ಸಕ್ಕರೆ ಕಾಯಿಲೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ .
ನಾವು ಈ ಲೇಖನದಲ್ಲಿ ಸಕ್ಕರೆ ಕಾಯಿಲೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ .ಡಯಾಬಿಟಿಸ್ (ಮಧುಮೇಹ ಅಥವಾ ಸಕ್ಕರೆ ಕಾಯಿಲೆ) ಎನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನಮ್ಮ ದೇಹ ಹೋರಾಡುವ ಸ್ಥಿತಿಯೆಂದು ಸರಳ ಭಾಷೆಯಲ್ಲಿ ಹೇಳಬಹುದು . ಆರಂಭದಲ್ಲಿ ಡಯಾಬಿಟಿಸ್ ಬಂದರೂ ಕೂಡ ನಮಗೆ ಗೊತ್ತಾಗದೆ ಹೋಗಬಹುದು. ಆದ್ದರಿಂದ ನಮಗೆ ಡಯಾಬಿಟಿಸ್ ಬಂದಿದೆಯಾ ? ಅಥವಾ ಬರಲಿದೆಯಾ? ಎಂಬುದನ್ನು ಈ ಕೆಳಗಿನ ಲಕ್ಷಣಗಳಿಂದ ತಿಳಿದುಕೊಳ್ಳಬಹುದು . 1.ರಾತ್ರಿ ಹೊತ್ತಿನಲ್ಲಿ ಪದೇ ಪದೇ ಮೂತ್ರ ಬರುವುದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ಫಿಲ್ಟರ್ … Read more