8 ಏಪ್ರಿಲ್ 2024 ಸೂರ್ಯಗ್ರಹಣ ತುಂಬಾ ಶಕ್ತಿಶಾಲಿ ಈ 4 ರಾಶಿ ಜನ ಕೋಟ್ಯಾಧೀಶರಾಗುವರು 

0

ನಾವು ಈ ಲೇಖನದಲ್ಲಿ ಏಪ್ರಿಲ್ 8 2024 ರ ಸೂರ್ಯಗ್ರಹಣ ತುಂಬಾ ಶಕ್ತಿಶಾಲಿಯಾಗಿದೆ. ಯಾವ 4 ರಾಶಿಯವರು ಕೋಟ್ಯಾಧೀಶ್ವರರಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ. ಇದು ವರ್ಷದ ಮೊದಲ ಸೂಯ೯ಗ್ರಹಣವಾಗಿದೆ. ಸೂರ್ಯಗ್ರಹಣದ ನಂತರ ಈ ರಾಶಿಯ ಜನರು ಏನೇ ನಿರ್ಧಾರಗಳನ್ನು ಕೈಗೊಂಡರು ಅದರಲ್ಲಿ ಇವರು ಹೆಚ್ಚಿನ ಲಾಭವನ್ನು ಪಡೆಯಬಹುದು .ಏಪ್ರಿಲ್ 8 ಸೋಮವಾರ ಬರುವ ಸೂರ್ಯ ಗ್ರಹಣದಲ್ಲಿ ಎಲ್ಲಾ ರಾಶಿಯ ಜನರು ಚಿಕ್ಕ ಪುಟ್ಟ ಉಪಾಯಗಳನ್ನು ಮಾಡಬಹುದು. ಎಂಬುದನ್ನು ತಿಳಿದುಕೊಳ್ಳೋಣ .

ಸೂರ್ಯಗ್ರಹಣದ ನಂತರ ಈ ರಾಶಿಯ ಜನರ ಅದ್ವಷವೇ ಬದಲಾಗಲಿದೆ. ಈ ಉಪಾಯಗಳನ್ನು ಮಾಡಿಕೊಂಡರೆ ದುಃಖ ದಾರಿದ್ರತೆಗಳು ಎಲ್ಲಾ ಕಷ್ಟ ಗಳು ದೂರವಾಗಿ ಸಿರಿ ಸಂಪತ್ತು ನೆಲೆಸುತ್ತದೆ. ಸೂರ್ಯ ಗ್ರಹಣದ ಕಾಲದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ. ಒಂದು ವೇಳೆ ಗ್ರಹಣದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಿದರೆ ವರ್ಷವಿಡಿ ನೀವು ದಾರಿದ್ರ್ಯವನ್ನು ಅನುಭವಿಸಬೇಕಾಗುತ್ತದೆ .ಅಂದರೆ ಹಣಕಾಸಿನ ಸಮಸ್ಯೆ ಹೆಚ್ಚಾಗಬಹುದು .ಸಾಲದ ಸಮಸ್ಯೆಯೂ ಸಹ ಹೆಚ್ಚಾಗಬಹುದು.

2024ರಲ್ಲಿ ಹಿಡಿಯುವ ಇದು ಮಹಾಸೂರ್ಯ ಗ್ರಹಣವಾಗಿದೆ .ಅಂದರೆ ಇದು ಅಮಾವಾಸ್ಯೆಯ ದಿನವೇ ಶುರುವಾಗುತ್ತದೆ .ಯಾವ ಪ್ರದೇಶದಲ್ಲಿ ಸೂರ್ಯಗ್ರಹಣ ಹಿಡಿಯುತ್ತದೆಯೋ ಅಲ್ಲಿ ಸ್ವಲ್ಪ ಕತ್ತಲು ಆವರಿಸಿಕೊಳ್ಳುತ್ತದೆ .ಧಾರ್ಮಿಕ ನಂಬಿಕೆಯ ಅನುಸಾರವಾಗಿ ಅದೆಷ್ಟು ದೈವಿಕ ಶಕ್ತಿಗಳಿರುತ್ತದೆಯೋ ಅವುಗಳ ಶಕ್ತಿ ಶೂನ್ಯಕ್ಕೆ ಸಮಾನವಾಗಿರುತ್ತದೆ. ಏಪ್ರಿಲ್ 8 2024 ರಾತ್ರಿ ಸುಮಾರು 9 ಗಂಟೆ 12 ನಿಮಿಷಕ್ಕೆ ಶುರುವಾಗಿ ಮಧ್ಯರಾತ್ರಿ ಎರಡು ಗಂಟೆ 22 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಇದರ ಸೂತಕ ಕಾಲ ಸೂರ್ಯಗ್ರಹಣದ ಮುನ್ನವೇ ಇದು 12 ಗಂಟೆಗೆ ಮುನ್ನವೇ ಇರುತ್ತದೆ .

ಹಾಗಾಗಿ ಗ್ರಹಣದ ಪೂರ್ಣ ಅವಧಿ ಐದು ಗಂಟೆಗಳ ಕಾಲ ಇರುತ್ತದೆ. ಆದರೆ ಇದು ಭಾರತ ದೇಶದಲ್ಲಿ ಕಾಣುವುದಿಲ್ಲ .ಆದರೆ ಇದರ ಪ್ರಭಾವ ಜೀವ ಮಂಡಲದ ಎಲ್ಲಾ ಜೀವರಾಶಿಗಳ ಮೇಲೆ ಇರುತ್ತದೆ .ಈ ಸಮಯದಲ್ಲಿ ಏನೇ ಉಪಯೋಗಗಳನ್ನು ಮಾಡಿದರೂ ವ್ಯರ್ಥವಾಗಿ ಹೋಗುವುದಿಲ್ಲ .ಆದರೆ ಅವುಗಳ ಮೇಲೆ ನಂಬಿಕೆ ಇಟ್ಟು ಮಾಡಬೇಕು . ಆಗ ಅದರ ಪೂರ್ಣ ಫಲ ನಿಮಗೆ ಸಿಗುತ್ತದೆ . ಯಾವಾಗ ಭೂಮಿಯ ಮೇಲೆ ಸೂರ್ಯಗ್ರಹಣ ಶುರುವಾಗುತ್ತದೆ ಆಗ ಸೂರ್ಯ ದೇವರು ತಮ್ಮ ರಾಶಿ ಪರಿವರ್ತನೆಯನ್ನು ಮಾಡಿಕೊಳ್ಳುತ್ತಾರೆ .

ಯಾವಾಗ ಭೂಮಿಯ ಮೇಲೆ ಸೂರ್ಯಗ್ರಹಣ ಶುರುವಾಗುತ್ತದೆ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಪ್ರಭಾವಗಳು ಎಲ್ಲಾ ರಾಶಿಯ ಜನರ ಮೇಲೆಯೂ ಸಹ ಇರುತ್ತದೆ .ಸೂರ್ಯನ ರಾಶಿಯ ಬಗ್ಗೆ ಹೇಳುವುದಾದರೆ .ಸೂರ್ಯ ಗ್ರಹದ ಸ್ಥಿತಿ ಚೆನ್ನಾಗಿರುತ್ತದೆಯೋ ಅವರಿಗೆ ಅದೃಷ್ಟ ಜೊತೆಯಲ್ಲಿ ಇರುತ್ತದೆ. ಸೂರ್ಯ ಗ್ರಹಣದ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡಬಾರದು. ಮತ್ತು ಅಡುಗೆ ಮಾಡಿ ಉಳಿದಿದ್ದರೆ ಅದಕ್ಕೆ ತುಳಸಿ ದಳಗಳನ್ನು ಹಾಕಿಡಬೇಕು. ಊಟವನ್ನು ಸಹ ಮಾಡಬಾರದು.

ಮತ್ತು ಮನೆಯಲ್ಲಿ ಮಕ್ಕಳು, ವೃದ್ಧರು, ಮತ್ತು ಗರ್ಭಿಣಿ ಮಹಿಳೆಯರು , ಅನಾರೋಗ್ಯದವರು ಇದ್ದರೆ ಅವರು ಆಹಾರವನ್ನು ಸೇವಿಸಬಹುದು. ಮತ್ತು ಮನೆಯಲ್ಲಿ ಮಹಿಳೆಯರು ಗ್ರಹಣದ ಸಮಯದಲ್ಲಿ ತಲೆ ಕೂದಲು ಬಾಚಬಾರದು .ನಮ್ಮ ವೇದ ಪುರಾಣದಲ್ಲಿ ಈ ರೀತಿ ನಡೆದುಕೊಳ್ಳುವುದು ತುಂಬಾ ಅಶುಭಕರವಾಗಿದೆ . ಎಂದು ಹೇಳಿದ್ದಾರೆ.ಗ್ರಹಣದ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಚಾಕು ಚೂರಿ ಮುಂತಾದಂತಹ ಹರಿತವಾದ ವಸ್ತುಗಳನ್ನು ಬಳಸಬಾರದು .

ನಿಮಗೆ ಒಂದು ವೇಳೆ ಮದುವೆಯಾಗಿದ್ದಲ್ಲಿ ಗ್ರಹಣದ ಸಮಯದಲ್ಲಿ ಶಾರೀರಿಕ ಸಂಬಂಧವನ್ನು ಹೊಂದಬಾರದು. ನೀವು ಸಾಲವನ್ನು ತೆಗೆದುಕೊಂಡು ಅದನ್ನು ತಿರಿಸಲು ಸಾಧ್ಯವಾಗದೆ ಹೋದರೆ ಈ ಒಂದು ಚಿಕ್ಕ ಉಪಾಯವನ್ನು ಸೂರ್ಯಗ್ರಹಣದ ಸಮಯದಲ್ಲಿ ಮಾಡಿಕೊಳ್ಳಿ. ಸೂರ್ಯ ಗ್ರಹಣದ ಸಮಯದಲ್ಲಿ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಷ್ಟಿಯಲ್ಲಿ ಒಂದು ಹಿಡಿ ಮೆಣಸಿನ ಕಾಳುಗಳನ್ನು ಹಾಕಿ ಗಂಟನ್ನು ಕಟ್ಟಬೇಕು. ಗ್ರಹಣಕ್ಕು ಮುಂಚೆ ಆ ಗಂಟನ್ನು ತೆಗೆದುಕೊಂಡು ಹೋಗಿ ನಿಮ್ಮ ದೇವರ ಮನೆಯಲ್ಲಿ ಇಟ್ಟು ದೇವರ ಮನೆ ಬಾಗಿಲನ್ನು ಮುಚ್ಚಬೇಕು . ನಂತರ ಗ್ರಹಣದ ಮಾರನೇ ದಿನ ಸ್ನಾನ ಮಾಡಿ

ಆ ಗಂಟನ್ನು ತೆಗೆದುಕೊಂಡು ದೇವಸ್ಥಾನದ ಬಳಿ ಹೋಗಿ ಅಲ್ಲಿ ಕುಳಿತಿರುವಂತಹ ಬಿಕ್ಷುಕರಿಗೆ ನೀಡಿ ಬರಬೇಕು ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮತ್ತು ನಿಮ್ಮ ಹಣಕಾಸಿನ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ. ನಿಮ್ಮ ಮನೆಯ ಮೇಲೆ ಯಾರಾದರೂ ಮಾಟ ಮಂತ್ರ ಈ ರೀತಿಯ ವಾಮಾಚಾರಗಳನ್ನು ಮಾಡಿದ್ದರೆ ಅದನ್ನು ನೀವು ತಪ್ಪಿಸಿಕೊಳ್ಳಲು ಈ ರೀತಿಯ ಕ್ರಿಯೆಯನ್ನು ಮಾಡಿಕೊಳ್ಳಿ. ಅಂಗಡಿಯಿಂದ ಒಂದು ಸ್ವಚ್ಛವಾದ ತೆಂಗಿನಕಾಯಿಯನ್ನು ತೆಗೆದುಕೊಂಡು

ಬಂದು ಗ್ರಹಣ ಶುರುವಾಗುವ ಮುನ್ನವೇ ಅದನ್ನು ಮನೆಯಲ್ಲಿರುವ ಎಲ್ಲಾ ಸದಸ್ಯರ ಹಣೆಯನ್ನು ಸ್ಪರ್ಶಿಸಿ ಅದನ್ನು ತೆಗೆದುಕೊಂಡು ಹೋಗಿ ದೇವರ ಮನೆಯ ಒಳಗಡೆ ಇಟ್ಟು ಬಾಗಿಲು ಮುಚ್ಚಬೇಕು. ಮಾರನೆಯ ದಿನ ಸ್ನಾನ ಮಾಡಿ ಆ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಿ ದೇವಸ್ಥಾನದ ಅರ್ಚಕರ ಬಳಿ ಕೊಟ್ಟು ಬರಬೇಕು. ಇದರಿಂದ ನಿಮ್ಮ ಮೇಲೆ ಯಾವ ಕೆಟ್ಟ ಶಕ್ತಿಗಳ ಪ್ರಭಾವವು ಬೀರುವುದಿಲ್ಲ .ಮತ್ತು ಯಾರ ಮನೆಯಲ್ಲಿ ಗ್ರಹಣ ಮುಗಿದ ನಂತರ ಸದಾ ಪುಷ್ಪದ ಸಸ್ಯವನ್ನು ತಂದು ಪೂರ್ವ ದಿಕ್ಕಿನಲ್ಲಿ ನೆಡುತ್ತಾರೋ ಅವರ ಮನೆಯಲ್ಲಿ ಲಕ್ಷ್ಮಿ ದೇವಿಯು ಅಷ್ಟರೂಪದಲ್ಲಿ ನೆಲೆಸುತ್ತಾಳೆ.

ಸದಾ ಪುಷ್ಪದ ಸಸ್ಯದಲ್ಲಿ ತಾಯಿ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ .ಪ್ರತಿ ದಿನವೂ ಆ ಸಸಿಗೆ ನೀರನ್ನು ಹಾಕಿ .ಯಾವ ರಾಶಿಯವರ ಮೇಲೆ ಗ್ರಹಣದ ಅದೃಷ್ಟವಿದೆ .ಎಂಬುದನ್ನು ತಿಳಿದುಕೊಳ್ಳೋಣ . ಆ ಮೊದಲ ರಾಶಿ ಯಾವುದೆಂದರೆ ,ಮಕರ ರಾಶಿ .ಮಕರ ರಾಶಿಯ ಜನರು ಸೂರ್ಯ ಗ್ರಹಣದ ಪ್ರಭಾವದಿಂದ ಜೀವನದಲ್ಲಿ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಲಿದ್ದಾರೆ . ಮಕರ ರಾಶಿಯ ಜನರು ಸೂರ್ಯ ಗ್ರಹಣದ ಪ್ರಭಾವದಿಂದ ಸೂರ್ಯ ದೇವರ ಆಶೀರ್ವಾದದಿಂದ ಇವರಿಗೆ ಮನಸ್ಸಿನ ಇಚ್ಛೆಗಳು ಪೂರೈಸುತ್ತದೆ. ಮತ್ತು ಒಳ್ಳೆಯ ನೌಕರಿಯು ಸಿಗುತ್ತದೆ .ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯಗಳು ದೊರಕುತ್ತದೆ.

ಇದರಿಂದ ಇವರ ಆರ್ಥಿಕ ಪರಿಸ್ಥಿತಿಯು ಗಟ್ಟಿಗೊಳ್ಳುತ್ತದೆ .ಮತ್ತು ಮುಂದಿನ ಇನ್ನೊಂದು ಅದೃಷ್ಟಶಾಲಿ ರಾಶಿ ಎಂದರೆ ತುಲಾ ರಾಶಿ. ತುಲಾ ರಾಶಿಯವರಿಗೆ ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿಮಗೆ ಲಾಭಗಳು ದೊರಕುತ್ತದೆ .ಮತ್ತು ಜೀವನ ಸಂಗಾತಿಯಿಂದ ಧನ ಲಾಭಗಳು ದೊರಕುತ್ತದೆ. ನೀವು ಧಾರ್ಮಿಕ ಕಾರ್ಯಗಳನ್ನು ಸಹ ಮಾಡಬಹುದು . ಮತ್ತು ಧನ ಸಂಪತ್ತಿನಲ್ಲಿ ಹೆಚ್ಚಿಗೆ ವೃದ್ಧಿಯನ್ನು ಪಡೆಯುತ್ತೀರಾ .ಶಿವನ ಆಶೀರ್ವಾದದಿಂದ ನೀವು ನವಗ್ರಹಗಳ ಲಾಭವನ್ನು ಸಹ ಪಡೆಯಬಹುದು .ಮತ್ತು ವಿದೇಶಿ ಧನವು ಕೂಡ ಸಿಗುತ್ತದೆ . ವಿದೇಶಿ ಪ್ರಯಾಣವನ್ನು ಸಹ ಮಾಡಬಹುದು .

ಮತ್ತು ಸಮಾಜದಲ್ಲಿ ಗೌರವ ಮತ್ತು ಮನ್ನಣೆಗಳಿಗೆ ಪಾತ್ರರಾಗುತ್ತೀರಾ. ಮತ್ತೊಂದು ಅದೃಷ್ಟಶಾಲಿ ರಾಶಿ ಎಂದರೆ ಮೇಷ ರಾಶಿ. ಸೂರ್ಯದೇವನ ದಯೆಯಿಂದ ಮೇಷ ರಾಶಿಯ ಜನರಲ್ಲಿ ಒಳ್ಳೆಯ ಬದಲಾವಣೆಗಳು ಕಾಣುತ್ತದೆ. ವಿವಾಹ ಯೋಗವೂ ಇರುತ್ತದೆ. ಮತ್ತು ಒಳ್ಳೆಯ ನೌಕರಿಯು ಕೂಡ ಸಿಗುತ್ತದೆ .ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಒಳ್ಳೆಯ ಲಾಭವನ್ನು ಹೊಂದುತ್ತೀರಾ .ಒಳ್ಳೆಯ ಧನ ಸಂಪತ್ತನ್ನು ಕೂಡ ನೀವು ಪಡೆಯಬಹುದು .ಮತ್ತೊಂದು ಮುಂದಿನ ಅದೃಷ್ಟಶಾಲಿ ರಾಶಿ ಎಂದರೆ ಕನ್ಯಾ ರಾಶಿ ಜೀವನದಲ್ಲಿ ನೀವು ಒಳ್ಳೆಯ ದಿನಗಳನ್ನು ಸಹ ಕಾಣಬಹುದು .ಮತ್ತು ಧನಸಂಪತ್ತಿನ ಅಭಿವೃದ್ಧಿಯಾಗುತ್ತದೆ.

Leave A Reply

Your email address will not be published.