ಬೆಳ್ಳಿ ಹಿತ್ತಾಳೆ ದೀಪವನ್ನು ಸ್ವಚ್ಛ ಮಾಡಲು ಸಮಯ ತೆಗೆದುಕೊಳ್ಳುತ್ತದೆ

0

ಬೆಳ್ಳಿ ಹಿತ್ತಾಳೆ ದೀಪವನ್ನು ಸ್ವಚ್ಛ ಮಾಡಲು ಸಮಯ ತೆಗೆದುಕೊಳ್ಳುತ್ತದೆ ಆದರೆ ಸ್ಟೀಲ್ ದೀಪಗಳು ಸ್ವಚ್ಛ ಮಾಡುವುದು ಸುಲಭ. ಈ ಕಾರಣಕ್ಕಾಗಿ ಹೆಚ್ಚಾಗಿ ಸ್ಟೀಲ್ ದೀಪವನ್ನು ಬಳಸುತ್ತಾರೆ ಆದರೆ ನೆನಪಿಡಿ ಅದು ಶುಭವಲ್ಲ ಮನೆಗೆ ಒಳ್ಳೆಯದಲ್ಲ ಎಚ್ಚರ.. ಯಾರು ಸ್ಟೀಲ್ದೀಪುವನ್ನು ಬಳಸಿ ಮನೆಗೆ ದೀಪವನ್ನು ಹಚ್ಚುತ್ತಾರೆಯೋ ಅವರು ಎಷ್ಟೇ ಶ್ರೀಮಂತರಾಗಿದ್ದರೂ ಕ್ರಮೇಣ ದರಿದ್ರಾಗುತ್ತಾರೆ..

ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ. ಮನೆಯಲ್ಲಿರುವ ಸದಸ್ಯರ ನಡುವೆ ಒಳ ಜಗಳ, ನೆಮ್ಮದಿಯ ಕೊರತೆ ಜಾಸ್ತಿ ಇರುತ್ತದೆ.. ಮನೆಯಲ್ಲಿ ಅಸಮಾಧಾನ ಆರೋಗ್ಯದ ಸಮಸ್ಯೆಗಳು ನಿಶಕ್ತಿ ಸುಸ್ತು ಸೋಮಾರಿತನ ಜಾಸ್ತಿ ಇರುತ್ತದೆ.. ಕೋರ್ಟಿನ ತಕರಾರು ಕೇಸುಗಳು ಜಾಸ್ತಿಯಾಗುತ್ತವೆ… ಸಾಲದ ಬಾಧೆ ಶತ್ರು ಭಾದೆ ರೋಗಭಾದೆ ಜಾಸ್ತಿ ಆಗುತ್ತದೆ.. ಮನೆಯಲ್ಲಿ ತುಂಬಾ ಸೋಮಾರಿಗಳು ಆಗುತ್ತಾರೆ ಕೆಟ್ಟ ಕನಸುಗಳು ಜಾಸ್ತಿ ಆಗುತ್ತದೆ..

ಸ್ತ್ರೀಯರು ಪುರುಷರು ಯಾರೇ ಆಗಲಿ ದೇವರಿಗೆ ಹುಕ್ಕರುಗಾಳಿನಲ್ಲಿ ಕುಳಿತು ದೀಪ ಹಚ್ಚಿದರೆ ಅವರಿಗೆ ಕಾಲುಗಳಲ್ಲಿ ನೋವು, ಮಂಡಿ ನೋವು ಸೊಂಟ ನೋವು ಕಾಡುತ್ತದೆ ಆದ್ದರಿಂದ ಪೂರ್ಣವಾಗಿ ಕುಳಿತು ದೀಪ ಹಚ್ಚಬೇಕು. ನಿಮಗೆ ನಿರಂತರ ಅನಾರೋಗ್ಯ ಕಾಡುತ್ತಿದ್ದಾರೆ ನೀವು ಹಚ್ಚಿದ ದೀಪದಲ್ಲಿ ಚಿಕ್ಕ ತುಂಡು ಕೆಂಪು ಕಲ್ಲು ಸಕ್ಕರೆ ಹಾಕಿ ದೀಪ ಬೆಳಗುವುದು ಬಹಳ ಉತ್ತಮ.

ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ಫ್ಯಾಶನ್ ಕಂಡು ಬಂದಿದೆ. ಕೆಲ ಶ್ರೀಮಂತರು ಅಂತ ಭಾಷಣ ಅನುಸರಿಸಲು ಶುರು ಮಾಡಿದ್ದಾರೆ. ಬಾಳೆ ಎಲೆ ಜಾಗದಲ್ಲಿ ಪ್ಲಾಸ್ಟಿಕ್ ಎಲೆ ಬಳಸುವುದು, ದೀಪದ ಹಣತೆ ಇಡುವ ಜಾಗದಲ್ಲಿ ಕ್ಯಾಂಡಲ್ ಅಥವಾ ಆರ್ಟಿಫಿಶಿಯಲ್ ಹಣತೆ ಇಡೋಕೆ ಶುರು ಮಾಡಿದ್ದಾರೆ.

ನೋಡಲು ಒಂದಾಗಿ ಕಾಣುತ್ತದೆ ಅಂತ ದೇವರಿಗೆ ನಿಜವಾದ ಹೂವಿನ ಬದಲು ಪ್ಲಾಸ್ಟಿಕ್ ಹೂವು ಇಡುವುದು ಹೀಗೆ ಎಲ್ಲದರಲ್ಲೂ ಮಾಡರ್ನಾಗಲು ಹೊರಟಿದ್ದಾರೆ. ಮನೆಯಲ್ಲಿ ಬೆಳ್ಳಿ ಅಥವಾ ಪಂಚಲೋಹದ ದೀಪ ಹಚ್ಚಿ. ಪ್ರತಿದಿನ ಎರಡು ದೀಪ ಹಚ್ಚಿದರೆ ಉತ್ತಮ. ಒಂದು ಬತ್ತಿಯ ದೀಪ ಎಂದಿಗೂ ಹಚ್ಚಕೂಡದು ಮರೆಯದಿರಿ.

Leave A Reply

Your email address will not be published.