ಶುಗರ್ ಕಂಟ್ರೋಲ್ ಗೆ ಬರಲು ಇದನ್ನು ಕುಡಿಯಿರಿ
ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಎಂದರೆ ಸರ್ವೇಸಾಮಾನ್ಯ ಎಲ್ಲರಿಗೂ ಕಾಡುವ ರೋಗವಾಗಿದೆ. 2019ರ ಸರ್ವೆ ಪ್ರಕಾರ ವಿಶ್ವದಲ್ಲಿ ಸುಮಾರು 460ಮಿಲಿಯನ್ ಜನರು ಸಕ್ಕರೆಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರಲ್ಲಿ ಬ್ಲಡ್ ಶುಗರ್ ಲೆವೆಲ್ ಗ್ಲೂಕೋಸ್ ಅಧಿಕವಾದರೆ ಸಕ್ಕರೆ ಕಾಯಿಲೆ ಕಾಡುತ್ತದೆ. ಒಂದು ಸಲ ಕಾಯಿಲೆ ಬಂದರೆ ಕೇವಲ ಮಾತ್ರೆ ತೆಗೆದುಕೊಂಡರೆ ಅದು ಕಡಿಮೆಯಾಗುವಂತಹ ರೋಗವಲ್ಲ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಬೇಕೆಂದರೆ ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ … Read more