11 ಲವಂಗಗಳನ್ನು ತಾಮ್ರದ ಪಾತ್ರೆಯಲ್ಲಿ ಇರಿಸಿ ನಿಮ್ಮ ಕೋರಿಕೆಗಳನ್ನು ಹೀಗೆ ಹೇಳಿಕೊಂಡರೆ ನೇರವಾಗಿ ದೇವಿಗೆ ಹೇಳಿಕೊಂಡಂತೆ

0

ನಮಸ್ಕಾರ ಸ್ನೇಹಿತರೆ ನಮ್ಮ ಮನೆಯಲ್ಲಿ ನಾವು ಅಂದುಕೊಂಡ ಕೆಲಸ ಸರಾಗವಾಗಿ ನಡೆಯಬೇಕು ಎಂದರೆ ಬಹಳ ನಾವು ಕಷ್ಟಪಡುತ್ತಾ ಇರುತ್ತೇವೆ ನಮಗೆ ಯಾವುದೇ ಒಂದು ಕೆಲಸ ಆಗಬೇಕು ಎಂದರೆ ತುಂಬಾ ಟೆನ್ಶನ್ ಇರುತ್ತದೆ ಇದೆಲ್ಲಾ ಹೋಗಲಾಡಿಸಿ ಮಹಾಲಕ್ಷ್ಮಿಯ ಕೃಪೆಯಾಗಿ ಅಂದರೆ ಹಣಕಾಸಿನ ಸಮಸ್ಯೆ ದೂರವಾಗಿ ನಾವು ಅಂದುಕೊಂಡ ಕೆಲಸ ಸರಾಗವಾಗಿ ಆಗಬೇಕೆಂದರೆ ಪರಿಹಾರ ಶಾಸ್ತ್ರದಲ್ಲಿ ಲವಂಗ ದಿಂದ ಮಾಡುವ ಪರಿಹಾರವಿದೆ ಈ ಪರಿಹಾರವನ್ನು ನೀವು ಮಾಡುವುದರಿಂದ ನೀವು ಅಂದುಕೊಂಡ ಕೆಲಸ ಸರಿಯಾಗಿ ಆಗುತ್ತದೆ ಮತ್ತು ನಿಮಗೆ ಅಖಂಡವಾದ ಮಹಾಲಕ್ಷ್ಮಿಯ ಕೃಪೆ ನಿಮಗೆ ಆಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಲವಂಗದ ಪರಿಹಾರ ಏನು ಅಂದರೆ 11 ಲವಂಗವನ್ನು ತೆಗೆದುಕೊಳ್ಳಿ ಲವಂಗದ ಮೊಗ್ಗು ಗಳೆಲ್ಲವೂ ಚೆನ್ನಾಗಿರಬೇಕು ಈ ರೀತಿಯಾದಂತಹ 11 ಲವಂಗದ ಮೊಗ್ಗುಗಳನ್ನು ತೆಗೆದುಕೊಳ್ಳಿ ನಂತರ ಒಂದು ತಾಮ್ರದ ತಟ್ಟೆಯನ್ನು ತೆಗೆದುಕೊಳ್ಳಿ ಅದರಲ್ಲಿ ಈ 11 ಲವಂಗವನ್ನು ಹಾಕಿ ನಿಮ್ಮ ಪೂಜಾ ಮಂದಿರದಲ್ಲಿ ಪೂಜೆ ಮಾಡುವ ಸಮಯದಲ್ಲಿ ಅಂದರೆ ಶುಕ್ರವಾರ ಅಥವಾ ಮಂಗಳವಾರ ಮಾಡುವಂತಹ ಪ್ರಕ್ರಿಯೆಯಾಗಿದೆ ಒಂದು ತಾಮ್ರದ ತಟ್ಟೆಯಲ್ಲಿ 11 ಲವಂಗವನ್ನು ಇರಿಸಿ ಕುಂಕುಮ ಮತ್ತು ಅರಿಶಿನವನ್ನು ಮಹಾಲಕ್ಷ್ಮಿಯ ಹೆಸರನ್ನು ಹೇಳುತ್ತಾ 108 ಶತನಾಮಾವಳಿ ಯನ್ನು ಪಠಿಸುತ್ತಾ

ಈ ಒಂದು ಲವಂಗ ಕ್ಕೆ ಅರ್ಚನೆಯನ್ನು ಮಾಡಿ ಅರ್ಚನೆಯನ್ನು ಮಾಡಿದನಂತರ ಈ ಲವಂಗವನ್ನು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಹಾಕಿ ಗಂಟನ್ನು ಕಟ್ಟಬೇಕು ನಂತರ ಈ ಗಂಟಿಗೆ ಮಹಾಲಕ್ಷ್ಮಿಯ ಮಂತ್ರವನ್ನು ಪಠಿಸುತ್ತಾ ಕುಂಕುಮ ಅರಿಶಿಣ ಹೂವುಗಳಿಂದ ಅರ್ಚನೆಯನ್ನು ಮಾಡಬೇಕು ನಂತರ ಇದನ್ನು ತಾಮ್ರದ ತಟ್ಟೆಯಲ್ಲಿಡಬೇಕು ನಂತರ ಈ ತಟ್ಟೆಯನ್ನು ನಿಮ್ಮ ಮನೆಯ ಹಣವನ್ನು ಸಂಗ್ರಹಿಸಿಡುವ ಜಾಗದಲ್ಲಿ ಇದನ್ನು ಇಟ್ಟು ಓಂ ಧೂಮ್ ದುರ್ಗಾಯೇ ನಮಃ

ಈ ದುರ್ಗಾ ಮಾತೆಯ ಮಂತ್ರವನ್ನು ಪಠಿಸಿ ನಿಮ್ಮ ಬೀರುವಿನಲ್ಲಿ ಇಟ್ಟರೆ ನಿಮ್ಮ ಹಣ ಒಡವೆ ಇವುಗಳನ್ನು ದುರ್ಗಾಮಾತೆ ಕಾಪಾಡುವುದಲ್ಲದೆ ನಿಮಗೆ ಹಣಕಾಸಿನ ಬಲ ಐಶ್ವರ್ಯ ಮಹಾಲಕ್ಷ್ಮಿಯ ಕೃಪೆಯಿಂದ ಬರುತ್ತದೆ ಈ ಮಂತ್ರವನ್ನು ಪಠಿಸಿ ನಿಮ್ಮ ಬೀರುವಿನಲ್ಲಿ ಈ ಗಂಟನ್ನು ಇಡೀ ಹೀಗೆ ಮಾಡಿ ನಿಮ್ಮ ಆರ್ಥಿಕ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.