15 ರಿಂದ 23 ಅಕ್ಟೋಬರ 2023 ನವರಾತ್ರಿಯ ಹಬ್ಬ ಈ 4 ರಾಶಿಯ ಜನರು ಆಗುವರು ಕೋಟ್ಯಾಧೀಶರು

0

172 ವರ್ಷಗಳ ನಂತರ ಅಪರೂಪವಾದ ಸಂಯೋಗ ಬಂದಿದೆ 15 ಅಕ್ಟೋಬರ್ ನಿಂದ 23 ಅಕ್ಟೋಬರ್ ತನಕ ನವರಾತ್ರಿ ಹಬ್ಬ ಇದೆ. ಈ ನಾಲ್ಕು ರಾಶಿಯ ಜನರ ಅದೃಷ್ಟವೇ ಬದಲಾಗಲಿದೆ. ತಾಯಿ ಲಕ್ಷ್ಮಿ ದೇವಿ ತಾಯ್ ದುರ್ಗಾ ಮಾತೆಯ ಆಶೀರ್ವಾದದ ಕಾರಣದಿಂದ 15 ಅಕ್ಟೋಬರ್ ನಿಂದ 23 ಅಕ್ಟೋಬರ್ ಅಂದರೆ ಈ ಬಾರಿ ನವರಾತ್ರಿಯಲ್ಲಿ ಅಪರೂಪವಾದ ಶುಭ ಸಂಯೋಗಗಳು ಬಂದಿದೆ.

ಈ ಕಾರಣದಿಂದ ನಾಲ್ಕು ರಾಶಿಯ ಅದೃಷ್ಟ ಬದಲಾಗಲಿದೆ ಎಂದು ಹೇಳಬಹುದು. ತಾಯಿ ಈ ನಾಲ್ಕು ರಾಷ್ಟ್ರೀಯ ಜನರ ದುಃಖ ಕಷ್ಟಗಳನ್ನು ದೂರ ಮಾಡಲಿದ್ದಾರೆ. ಈ ನಾಲ್ಕು ರಾಶಿಯ ಜನರ ಜೀವನದಲ್ಲಿ ಸಂತೋಷಗಳು ಬರಲಿವೆ. ಈ ನಾಲ್ಕು ರಾಶಿಯ ಜನರ ಜೀವನವೇ ಬದಲಾಗುತ್ತದೆ. ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪದದಿತಿಯಿಂದ ಶಕ್ತಿಯ ಸಾಧನೆಯ ಶುರುವಾಗುತ್ತದೆ

ಅಂದರೆ ತಾಯಿ ದುರ್ಗಾ ಮಾತೆಯ ಆರಾಧನೆ ಶುರುವಾಗುತ್ತದೆ. ನವರಾತ್ರಿ ಹಬ್ಬವನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ತಾಯಿ ಜಗದಂಬೆ ಒಂಬತ್ತು ರೂಪಗಳ ಪೂಜೆ ಮಾಡಲಾಗುತ್ತದೆ. ನವರಾತ್ರಿಯ ಮೊದಲ ದಿನದ ಆರಂಭದಲ್ಲಿ ತಾಯಿ ಶೈಲ ಪುತ್ರಿಯ ಪೂಜೆ ಕಳಶ ಸ್ಥಾಪನೆಯೊಂದಿಗೆ ಆರಂಭವಾಗುತ್ತದೆ. ತಾಯಿ ದುರ್ಗಾ ಮಾತೆ ಆನೆಯ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ.

ನೀವು ಏನಾದರೂ ಮನದ ಇಚ್ಛೆಗಳನ್ನು ಬೇಡಿಕೊಂಡರೆ ತಾಯಿ ಖಂಡಿತವಾಗಿಯೂ ಅದನ್ನು ಈಡೇರಿಸುತ್ತಾಳೆ. ಆದ್ದರಿಂದ ನೀವು ಈ ನವರಾತ್ರಿ ಎಂದು ನಿಮ್ಮ ಶ್ರದ್ದೆಯ ಅನುಸಾರವಾಗಿ ಸಾಮರ್ಥ್ಯದ ಅನುಸಾರವಾಗಿ ದಾನ ಧರ್ಮಗಳನ್ನು ಖಂಡಿತವಾಗಿಯೂ ಮಾಡಿರಿ ಇದರಿಂದ ತಾಯಿ ನಿಮಗೆ ಒಲಿಯುತ್ತಾಳೆ. ತಾಯಿ ದುರ್ಗಾ ಮಾತೆಯ ಜೊತೆಗೆ ಲಕ್ಷ್ಮೀದೇವಿ ಸಹ ನಿಮಗೆ ಒಲಿಯುತ್ತಾಳೆ.

ಈ ಬಾರಿ ನವರಾತ್ರಿಯಲ್ಲಿ ಸರ್ವಾರ್ಥ ಸಿದ್ದಿ ಯೋಗ ಅಮೃತಸಿದ್ಧಿಯೋಗ ಮಹಾಲಕ್ಷ್ಮಿ ಯೋಗದ ಜೊತೆಗೆ ಹಲವಾರು ಯೋಗಗಳು ಬಂದಿವೆ. ಖಂಡಿತವಾಗಿಯೂ ಇನ್ನವರಾತ್ರಿಯ ವೇಳೆಗೆ ತಾಯಿ ದುರ್ಗಾ ಮಾತಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿರಿ. ಕನ್ನಿಯರಿಗೆ ಊಟವನ್ನು ಬಡಿಸಿ. ಮೊದಲ ಅದೃಷ್ಟಶಾಲಿ ರಾಶಿ ಕನ್ಯಾ ರಾಶಿ. ತಾಯಿ ಕೃಪೆಯಿಂದ ನಿಮಗೆ ಧನ ಲಾಭವಾಗುತ್ತದೆ.

ನೌಕರಿಯಲ್ಲಿ ಬದಲಾವಣೆಗಳು ಆಗುತ್ತವೆ. ಹೊಸ ಜಾಬ್ಗಳು ಸಿಗುತ್ತವೆ. ಹಲವಾರು ಪ್ರಕಾರದ ಮನು ಇಚ್ಛೆಗಳು ಈಡೇರುತ್ತದೆ. ಜಮೀನು ಪ್ರಾಪರ್ಟಿಗಳಲ್ಲಿ ಲಾಭಗಳನ್ನು ಕಾಣುತ್ತೀರ ಬಿಸಿನೆಸ್ ಮಾಡುವ ಜನರಿಗೆ ವ್ಯಾಪಾರಸ್ಥಾನದಲ್ಲಿರುವ ಜನರಿಗೆ ಅಧಿಕ ಲಾಭಗಳು ಸಿಗಲಿವೆ. ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ ವಿದೇಶಕ್ಕೆ ಹೋಗುವ ಯೋಗವಿದೆ.

ನಿಂತಿರುವ ಕೆಲಸ ಕಾರ್ಯಗಳು ಪೂರ್ಣವಾಗುತ್ತದೆ ಶಿಕ್ಷಣದಲ್ಲಿ ಸುಧಾರಣೆಯಾಗುತ್ತದೆ ಕಾಂಪಿಟೇಶನ್ ನಲ್ಲಿ ವಿಜಯವಾಗುತ್ತದೆ ಗಂಡ ಹೆಂಡತಿಯ ನಡುವಿನ ಸಂಬಂಧ ಸುಧಾರಿಸಲಿದೆ. ದಂಪತಿದ ಜೀವನದಲ್ಲಿ ಸಂತೋಷದ ಮಳೆ ಸುರಿಯುತ್ತದೆ. ಅಪೂರ್ಣಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮುಂದಿನ ರಾಶಿ ತುಲಾ ರಾಶಿ. ತಾಯಿ ಲಕ್ಷ್ಮಿ ದೇವಿ ದುರ್ಗಾಮಾತೆಯ ಆಶೀರ್ವಾದದಿಂದ ನಿಮ್ಮ ಅದೃಷ್ಟವೇ ಬದಲಾಗಲಿದೆ

ಎಂದು ಹೇಳಬಹುದು ವ್ಯಾಪಾರವನ್ನು ಹೆಚ್ಚುತ್ತದೆ ಹಲವಾರು ಮಹತ್ವಪೂರ್ಣ ಕ್ಷೇತ್ರದಿಂದ ಧನ ಲಾಭವಾಗುತ್ತದೆ ತುಂಬಾ ಸಮಯದಿಂದ ಬಂದಿರುವ ಸಮಸ್ಯೆ ದೂರಾಗುತ್ತದೆ ಒಳ್ಳೆಯ ಜನ ಸಂಪತ್ತಿನ ಲಾಭವಾಗುತ್ತದೆ. ಮಹತ್ವಪೂರ್ಣವಾದ ಯಶಸ್ಸು ಸಿಗುವುದರ ಜೊತೆಗೆ ತಾಯಿ ಲಕ್ಷ್ಮಿ ದೇವಿ ತಾಯಿ ದುರ್ಗಾ ಮಾತೆಯ ಆಶೀರ್ವಾದದಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ

ಕಾರ್ಯ ಕ್ಷೇತ್ರದಲ್ಲಿ ಇದ್ದವರಿಗೆ ಹೆಚ್ಚಿನ ಲಾಭ ಪೆಂಡಿಂಗ್ ಇರುವ ಕಾರ್ಯ ಪೂರ್ತಿಯಾಗುತ್ತದೆ ಮನೆ ಕುಟುಂಬದಲ್ಲಿ ಸುಖ ಸಮೃದ್ಧಿ ಇರುತ್ತದೆ ಸಮಾಜದಲ್ಲಿ ಗೌರವ ಜನತೆ ಹೆಚ್ಚಾಗಲಿದೆ ವಿಶೇಷವಾಗಿ ಈ ಸಮಯದಲ್ಲಿ ಆದಾಯವು ಹೆಚ್ಚಾಗುತ್ತದೆ ನಿಮಗೆ ಸ್ನೇಹಿತರ ಸಹಾಯ ಸಿಗುತ್ತದೆ ಗಂಡ ಹೆಂಡತಿಯ ನಡುವಿನ ಸಂಬಂಧ ಸುಧಾರಿಸಲಿದೆ. ಮುಂದಿನ ರಾಶಿ ಕುಂಭ ರಾಶಿ

ಈ ಬಾರಿ ನವರಾತ್ರಿಯ ಹಬ್ಬದಲ್ಲಿ ತಾಯಿ ದುರ್ಗಾ ಮತ್ತೆ ಲಕ್ಷ್ಮೀದೇವಿಯರ ಆಶೀರ್ವಾದದಿಂದ ಇವರ ಅದೃಷ್ಟ ಸಂಪೂರ್ಣ ಬದಲಾಗಲಿದೆ ಎಂದು ಹೇಳಬಹುದು ಸಮಾಜದಲ್ಲಿ ಇವರು ಗೌರವ ಘನತೆಯಲ್ಲಿ ವೃದ್ಧಿಯನ್ನು ಕಾಣುತ್ತಾರೆ ಇವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ ಕೋರ್ಟ್ ಕಚೇರಿಯಲ್ಲಿ ವಿವಾದಗಳು ಬಗ್ಗೆ ಹರಿಯುತ್ತವೆ. ಧನ ಪ್ರಾಪ್ತಿಯ ಅನೇಕ ಅವಕಾಶಗಳಿವೆ.

ಇನ್ಕಮ್ ವೇಗವಾಗಿ ಹೆಚ್ಚಾಗುತ್ತದೆ ವ್ಯಾಪಾರದಲ್ಲಿ ವೃದ್ಧಿ, ನಿಂತಿರುವ ಹಣ ಮರಳಿ ಸಿಗುತ್ತದೆ ಹಲವಾರು ಮಹತ್ವಪೂರ್ಣ ಕ್ಷೇತ್ರದಿಂದ ಲಾಭಗಳು ಸಿಗುತ್ತದೆ. ಮನಸ್ಸು ಖುಷಿಯಾಗಿರುತ್ತದೆ ವ್ಯಾಪಾರಸ್ಥರಿಗೂ ಲಾಭವಿದೆ ಹಲವಾರು ಒಳ್ಳೆಯ ಅವಕಾಶಗಳು ನಿಮಗೆ ಸಿಗುತ್ತದೆ ಮುಂದಿನ ರಾಶಿ ಸಿಂಹ ರಾಶಿ ನಿಮಗೆ ಭಾಗ್ಯೋದಯವಾಗುತ್ತಿದೆ.

ಸರ್ಕಾರಿ ಕ್ಷೇತ್ರದಿಂದ ನಿಮಗೆ ಲಾಭ ದೊರೆಯುತ್ತದೆ. ಸ್ನೇಹಿತರ ಸಂಯೋಗ ಸಿಗಲಿದೆ. ಯಾವುದಾದರೂ ಮಹಿಳೆಯರಿಂದ ನಿಮಗೆ ಸಹಾಯ ಸಿಗುತ್ತದೆ. ತಾಯಿ ದುರ್ಗಾ ಮತ್ತೆ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಸಿಲುಕಿಕೊಂಡಿರುವ ಹಣಮರಳಿ ಸಿಗುತ್ತದೆ ಹೊಸ ಜಾಬ್ ಸಿಗಬಹುದು. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿದ್ದರೆ ಅದರಲ್ಲಿ ದುಪ್ಪಟ್ಟಾದ ಲಾಭ ಸಿಗಲಿದೆ. ಹಲವಾರು ಮಹತ್ವಪೂರ್ಣ ವಿಚಾರಗಳಿಂದ ಇನ್ಕಮ್ ಹೆಚ್ಚಾಗುತ್ತದೆ.

Leave A Reply

Your email address will not be published.