ಪತಿ – ಪತ್ನಿ ರಾತ್ರಿ ಹೇಗೆ ನಿದ್ರೆ ಮಾಡಬೇಕು? 

0

ನಾವು ಈ ಲೇಖನದಲ್ಲಿ ಪತಿ – ಪತ್ನಿ ರಾತ್ರಿ ಹೇಗೆ ನಿದ್ರೆ ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ.
ಪತಿ – ಪತ್ನಿ ರಾತ್ರಿ ಹೇಗೆ ನಿದ್ರೆ ಮಾಡಬೇಕು..??? ಹಾಸಿಗೆಯ ಎರಡೂ ಬದಿಯಲ್ಲಿಯೂ ಸಹ ಸ್ವಲ್ಪ ಜಾಗ ಇರಬೇಕು. ಗೋಡೆಗೆ ಒರೆಗಿಸಿ ಮಂಚ ಹಾಕಬಾರದು..ಹಾಸಿಗೆಯ ಬಲ ಭಾಗದಲ್ಲಿ ಪತಿ ಎಡ ಭಾಗದಲ್ಲಿ ಪತ್ನಿ ಮಲಗಬೇಕು ನಿಮಗೆ ರಾತ್ರಿ ಹಲವಾರು ಸಾರಿ ನಿದ್ರೆಯಿಂದ ಎಚ್ಚರವಾಗುತ್ತಿದ್ದರೆ , ನಿದ್ರೆ ವಾತಾವರಣವನ್ನು ಅಥವಾ ಜಾಗವನ್ನು ಬದಲಾಯಿಸಿ.

ವಾಸ್ತು ಪ್ರಕಾರ ವಿವಾಹಿತ ಜೋಡಿಗಳು ತಲೆಯನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಟ್ಟು ಮಲಗಬೇಕು. ಮಲಗುವಾಗ ಉತ್ತರ ದಿಕ್ಕಿನ ಕಡೆಗೆ ತಲೆಯನ್ನು ಇಟ್ಟು ಮಲಗಬಾರದು ಎಂದು ಸೂಚಿಸಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಸೂರ್ಯೋದಯ ನೋಡುವ ಅಭ್ಯಾಸ ಮಾಡಿಕೊಳ್ಳಬೇಕು…ಪತಿಯ ಯಾವುದಾದರೂ ಶುಭ ಕಾರ್ಯಕ್ಕೆ ಹೋದ ತಕ್ಷಣ ತಲೆ ಸ್ನಾನ ಮಾಡಬಾರದು ಪತಿಯು ಹೊರಗಡೆ ಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು .

Leave A Reply

Your email address will not be published.