ಏಪ್ರಿಲ್‌ನಲ್ಲಿ ಇಷ್ಟೆಲ್ಲ ಆಗೋದಿದೆ ಮೀನ ರಾಶಿಗೆ

ನಾವು ಈ ಲೇಖನದಲ್ಲಿ ಮೀನ ರಾಶಿಯವರ ಏಪ್ರಿಲ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಏಪ್ರಿಲ್ ಮಾಸದಲ್ಲಿ ನಿಮಗೆ ಉಷ್ಣತೆಯು ಹೆಚ್ಚಿಗೆ ಇರುತ್ತದೆ. ಒಂದು ವೇಳೆ ತಲೆ ಬಿಸಿಯಾದರೆ ಮತ್ತೊಂದು ಸಾರಿ ಕಾಲಿನಲ್ಲಿ ಬಿಸಿ ಇರುತ್ತದೆ. ಮತ್ತು ಸಾಡೇಸಾತಿ ನಡೆಯುತ್ತಿರುವುದರಿಂದ, ಮತ್ತು ಶನಿಯ ಅಕ್ಕಪಕ್ಕ ರವಿ ಮತ್ತು ಕುಜ ಗ್ರಹಗಳ ಸಂಚಾರ ವಾಗುತ್ತದೆ. ಅಗ್ನಿಯ ತತ್ವ ಹೆಚ್ಚಾಗಲಿದೆ .ಇದನ್ನು ಸಮತೋಲನ ಮಾಡಲು ನೀವು ತುಂಬಾ ಕಷ್ಟ ಪಡಬೇಕಾಗುತ್ತದೆ. ನಿಮ್ಮ ಮಾನಸಿಕ ಒತ್ತಡವನ್ನು ಹಿಡಿತದಲ್ಲಿಡಿ .ಜೊತೆಗೆ ದೇಹದ ಉಷ್ಣಾಂಶವು ಹೆಚ್ಚಿಗೆ ಆಗದಂತೆ … Read more

ಹಣ ಬರುವ ಶುಭ ಸೂಚನೆಗಳು

ನಾವು ಈ ಲೇಖನದಲ್ಲಿ ಹಣ ಬರುವ ಶುಭ ಸೂಚನೆಗಳು ಯಾವುದು ಎಂಬುದನ್ನು ತಿಳಿಯೋಣ . ನಾವು ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ . ಜೊತೆಯಲ್ಲಿ ಮಹಾ ವಿಷ್ಣುವನ್ನು ಪೂಜಿಸುವುದರಿಂದ ತಾಯಿಯು ಸಂತೃಪ್ತಳು ಆಗುತ್ತಾಳೆ. ವಿಷ್ಣು ದೇವರನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ.ನಮಗೆ ಮುಂದೆ ದಾನವಂತರಾಗುವ ಶುಭ ಸೂಚನೆಯನ್ನು ತಾಯಿ ಲಕ್ಷ್ಮಿ ದೇವಿಯು ಈ ರೀತಿಯಾಗಿ ತಿಳಿಸುತ್ತಾಳೆ. 1.ನೀವು ಮನೆಯಿಂದ ಹೊರಟಾಗ ಕಬ್ಬು ಎದುರಿಗೆ ಬಂದಲ್ಲಿ ಅದು ಕೂಡ ದಾನ ಬರುವ ಸಂಕೇತವಾಗಿರುತ್ತದೆ. 2.ನಿಮ್ಮ ಮನೆಯಲ್ಲಿ … Read more

ತಥಾಸ್ತು ದೇವತೆಯರು ಸಂಚರಿಸುವ ಸಮಯವಿದು ನಿಮ್ಮ ಎಲ್ಲ ಕೋರಿಕೆಗಳು ಈಡೇರುತ್ತವೆ

ನಾವು ಈ ಲೇಖನದಲ್ಲಿ ತಥಾಸ್ತು ದೇವತೆಯರು ಸಂಚಾರ ಮಾಡುವ ಈ ಸಮಯದಲ್ಲಿ ನಿಮ್ಮ ಎಲ್ಲಾ ಕೋರಿಕೆಗಳು ಹೇಗೆ ನೆರವೇರುತ್ತವೆ ಎಂಬುದನ್ನು ತಿಳಿಯೋಣ. ಪುರಾಣದಲ್ಲಿ ವಿಶೇಷವಾದ ದೇವತೆಗಳ ಬಗ್ಗೆ ಹೇಳುತ್ತಾರೆ . ಅವರೇ ಅಶ್ವಿನಿ ದೇವತೆಗಳು .ಈ ಅಶ್ವಿನಿ ದೇವತೆಯರು ಸಂಚಾರ ಮಾಡುವ 20 ನಿಮಿಷದ ಸಮಯದಲ್ಲಿ ಯಾವ ಚಿಕ್ಕ ಕೆಲಸ ಮಾಡಿದರು ಕೂಡ , ಏನೇ ಬೇಡಿಕೊಂಡರೂ ಕೂಡ ನಿಮ್ಮ ಕೋರಿಕೆಗಳು ನೆರವೇರುತ್ತದೆ . ನಿತ್ಯ ಜೀವನದಲ್ಲಿ ಎಲ್ಲರೂ ಬಹಳಷ್ಟು ಕೋರಿಕೆಗಳನ್ನು ಕೇಳಿಕೊಳ್ಳುತ್ತಿರುತ್ತಾರೆ . ಸಮಸ್ಯೆಗಳು ಇಲ್ಲದ … Read more

ಕುಂಭ ರಾಶಿಯವರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ.

ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಇದು ನಿಮ್ಮ ಸಾಮರ್ಥ್ಯದ ಪರೀಕ್ಷೆಯ ಸಮಯವಾಗಿದೆ. ಕುಂಭ ರಾಶಿಯವರಿಗೆ , ಈ ವರ್ಷದಲ್ಲಿ ಗುರು ನಾಲ್ಕನೇ ಮನೆಯಲ್ಲಿ ಇರುತ್ತಾನೆ. ಅಷ್ಟಾಗಿ ನಿಮಗೆ ಗುರು ಬಲವಿರುವುದಿಲ್ಲ. ಕೆಲವೊಂದು ಎಚ್ಚರಿಕೆಗಳನ್ನು ನೀವು ಅನುಸರಿಸ ಬೇಕಾಗುತ್ತದೆ . ಈ ಎಚ್ಚರಿಕೆಗಳನ್ನು ಪಾಲಿಸಿದರೆ ಅದ್ಭುತವಾದಂತಹ ಫಲ ಸಿಗುತ್ತದೆ. ಪ್ರಾಪಂಚಿಕ ವಿಷಯಗಳಲ್ಲಿ ಅಂದರೆ ಬಂಧು ಬಾಂಧವರಲ್ಲಿ , ಮನೆಯಲ್ಲಿ ಪತಿ-ಪತ್ನಿಯರಲ್ಲಿ ,ಮಕ್ಕಳಲ್ಲಿಯೂ, ಬೇಸರ ಇರುತ್ತದೆ . ಅಥವಾ ಹೊಂದಾಣಿಕೆಯ ಕೊರತೆ ಇರುತ್ತದೆ. … Read more

ಮಂಗಳವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ.. ಖರೀದಿಸಿದರೆ ಮನೆಯಲ್ಲಿ ದುರದೃಷ್ಟ

ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ದಿನ ತನ್ನದೇ ಆದ ಪ್ರಾಶಸ್ತ್ಯವನ್ನು ಹೊಂದಿದೆ ವಾರದಲ್ಲಿ ಬರುವ ಪ್ರತಿಯೊಂದು ದಿನವು ಶುಭಕರವಾದ ದಿನವೇ ಇದು ಶುಭದಿನ ಇದು ಅಶುಭ ದಿನ ಅಂತ ಇರುವುದಿಲ್ಲ ಆದರೆ ನಾವು ಮಾಡುವ ಕೆಲವೊಂದು ಕೆಲಸವೂ ಶುಭ ಪರಿಣಾಮಗಳನ್ನು ನೀಡಿದರೆ ಇನ್ನೂ ಕೆಲವು ಕೆಲಸಗಳು ಅಶುಭ ಪರಿಣಾಮಗಳನ್ನು ನೀಡುತ್ತವೆ ಸಾಮಾನ್ಯವಾಗಿ ನಮ್ಮ ಹಿರಿಯರು ಅನಾದಿಕಾಲದಿಂದ ಕೆಲವೊಂದು ದಿನಗಳಲ್ಲಿ ಕೆಲವೊಂದು ಕೆಲಸವನ್ನು ಮಾಡಲೇಬಾರದು ಅಂತ ಹೇಳುತ್ತಾರೆ ಹಾಗೆ ಮಾಡಿದ್ದಲ್ಲಿ ಅದರ ಪರಿಣಾಮ ಕೆಟ್ಟದ್ದಾಗಿರುತ್ತದೆ ಅಂತ ಹೇಳುತ್ತಾರೆ ಕೊಳ್ಳೇಗಾಲದ ಶ್ರೀ … Read more

ಲಾಫಿಂಗ್ ಬುದ್ಧನ ಪ್ರತಿಮೆಯ ಅರ್ಥ

ನಾವು ಈ ಲೇಖನದಲ್ಲಿ ಲಾಫಿಂಗ್ ಬುದ್ದನ ಪ್ರತಿಮೆಯ ಅರ್ಥ ಏನು ಎಂಬುದರ ಬಗ್ಗೆ ತಿಳಿಯೋಣ. ಈಗ ಪ್ರತಿಯೊಬ್ಬರ ಮನೆ,ಅಂಗಡಿ,ವ್ಯಾಪಾರ ವ್ಯವಹಾರ ಸ್ಥಳಗಳಲ್ಲಿ ಲಾಫಿಂಗ್ ಬುದ್ಧ ಪ್ರತಿಮೆಯನ್ನು ಇಟ್ಟಿರುತ್ತಾರೆ .ಆದರೆ ನೀವು ಇಟ್ಟಿರುವುವಂತಹ ಪ್ರತಿಮೆ ನಿಮಗೆ ಯಾವ ಫಲ ನೀಡುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ. ನಗುತ್ತಿರುವ ಲಾಫಿಂಗ್ ಬುದ್ಧನ ವಿಗ್ರಹವನ್ನು ಮಂಗಳಕರವೆಂದು ನಂಬಲಾಗುತ್ತದೆ. ಬೆನ್ನಿನ ಮೇಲೆ ಚಿನ್ನದ ಚೀಲ ಹೊರುವ ಲಾಫಿಂಗ್ ಬುದ್ಧನ ವಿಗ್ರಹವು ಸಮೃದ್ಧಿಯನ್ನು ಸೂಚಿಸುತ್ತದೆ. ಫೆಂಗ್ ಶೂಯಿ ಲಾಫಿಂಗ್ ಬುದ್ಧನ ವಿಗ್ರಹವು ಸಮೃದ್ಧಿಯ ಸಂಕೇತವನ್ನು ಸೂಚಿಸುತ್ತದೆ. … Read more

ಮಕರ ರಾಶಿಯವರ ಯುಗಾದಿಯ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ

ನಾವು ಈ ಲೇಖನದಲ್ಲಿ ಮಕರ ರಾಶಿಯವರ ಯುಗಾದಿಯ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಯಾವ ಮೂರು ವಿಷಯಗಳಲ್ಲಿ ಮಕರ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಸಹ ತಿಳಿದುಕೊಳ್ಳೋಣ. ಮಕರ ರಾಶಿಯವರಿಗೆ , ಈ ತಿಂಗಳಿನಲ್ಲಿ ಗುರುವಿನಿಂದ ತುಂಬಾ ಉತ್ತಮವಾದ ಫಲಗಳು ಸಿಗುತ್ತದೆ. ಗುರುವಿನ ಪ್ರಭಾವ ಗುರುವಿನ ಅನುಗ್ರಹ ನಿಮಗೆ ಲಭಿಸುತ್ತದೆ. ಪಂಚಮ ಗುರುವಾದ್ದರಿಂದ ನಿಮಗೆ ಉತ್ತಮ ಫಲಗಳು ದೊರೆಯಲಿದೆ. ಗುರು ಬಲಾಢ್ಯನಾಗಿರುವುದರಿಂದ ನಿಮ್ಮ ಮನೆಯಲ್ಲಿ ಬಹಳಷ್ಟು ನೆಮ್ಮದಿಯ ವಾತಾವರಣ ಮಾನಸಿಕ ಶಾಂತಿ ನೆಮ್ಮದಿ ದೊರೆಯುತ್ತದೆ .ಆರೋಗ್ಯದಲ್ಲಿ … Read more

8 ಏಪ್ರಿಲ್ 2024 ಸೂರ್ಯಗ್ರಹಣ ತುಂಬಾ ಪ್ರಭಾವಶಾಲಿ ಈ 4 ರಾಶಿ ಜನ ಕೋಟ್ಯಾಧೀಶರಾಗುವರು

ನಾವು ಈ ಲೇಖನದಲ್ಲಿ 8 ಏಪ್ರಿಲ್ 2024 ಸೂರ್ಯಗ್ರಹಣ ತುಂಬಾ ಪ್ರಭಾವಶಾಲಿ ಈ ನಾಲ್ಕೂ ರಾಶಿಯ ಜನರು ಹೇಗೆ ಕೋಟ್ಯಾದೀಶ್ವರರು ಆಗುತ್ತಾರೆ ಎಂದು ತಿಳಿಯೋಣ . 500 ವರ್ಷಗಳ ಇತಿಹಾಸದ ನಂತರ 8 ಏಪ್ರಿಲ್ 2024ಸೋಮವಾರದ ದಿನ ಈ ವರ್ಷದ ಎಲ್ಲಕ್ಕಿಂತ ಮೊದಲ ಒಂದು ಮಹಾ ಸೂರ್ಯ ಗ್ರಹಣ ಹಿಡಿಯಲಿದೆ. ಇಲ್ಲಿ ಕೆಲವು ರಾಶಿಯ ಜನರ ಅದೃಷ್ಟವೇ ಬದಲಾಗುತ್ತದೆ. ನೀವು ಮಿಟಾಯಿಗಳನ್ನು ಹಂಚುವ ಸಮಯ ಕೂಡ ಬರುತ್ತದೆ . ಯಾಕೆಂದರೆ ಈ ಗ್ರಹಣದ ನಂತರ ಈ ರಾಶಿಯ … Read more

ಹನುಮಾನ್ ಪೂಜೆ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು.. !

ನಮಸ್ಕಾರ ಸ್ನೇಹಿತರೆ ಅತಿ ಪರಾಕ್ರಮವಂಥ ಹನುಮಂತ ಕೇವಲ ಪರಾಕ್ರಮ ಅಲ್ಲ ಬುದ್ಧಿ ಶಕ್ತಿ ಹಾಗೂ ಭಕ್ತಿಯಲ್ಲಿ ಎತ್ತಿದ ಕೈ ಆಂಜನೇಯ ಇನ್ನು ಹನುಮಂತನನ್ನು ಯಾರು ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೋ ಬಹುಬೇಗ ಅವರಿಗೆ ಪ್ರಸನ್ನನಾಗಿ ನೀಡಿದ ವರಗಳನ್ನು ಸಿದ್ಧಿಸುವಾತ ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವವ ಹನುಮಂತ ಈತ ಶ್ರೀ ರಾಮನ ಬಂಟ ಪರಮ ಭಕ್ತ ಹನುಮಂತನ ಬಗ್ಗೆ ತಿಳಿದವರು ಇಲ್ಲ ಅಂದರೆ ತಪ್ಪಾಗುವುದಿಲ್ಲ ಶನಿವಾರ ಹಾಗೂ ಮಂಗಳವಾರ ಹನುಮಂತನನ್ನು ನಾವು ಪೂಜಿಸುತ್ತೇವೆ ಅದು ಶ್ರೇಷ್ಠ ಅಂತಲೂ ಕೂಡ … Read more

ಪವಾಡ ಆಗಲು ಮುಂಜಾನೆ ಎದ್ದಾಗ ಈ 4 ಅಕ್ಷರ ಹೇಳಿ ಸಾಕು

ನಮಸ್ಕಾರ ಸ್ನೇಹಿತರೆ ಹಲವಾರು ಜನರ ದೂರುಗಳು ಯಾವ ರೀತಿ ಇರುತ್ತವೆ ಅಂದರೆ ಅವರ ಮನೆಯಲ್ಲಿ ಅಚಾನಕ್ಕಾಗಿ ಎಲ್ಲವೂ ಏರುಪೇರಾಗಿ ನಡೆಯುತ್ತಾ ಇರುತ್ತವೆ ಅಂದರೆ ಪ್ರತಿಯೊಂದು ಕೆಲಸಗಳು ಆಗುತ್ತಿದ್ದಂತೆಯೇ ನಿಂತು ಹೋಗಿಬಿಡುತ್ತವೆ ಇವರ ಇಷ್ಟದ ಪ್ರಕಾರ ಯಾವ ಕೆಲಸಗಳು ನಡೆಯುತ್ತಾ ಇರುವುದಿಲ್ಲ ಮನೆಯ ವಾತಾವರಣ ಇಲ್ಲಿ ಎಷ್ಟು ಕೆಟ್ಟು ಹೋಗಿರುತ್ತದೆ ಅಂದರೆ, ತಮ್ಮ ಮನೆಯಲ್ಲಿ ತಮಗೆ ಬೇರೆಯ ಅನುಭವ ಆಗುತ್ತಾ ಇರುತ್ತದೆ ಒಂದು ವೇಳೆ ನಿಮ್ಮಿಂದ ಯಾವುದೇ ಕೆಲಸ ಕಾರ್ಯವನ್ನು ಮಾಡಲು ಮನಸ್ಸು ಆಗುತ್ತಾ ಇಲ್ಲ ಅಂದರೆ ಇಂತಹ … Read more