2024ರ ವೃಷಭ ರಾಶಿ ವರ್ಷ ಭವಿಷ್ಯ!95% ಇಡೀ ವರ್ಷ ಲಕ್ಕಿ ಲಾಟ್ರಿ

0

ನಾವು ಈ ಲೇಖನದಲ್ಲಿ 2024ರ ವರ್ಷ ಭವಿಷ್ಯದಲ್ಲಿ ವೃಷಭ ರಾಶಿಯವರಿಗೆ ಯಾವ್ಯಾವ ಪ್ರಯೋಜನಗಳು ಮತ್ತು ಶುಭ ಫಲಗಳು ಸಿಗುತ್ತದೆ ಎಂಬುದನ್ನು ನೋಡೋಣ. ಮತ್ತು ಯಾವೆಲ್ಲಾ ಅಶುಭ ಫಲಗಳು ಇರುತ್ತದೆ .ಅಶುಭ ಫಲಗಳಿಗೆ ಪರಿಹಾರ ಏನು ಮಾಡಬೇಕು ಎಂಬುದನ್ನು ನೋಡೋಣ . ವೃಷಭ ರಾಶಿಯವರಿಗೆ 20204ನೇ ವರ್ಷ ತುಂಬಾ ಅದೃಷ್ಟ ದಾಯಕವಾಗಿದೆ.

ವೃಷಭ ರಾಶಿಯವರು 2024ರಲ್ಲಿ ಎಂದೂ ಸಂಪಾದನೆ ಮಾಡದಷ್ಟು ಈ ವರ್ಷದಲ್ಲಿ ಗಳಿಸುತ್ತಾರೆ. ಹಾಗಾದರೆ ವೃಷಭ ರಾಶಿಯವರಿಗೆ ಯಾವ ಯಾವ ಫಲಗಳು ಸಿಗುತ್ತವೆ ಎಂಬುದನ್ನು ನೋಡುವುದಾದರೆ, ವೃಷಭ ರಾಶಿಯವರಿಗೆ ಶುಕ್ರ ಮತ್ತು ಬುಧ ಗ್ರಹದಿಂದ, ಲಕ್ಷ್ಮೀನಾರಾಯಣ ಯೋಗ ಇರುತ್ತದೆ. ಈ ಯೋಗ ಇರುವುದರಿಂದ ನಿಮಗೆ ಹಣದಲ್ಲಿ ಎಂದಿಗೂ ತೊಂದರೆಯಾಗುವುದಿಲ್ಲ.

ಈ ವರ್ಷ ನಿಮಗೆ ಹಣದ ಸುರಿ ಮಳೆಯಾಗುತ್ತದೆ ಎಂಬುದನ್ನು ಹೇಳಬಹುದು. ಯಾಕೆಂದರೆ ವೃಷಭ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗ ಇರುವುದರಿಂದ ಹಣದ ಕೊರತೆ ಇರುವುದಿಲ್ಲ. ವೃಷಭ ರಾಶಿಯವರಿಗೆ ಶನಿ ಯಿಂದಲೂ ಯೋಗ ಬರುತ್ತದೆ. ವೃಷಭ ರಾಶಿಯವರಿಗೆ ರಾಹು ಗ್ರಹದಿಂದ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ .ರಾಹು ನಿಮ್ಮ ಗ್ರಹದಲ್ಲಿ ತುಂಬಾ ಚೆನ್ನಾಗಿ ಇರುವುದರಿಂದ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ.

ವ್ಯಾಪಾರ ವ್ಯವಹಾರಗಳನ್ನು ಈ ಸಮಯದಲ್ಲಿ ಶುರು ಮಾಡಿದರೆ ಅಧಿಕ ಲಾಭ ಉಂಟಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಕೆಲಸದಲ್ಲಿ ಇರುವವರಿಗೆ ತುಂಬಾ ಯೋಗ ಇರುತ್ತದೆ. 2024ರಲ್ಲಿ ವೃಷಭ ರಾಶಿಯವರು ತುಂಬಾ ಸುಖ ಪುರುಷರು ಆಗಿರುತ್ತಾರೆ. ನಿಮಗೆ ಸುಲಭವಾಗಿ ಹಣ ದೊರೆಯುತ್ತದೆ. ಮಧ್ಯವರ್ತಿ ಗಳಿಗಂತೂ ಕೂತಲ್ಲೇ ಹಣ ದೊರೆಯುತ್ತದೆ.ಊಹೆಗೂ ಮೀರಿ ಹಣ ವೃಷಭ ರಾಶಿಯವರಿಗೆ ಸಿಗುತ್ತದೆ.

ಈ ವೃಷಭ ರಾಶಿಯವರಿಗೆ ಕಷ್ಟ ಪಡೆದೆ ಹಣ ಒದಗಿ ಬರುತ್ತದೆ. ವಿದ್ಯಾರ್ಥಿಗಳಿಗೂ ಕೂಡ ತುಂಬಾ ಯೋಗವಿದೆ. ಮದುವೆಯಾಗದೇ ಇರುವವರೆಗೂ ಕೂಡ ಒಳ್ಳೆಯ ಯೋಗ ಇರುತ್ತದೆ. ಮತ್ತು ಸಂತಾನ ಇಲ್ಲದೆ ಇರುವವರಿಗೂ ಕೂಡ ಅದು ನೆರವೇರುತ್ತದೆ. ಮನೆ ಖರೀದಿಸಲು ಕೂಡ ವೃಷಭ ರಾಶಿಯವರಿಗೆ ಒಳ್ಳೆಯ ಸಮಯ. ವೃಷಭ ರಾಶಿಯವರು ಸೈಟ್ ಕೂಡ 2024ನೇ ವರ್ಷದಲ್ಲಿ ತೆಗೆದುಕೊಳ್ಳಬಹುದು.

ಈ ರಾಶಿಯವರಿಗೆ ಮನೆಯ ಮೇಲೆ ಮನೆ ಕಟ್ಟುವ ಯೋಗ ಕೂಡ ಇದೆ. ವೃಷಭ ರಾಶಿಯವರಿಗೆ ಇಷ್ಟೆಲ್ಲಾ ಶುಭ ಫಲಗಳ ಜೊತೆಗೆ ಸ್ವಲ್ಪ ಅಶುಭ ಫಲಗಳು ಕೂಡ ಇರುತ್ತದೆ. ಹಾಗಾದರೆ ವೃಷಭ ರಾಶಿಯವರ ಅಶುಭ ಫಲಗಳು ಯಾವುದು ಎಂಬುದನ್ನು ನೋಡುವುದಾದರೆ, ಕೇತು ಗ್ರಹದಿಂದ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಕೇತು ಗ್ರಹ ವಕ್ರ ಆಗಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ.

ವೃಷಭ ರಾಶಿಯವರ ಮೇಲು ಆರೋಗ್ಯದಲ್ಲಿ ಪರಿಣಾಮ ಉಂಟು ಮಾಡುತ್ತದೆ. ವೃಷಭ ರಾಶಿಯವರ ಅಶುಭ ಫಲಗಳು ಇರುವುದರಿಂದ ಪರಿಹಾರ ಏನು ಮಾಡಬೇಕು ಎಂದರೆ ನಿಮ್ಮ ಮನೆಯ ದೇವರನ್ನು ಪ್ರಾರ್ಥಿಸಿಕೊಳ್ಳಿ.ಇದರಿಂದ ನಿಮ್ಮ ಆರೋಗ್ಯ ಕೂಡ ಸುಧಾರಿಸುತ್ತದೆ. ಮತ್ತೆ ಮನೆಯಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ.

ವೃಷಭ ರಾಶಿಯವರಿಗೆ ಈ ಒಂದು ಸಣ್ಣ ಅಶುಭ ಫಲ ನೀಡಿದರೆ ಹೆಚ್ಚಿನ ಫಲ 2024ರಲ್ಲಿ ಶುಭ ಫಲಗಳೇ ನಡೆಯುತ್ತದೆ.ವೃಷಭ ರಾಶಿಯವರು ತುಂಬಾ ಅದೃಷ್ಟವಂತರು ಅಂತಾನೆ ಹೇಳಬಹುದು ನಿಮ್ಮ ರಾಶಿಯ ಮೇಲೆ ಬುಧ , ಶುಕ್ರ ,ರಾಹು ಇವೆಲ್ಲ ಗ್ರಹಗಳು ನಿಮ್ಮ ರಾಶಿಯ ಮಂಡಲದಲ್ಲಿ ಚೆನ್ನಾಗಿ ಇರುವುದರಿಂದ 2024ರಲ್ಲಿ ನಿಮಗೆ ಯಾವುದೇ ರೀತಿಯಲ್ಲಿ ಹಣಕಾಸಿನ ತೊಂದರೆ ಬರುವುದಿಲ್ಲ. ಸುಖ ನೆಮ್ಮದಿಯಿಂದ ಜೀವನ ನಡೆಸುತ್ತಾರೆ.

Leave A Reply

Your email address will not be published.