2024ರ ಮೇಷ ರಾಶಿ ಭವಿಷ್ಯ!95% ಲಕ್ಕಿ ಇಡೀ ವರ್ಷ ಜಾಕ್ ಪಾಟ್

0

ನಾವು ಈ ಲೇಖನದಲ್ಲಿ 2024ರ ಮೇಷ ರಾಶಿಯ ಭವಿಷ್ಯದಲ್ಲಿ 95 % ಅದೃಷ್ಟ ಇದೆ. ಮತ್ತು ಇಡೀ ವರ್ಷ ಜಾಕ್ ಪಾಟ್ ಇದೆ ಎಂಬುದನ್ನ ನೋಡೊಣ . ಈ ವರ್ಷ ಪೂರ್ತಿ ಮೇಷ ರಾಶಿಯವರಿಗೆ ಯಾವೆಲ್ಲಾ ಶುಭ ಮತ್ತು ಏನು ಅಶುಭ ಎಂದು ಹೇಳಲಾಗಿದೆ. ಹಾಗೆಯೇ ಅಶುಭ ಗಳಿಗೆ ಪರಿಹಾರವೇನು, ಮೇಷ ರಾಶಿಯವರಿಗೆ ಎಷ್ಟೆಲ್ಲಾ ಚೆನ್ನಾಗಿದೆ ಎಂದು, ಈ ವರ್ಷದಲ್ಲಿ ಹೇಗಿರುತ್ತದೆ ಎಂಬುದನ್ನು ನಾವು ಈ ಲೇಖನದಲ್ಲಿ ನೋಡೋಣ. ಮೇಷ ರಾಶಿಯವರಿಗೆ

2024 ನೆಯ ವರ್ಷ ಜಾಕ್ ಪಾಟ್ ವರ್ಷ ಎಂದರೆ ತಪ್ಪಾಗಲಾರದು . ಈ ವರ್ಷದಲ್ಲಿ ಮೇಷ ರಾಶಿಯವರಿಗೆ 95% ಶುಭ ಆಗಿ ರುತ್ತದೆ. ಮೇಷ ರಾಶಿಗೆ ಯೋಗವನ್ನು ತಂದು ಕೊಡುವ ಮೂರು ಗ್ರಹಗ ಳೆಂದರೆ , ಮಂಗಳ ಗ್ರಹ, ಸೂರ್ಯ ಗ್ರಹ ಮತ್ತು ಗುರು ಗ್ರಹ . ಈ ಎಲ್ಲಾ ಗ್ರಹಗಳು ಕೂಡ ಮೇಷ ರಾಶಿಯವರಿಗೆ 2024ರ ವರ್ಷದಲ್ಲಿ ತುಂಬಾ ಅದ್ಭುತವಾಗಿದೆ.

ಗುರುವಿನ ಯೋಗದಿಂದ ಮೇಷ ರಾಶಿಯವರು ಯಾವುದೇ ಕೆಲಸ ಮಾಡಿದರು ಕೂಡ ಲಾಭವಾಗುತ್ತದೆ .ಅಂದರೆ ಮುಟ್ಟಿದ್ದೆಲ್ಲಾ ಚಿನ್ನ ವಾಗುತ್ತದೆ ಎಂದು ಹೇಳಲಾಗುವುದು. ಸೂರ್ಯ ಗ್ರಹದಿಂದಾಗಿ ಈ ಮೇಷ ರಾಶಿಯವರಿಗೆ ರಾಜಯೋಗ 2024ರಲ್ಲಿ ಬರುತ್ತದೆ. ಮಂಗಳ ಗ್ರಹ ದಲ್ಲೂ ಕೂಡ ಅದ್ಭುತವಾದ ಯೋಗ ಇದೆ ಎಂದು ಹೇಳಬಹುದು. ರಾಹು ಮತ್ತು ಕೇತು ವಿನಿಂದ ನಿಮ್ಮ ಶತ್ರುಗಳ ಸಂಹಾರ ಆಗುತ್ತದೆ.

ನಿಮ್ಮ ಜೊತೆ ಇದ್ದುಕೊಂಡು ಹಿತ ಶತ್ರುಗಳ ಹಾಗೆ ಇರುತ್ತಾರೆ. ಅವರೆಲ್ಲ ದೂರವಾಗುತ್ತಾರೆ. ಮೇಷ ರಾಶಿಯ ವರಿಗೆ ಯಾವೆಲ್ಲ ಶುಭ ಫಲಗಳು ಸಿಗುತ್ತವೆ. ಎಂದು ನೋಡುವುದಾದರೆ, ಮೊದಲನೆಯದಾಗಿ ಹೇಳುವುದಾದರೆ ,ಮೇಷ ರಾಶಿಯವರು ಅವರು ಇಷ್ಟಪಟ್ಟ ಹಾಗೆ ಜೀವನ ನಡೆಸುತ್ತಾರೆ. ಇವರು ಯಾವುದೇ ಕೆಲಸ ಮಾಡುವುದರಿಂದ ಅವರಿಗೆ ಅದ್ಭುತವಾದ ಯೋಗ ಇರುತ್ತದೆ.

ನೀವು ಊಹೆ ಮಾಡಲಾಗದಷ್ಟು, ನಿಮಗೆ 2024ರಲ್ಲಿ ಲಾಭವಾಗುತ್ತದೆ. ಅಂದರೆ ನಿಮಗೆ ಗೊತ್ತಿಲ್ಲದ ಹಾಗೆ ನೀವು ತುಂಬಾ ಹಣವನ್ನು ಗಳಿಸು ತ್ತೀರಿ. ಸರ್ಕಾರಿ ಕೆಲಸ ಮಾಡುವವರಿಗೆ ಮತ್ತು ರಾಜಕಾರಣಿಗಳಿಗೆ ಈ ವರ್ಷ ತುಂಬಾ ಒಳ್ಳೆಯದು ಎಂದು ಹೇಳಬಹುದು. ನಿಮ್ಮ ಇಷ್ಟದಂತೆ ಎಲ್ಲಾ ಕೆಲಸಗಳು ನೆರವೇರುತ್ತದೆ. ಸಾಹಸ ಮಯವಾದ ಕ್ರೀಡಾ ಪಟುಗಳಿಗೂ ಕೂಡ ಈ ವರ್ಷ ಅಂದರೆ 2024 ತುಂಬಾ ಅದ್ಭುತವಾಗಿರುತ್ತದೆ.

ವ್ಯಾಪಾರ ವ್ಯವಹಾರ ಇಂತಹ ಕಾರ್ಯಗಳನ್ನು ಮಾಡುವವರೆಗೂ ಕೂಡ ಅದ್ಭುತವಾದ ಫಲ ನೀಡುತ್ತದೆ. ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ತುಂಬಾ ಯೋಗ ವಿರುತ್ತದೆ. ಅಣ್ಣ ತಮ್ಮಂದಿರ ನಡುವೆ ಅಕ್ಕ ತಂಗಿಯರ ನಡುವೆ ಜಗಳ ಗಳೆಲ್ಲ 2024ರಲ್ಲಿ ಮೇಷ ರಾಶಿಯವರಿಗೆ ದೂರವಾಗುತ್ತದೆ. ನೀವು ಬಿಟ್ಟಿರುವ ಅರ್ಧದ ಕೆಲಸಗಳು 2024ರಲ್ಲಿ ಪೂರ್ಣ ಗೊಳ್ಳುತ್ತವೆ. ಹಾಗೇನೇ ನಿಮ್ಮ ಆಸ್ತಿ ಸಂಪತ್ತು ಹೆಚ್ಚಾಗುತ್ತಾ ಹೋಗುತ್ತದೆ

ಈ ವರ್ಷದಲ್ಲಿ. ಮೇಷ ರಾಶಿಯಲ್ಲಿ ಇರುವ ಅಂದರೆ ಅಧಿಪತಿ ಆಗಿರುವ 3 ಗ್ರಹಗಳು ತುಂಬಾ ಅದ್ಭುತವಾಗಿದೆ. ಹಣಕಾಸಿನ ವಿಚಾರದಲ್ಲಿ ತುಂಬಾ ಒಳ್ಳೆಯದಾಗಿದೆ. ಬಾಕಿ ಇರುವ ಕೆಲಸವನ್ನು ಮುಂದುವರಿಸಿದರೆ ಎಲ್ಲಾ ಕೆಲಸಗಳು ನಡೆಯುತ್ತವೆ. ಮತ್ತು ಮೇಷ ರಾಶಿ ಅವರ ಅಶುಭ ಫಲಗಳನ್ನು ನೋಡುವುದಾದರೆ, ಅವುಗಳು ಮೇಷ ರಾಶಿಯವರಿಗೆ

ಓವರ್ ಕಾನ್ಫಿಡೆಂಟ್ ಇಂದ ತುಂಬಾ ಒಳ್ಳೆಯದು ಆಗುವುದಿಲ್ಲ. ತಂದೆ ತಾಯಿಗಳ ನಡುವೆ ಮತ್ತು ಅಪ್ಪ ಮಕ್ಕಳ ನಡುವೆ ಬಾಂಧವ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಒಳ್ಳೆಯದು. ಸಣ್ಣ ಪುಟ್ಟ ಅಪಘಾತಗಳು ಆಗಬಹುದು. ಮೇಷ ರಾಶಿಯವರಿಗೆ ಅಧಿಪತಿ ದೇವರು ಷನ್ಮುಖ ಆಗಿರುವುದರಿಂದ, ನಿಮ್ಮ ಮನಸ್ಸಿನಲ್ಲಿ ” ಓಂ ಷಣ್ಮುಖಾಯ ನಮಃ” ಎಂದು ಪ್ರತಿದಿನ ಮಂತ್ರ ಜಪಿಸುವುದರಿಂದ ನಿಮಗೆ ಎಲ್ಲವೂ ಕೂಡ ಒಳ್ಳೆಯದು ಆಗುತ್ತದೆ.

Leave A Reply

Your email address will not be published.