ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಯಾರಿಗೂ ಕೊಡಬಾರದು ಎಚ್ಚರ!

0

ಯಾವುದೇ ಕಾರಣಕ್ಕೂ ಸಂಜೆ 6 ಗಂಟೆಯ ನಂತರ ಮನೆಯಿಂದ ಯಾವುದೇ ಪರಿಸ್ಥಿತಿಯಲ್ಲೂ ಯಾರಿಗೂ ಅದು ಸ್ನೇಹಿತರಾಗಿರಲಿ ನೆಂಟರಾಗಿರಲಿ ಈ ಐದು ವಸ್ತುಗಳನ್ನು ಕೊಡಬಾರದು ಕೊಟ್ಟರೆ ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ ಎನ್ನುವ ಮುಖ್ಯವಾದ ಮಾಹಿತಿ ನಿಮಗಾಗಿ ಇವೆಲ್ಲಾ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದ ವಸ್ತುಗಳು ಕೊಟ್ಟರೆ ತಾಯಿ ಲಕ್ಷ್ಮಿ ದೇವಿಯನ್ನು ಮನೆಯಿಂದ ಕಳುಹಿಸಿದ ಹಾಗೆ ಎನ್ನುತ್ತಾರೆ

ಹಿರಿಯರು ಒಂದು ಹಾಲು ಮೊಸರು ಇದರಲ್ಲಿ ಲಕ್ಷ್ಮಿ ತಾಯಿ ಆವಾಸವಿರುತ್ತದೆ ಹಾಲನ್ನು ಮೊಸರನ್ನು ಚೆಲ್ಲುವುದು ಅಥವಾ ತುಳಿಯುವುದು ಅಥವಾ ಮುಸ್ಸಂಜೆಯ ಹೊತ್ತಿನಲ್ಲಿ ದಾನ ಮಾಡುವುದನ್ನು ಮಾಡಲೇಬಾರದು. ಎರಡು ಅರಿಶಿಣ ಕುಂಕುಮ ಹೂವುಗಳನ್ನು ಆರು ಗಂಟೆಯ ನಂತರ ಯಾರಿಗೂ ದಾನವಾಗಿ ಕೊಡಬಾರದು ಆದರೆ ಸಂಜೆಯಲ್ಲಿ ದೇವಸ್ಥಾನಕ್ಕೆ ಹೋದಾಗ ದೇವರು ಮೆರವಣಿಗೆ

ಬಂದರೆ ರಥ ಮಾಡುವ ಸಮಯದಲ್ಲಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡುವುದು ಒಳ್ಳೆಯದು ಆದರೆ ದಾನ ಕೊಡುವುದು ತಪ್ಪು. ಮೂರು ಒಡವೆ ಹಣ ಮುಸ್ಸಂಜೆಯಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು ತುಂಬಾ ಅನಿವಾರ್ಯ ಇದ್ದರೆ ಮುಸ್ಸಂಜೆ ಆಗುವ ಮುಂಚೆ ಕೊಡಬೇಕು ಆದರೆ ತುಂಬಾ ಅನಿವಾರ್ಯ ಇದ್ದಲ್ಲಿ ಪ್ರಾಣಪಾಯ ಪರಿಸ್ಥಿತಿ ಇದ್ದಲ್ಲಿ ಆಸ್ಪತ್ರೆಗಾಗಿ

ಇದ್ದಲ್ಲಿ ಮಹಾಲಕ್ಷ್ಮಿಯ ಮುಂದೆ ದುಡ್ಡನ್ನು ಇಟ್ಟು ಸಹಾಯ ಮಾಡಲು ಮುಸ್ಸಂಜೆಯಲ್ಲಿ ಕೊಡುತ್ತಿದ್ದೇನೆ. ದಯಮಾಡಿ ನಮ್ಮ ಮನೆಯಲ್ಲಿ ಇರು ತಾಯಿ ಎಂದು ಬೇಡಿಕೊಂಡು ದುಡ್ಡನ್ನು ಕೊಡಬಹುದು ನಾಲ್ಕು ಉಪ್ಪು ಯಾವುದೇ ಕಾರಣಕ್ಕೂ ಮನೆಯಿಂದ ಮುಸ್ಸಂಜೆಯಲ್ಲಿ ಕೊಡಬೇಡಿ,

ಇದರಿಂದ ಲಕ್ಷ್ಮಿ ಅನುಗ್ರಹ ದೂರವಾಗುತ್ತದೆ ಇಂತಹ ಧಾನ್ಯಗಳನ್ನು ಯಾವುದೇ ಕಾರಣಕ್ಕೂ ಮುಸ್ಸಂಜೆಯಲ್ಲಿ ಕೊಡಬಾರದು ಧಾನ್ಯಲಕ್ಷ್ಮಿಯನ್ನು ಮನೆಯಿಂದ ಹೊರಗಡೆ ಕಳುಹಿಸಿದ ಹಾಗೆ ಎನ್ನುತ್ತಾರೆ ಹಿರಿಯರು ಆದರೆ ಹಸಿದವರಿಗೆ ಊಟ ಕೊಡುವುದು ತಪ್ಪಲ್ಲ ಧಾನ್ಯಗಳನ್ನು ಮುಸ್ಸಂಜೆಯಲ್ಲಿ ದಾನ ಮಾಡಬಾರದು.

Leave A Reply

Your email address will not be published.