ದೇವರ ಮುಂದೆ ಕುಳಿತು ಪೂಜಿಸುವಾಗ ಕಣ್ಣೀರು ಬಂದರೆ ನಿಮ್ಮ ದಾರಿದ್ರ್ಯ ದೋಷಗಳು ದೂರವಾದಂತೆ.

ಎಲ್ಲರಿಗೂ ನಮಸ್ಕಾರ, ದೇವರ ಮುಂದೆ ಕಣ್ಣೀರು ಬಂದರೆ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ ಅದು ಹೇಗೆ ಎಂದರೆ ಪೂಜೆಯ ಸಂದರ್ಭದಲ್ಲಿ ಕೆಲವು ಸಲ ಬದಲಾವಣೆ ಕಾಣಬಹುದು ಕೆಲವರಲ್ಲಿ ಕಣ್ಣೀರು, ಆಲಸ್ಯ, ಆಕಳಿಕೆ, ನಿದ್ದೆ ಬರುವುದು ಇಂತಹ ಭಾವನೆಗಳು ಗೋಚರಿಸುತ್ತದೆ. ಅಥಾವ ಪೂಜೆ ಮಾಡುವಾಗ ನಮ್ಮ ಮನಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ. ಇವುಗಳು ಆಗುವ ಕಾರಣ ಆ ಜಾಗದಲ್ಲಿ ಇರುವಂತಹ ವರುಣಾತ್ಮಕ ಹಾಗೂ ಧನಾತ್ಮಕ ಅಲೆಗಳು ಧನಾತ್ಮಕ ಅಲೆಗಳು ಎದ್ದಾಗ ನಿಮ್ಮ ಮನಸ್ಸುಗಳು ಪ್ರಫುಲತೆಯಿಂದ ನಿಮ್ಮ ಬೇಡಿಕೆಗೆ … Read more

ಮನೆಗೆ ಕೆಟ್ಟದೃಷ್ಟಿ ಬಿದ್ದಾಗ

ಮನೆಗೆ ಕೆಟ್ಟ ದೃಷ್ಟಿ ಬಿದ್ದಾಗ? ಒಂದು ಮನೆಯಲ್ಲಿ ಸದಾ ನೆಮ್ಮದಿ ಸುಖ ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ. ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ ಪದೇ ಪದೇ ಜಗಳ ಅಶಾಂತಿ ದುಃಖವಿದೆ ಎಂದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂಬುದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ. ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ, ಪದೇ ಪದೇ ಜಗಳವಾಗುತ್ತದೆ. ಆ … Read more

ವರಮಹಾಲಕ್ಷ್ಮಿ ಹಬ್ಬದ ದಿನ ಕಳಸಕ್ಕೆ ಈ ವಸ್ತುವನ್ನು ಹಾಕಿದರೆ ಲಕ್ಷ್ಮಿ ಒಲಿದು ಬರುತ್ತಾಳೆ

ಮನುಷ್ಯನಿಗೆ ದಾರಿದ್ರ್ಯ ಎನ್ನುವುದು ಕೆಟ್ಟದು. ಯಾರಿಗೆ ಹಣದ ಅನುಗ್ರಹವಾಗಿರುತ್ತದೆಯೋ ಎಲ್ಲದರಿಂದಲೂ ಸುಖವನ್ನು ಪಡೆಯುತ್ತಾರೆ. ಮನುಷ್ಯ ಹಣಕ್ಕೋಸ್ಕರ ಬಹಳ ಕಷ್ಟವನ್ನು ಪಡುತ್ತಾನೆ. ಲಕ್ಷ್ಮಿ ಕೃಪೆಗೋಸ್ಕರ ನಾನಾ ಗ್ರಂಥಗಳಿಂದ ಲಕ್ಷ್ಮಿ ಪೂಜೆಯ ಬಗ್ಗೆ ತಿಳಿದುಕೊಳ್ಳುತ್ತೇವೆ. ಮುಂಬರುವ ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆಯನ್ನ ಮಾಡಬೇಕಾದರೇ ಕೆಲವು ವಿಧಾನಗಳಿವೆ. ಅದೇನೆಂದರೆ ದೇವರ ಮನೆಯಲ್ಲಿ ಕಳಸವನ್ನ ಇಡಬೇಕಾದರೇ ನೀರನ್ನು ಹಾಕುತ್ತೀರಿ, ಆದರೇ ನೀರನ್ನು ಹಾಕದೇ ಅಕ್ಕಿಯನ್ನು ಹಾಕಬೇಕು. ಗೋಡಂಬಿ, ದ್ರಾಕ್ಷಿ, ಕಲ್ಲುಸಕ್ಕರೆ, ದುಡ್ಡು, ಚಿನ್ನ, ಬೆಳ್ಳಿಗಳನ್ನ ಹಾಕಬೇಕು. ನಂತರ ಕಳಸವನ್ನು ಅಲಂಕಾರ ಮಾಡಿಕೊಳ್ಳಿ, ಇದು … Read more

ಈ ಶಕ್ತಿಶಾಲಿ ಮಂತ್ರ ನಿಮ್ಮ ಜೊತೆ ಇದ್ದರೆ ಸಾಕು ಹಣದ ಕೊರತೆ ಬರೊಲ್ಲ ಏಳಿಗೆ ಕಾಣ್ತೀರಾ

ಜೀವನದಲ್ಲಿ ಹಣದ ಸಮಸ್ಯೆ ಬರಬಾರದು ಒಬ್ಬರ ಮುಂದೆ ಕೈ ಚಾಚಿ ನಿಲ್ಲಬಾರದು, ಸಾಲದ ಸಮಸ್ಯೆಗಳಾಗಿರಬಹುದು, ಸರಿಯಾದ ಸಮಯಕ್ಕೆ ದುಡ್ಡು ಸಿಗದೇಇರದೇ ಇರಬಹುದು, ಕೊಟ್ಟ ಹಣ ಮತ್ತೆ ಬರದೇ ಇರುವಂತಹದ್ದು ಆಗಿರಬಹುದು. ಎಷ್ಟೇ ಸಂಪಾದನೆಯಾದರೂ ದುಡ್ಡನ್ನು ಉಳಿಸಲು ಆಗುತ್ತಿಲ್ಲ, ಸಂಪಾದನೆ ಮಾಡಿದೆಲ್ಲಾ ಸಾಲಕ್ಕೆ, ಮನೆಯ ಖರ್ಚಿಗೆ ಆಗಿ ಹೋಗುತ್ತಿದೆ, ಉಳಿತಾಯ ಮಾಡಲು ಆಗುತ್ತಿಲ್ಲ ಎನ್ನುವವರು ಒಂದು ಕಾಗದದ ಮೇಲೆ ಈ ದೇವಿಯ ಮಂತ್ರವನ್ನು ಬರೆದು ನಿಮ್ಮ ಮನೆಯ ಬೀರುವಿನಲ್ಲಿ ಇಟ್ಟರೆ ಸಾಕು ಆಶ್ಚರ್ಯಕರವಾಗಿ ಹಣದ ಪ್ರಗತಿಯನ್ನು ನೋಡಬಹುದು. ಈ … Read more

ಮನೆಯಲ್ಲಿ “ದಾರಿದ್ರ್ಯ” ಹೆಚ್ಚಾಗಲು ಸಂಜೆ ದೀಪ ಹಚ್ಚುವಾಗ ಮಾಡುವ “ಈ 4 ತಪ್ಪುಗಳು” ಕಾರಣವಾಗಿರಬಹುದು..!

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ದೀಪದ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಇದ್ದೇವೆ ಅಂದರೆ ಸಂಜೆಯ ಸಮಯದಲ್ಲಿ ನಾವು ಸೂರ್ಯಸ್ತ ಆದ ನಂತರ ನಾವು ದೀಪವನ್ನು ಹಚ್ಚುತ್ತಾ ಇರುತ್ತೇವೆ ದೀಪವನ್ನು ಹಚ್ಚುವ ಸಮಯದಲ್ಲಿ ಹಾಗೂ ದೀಪವನ್ನು ಹಚ್ಚಿದ ನಂತರ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ ದೀಪವನ್ನು ಹಚ್ಚುವುದರಿಂದ ಅದರದ್ದೇ ಆದಶಕ್ತಿಯನ್ನು ಮನೆಗೆ ಕೊಡುತ್ತದೆ ಇದರ ಬಗ್ಗೆ ಸಂಪೂರ್ಣವಾಗಿ ಹಲವಾರು ವಿಷಯಗಳನ್ನು ತಿಳಿಸಿಕೊಡುತ್ತಾ ಇದ್ದೇವೆ ದೀಪವನ್ನು ಹಚ್ಚ ಬೇಕಾದರೆ ಎಳ್ಳೆಣ್ಣೆಯಿಂದ ದೀಪವನ್ನು … Read more

ಶ್ರಾವಣ ಸೋಮವಾರ ಈ ಸಣ್ಣ ಕೆಲಸ ಮಾಡಿದರೆ ನೀವು ಮುಟ್ಟಿದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಶ್ರಾವಣ ಸೋಮವಾರ ಪರಮ ಶಿವನಿಗೆ ಪರಮ ಪ್ರೀತಿಯ ವಾರ ಹಾಗೆ ಈ ದಿನ ವಿಬೂತಿ ಅರ್ಚನೆ ಪೂಜಾವಿಧಾನ ದೀಪಾರಾಧನೆ ಬಗ್ಗೆ ವಿಶೇಷವಾಗಿ ಈ ಲೇಖನದ ಮೂಲಕ ತಿಳಿದು ಕೊಳ್ಳೋಣ ಹಾಗೆ ಈ ಬಾರಿ ಶ್ರಾವಣ ಮಾಸದಲ್ಲಿ ವಿಶೇಷವಾಗಿ 4ಸೋಮವಾರ ಬರುತ್ತಾ ಇವೆ ಶ್ರಾವಣಮಾಸದಲ್ಲಿ ಹಾಗೂ ಕಾರ್ತಿಕ ಮಾಸದಲ್ಲಿ ಪರಮೇಶ್ವರನ ಪೂಜೆಗೆ ವಿಶೇಷ ಪ್ರಾಮುಖ್ಯತೆ ಕೊಡಲಾಗುತ್ತದೆ ಈ 2ಮಾಸಗಳಲ್ಲಿ ಮುಕ್ಕಣ್ಣನನ್ನು ಭಕ್ತಿ ಶ್ರದ್ದೆ ಇಂದ ಪೂಜಿಸಿದರೆ ಸಾಕು ನಮ್ಮ ಇಷ್ಟರ್ತಾ ಸಿದ್ದಿಸುತ್ತವೆ ವಿಶೇಷವಾಗಿ ಶ್ರಾವಣ ಮಾಸದಲ್ಲಿ … Read more

ನಿಮಗಿಷ್ಟ ಇರುವ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ತಿಳಿಯಿರಿ

ಈ ಲೇಖನದಲ್ಲಿ ತಿಳಿಸಿರುವುದನ್ನ ಮನರಂಜನಾತ್ಮಕವಾಗಿ ತೆಗೆದುಕೊಳ್ಳಿ. ಈ ಐದು ನಂಬರ್ಗಳಲ್ಲಿ ನೀವು ಒಂದನ್ನ ಸೆಲೆಕ್ಟ್ ಮಾಡಬೇಕಾಗುತ್ತದೆ. ನೀವು ಯಾವ ವ್ಯಕ್ತಿಯನ್ನ ಇಷ್ಟಪಡುತ್ತೀರ ಮತ್ತು ನಿಮ್ಮನ್ನು ಇಷ್ಟಪಡುವ ವ್ಯಕ್ತಿಯಾಗಿರಬಹುದು, ಸ್ನೇಹಿತರು ಅಥವಾ ತಂದೆತಾಯಿ ಯಾರಾದರೂ ಆಗಲೀ ಅವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೇ ಅದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನೀವು ಯಾರ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿರುತ್ತೀರೋ ಅವರನ್ನ ನೆನೆಸಿಕೊಂಡು ಈ ಐದು ನಂಬರ್ಗಳಲ್ಲಿ ಒಂದು ನಂಬರ್ ಅನ್ನು ಕಣ್ಣುಮುಚ್ಚಿಕೊಂಡು ಆ ವ್ಯಕ್ತಿಯನ್ನ ನೆನಪುಮಾಡಿಕೊಂಡು ಆ ನಂಬರ್ ಅನ್ನು … Read more

ತಾಯಿ ಇಲ್ಲದಿದ್ದರೆ ಹೆಣ್ಣುಮಕ್ಕಳಿಗೆ ತವರುಮನೆ ಇಲ್ವಾ?

ತಂದೆ ತಾಯಿ ಇಲ್ಲದಿದ್ದರೆ ಹೆಣ್ಣು ಮಕ್ಕಳಿಗೆ ತವರು ಮನೆ ಇರೋದಿಲ್ವಾ? ತವರು ಮನೆ ಎಂದರೆ ಅಮ್ಮ ಇರೋವರ್ಗು ಮಾತ್ರಾನ ಅಂತ ಕೇಳಿದ್ಲು ನನ್ನ ತಂಗಿ ದೀಪ. ಇದುವರೆಗೂ ನಾನು ಕೇಳದ ಪ್ರಶ್ನೆಯನ್ನು ನನ್ನ ತಂಗಿ ಕೇಳಿದ ಕೂಡಲೇ ನನ್ನ ಕಣ್ಣುಗಳು ಆಶ್ಚರ್ಯದಿಂದ ಆಕೆಯ ಕಡೆಗೆ ನೋಡುತ್ತವೆ. ದೀಪ ಕೇಳಿದ ಪ್ರಶ್ನೆಗೆ ದೀಪಾಳ ಅಣ್ಣ ತಲೆತಗ್ಗಿಸುತ್ತಾನೆ. ಅತ್ತಿಗೆಯ ಬಾಯಿಂದ ಒಂದು ಅಕ್ಷರ ಕೂಡ ಮಾತು ಬರುವುದಿಲ್ಲ. ಬಂದ ಬಂಧುಗಳೆಲ್ಲರೂ ದೀಪಳ ಮಾತು ಕೇಳಿ ಶಾಕ್ ಆದರೂ. ನಾನು ಮಾತ್ರ … Read more

ಇವುಗಳನ್ನ ಸದಾ ನೆನಪಿಡಿ…!!

ಉಪಯುಕ್ತ ಮಾಹಿತಿಗಳು ಸದಾ ತಂಗಳು ಆಹಾರ ರೋಗವನ್ನು ಉಂಟುಮಾಡುತ್ತದೆ. ಊಟ, ವ್ಯಾಯಾಮ, ಸ್ನಾನ ಹಾಗೂ ದುಡಿಮೆಯ ನಂತರ ತಕ್ಷಣ ಮೂತ್ರ ಮಾಡುವುದು ಆರೋಗ್ಯಕರ. ಸಂಧಿವಾತಕೆ ಪ್ರತಿದಿನ ಎರಡು ದಳ ಬಿಲ್ವಪತ್ರೆ ಸೇವಿಸಿ. ಆರೋಗ್ಯವಂತರಿಗೆ ತಣ್ಣೀರಿನ ಸ್ನಾನ ಸರ್ವಶ್ರೇಷ್ಠ ನಿತ್ಯ ಮಲಗುವಾಗ ಹದವಾದ ಬಿಸಿ ನೀರು ಕುಡಿಯುವುದು ಉತ್ತಮ. ನೀರನ್ನು ಶುದ್ಧಗೊಳಿಸಲು ಐದಾರು ತುಳಸಿ ಎಲೆ ಹಾಕಿರಿ. ನೆಲ್ಲಿಕಾಯಿ ಸೇವಿಸಿದ ಎರಡು ಗಂಟೆ ಹೊತ್ತು ಹಾಲು ಸೇವಿಸಬಾರದು. ಕಬ್ಬು ಪ್ರಕೃತಿ ಬೆಲ್ಲ ಸಂಸ್ಕೃತಿ ಸಕ್ಕರೆ ವಿಕೃತಿ. ಬಾಯಿಯ ಹುಣ್ಣಿಗೆ … Read more

ಹನುಮಾನ್ ಮತ್ತು ಶನಿದೇವರ ಕದನ

ಪುರಾಣಗಳಲ್ಲಿ ಸೂರ್ಯ ಪುತ್ರ ಶನಿದೇವನ ಬಾಲ್ಯಲೀಲೆ ಪ್ರಚಲಿತ ಮತ್ತು ಪ್ರಸಿದ್ಧವಾಗಿದೆ. ಶನಿದೇವ ಬಾಲ್ಯದಿಂದಲೇ ಚಂಚಲ ಸ್ವಭಾವದವನಾಗಿದ್ದ. ಶನಿದೇವನ ಬಾಲ್ಯಲೀಲೆ ಪ್ರತಿಸಲನೂ ತಮಾಷೆಯಾಗುತ್ತಿತ್ತು. ಆದರೇ ಅವನ ತುಂಟತನ ಮಾತ್ರ ಮುಗಿಯುತ್ತಿರಲಿಲ್ಲ. ಶನಿದೇವ ಹಳ್ಳಿಯ ಉದ್ಯಾನವನಕ್ಕೆ ಹೋಗಿ ಅಲ್ಲಿನ ಹಣ್ಣನ್ನು ಕಿತ್ತು ತಿನ್ನುತ್ತಿದ್ದ ಮತ್ತು ಮರವನ್ನು ಬೇರು ಸಮೇತ ಎತ್ತುತ್ತಿದ್ದ. ಶನಿದೇವನ ಈ ಲೀಲೆಯಿಂದಾಗಿ ಉದ್ಯಾನದ ಜನರು ಕೋಪಿಸಿಕೊಳ್ಳುತ್ತಾರೆ. ಶನಿದೇವ ಅವರ ಕೋಪವನ್ನು ಉಪಹಾಸ್ಯ ಮಾಡುತ್ತಾರೆ. ನಾನು ಸೂರ್ಯ ಪುತ್ರ ಶನಿ ನಾನು ಇದನ್ನು ನಾಶ ಮಾಡಲು ಬಂದಿದ್ದೇನೆ, ನಿಮ್ಮನ್ನೆಲ್ಲಾ … Read more