ಏನು ಇದ್ದರೆ ಏನು ಲಾಭ

0

ನಾವು ಈ ಲೇಖನದಲ್ಲಿ ಏನು ಇದ್ದರೆ ಏನು ಲಾಭ..?? ಎಂಬುದರ ಬಗ್ಗೆ ತಿಳಿಯೋಣ. ಎಷ್ಟು ಅಂದ ಇದ್ದರೆ ಏನು ಲಾಭ , 1 ಒಳ್ಳೆಯ ಮನಸ್ಸು ಇಲ್ಲದ ಮೇಲೆ , 2 .ಎಷ್ಟು ಹಣವಿದ್ದರೆ ಏನು ಲಾಭ , 3 ಒಳ್ಳೆಯ ಬುದ್ಧಿ ಇಲ್ಲದ ಮೇಲೆ.

3.ಎಷ್ಟು ಓದಿದ್ದಾರೆ ಏನು ಲಾಭ , ಒಳ್ಳೆಯ ಸಂಸ್ಕಾರ ಇಲ್ಲದ ಮೇಲೆ. 4.ಎಂತಹ ಪದವಿ ಇದ್ದರೆ ಏನು ಲಾಭ , ಒಳ್ಳೆಯ ಹೆಸರು ಇಲ್ಲದ ಮೇಲೆ. 5.ಎಷ್ಟು ಆಸ್ತಿ ಇದ್ದರೆ ಏನು ಲಾಭ , ನಾಲ್ಕಾರು ಜನ ಇಲ್ಲದ ಮೇಲೆ .

6.ಎಷ್ಟು ಸಂಪತ್ತು ಇದ್ದರೆ ಏನು ಲಾಭ , ಮಕ್ಕಳಿಲ್ಲದ ಮೇಲೆ. 7.ಎಷ್ಟು ದೊಡ್ಡ ಮನೆ ಇದ್ದರೆ ಏನು ಲಾಭ , ದೊಡ್ಡ ಮನಸ್ಸು ಇಲ್ಲದ ಮೇಲೆ. 8.ಎಷ್ಟು ದುಡ್ಡು ಇದ್ದರೆ ಏನು ಲಾಭ , ವಿದ್ಯಾ ಬುದ್ಧಿ ಇಲ್ಲದ ಮೇಲೆ.

9.ಕಡಲೆ ಇದ್ದರೆ ಏನು ಲಾಭ ಹಲ್ಲು ಇಲ್ಲದ ಮೇಲೆ. 10.ಎಷ್ಟು ದೊಡ್ಡ ಕುಟುಂಬ ಎಂದರೆ ಏನು ಲಾಭ , ಒಗ್ಗಟ್ಟು ಇಲ್ಲದ ಮೇಲೆ.

Leave A Reply

Your email address will not be published.