ಮೇ8 ಭಯಂಕರ ಅಕ್ಷಯ ಅಮಾವಾಸ್ಯೆ!900ವರ್ಷಗಳ ನಂತರ 6ರಾಶಿಯವರಿಗೆ ಗುರುಬಲ ರಾಜಯೋಗ ಹನುಮನ ಕೃಪೆ

0

ನಾವು ಈ ಲೇಖನದಲ್ಲಿ ಮೇ 8 ಅಕ್ಷಯ ಅಮಾವಾಸ್ಯೆ ! 900 ವರ್ಷಗಳ ನಂತರ ಆರೂ ರಾಶಿಯವರಿಗೆ ಗುರು ಬಲ ಹೇಗೆ ಬರುತ್ತದೆ ಎ೦ದು ತಿಳಿಯೋಣ . ಮೇ 8 ನೇ ತಾರೀಖು ಅಕ್ಷಯ ಅಮಾವಾಸ್ಯೆ ಇದೆ. 900 ವರ್ಷಗಳ ನಂತರ ಈ ಆರೂ ರಾಶಿಯವರಿಗೆ ಗುರು ಬಲ ಪ್ರಾಪ್ತಿಯಾಗುತ್ತದೆ. ಸಂತೋಷದ ಸುದ್ಧಿಯನ್ನು ಈ ರಾಶಿಯವರು ಕೇಳುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು, ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ. ಈ ರಾಶಿಯವರಿಗೆ

ಅಕ್ಷಯ ಅಮಾವಾಸ್ಯೆಯ ದಿನ ಆಂಜನೇಯ ಸ್ವಾಮಿಯ ಕೃಪೆ ಇರುವುದರಿಂದ ಅದೃಷ್ಟ ಮತ್ತು ಯೋಗ ಫಲವನ್ನು ಈ ರಾಶಿಯವರು ಪಡೆಯಲು ಸಾಧ್ಯವಾಗುತ್ತದೆ . ಉದ್ಯೋಗ ಇಲ್ಲದೆ ಇರುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ . ಈ ಉದ್ಯೋಗವನ್ನು ಸಂಪೂರ್ಣವಾಗಿ ಬಳಸಿಕೊಂಡು ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯಬಹುದು . ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವುದರಿಂದ , ನಿಮ್ಮ ಮನಸ್ಸಿನಲ್ಲಿ ಇರುವ ಗೊಂದಲಗಳು ಸಂಪೂರ್ಣವಾಗಿ ದೂರವಾಗಿ ,

ಸಾಕಷ್ಟು ರೀತಿಯ ಪ್ರಯೋಜನ ಕೂಡ ಸಿಗುತ್ತದೆ . ಇವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಉತ್ತಮ ನಿರ್ಧಾರವನ್ನು ತೆಗೆದುಕೊಂಡು ಕೆಲಸವನ್ನು ಮಾಡಬೇಕು . ಈ ರೀತಿ ಮಾಡುವುದು ತುಂಬಾ ಮುಖ್ಯ ಎಂದು ಹೇಳಲಾಗಿದೆ . ರಿಯಲ್ ಎಸ್ಟೇಟ್ ಉದ್ಯಮ ಮಾಡುವ ವ್ಯಕ್ತಿಗಳಿಗೆ ತುಂಬಾ ಒಳಿತಾಗುತ್ತದೆ . ಮತ್ತು ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು .ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳು ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು , ಉದ್ಯೋಗವನ್ನು ಮಾಡಬೇಕು .

ಏಕೆಂದರೆ ಯಾವುದೇ ರೀತಿಯಾದ ಸಮಸ್ಯೆ ಬಂದರೂ ಕೂಡ ಅವುಗಳು ಬಗೆಹರಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ . ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ಗಮನ ಕೊಡಬೇಕು . ವಿದ್ಯಾಭ್ಯಾಸದಲ್ಲಿ ಏನಾದರೂ ತೊಂದರೆಗಳು ಇದ್ದರೆ ಅವುಗಳನ್ನು ದೂರ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು . ಇವರ ಮುಂದಿನ ದಿನಗಳು ಭಾರಿ ಅದೃಷ್ಟ ದಾಯಕವಾಗಿ ಇರುತ್ತದೆ . ಧಾರ್ಮಿಕ ಕಾರ್ಯಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು .

ನೀವು ಈ ಕೆಲಸವನ್ನು ಪೂರ್ಣ ಮಾಡುವುದರಿಂದ ಶುಭವಾದ ಫಲವನ್ನು ಪಡೆಯಬಹುದು . ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ , ಬಡವರಿಗೆ ಸಹಾಯ ಮಾಡುವುದು,ಈ ರೀತಿ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ , ಉತ್ತಮವಾದ ಪ್ರಯೋಜನ , ಕೀರ್ತಿ ಪ್ರತಿಷ್ಠೆ ಎಲ್ಲವೂ ಕೂಡ ಹೆಚ್ಚಾಗುತ್ತದೆ . ಸಾಕಷ್ಟು ರೀತಿಯ ಬೆಂಬಲ ಕೂಡ ಸಿಗುತ್ತದೆ. ಇಷ್ಟೆಲ್ಲ ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ , ಮೇಷ ರಾಶಿ, ಧನಸ್ಸು ರಾಶಿ , ಕರ್ಕಾಟಕ ರಾಶಿ , ತುಲಾ ರಾಶಿ, ಮಕರ ರಾಶಿ, ಕುಂಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ, ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ .

Leave A Reply

Your email address will not be published.