ನಾವು ಈ ಲೇಖನದಲ್ಲಿ ಭಯಂಕರ ಅಮಾವಾಸ್ಯೆ ಇರುವುದರಿಂದ ಈ ವರ್ಷದ ಕೊನೆಯ ಅಮವಾಸ್ಯೆ ಇದಾಗಿದ್ದು ಮತ್ತು 9 ರಾಶಿಯವರಿಗೆ ದುಡ್ಡಿನ ಸುರಿ ಮಳೆಯೇ ಸುರಿಯುತ್ತದೆ . ಮತ್ತು ರಾಜಯೋಗ ಬರುತ್ತದೆ. ಎಂಬುದನ್ನು ಈ ಲೇಖನದಲ್ಲಿ ಹೇಳಲಾಗಿದೆ. ಅಂದರೆ ಇವರು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ ಎಂದು ಹೇಳಲಾಗಿದೆ. ಮುಕ್ಕಣೇಶ್ವರನ ಸಂಪೂರ್ಣ ಕೈಪೆಯಿಂದ ಇವರ ಜೀವನ ಬದಲಾಗಿದೆ.
ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ನೋಡೊಣ. ಅಂತಹ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಯಾವೆಲ್ಲಾ ಲಾಭಗಳು ಸಿಗುತ್ತದೆ ಎಂಬುವುದನ್ನು ನೋಡೋಣ . ಈ ರಾಶಿಯವರು ಯಾವುದೇ ರೀತಿಯ ತೊಂದರೆ ಅನುಭವಿಸುತ್ತಿದ್ದರೂ ಕೂಡ ನಾಳೆಯಿಂದ ಅವುಗಳು ದೂರವಾಗುತ್ತವೆ. ರಾಜಕೀಯದಲ್ಲಿ ತೊಡಗಿರುವ
ವ್ಯಕ್ತಿಗಳು ಮನೆಯವರ ಒಪ್ಪಿಗೆ ಅಥವಾ ಮನೆಯವರ ಬೆಂಬಲ ಪಡೆದುಕೊಂಡು ನೀವು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರೆ, ಅದರಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ. ಮತ್ತು ಅನೇಕ
ಜನರು ನಿಮಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ವ್ಯಾಪಾರ , ವ್ಯವಹಾರ ನಡೆಸುತ್ತಿರುವವರು ಇದರಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಕೃಷಿ ಉಪಕರಣದ ಖರೀದಿಯಲ್ಲಿ ನಿಮಗೆ ತೊಂದರೆಗಳು , ಮೋಸಗಳು ಉಂಟಾಗುತ್ತಿದ್ದ ರೆ ,
ಅವುಗಳು ಈಗ ಸುಗಮವಾಗುತ್ತದೆ. ಮತ್ತು ಇದರ ಕಡೆಗೆ ಗಮನ ಕೊಡುವುದು ಉತ್ತಮ . ಶುಭ ಕಾರ್ಯಗಳು ನಡೆಯದೇ ಇದ್ದರೆ , ಮುಂದಿನ ದಿನಗಳಲ್ಲಿ ಶುಭ ಕಾರ್ಯಗಳು ನೆರವೇರುತ್ತದೆ. ಇದರಿಂದ ಸಂತೋಷದ ವಾತಾವರಣ ಸೃಷ್ಟಿಯಾಗಲು ಕಾರಣವಾಗುತ್ತದೆ. ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ.
ಈ ಒಂಬತ್ತು ರಾಶಿಯವರಿಗೆ ನಾಳೆಯ ಅಮಾವಾಸ್ಯೆ ಇಂದ ಅದೃಷ್ಟ ಮತ್ತು ದುಡ್ಡಿನ ಸುರಿ ಮಳೆ ಆಗುವುದರ ಜೊತೆಗೆ ರಾಜಯೋಗ ಕೂಡ ಪಡೆಯಬಹುದು. ಹಣಕಾಸು ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು . ಏಕೆಂದರೆ ಮೋಸಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರ . ನಾಳೆಯಿಂದ ವ್ಯಾಪಾರ ವ್ಯವಹಾರವನ್ನು ವಿಸ್ತರಣೆ ಮತ್ತು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದ ರೆ , ಎಂದಿಗೂ ಸಹ ನಿರ್ಲಕ್ಷ ಮಾಡಬೇಡಿ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಮುಖ್ಯ. ಯಾವುದೇ ವಿಷಯದಲ್ಲೂ ನಿರ್ಲಕ್ಷ ಮಾಡದೆ ಹೆಚ್ಚು ಜಾಗರೂಕತೆ ವಹಿಸಬೇಕು . ಏನಾದರೂ ಸಕಾರಾತ್ಮಕ ಸಮಸ್ಯೆಗಳು ಇದ್ದರೆ ಅವುಗಳನ್ನು ನೀವು ಬಗೆಹರಿಸಿ ಕೊಳ್ಳುವುದರಿಂದ ಉತ್ತಮ ಪ್ರಯೋಜನ ಪಡೆದುಕೊಳ್ಳಬಹುದು .
ನಿಮ್ಮ ಮುಂದಿನ ದಿನಗಳು ತುಂಬಾ ಅನುಕೂಲಕರವಾಗಿ ಇರುತ್ತವೆ . ನೀವು ಎಲ್ಲಾ ರೀತಿಯಲ್ಲಿ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ . ಇಷ್ಟೆಲ್ಲಾ ಅದೃಷ್ಟವನ್ನು ನಾಳೆಯಿಂದ ಪಡೆಯಲು ಇರುವ ಆ ಒಂಭತ್ತು ರಾಶಿಗಳು ಯಾವುವೆಂದರೆ , ಮಕರ ರಾಶಿ , ಕುಂಭ ರಾಶಿ, ಮೀನ ರಾಶಿ , ತುಲಾ ರಾಶಿ , ವೃಷಭ ರಾಶಿ , ಮೇಷ ರಾಶಿ , ಕರ್ಕಾಟಕ ರಾಶಿ , ಮಿಥುನ ರಾಶಿ , ಮತ್ತು ಸಿಂಹ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಮುಕ್ಕಣೇಶ್ವರನ ಪೂಜೆಯನ್ನು ಮಾಡಿ , ಎಂದು ಹೇಳಲಾಗಿದೆ .