ಕುಂಕುಮದ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಬಚ್ಚಿಟ್ಟರೆ ನಿಮ್ಮ ಗಂಡ ಕೋಟ್ಯಾಧಿಪತಿಯಾಗುತ್ತಾರೆ ಕುಂಕುಮ ಎಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ ಇದು ರಕ್ತದ ಸಂಕೇತ ರಕ್ತವು ನಮ್ಮ ದೇಹಕ್ಕೆ ಅತಿ ಅವಶ್ಯಕ ಮತ್ತು ಅತ್ಯಮೂಲ್ಯ ಹಾಗೆ ಕುಂಕುಮ ಕೂಡ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯವಾಗಿದೆ ಕುಂಕುಮವನ್ನು ಹೆಚ್ಚಾಗಿ ಹಳೆಯ ಮಧ್ಯಭಾಗದಲ್ಲಿ ಇಡುತ್ತೇವೆ
ಬುದ್ಧಿ ಶಕ್ತಿ ವಿವೇಕ ಇವುಗಳನ್ನು ಪ್ರತಿನಿಧಿಸುವ ಭಾಗದಲ್ಲಿ ಕುಂಕುಮವನ್ನು ಹಚ್ಚುತ್ತೇವೆ ಈ ಜಾಗ ವೀಕ್ ಆಗಿರೋರನ್ನ ಸಮ್ಮೋಹನ ಗೊಳಿಸುವುದು ತುಂಬಾ ಸುಲಭ ಎನ್ನುತ್ತಾರೆ ಈ ಜಾಗದಲ್ಲಿ ಉಷ್ಣ ಅಥವಾ ಹೀಟ್ ಬಹಳ ಉತ್ಪತ್ತಿಯಾಗುತ್ತದೆ ಅದೇ ತುಂಬಾ ಯೋಚಿಸುವವರು ತಲೆಬಿಸಿ ಆಗುತ್ತದೆ ಎನ್ನುತ್ತಾರೆ ಅಲ್ಲವೇ ಅದೇ ಇದರ ಸಂಕೇತ ಕುಂಕುಮವನ್ನು ಹುಬ್ಬುಗಳ ಮಧ್ಯಭಾಗದಲ್ಲಿ ಇರುತ್ತಾರೆ ಇದು ಏಕಾಗ್ರತೆಗೆ ತುಂಬಾ ಸಹಾಯ ಮಾಡುತ್ತದೆ ಕುಂಕುಮ ದರಿಸಿದ ಹೆಣ್ಣನ್ನು ಯಾರಾದರೂ ನೋಡಿದಾಗ
ಅವರ ಗಮನ ಕುಂಕುಮದ ಕಡೆಗೆ ಇರುತ್ತದೆ ಅವಳ ಯಾವ ಭಾಗದ ಸೌಂದರ್ಯವನ್ನು ನೋಡಿ ಆಕರ್ಷಣೆ ಆಗುವುದಿಲ್ಲ ನಮ್ಮ ಪೂರ್ವಜರು ಕುಂಕುಮವನ್ನು ಇಡುವುದನ್ನು ಹೇಳುವುದಕ್ಕೆ ಇದು ಒಂದು ಕಾರಣ ಉತ್ತರ ಭಾರತದಲ್ಲಿ ಬೈತಲೆಯುದ್ಧಕ್ಕು ಕುಂಕುಮವನ್ನು ಧರಿಸುತ್ತಾರೆ ಇದನ್ನು ಅವರು ಸಿಂಧೂರ ಎನ್ನುತ್ತಾರೆ ಕುಂಕುಮದಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ ಎನ್ನುತ್ತಾರೆ ಕಾಸಿನಗಲ ಕುಂಕುಮ ಧರಿಸಿದ ಹೆಣ್ಣು ಮಕ್ಕಳಿಗೆ ಕೆಟ್ಟ ದೃಷ್ಟಿ ತಾಗುವುದಿಲ್ಲ ಎನ್ನುತ್ತಾರೆ
ಮನೆಗೆ ಅತಿಥಿಗಳು ಬಂದಾಗ ಹಬ್ಬ ಹರಿದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮವನ್ನು ನೀಡಿ ಮುತ್ತೈದೆಯನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ ಅದು ಮಂಗಳ ಪ್ರಧಾನ ಎಂಬುದು ನಮ್ಮ ಹಿರಿಯರ ನಂಬಿಕೆ ಭಾರತೀಯ ಪರಂಪರೆಯಲ್ಲಿ ಕುಂಕುಮಕ್ಕೆ ಮಹತ್ವದ ಸ್ಥಾನವಿದೆ ಉಂಗುರ ಬೆರಳಿನಿಂದ ಹಣೆ ಮಧ್ಯ ಭಾಗಕ್ಕೆ ಪುರುಷರು ಸ್ತ್ರೀಯರು ಮತ್ತು ಮಕ್ಕಳು ಕುಂಕುಮವನ್ನು ಧಾರಣೆ ಮಾಡುತ್ತಾರೆ
ಇಷ್ಟೆಲ್ಲ ವಿಶೇಷತೆ ಇರುವ ಕುಂಕುಮದ ಬಗ್ಗೆ ನೆನಪಿಡಬೇಕಾದ ಮುಖ್ಯ ಅಂಶವನ್ನು ಮುಂದೆ ತಿಳಿಸಲಾಗುತ್ತದೆ ಒಂದು ಸಿಂಧೂರವನ್ನು ನಿಮ್ಮ ದುಡ್ಡಲ್ಲಿ ಖರೀದಿಸಿ ಬಳಸುವುದು ಒಳ್ಳೆಯದು ಬೇರೆಯವರು ಕೊಟ್ಟ ಕುಂಕುಮ ಬಳಸುವುದು ಶ್ರೇಯಸ್ಕರವಲ್ಲ ಹುಡುಗರಿಯಾಗಿ ಸಿಕ್ಕ ಕುಂಕುಮವನ್ನು ಸುಮಂಗಲಿಯರು ಬಳಸುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ
ಎರಡನೆಯದು ಯಾರಾದರೂ ನಿಮಗೆ ಕುಂಕುಮವನ್ನು ತೆಗೆದುಕೊಳ್ಳುವುದಕ್ಕೆ ದುಡ್ಡು ಕೊಟ್ಟರೆ ತೆಗೆದುಕೊಳ್ಳಬಾರದು ಇದು ನಿಮ್ಮ ಗಂಡನಿಗೆ ಧನ ಹಾನಿ ಮಾಡುತ್ತದೆ ಮೂರನೆಯದು ಬೆಳಗ್ಗೆ ಎದ್ದ ತಕ್ಷಣ ಶುಚಿಯಾಗದೆ ಕುಂಕುಮವನ್ನು ಹಚ್ಚಿಕೊಳ್ಳಬಾರದು ಪ್ರತಿ ದಿನ ಸ್ನಾನವಾದ ಮೇಲೆ ದೇವರಿಗೆ ಕೈಮುಗಿದು ತಾಳಿಯನ್ನು ಪೂಜಿಸಿ ಕುಂಕುಮವನ್ನು ಇಟ್ಟುಕೊಳ್ಳಬೇಕು ಪೂಜೆ ಮಾಡಿದ ನಂತರವೇ ಅರಿಶಿನ ಕುಂಕುಮವನ್ನು ಹಚ್ಚಿಕೊಳ್ಳಬೇಕು
ಕುಂಕುಮವನ್ನು ಹಚ್ಚಿಕೊಳ್ಳುವಾಗ ಪತಿಯ ಆಯುಷ್ಯ ಭಾಗ್ಯ ವೃದ್ಧಿಯಾಗಲಿ ಎಂದು ತಾಯಿ ಪಾರ್ವತಿಯಲ್ಲಿ ಬೇಡಿ ಹಚ್ಚಿಕೊಳ್ಳಬೇಕು ಇದರಿಂದ ಪತಿಗೆ ಒಳಿತಾಗುತ್ತದೆ ಯಾಕೆಂದರೆ ದೀರ್ಘ ಸುಮಂಗಲಿ ಆಗುವಂತೆ ವರ ನೀಡುವುದು ಮಾತೆ ಪಾರ್ವತಿ ಇನ್ನು ನಾಲ್ಕನೆಯದು ಮನೆಯಲ್ಲಿ ಯಾವುದೇ ಸೂತಕವಿದ್ದರೆ ಅಥವಾ ತಿಂಗಳ ಮುಟ್ಟಿನ ಸಮಯದಲ್ಲಿ ಸಿಂಧೂರವನ್ನು ಮುಟ್ಟಲೇಬಾರದು ಒಂದು ವೇಳೆ ಆ ಸಮಯದಲ್ಲಿ ಕುಂಕುಮವನ್ನು ಮುಟ್ಟಿದರೆ ಅದು ಸಿಂಧೂರಕ್ಕೆ ಮಾಡುವ ಅವಮಾನವಾಗುತ್ತದೆ
ಐದನೇದು ಕುಂಕುಮವನ್ನು ಹಚ್ಚಿಕೊಳ್ಳುವಾಗ ವಿವಾಹಿತ ಮಹಿಳೆಯ ಕೈಯಲ್ಲಿಂದ ಕುಂಕುಮದ ಬರಣಿ ಜಾರಿ ಬಿದ್ದರೆ ಅದನ್ನು ಅಶುಭ ಎನ್ನಲಾಗುತ್ತದೆ ಪತಿಗೆ ಕೆಲವು ರೀತಿಯ ನಷ್ಟ ಸಂಭವಿಸುವ ಸೂಚನೆಯಾಗಿರುತ್ತದೆ ಸಿಂಧೂರವನ್ನು ಶುಭದ ಸಂಕೇತ ಎನ್ನಲಾಗುತ್ತದೆ ಆಗಾಗ ಕೈಯಿಂದ ಕುಂಕುಮ ಚೆಲ್ಲುತ್ತಿದ್ದರೆ ಅದನ್ನು ಅಶುಭ ಎನ್ನಲಾಗುತ್ತದೆ ಈ ರೀತಿ ಆಗುತ್ತಿದ್ದರೆ
ಪತಿಯ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪೂಜಿಸಬೇಕು ಪ್ರತಿ ಸೋಮವಾರ ಶಿವನನ್ನು ಪೂಜಿಸಿ ಉಪವಾಸ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ನಕಾರಾತ್ಮಕತೆ ದೂರವಾಗುತ್ತದೆ ಇನ್ನು 6ನೇ ದು ಬೇರೆಯವರ ಮುಂದೆ ಕುಂಕುಮ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ ಹೀಗೆ ಮಾಡುವುದರಿಂದ ನಿಮ್ಮ ಸಂಬಂಧದ ಮೇಲೆ ಬೇರೆಯವರ ದೃಷ್ಟಿ ಬೀಳುವ ಸಾಧ್ಯತೆ ಇದೆ ಪತಿ-ಪತ್ನಿಯರ ನಡುವೆ ಸಾಮರಸ್ಯ ಕಡಿಮೆಯಾಗಬಹುದು ಪುಡಿ
ಕುಂಕುಮವನ್ನು ಹಚ್ಚಿಕೊಳ್ಳುವುದು ಬಹಳ ಒಳ್ಳೆಯದು ಲಿಕ್ವಿಡ್ ಕುಂಕುಮವನ್ನು ಹಚ್ಚಿಕೊಳ್ಳುವುದು ಒಳ್ಳೆಯದಲ್ಲ ಕೆಲವರು ಮಹಿಳೆಯರು ಕುಂಕುಮವನ್ನು ಹಚ್ಚಿಕೊಳ್ಳುವಾಗ ಕುಂಕುಮ ಮೂಗಿನ ಮೇಲೆ ಬಿದ್ದರೆ ಅದು ಶುಭ ಎನ್ನಲಾಗುತ್ತದೆ ಪ್ರತಿ ನಿಮ್ಮನ್ನು ಬಹಳ ಪ್ರೀತಿಸುತ್ತಾರೆ ಎಂಬುದರ ಸಂಕೇತವಾಗಿದೆ ಅಕಸ್ಮಾತ್ ಕೈಜಾರಿ ಕುಂಕುಮ ಬಿದ್ದರೆ ಮಾತೆ ಪಾರ್ವತಿಯ ಕ್ಷಮೆ ಕೇಳಿ ನಂತರ ಅದನ್ನು ಯಾವುದಾದರೂ ಮರದ ಬುಡಕ್ಕೆ ಭಕ್ತಿಯಿಂದ ಹಾಕಿ ಬನ್ನಿ ಅದನ್ನು ಬಿಟ್ಟು ಸಿಂಕ್ ನಲ್ಲಿ ಕಸದ ಬುಟ್ಟಿಗೆ ಹಾಕಬಾರದು
ಇದು ಮಾತೆ ಪರ್ವತಿಗೆ ಮಾಡುವ ಅವಮಾನವಾಗುತ್ತದೆ ಇನ್ನು ಕೆಲವು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಗಡಿಬಿಡಿಯಿಂದ ಕುಂಕುಮವನ್ನು ಹಣೆ ಮಧ್ಯ ಭಾಗದಲ್ಲಿ ಇಡುವ ಬದಲು ಆ ಕಡೆ ಈ ಕಡೆ ಇಟ್ಟುಕೊಳ್ಳುತ್ತಾರೆ ಯಾವುದೇ ಕಾರಣಕ್ಕೂ ಈ ರೀತಿ ಇಟ್ಟುಕೊಳ್ಳಬಾರದು ಹೀಗೆ ಇಟ್ಟುಕೊಳ್ಳುವುದರಿಂದ ಸತಿಪತಿಯ ನಡುವೆ ಅಂತರ ಹೆಚ್ಚಾಗುತ್ತದೆ ಕಲಹಗಳಿಗೆ ಕಾರಣವಾಗುತ್ತದೆ ಗಂಡನ ಜೊತೆ ಸಂಬಂಧ ಹಾಳಾಗುತ್ತದೆ ಹಾಗಾಗಿ ಕುಂಕುಮ ಇಡಬೇಕಾದರೆ
ಹಣೆ ಮಧ್ಯಭಾಗದಲ್ಲಿ ಉದ್ದವಾಗಿಡುವುದು ಒಳ್ಳೆಯದು ಹಣೆಯಲ್ಲಿ ಬೈತಲೆಯಲ್ಲಿ ಇಟ್ಟ ಕುಂಕುಮವನ್ನು ಕೂದಲಿನ ಮುಚ್ಚಿಕೊಂಡರೆ ಸ್ತ್ರೀಯ ಪತಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದಿಲ್ಲ ಅವಮಾನ ಹೆಚ್ಚುತ್ತದೆ ಯಶಸ್ಸು ಸಿಗುವುದಿಲ್ಲ ಹಾಗಾಗಿ ಕುಂಕುಮವನ್ನು ಉದ್ದವಾಗಿ ಹೆಚ್ಚಿಕೊಂಡರೆ ಬಹಳ ಒಳ್ಳೆಯದು ಇನ್ನು ಹತ್ತನೆಯದು ಮದುವೆಯ ಸಮಯದಲ್ಲಿ ಪತಿ ಹಚ್ಚಿದ ಕುಂಕುಮದ ಬರಣಿಯನ್ನು ಇಟ್ಟುಕೊಂಡು ಹಚ್ಚಿಕೊಳ್ಳುವುದರಿಂದ ಮದುವೆ
ಸಮಯದಲ್ಲಿ ದೊರೆತ ಆಶೀರ್ವಾದ ಪ್ರತಿ ಬಾರಿ ಹಚ್ಚಿಕೊಳ್ಳುವಾಗಲೂ ನಿಮ್ಮನ್ನು ಕಾಪಾಡುತ್ತದೆ ಅನ್ನೋ ನಂಬಿಕೆ ಇದೆ ಇನ್ನು 11ನೆಯದು ಕುಂಕುಮದ ಡಬ್ಬಿಯಲ್ಲಿ ಒಂದು ರೂಪಾಯಿ ಕಾಯಿನ್ ಅನ್ನು ಹಾಕಿಟ್ಟರೆ ಸಾಕ್ಷಾತ್ ಲಕ್ಷ್ಮಿ ಮತ್ತು ಪಾರ್ವತಿಯ ಆಶೀರ್ವಾದ ನಿಮಗೆ ಸಿಗುತ್ತದೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುವುದಿಲ್ಲ ಹೆಣ್ಣು ಮಕ್ಕಳು ಪ್ರತಿದಿನ ಹಾಡಿದ ಗುಂಪು ಮಾಡಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ಇರುವುದಿಲ್ಲ ನಿಮ್ಮ ದಾಂಪತ್ಯ ಜೀವನದಲ್ಲೂ ವಿರಸಗಳು
ಹೆಚ್ಚಾಗಿರುವುದಿಲ್ಲ ಪ್ರೀತಿ ಪ್ರೇಮ ನಂಬಿಕೆಯಿಂದ ನಿಮ್ಮ ಜೀವನ ಚೆನ್ನಾಗಿ ನಡೆಯುತ್ತದೆ ಇನ್ನು 12ನೇದು ಕೆಲವರು ಬ್ಯೂಟಿ ಪಾರ್ಲರ್ ಗೆ ಹೋದಾಗ ಮೇಕಪ್ ಆದ ನಂತರ ಅವರೇ ಕುಂಕುಮವನ್ನು ಹಚ್ಚುತ್ತಾರೆ ಆದರೆ ಇದು ಬಹಳ ಅಶುಭ ಎಂದು ಹೇಳಲಾಗುತ್ತದೆ ನೀವೇ ಕುಂಕುಮವನ್ನು ಹಚ್ಚಿಕೊಳ್ಳಬೇಕು ಇಲ್ಲ ನಿಮ್ಮ ಪತಿಯ ಕೈಯಿಂದ ಹಚ್ಚಿಕೊಂಡರೆ ತುಂಬಾ ಒಳ್ಳೆಯದು 13 ಸುಗಂಧ ದ್ರವ್ಯ ಪುಷ್ಪಗಳು ಪುಣ್ಯ ಕ್ಷೇತ್ರಗಳು ವಿಭೂತಿ ಕುಂಕುಮ ಅರಿಶಿಣ ಈ ರೀತಿ ಮಂಗಳಕರವಾದ ವಸ್ತು ಕನಸಿನಲ್ಲಿ
ಕಂಡರೆ ಅದು ಶುಭ ಸಂಕೇತ ಸಿಂಧೂರದರಿಸಿದ ಮಹಿಳೆ ಕನಸಿನಲ್ಲಿ ಕಂಡರೆ ಬಹಳ ಒಳ್ಳೆಯದು ಜೀವನದಲ್ಲಿ ಖುಷಿ ನಿಮ್ಮದಾಗುತ್ತದೆ ನಿಮ್ಮ ಬಳಿ ಬರುವುದಕ್ಕೆ ಕಷ್ಟಗಳು ಹೆದರಿ ದೂರ ಓಡಿ ಹೋಗುತ್ತದೆ ಇನ್ನು ಅವಿವಾಹಿತ ಕನ್ಯೆಗೆ ಕನಸಿನಲ್ಲಿ ಕುಂಕುಮ ಕಂಡರೆ ಅವರ ವಿವಾಹ ಶೀಘ್ರವಾಗಿ ನಡೆಯುತ್ತದೆ ಹಾಗೆ ತಾವು ಬಯಸಿದಂತ ಪತಿ ಅವರಿಗೆ ಸಿಗುತ್ತಾರೆ ಎಂಬುದರ ಸೂಚನೆಯಾಗಿದೆ ಮನೆ ಮುಖ್ಯ ದ್ವಾರದಲ್ಲಿ ಎಣ್ಣೆಯಿಂದ ಬೆರೆಸಿದ ಸಿಂಧೂರದಿಂದ ಸ್ವಸ್ತಿಕ್ ಚಿನ್ನೆ ಬರೆಯುವುದರಿಂದ ಋಣಾತ್ಮಕ ಶಕ್ತಿ ಮನೆಯಲ್ಲಿ ಪ್ರವೇಶಿಸುವುದಿಲ್ಲ ಇದನ್ನು 40 ದಿನ ನಿರಂತರವಾಗಿ ಮಾಡುವುದರಿಂದ ಮನೆಯಲ್ಲಿರುವ ವಾಸ್ತುದೋಷ ಸರಿಹೋಗುತ್ತದೆ