ಬೀರುವ ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲ ಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ.
ನಾವು ಈ ಲೇಖನದಲ್ಲಿ ಬೀರು ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ, ಹೇಗೆ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂದು ತಿಳಿದುಕೊಳ್ಳೋಣ. ಬೀರುವಿನ ಕೆಳಗೆ ಈ ವಸ್ತುವನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗುತ್ತದೆ. ಬೀರುವಿನ ಕೆಳಗೆ ಈ ರಹಸ್ಯವಾದ ವಸ್ತುವನ್ನು ಇಡುವುದರಿಂದ, ಮನೆಯಲ್ಲಿ ಆಗುವಂತಹ ಅನಾವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ. ಹಾಗಾದರೆ ಯಾವ ವಸ್ತುವನ್ನು ಬೀರಿವಿನ ಕೆಳಗೆ ಇಡಬೇಕು ಎಂದು ತಿಳಿದುಕೊಳ್ಳೋಣ . ಬೀರುವನ್ನು ಲಕ್ಷ್ಮೀದೇವಿಗೆ ಹೋಲಿಸುತ್ತೇವೆ .ಯಾಕೆಂದರೆ ಬೀರುವಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಇಡುವುದು ಹಣವನ್ನು ಬಂಗಾರವನ್ನು ,ಮುಖ್ಯವಾದ ದಾಖಲೆಗಳನ್ನು … Read more