ಜ್ಯೋತಿಷ್ಯದ ಪ್ರಕಾರ ವೈವಾಹಿಕ ಜೀವನವು ಶುಕ್ರ ಮತ್ತು ಗುರುವನ್ನು ಅವಲಂಬಿಸಿರುತ್ತದೆ. ವೈವಾಹಿಕ ಸಂಬಂಧಗಳಲ್ಲಿನ ಸಮೃದ್ಧಿಗೆ ಮುಖ್ಯವಾಗಿ ಶುಕ್ರ ಮತ್ತು ಗುರುವಿನ ಸ್ಥಾನ ಪ್ರಮುಖವಾಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೋ ಇಲ್ಲವೋ, ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಣಯವಿದೆಯೋ ಇಲ್ಲವೋ ಎನ್ನುವುದು ಶುಕ್ರ ಗ್ರಹದ ಸ್ಥಾನದ ಮೇಲೆ ನಿರ್ಧರಿತವಾಗಿರುತ್ತದೆ. ಮುಖ್ಯವಾಗಿ ಪತಿ, ಪತ್ನಿಯರಿಬ್ಬರ ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿಚಿಹ್ನೆಗಳು ಅವರ ವೈವಾಹಿಕ ಜೀವನ ಎಷ್ಟು ಸಂತೋಷವಾಗಿರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ರಾಶಿಚಕ್ರದ ಪ್ರಕಾರ ನಿಮ್ಮ ವೈವಾಹಿಕ ಜೀವನವನ್ನು ಸುಂದರವಾಗಿಸಲು ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಸಲಹೆ ಇಲ್ಲಿದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮೇಷ ರಾಶಿ, ಬೆಂಕಿಯ ಅಂಶವನ್ನು ಹೊಂದಿರುವ ಈ ರಾಶಿ ಚಕ್ರದ ಜನರು ಸ್ವಭಾವತಂಹ ಸ್ವಲ್ಪ ಉರಿ ಸ್ವಭಾವದವರು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬೇಗನೆ ಕೋಪಗೊಳ್ಳುತ್ತಾರೆ ಅವರ ವೈವಾಹಿಕ ಜೀವನವು ಸಾಮಾನ್ಯವಾಗಿ ಚೆನ್ನಾಗಿ ಇರುತ್ತದೆ ಮತ್ತು ಅವರ ಜೀವನ ಸಂಗಾತಿ ಪ್ರಾಮಾಣಿಕವಾಗಿದ್ದಾರೆ. ನೀವು ಮಿಥುನ ಅಥವಾ ಕನ್ಯಾ ರಾಶಿ ಸಂಗಾತಿಯನ್ನು ತಪ್ಪಿಸಬೇಕು ವೈವಾಹಿಕ ಜೀವನದ ಯೋಗ ಕ್ಷೇಮಕ್ಕಾಗಿ ಈ ಹೂವಿನ ಹಾರವನ್ನು ತರಿಸ ಬಹುದು.
ವೃಷಭ ರಾಶಿ, ಈ ರಾಶಿಯವರ ವೈವಾಹಿಕ ಜೀವನವು ಚೆನ್ನಾಗಿ ನೆಡೆಯುತ್ತದೆ. ಸಂಗಾತಿ ಮತ್ತು ಇವರ ನಡುವಿನ ಸಂಬಂಧವು ಹೆಚ್ಚು ರೊಮ್ಯಾಂಟಿಕ್ ಆಗಿ ಇರುವುದಿಲ್ಲ ನೀವು ಸಂಗಾತಿಯನ್ನು ಹುಡುಕುತ್ತಾ ಇದ್ದರೆ ಧನು ರಾಶಿ ಹೊರತು ಪಡಿಸಿ ಇತರ ರಾಶಿ ಚಕ್ರ ಚಿನ್ಹೆಯ ಸಂಗಾತಿಯನ್ನು ಪಡೆಯಬಹುದು. ಜೀವನದಲ್ಲಿ ಪ್ರಣಯ ಪ್ರೇಮ ವೈವಾಹಿಕ ಜೀವನದ ಸಂತೋಷಕ್ಕಾಗಿ ನೀವು ಹನುಮಂತನನ್ನು ಪೂಜಿಸಬೇಕು.
ಮಿಥುನ ರಾಶಿ, ಈ ರಾಶಿಯವರು ಜನರ ಸ್ವಭಾವತಂಹ ಸ್ವಲ್ಪ ಚಂಚಲರಾಗಿದ್ದಾರೆ. ಆದರೆ ಅವರ ವೈವಾಹಿಕ ಜೀವನವು ಸರಳವಾಗಿದೆ ಮತ್ತು ಅವರ ಜೀವನದಲ್ಲಿ ಸ್ವಲ್ಪ ಏರಿಳಿತವಿದ್ದರ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಈ ರಾಶಿಯವರ ಮನಸು ಆಗ ಆಗ ಬದಲಾಗುತ್ತಿರುವುದು ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ನೀವು ಮೇಷ ಮತ್ತು ವೃಶ್ಚಿಕ ರಾಶಿಯ ಜನರನ್ನು ಮದುವೆಯಾಗುವುದನ್ನು ತಪ್ಪಿಸಬೇಕು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣಲು ಮದುವೆಯ ನಂತರ ಅರಿಶಿಣದ ನೀರನ್ನು ಸೂರ್ಯನಿಗೆ ಅರ್ಪಿಸಬೇಕು.
ಕರ್ಕ ರಾಶಿ, ಈ ರಾಶಿಯವರ ಜನರು ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸುತ್ತಾರೆ. ಸಂಗಾತಿಯ ಹೊಂದಾಣಿಕೆಯಿಂದ ಅವರು ಒತ್ತಡ ಅನುಭವಿಸುತ್ತಾರೆ. ಕನ್ಯಾ ರಾಶಿ ಮತ್ತು ವೃಷಭ ರಾಶಿ ಈ ರಾಶಿಯವರನ್ನು ಮದುವೆಯಾಗುವುದನ್ನು ತಪ್ಪಿಸಬೇಕು. ಶನಿ ದೇವ ನನ್ನ ಪೂಜಿಸುವುದರಿಂದ ವೈವಾಹಿಕ ಸಂತೋಷ ಸಿಗುತ್ತದೆ.
ಸಿಂಹ ರಾಶಿ, ಸೂರ್ಯನ ಓಡುತ್ತನೆಯ ಈ ರಾಶಿಯವರು ವೈವಾಹಿಕ ಜೀವನವು ಆರಂಭದಲ್ಲಿ ತೊಂದರೆಗಳಿಂದ ಕೂಡಿರುತ್ತದೆ. ನಂತರ ಎಲ್ಲವೂ ಕ್ರಮೇಣ ಸರಿಯಾಗಿ ಹೋಗಲು ಪ್ರಾರಂಭಿಸುತ್ತದೆ. ಆರಂಭದಲ್ಲಿ ಸಂಗಾತಿಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಇಬ್ಬರ ನಡುವೆ ಒಂದು ರೀತಿಯ ತಿಳುವಳಿಕೆಯಿಂದಾಗಿ ಜೀವನವು ನೀರಾಳವಾಗುತ್ತದೆ. ಅವರು ಮಕರ ಮತ್ತು ಕುಂಭ ರಾಶಿಯವರನ್ನು ಮದುವೆಯಾಗಬಾರದು. ಶನಿವಾರ ಯಾವುದಾದರೂ ಒಂದು ವಸ್ತುವನ್ನು ದಾನ ಮಾಡಿ.
ಕನ್ಯಾ ರಾಶಿ, ಈ ರಾಶಿ ಚಕ್ರದವರು ಆರಂಭದಲ್ಲಿ ಸ್ವಲ್ಪ ಹಾಳಾಗಿರಬಹುದು ನಂತರ ಅವರ ಸ್ವಂತ ಪ್ರಯತ್ನದಿಂದ ಎಲ್ಲಾವೂ ಸರಿಯಾಗಲು ಪ್ರಾರಂಭವಾಗುತ್ತದೆ. ಕನ್ಯಾ ರಾಶಿಯವರು ತಮ್ಮ ಸಂಗಾತಿಯನ್ನು ಪ್ರೀತಿಸುತ್ತಾರೆ. ಆದರೆ ಅವರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಇವರು ಕಟಕ, ವೃಶ್ಚಿಕ ಮತ್ತು ಮೇಷ ರಾಶಿಯವರನ್ನು ಮದುವೆಯಾಗಬಾರದು. ಸೋಮವಾರ ಶಿವನನ್ನು ಪೂಜಿಸುವುದು ಇವರಿಗೆ ಪ್ರಯೋಜನಕಾರಿ.
ತುಲಾ ರಾಶಿ, ತುಲಾ ರಾಶಿ ಅಧಿಪತಿ ಶುಕ್ರ. ಇವರ ವೈವಾಹಿಕ ಜೀವನ ಸುಲಭವಲ್ಲ ವಾಸ್ತವಾಗಿ ಈ ರಾಶಿ ಚಕ್ರದ ಜನರು ಜೀವನದಲ್ಲಿ ಸ್ವತಂತ್ರ ಮತ್ತು ವಿನೋದದಿಂದ ಬದುಕಲು ಇಷ್ಟ ಪಡುತ್ತಾರೆ. ಆ ಪರಿಸ್ಥಿತಿಯಲ್ಲಿ ಸಂಗಾತಿಯೊಂದಿಗೆ ಅದೇ ವೇಗವನ್ನು ಉಳಿಸಿಕೊಳ್ಳಲು ಅವರಿಗೆ ಸುಲಭವಲ್ಲ. ಇವರು ಧನು ರಾಶಿ ಮತ್ತು ಮೀನಾ ರಾಶಿ ಜನರನ್ನು ಮದುವೆಯಾಗಬಾರದು. ಓಂ ದುರ್ಗೇ ನಮಃ ಎಂದು ಜನಿಸುವುದರಿಂದ ಅವರಿಗೆ ಲಾಭವಾಗುತ್ತದೆ.
ವೃಶ್ಚಿಕ ರಾಶಿ ಈ ರಾಶಿಯವರು ವೈವಾಹಿಕ ಜೀವನದ ಬಗ್ಗೆ ನೋಡಿದರೆ ಸರಾಸರಿಯಾಗಿರುತ್ತದೆ ಅವರ ವೈವಾಹಿಕ ಜೀವನದಲ್ಲಿ ಯಾವುದೇ ಜಗಳವಿಲ್ಲವಾದರು ಪ್ರಣಯದಲೂ ಹೆಚ್ಚಿನ ಉತ್ಸಾಹ ಇರುವುದಿಲ್ಲ. ಇವರು ಮಿಥುನ ಹಾಗೂ ಕನ್ಯಾ ರಾಶಿಯವರನ್ನು ಮದುವೆಯಾಗಬಾರದು. ಸಂತೋಷದ ದಾಂಪತ್ಯ ಜೀವನಕ್ಕಾಗಿ ಅವರು ವಜ್ರ ಅಥಾವ ಸ್ಪಟಿಕ ವನ್ನು ಧರಿಸಬೇಕು.
ಧನಸ್ಸು ರಾಶಿ, ಈ ರಾಶಿಯವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನೆಡೆಯುತ್ತದೆ. ಸಂಗಾತಿಯೊಂದಿಗೆ ಸಾಂದರ್ಭಿಕ ವ್ಯತ್ಯಾಸಗಳು ಇದ್ದರು ಇಬ್ಬರ ನಡುವಿನ ಪ್ರೀತಿಕ್ಕಿಂತ ಹೆಚ್ಚಾಗಿ ಇರುತ್ತದೆ. ಇವರು ವೃಷಭ ರಾಶಿ ಮತ್ತು ತುಲಾ ರಾಶಿ ಜನರನ್ನು ಮದುವೆಯಾಗಬಾರದು. ತುಳಸಿಗೆ ಪ್ರತಿ ದಿನ ದೀಪ ಬೆಳಗುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.
ಮಕರ ರಾಶಿ, ಇವರ ವೈವಾಹಿಕ ಜೀವನದಲ್ಲಿ ಅವರ ಸಂಗಾತಿಯೊಂದಿಗೆ ಸಾಕಷ್ಟು ಜಗಳವಾಡುತ್ತಾರೆ. ಇಬ್ಬರ ನಡುವೆ ಸಾಕಷ್ಟು ಪ್ರೀತಿ ಸಹ ಇರುತ್ತದೆ ಅವರು ಸಂಗಾತಿಯೊಂದಿಗೆ ದೀರ್ಘಕಾಲ ಮಾತಾಡದೇ ಬದುಕಲು ಸಾಧ್ಯವಿಲ್ಲ. ಇವರು ಸಿಂಹ, ವೃಶ್ಚಿಕ ಮತ್ತು ಧನು ರಾಶಿ ಚಿನ್ಹೆಗಳಿಂದ ದೂರವಿರಬೇಕು. ಶಿವನ ಆರಾಧನೆಯು ತುಂಬಾ ಪ್ರಯೋಜನಕಾರಿಯಾಗಿದೆ..
ಕುಂಭ ರಾಶಿ ಕುಂಭ ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಸಾಕಷ್ಟು ಜಗಳವಾಡುತ್ತಾರೆ. ಜೀವನದಲ್ಲಿ ಪ್ರೀತಿ ಇದೆ. ಆದರೆ ಪರಸ್ಪರ ಸಾಮರಸ್ಯದ ಕೊರತೆಯಿಂದಾಗಿ ಅವರು ಸಂಗಾತಿಯೊಂದಿಗೆ ಸಂತೋಷದಿಂದ ಬದುಕಲು ಸಾಧ್ಯವಾಗುವುದಿಲ್ಲ. ಅವರು ಕಟಕ ಮತ್ತು ಸಿಂಹ ರಾಶಿಯವರಿಂದ ದೂರವಿರಬೇಕು. ವೈವಾಹಿಕ ಜೀವನದ ಸುಖಕ್ಕಾಗಿ ಸೂರ್ಯನ್ನು ಪೂಜೆ ಮಾಡಬೇಕು.
ಮೀನಾ ರಾಶಿ, ಈ ರಾಶಿಯವರು ವೈವಾಹಿಕ ಜೀವನವನ್ನು ಆರಾಮಾಗಿ ನಡೆಸುತ್ತಾರೆ. ಇವರ ಜೀವನ ಸಂಗಾತಿ ಬುದ್ಧಿವಂತರಾಗಿದ್ದು ತನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ. ಆದಾಗ್ಯೂ ಹಣದ ಕೊರತೆಯಿಂದಾಗಿ ಅವರ ಜೀವನದಲ್ಲಿ ಸಮಸ್ಯೆಗಳು ಇರುತ್ತದೆ. ಅವರು ವೃಷಭ ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ ಮದುವೆಯಾಗುವುದನ್ನು ತಪ್ಪಿಸಬೇಕು. ನೀವು ಆಗ ಆಗ ಗಿಡ ನೆಡುವುದನ್ನು ಮು೦ದುವರಿಸಬೇಕು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755