ನಮಸ್ಕಾರ ಸ್ನೇಹಿತರೇ.ಕಹಿ ಬೇವು ಸಂಜೀವಿನಿಯಂತೆ ಹಲವು ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿ.ಹೇಗೆ ಸಹಕಾರಿ ಎಂಬುದರ ಬಗ್ಗೆ ತಿಳಿಯುವ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಜನರಿಗೆ ಷೇರ್ ಮಾಡಿ.ಬೇವು ಎಂದಾಗ ನಮಗೆ ನೆನಪಾಗುವುದು ಯುಗಾದಿ ಹಬ್ಬ.
ಕೆಲವರು ಆ ದಿನ ಬೇವಿನ ಎಲೆ ತಿಂದರೆ ಮತ್ತೆ ತಿನ್ನುವುದು ಮುಂದಿನ ಹಬ್ಬಕ್ಕೆ.ಬೇವನ್ನು ಉಪಯೋಗಿಸುವ ಹಾಗೂ ಅದರ ಉಪಯೋಗ ತಿಳಿದುಕೊಂಡರೆ ಬೇಕಾದಾಗ ಎಲ್ಲ ಬೇವನ್ನು ಉಪಯೋಗಿಸಬಹುದು.ಆಗತಾನೆ ತಂದ ಬೇವಿನ ಎಲೆಯನ್ನು ಅರೆದು ಹುಳುಕಡ್ಡಿ ಆಗಿರುವುದರ ಮೇಲೆ ಹಚ್ಚುವುದರಿಂದ ಹುಳುಕಡ್ಡಿ ಎರಡು ಮೂರು ದಿನಗಳಲ್ಲಿ ಮಾಯವಾಗುತ್ತದೆ.ಬೇವಿನ ಎಣ್ಣೆಯನ್ನು ರೋಗಗ್ರಸ್ತ ಚರ್ಮದ ಮೇಲೆ ಲೇಪಿಸಿದರೆ ಚರ್ಮ ರೋಗ ನಿವಾರಣೆ ಆಗುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಬೇವಿನ ಮರದ ತೊಗಟೆಯನ್ನು ತೆಗೆದು ಕಲ್ಲಿನ ಮೇಲೆ ತೀಡಿ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಗಾಯದ ಮೇಲೆ ಹಾಕಿ ತೊಳೆದು ನಂತರ ಗಂಧವನ್ನು ಹಚ್ಚಿದರೆ ಗಾಯ ಬೇಗ ಗುಣ ಆಗುತ್ತದೆ.ಬೇವಿನ ಕಷಾಯವನ್ನು ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ಕೂದಲು ಉದುರುವುದು ನಿಧಾನವಾಗಿ ಕಡಿಮೆಯಾಗುತ್ತದೆ.ಬೇವಿನ ಬೀಜಗಳನ್ನು ನುಣ್ಣಗೆ ಅರೆದು ಕೂದಲಿಗೆ ಹಚ್ಚಿ.ನಂತರ ಬೇವಿನ ಕಷಾಯದಿಂದ ತೊಳೆದುಕೊಂಡು ಶುಭ್ರವಾಗಿಸಿದರೆ ಹೇನನ್ನು ಕಡಿಮೆ ಮಾಡುತ್ತದೆ.
ಬೇವಿನ ಸೊಪ್ಪಿನ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಬಿಸಿಮಾಡಿ ಗಂಟಲಿಗೆ ಹಾಕಿಕೊಂಡು ಮುಕ್ಕಳಿಸಿದರೆ ಗಂಟಲು ಹುಣ್ಣು ಶಮನವಾಗುವುದು.ಹಸಿ ಬೇವಿನಕಡ್ಡಿಯನ್ನು ಚಿಕ್ಕದಾಗಿ ಕತ್ತರಿಸಿದ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲು ನೋವು ಮಾಯವಾಗುತ್ತದೆ.ಹಾಗೂ ಹಲ್ಲುಗಳು ಶುಭ್ರವಾಗಿ ಶುಚಿ ಆಗುತ್ತವೆ.ಬೇವಿನ ಎಲೆಯನ್ನು ತೆಗೆದುಕೊಂಡು ಕುಟ್ಟಿ ರಸ ಮಾಡಿ ಒಂದು ಟೀ ಚಮಚ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ.ಇಷ್ಟು ಬೇವಿನ ಎಲೆಯ ಮಹತ್ವ.ಇಂತಹ ಹಲವಾರು ವಿಷಯಗಳ ಕುರಿತಾಗಿ ನಿಮಗೆ ತಿಳಿಸಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಜನರಿಗೆ ಷೇರ್ ಮಾಡಿ.ಧನ್ಯವಾದಗಳು.