ಶುಕ್ರವಾರದ ದಿನದಂದು ಈ ಎರಡು ಹೂವುಗಳನ್ನೂ ಹೊಸ್ತಿಲ ಮೇಲೆ ಇಟ್ಟರೆ ಅಖಂಡ ಐಶ್ವರ್ಯ!
ನಮಸ್ತೆ ಓದುಗರೇ. ಇಂದು ನಾವು ಮಹಾಲಕ್ಷ್ಮಿ ತಾಯಿಯನ್ನು ವಿಶೇಷವಾಗಿ ಪೂಜಿಸುವ ವಿದಿ ವಿಧಾನದ ಬಗ್ಗೆ ತಿಳಿಯೋಣ ಬನ್ನಿ. ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದು ಶುಕ್ರವಾರದ ದಿನ. ಆ ದಿನ ಒಂದಷ್ಟು ವಿಧಿ ವಿಧಾನಗಳನ್ನು ಅನುಸರಿಸಿದರೆ ಸಾಕು ನಮ್ಮ ಪೂಜೆಗೆ ಮಾಹಾ ತಾಯಿ ಖಂಡಿತ ಪ್ರಸನ್ನ ಗೊಳ್ಳುತ್ತಾಳೆ. ಸರ್ವಮಂಗಳೆ ತಾಯಿಯನ್ನ ಅಂದು ನಮ್ಮ ಮನೆಗೆ ಬರಮಾಡಿಕೊಳ್ಳಲು ಮುಂಜಾನೆಯೇ ಸಿದ್ಧರಾಗಿರಬೇಕು.ಮೊದಲಿಗೆ ನಮ್ಮ ಕರ್ತವ್ಯಗಳನ್ನು ಚಾಚೂ ತಪ್ಪದೇ ಪಾಲಿಸಿದರೆ ತಾಯಿ ನಮಗೆ ಅನುಗ್ರಹಿಸುವ ಮನಸ್ಸನ್ನು ಖಂಡಿತ ಮಾಡುತ್ತಾಳೆ.ಮುಂಜಾನೆ ಮನೆ ಶುಭ್ರಗೊಳಿಸಿ, ರಂಗೋಲಿ ಇಟ್ಟು … Read more