನೀವು ಹತ್ತಿರ ಆಗುವುದರಿಂದ ಈ ಸಂಬಂಧದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ .ನಿಮ್ಮ ಸ್ನೇಹಿತರ ಬಗ್ಗೆ ನೋಡುವುದಾದರೆ ಈ ಸಂಬಂಧ ಚೆನ್ನಾಗಿರುತ್ತದೆ ಎಂದು ಹೇಳಬಹುದು . ಈ ಗೆಳೆತನ ಬಹಳ ದಿನಗಳ ವರೆಗೆ ಮುಂದೆವರೆಯುವ ಸ್ನೇಹ ಆಗುತ್ತದೆ ಎಂದು ಹೇಳಬಹುದು . ನಿಮ್ಮ ಸ್ನೇಹಿತರಿಗೆ ನೀವು ಒಳ್ಳೆಯ ಸಮಯ ಕೊಟ್ಟರೆ , ಅವರಿಗೆ ನಿಮ್ಮ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ . ಹಾಗಾಗಿ ನಿಮ್ಮಿಬ್ಬರ ನಡುವೆ ಸಾಕಷ್ಟು ರೀತಿಯ ಬಂಧ ಬೆಳೆಯುತ್ತದೆ ಎಂದು ಹೇಳಬಹುದು .

ಪ್ರೀತಿಯ ಬಗ್ಗೆ ಹೇಳುವುದಾದರೆ ತುಂಬಾ ಚೆನ್ನಾಗಿ ಮುಂದುವರೆಯುತ್ತದೆ ಎಂದು ಹೇಳಬಹುದು . ಇಲ್ಲಿ ತುಂಬಾ ಒಳ್ಳೆಯ ಫಲಗಳು ಕಾಣಿಸುತ್ತಿದೆ . ಇದನ್ನ ಬಿಟ್ಟು ಚಿಕ್ಕಪುಟ್ಟ ಸಂಬಂಧಗಳಲ್ಲಿ ಕೂಡ ನಿಮ್ಮ ಬಗ್ಗೆ ಅವರಿಗೆ ಒಳ್ಳೆಯ ಭಾವನೆ ಇರುತ್ತದೆ . ಆದರೆ ಯಾವುದೇ ಕೆಟ್ಟದ್ದನ್ನು ಬಯಸುವ ಯೋಚನೆ ಕೂಡ ಈ ಸಂಬಂಧದಲ್ಲಿ ಇರುವುದಿಲ್ಲ . ಇಲ್ಲಿ ಇಬ್ಬರ ಮಧ್ಯೆ ಒಳ್ಳೆಯ ಬಂಧ ಇರುತ್ತದೆ ಎಂದು ಹೇಳಬಹುದು . ಒಳ್ಳೆಯ ಸಂಬಂಧ ಮೂಡುತ್ತದೆ ಎಂದು ಹೇಳಬಹುದು .

Leave A Reply

Your email address will not be published.