ಜೀವನವೇ ಜಿಗುಪ್ಸೆ ಎನಿಸಿದಾಗ ಚಾಣಕ್ಯನ ಈ ನುಡಿಗಳನ್ನು ಸ್ಮರಿಸಿಕೊಳ್ಳಿ
ನಮಸ್ಕಾರ ಸ್ನೇಹಿತರೆ ಜೀವನವೇ ಜಿಗುಪ್ಸೆ ಎನಿಸಿದಾಗ ಚಾಣಕ್ಯನ ಈ ನುಡಿಗಳನ್ನು ಸ್ಮರಿಸಿಕೊಳ್ಳಿ ನಿಮ್ಮ ಜೀವನಕ್ಕೆ ಇವು ಸೂಪರ್ ಟಾನಿಕ್ ಆಗಿ ಕೆಲಸ ಮಾಡುತ್ತವೆ ಜೀವನದಲ್ಲಿ ಎಲ್ಲರಿಗೂ ಕೂಡ ಒಂದಲ್ಲ ಒಂದು ದಿನ ತಮ್ಮ ಜೀವನದ ಬಗ್ಗೆ ಬೇಸರ ಮೂಡಿ ಜಿಗುಪ್ಸೆಗೊಂಡು ಬದುಕುವುದು ಬೇಡ ಎಂಬ ನಿರ್ಧಾರವನ್ನು ಮಾಡುತ್ತಾರೆ ಅಂತಹ ಸಂದರ್ಭದಲ್ಲಿ ಚಾಣಕ್ಯನ ಈ ಮಾತುಗಳನ್ನು ನೆನಪಿಸಿಕೊಳ್ಳಿ ಚಾಣಕ್ಯನ ಈ ಮಾತುಗಳು ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಹಾಯ ಮಾಡುತ್ತವೆ ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ ಎಲ್ಲಾ ತಪ್ಪುಗಳನ್ನು ನೀವೊಬ್ಬರೇ … Read more