ಈ ನಂಬರನ್ನು ಒಮ್ಮೆ ಬರೆದು ನಿಮ್ಮ ಪಾಕೆಟ್ ನಲ್ಲಿ ಇಟ್ಕೊಳ್ಳಿ! ಬೇಕಾದಷ್ಟು ದುಡ್ಡು ಜೇಬಿಗೆ ಬಂದು ಸೇರುತ್ತದೆ

0

ನಾವು ಈ ಲೇಖನದಲ್ಲಿ ಈ ನಂಬರನ್ನು ಒಮ್ಮೆ ಬರೆದು ನಿಮ್ಮ ಪಾಕೆಟ್ ನಲ್ಲಿ ಇಟ್ಟುಕೊಳ್ಳಿ . ಬೇಕಾದಷ್ಟು ದುಡ್ಡು ಹೇಗೆ ಜೇಬಿಗೆ ಬಂದು ಸೇರುತ್ತದೆ. ಎಂದು ತಿಳಿಯೋಣ . ಈ ಒಂದು ವಿಧವಾದ ಸಂಖ್ಯೆಯನ್ನು ನಮ್ಮ ಪ್ಯಾಕೆಟ್ ನಲ್ಲಿ ಬರೆದು ಇಟ್ಟುಕೊಳ್ಳುವುದರಿಂದ , ವಿಪರೀತವಾದ ಧನಾಕರ್ಷಣೆಯಾಗಿ , ನಮಗೆ ಬೇಕಾಗಿರುವ ಫಲಗಳು ಸಿದ್ಧಿಯಾಗುತ್ತಾ ಹೋಗುತ್ತದೆ . ಆ ಒಂದು ಸಂಖ್ಯೆಯನ್ನು ಯಾವ ವಿಧದಲ್ಲಿ ಬರೆದು ನಮ್ಮ ಪ್ಯಾಕೆಟ್ ನಲ್ಲಿ ಇಟ್ಟುಕೊಳ್ಳಬೇಕು . ಇದರಿಂದ ಯಾವ ರೀತಿಯಾಗಿ ಅನುಕೂಲವಾಗುತ್ತದೆ ಎಂಬ ಮಾಹಿತಿಯ ಬಗ್ಗೆ ಇಲ್ಲಿ ತಿಳಿಯೋಣ .

ಸಾಮಾನ್ಯವಾಗಿ ಕೆಲವೊಂದು ಸಂಖ್ಯೆಗಳನ್ನು ಅದೃಷ್ಟದ ಸಂಖ್ಯೆಗಳು ಎಂದು ಹೇಳುತ್ತಾರೆ . ಆ ಅದೃಷ್ಟದ ಸಂಖ್ಯೆಗಳಲ್ಲಿ ಈ ಸಂಖ್ಯೆಯು ಒಂದಾಗಿದೆ . ಈ ಸಂಖ್ಯೆಯನ್ನು ಬರೆದು ಇಟ್ಟುಕೊಂಡರೆ ಖಂಡಿತವಾಗಿ ಧನಾಕರ್ಷಣೆ ಆಗುತ್ತದೆ . ಆ ಅದೃಷ್ಟದ ಸಂಖ್ಯೆಗಳನ್ನು ಕೆಲವೊಂದು ಬಾರಿ ನಾವು ಬರೆದುಕೊಂಡು ಹೇಳುವಾಗ , ಪ್ರತ್ಯೇಕವಾದ ಹಣ ಆಗಿರಬಹುದು , ಅಥವಾ ನಾವು ಸಂಪಾದನೆ ಮಾಡುವ ಹಣ ದುಪ್ಪಟ್ಟು ಆಗಬಹುದು . ಧನ ಆಕರ್ಷಣೆ ಆಗುವ ಯೋಗ ಫಲಗಳು ಸಿದ್ಧಿಯಾಗುತ್ತದೆ . ಪ್ರತಿಯೊಬ್ಬರಿಗೂ ಹೆಚ್ಚಾಗಿ ಹಣ ಸಂಪಾದನೆ ಮಾಡಬೇಕು , ಎಂಬ ಆಸೆ ಇರುತ್ತದೆ. ಇಂತಹ ಜೀವನವನ್ನು ನಡೆಸಬೇಕು ಎಂದರೆ ಅವಶ್ಯಕವಾಗಿ ಹಣ ಬೇಕಾಗುತ್ತದೆ .

ಹಣ ಸಂಪಾದನೆ ಮಾಡಬೇಕು ಎಂದರೆ ಅತಿ ಹೆಚ್ಚಾಗಿ ಶ್ರಮಪಟ್ಟು ದುಡಿಯುತ್ತಾರೆ . ಆದರೆ ಆ ಹಣ ನಿಯತ್ತಾಗಿ ಅವರ ಕೈ ಸೇರುವುದಿಲ್ಲ . ಇನ್ನು ಕೆಲವರಿಗೆ ಶ್ರಮ ಪಡದೆ ಅತಿ ಸುಲಭವಾಗಿ ಹಣ ದೊರೆಯುತ್ತದೆ . ಯಾವುದೋ ಮೂಲದಿಂದ ಹಣ ದೊರೆಯುತ್ತಿರುತ್ತದೆ . ಇನ್ನು ಕೆಲವರಿಗೆ ಶ್ರಮಕ್ಕೆ ಪಟ್ಟ ಹಾಗೆ ಹಣ ಅವರ ಕೈ ಸೇರುವುದಿಲ್ಲ .ಈ ರೀತಿಯಾಗಿ ಬಹಳಷ್ಟು ನೋವುಗಳನ್ನು ಅನುಭವಿಸುತ್ತಿರುತ್ತಾರೆ . ನಿಮಗೆ ನಾಲ್ಕು ಮೂಲಗಳಿಂದ ಧನಾಕರ್ಷಣೆ ಆಗಬೇಕು ಎಂದರೆ ,

ಈ ಒಂದು ಸಂಖ್ಯೆಯಿಂದ ಮಾಡಿಕೊಳ್ಳುವ ಪರಿಹಾರವನ್ನು ಮಾಡಿಕೊಳ್ಳಬೇಕು . ಈ ಸಂಖ್ಯೆಯನ್ನು ಬರೆದು ಇಟ್ಟುಕೊಂಡರೆ ಪ್ರತಿಯೊಂದು ವಿಷಯದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ . ನೀವು ಮೊದಲಿಗೆ ಒಂದು ಚಿಕ್ಕದಾದ ಕಾಗದವನ್ನು ತೆಗೆದುಕೊಳ್ಳಿ . ಬಿಳಿಯಾದ ಕಾಗದವನ್ನು ತೆಗೆದುಕೊಳ್ಳಿ . ಆ ಒಂದು ಸಂಖ್ಯೆಯನ್ನು ಬರೆಯುವುದಕ್ಕೆ ಆರೆಂಜ್ ಕಲರ್ ಇರುವ ಮಾರ್ಕರ್ ಪೆನ್ ಅನ್ನು ತೆಗೆದುಕೊಳ್ಳಬೇಕು . ಈ ರೀತಿಯ ಪೆನ್ನನ್ನೇ ಈ ಸಂಖ್ಯೆಯನ್ನು ಬರೆಯಲು ಉಪಯೋಗಿಸಬೇಕಾಗುತ್ತದೆ.. ಆ ಒಂದು ಸಂಖ್ಯೆ ಯಾವುದು ಎಂದರೆ , 8 8 8 . ಈ ಸಂಖ್ಯೆಯನ್ನು ಮೂರು ಭಾರಿ 8 ಅನ್ನುವ ಸಂಖ್ಯೆಯನ್ನು ಬರೆದುಕೊಂಡು ,

ಅದರ ಕೆಳಗೆ ನಿಮ್ಮ ಸಂಕಲ್ಪ ಅಥವಾ ಕೋರಿಕೆಯನ್ನು ನಿಮಗೆ ಎಷ್ಟು ಅವಶ್ಯಕತೆ ಇದೆ , ಆ ಹಣ ನಿಮಗೆ ಯಾವ ವಿಧವಾಗಿ ಬರಬೇಕು ಎಂಬುದನ್ನು ನೀವು ಒಂದು ಲೈನ್ ಆಗುವ ಹಾಗೆ ಅನುಕೂಲಕರವಾಗಿ ಬರೆಯಬೇಕು . ಆ ಒಂದು ಸಂಖ್ಯೆಯನ್ನು ಬರೆದು ಅದರ ಕೆಳಭಾಗದಲ್ಲಿ ನಿಮ್ಮ ಕೋರಿಕೆಯನ್ನು ಬರೆಯಬೇಕು.. ನಿಮ್ಮ ಇಷ್ಟ ದೇವರನ್ನು ಪ್ರಾರ್ಥನೆ ಮಾಡುತ್ತಾ , ದೇವರ ಮನೆಯಲ್ಲಿ ಇಟ್ಟು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು . ಅದಕ್ಕೆ ಒಂದು ಆಗರ ಬತ್ತಿಯನ್ನು ಬೆಳಗಿಸಿ ,

ಆ ಹಾಳೆಯನ್ನು ಮಡಚಿ, ನಿಮ್ಮ ಪಾಕೆಟ್ ನಲ್ಲಿ ಇಟ್ಟುಕೊಳ್ಳಬೇಕು . ಹಣವನ್ನು ಇಡುವ ಪ್ಯಾಕೆಟ್ ನಲ್ಲಿ ಇಟ್ಟುಕೊಳ್ಳಬೇಕು . ಈ ರೀತಿ ಮಾಡುವುದರಿಂದ ಖಂಡಿತವಾಗಿ ನಿಮಗೆ ಧನಾಕರ್ಷಣೆ ಆಗುತ್ತದೆ . ನೀವು ಸಂಪಾದನೆಯ ಮೂಲಗಳನ್ನು ಹುಡುಕುತ್ತಾ ಹೋಗಬಹುದು . ಈ ರೀತಿಯಾದ ಆಲೋಚನಾ ಶಕ್ತಿ ಹೆಚ್ಚಾಗುತ್ತದೆ .ಆ ಒಂದು ಸಂಖ್ಯೆಯನ್ನು ಪ್ರತಿದಿನ ನಿದ್ರೆಯಿಂದ ಎದ್ದ ತಕ್ಷಣ ಅಂಗೈಗಳನ್ನು ನೋಡಿಕೊಂಡು , ಲಕ್ಷ್ಮೀದೇವಿಯ ಸ್ಮರಣೆಯನ್ನು ಮಾಡುತ್ತಾ ,

ಈ ಒಂದು ನಂಬರನ್ನು ಹೇಳಿಕೊಳ್ಳುತ್ತಾ , ನಿಮಗೆ ಧನಾಕರ್ಷಣೆಯಾಗಲಿ ಎಂದು ಹೇಳಿಕೊಂಡು ಎಷ್ಟು ಹಣ ಬೇಕು ಎಂದು ಸಂಕಲ್ಪ ಮಾಡಿ ಆ ದಿನ ಉತ್ತಮವಾಗಿ ಪ್ರಾರಂಭವಾಗಲಿ , ಎಂದು ಹೇಳಿ ನಿಮ್ಮ ಇಷ್ಟ ದೇವರ ಪ್ರಾರ್ಥನೆಯನ್ನು ಮಾಡಬೇಕು . ಈ ವಿಧವಾಗಿ ಮಾಡುವುದರಿಂದ ನಿಮಗೆ ಖಂಡಿತವಾಗಿ ಧನ ಆಕರ್ಷಣೆ ಆಗುತ್ತದೆ . ನೀವು ಇದನ್ನು ಒಂದು ದಿನ ಮಾಡಿದರೆ, ಆಗುವುದಿಲ್ಲ . ಆ ಹಾಳೆಯನ್ನು ಪ್ರತಿವಾರ ಬದಲಾಯಿಸುತ್ತಾ ಹೋಗಬೇಕು .

ಆ ಹಾಳೆಯನ್ನು ಪವಿತ್ರಮಯವಾಗಿ ಇರುವ ಯಾವುದಾದರೂ ನದಿಗೆ ಹಾಕಬೇಕು . ಮತ್ತೆ ಹೊಸದಾಗಿ ಅದೇ ರೀತಿಯಾಗಿ ಮಾಡುವುದು . ಆ ಒಂದು ಸಂಖ್ಯೆಯನ್ನು ಬರೆದು ಅದರ ಕೆಳಗೆ ನಿಮ್ಮ ಕೋರಿಕೆಗಳನ್ನು ಬರೆದು ಈ ವಿಧವಾಗಿ ಇಟ್ಟುಕೊಳ್ಳಬೇಕು . ನೀವು ಸಂಪಾದನೆ ಮಾಡುವ ಮೂಲಗಳನ್ನು ಹುಡುಕಿಕೊಂಡು ಸಂಪಾದನೆ ಮಾಡುವ ಯೋಗ ಫಲಗಳು ಕಂಡುಬರುತ್ತವೆ .ಪ್ರತಿನಿತ್ಯ ನೀವು ಎದ್ದ ತಕ್ಷಣ ಆ ಸಂಖ್ಯೆಯನ್ನು ಹೇಳಿಕೊಂಡು ನಿಮ್ಮ ಕೋರಿಕೆಯನ್ನು ಸಂಕಲ್ಪ ಮಾಡಿಕೊಂಡು ಧನಾಗಮನವನ್ನು ಹೆಚ್ಚಿಸಿಕೊಳ್ಳಬಹುದು .

Leave A Reply

Your email address will not be published.