ಮಹಿಳೆಯರ ಮುಖದಲ್ಲಿ ಈ ಲಕ್ಷಣಗಳು ಇದ್ದರೆ ಇವರಿಗಿಂತ ಅದೃಷ್ಟ ಬೇರೆ ಯಾರಿಗೂ ಬರಲ್ಲ

0

ನಾವು ಈ ಲೇಖನದಲ್ಲಿ ಮಹಿಳೆಯರ ಮುಖದಲ್ಲಿ ಈ ಲಕ್ಷಣಗಳು ಇದ್ದರೆ ಇವರಿಗಿಂತ ಅದೃಷ್ಟ ಬೇರೆ ಯಾರಿಗೂ ಬರುವುದಿಲ್ಲ ಎಂಬ ವಿಷಯದ ಬಗ್ಗೆ ತಿಳಿಯೋಣ . ಮುಖದಲ್ಲಿ ಇರುವ ಗುಣ ಲಕ್ಷಣಗಳನ್ನು ನೋಡಿ ಮಹಿಳೆಯರಿಗೆ ಇರುವಂತಹ ಅದೃಷ್ಟ ಏನು ? ಆ ಅದೃಷ್ಟದಿಂದ ಸಿಗುವ ಅವರಿಗೆ ಸಿಗುವ ರಾಜಯೋಗ ಏನು ? ಎಂಬುದರ ಬಗ್ಗೆ ಹೇಳಿ ತಿಳಿಯೋಣ . ಮಹಿಳೆಯರ ಮುಖ ಲಕ್ಷಣವನ್ನು ನೋಡಿ ಅವರು ಯಾವ ರೀತಿ ಅದೃಷ್ಟವಂತರೂ ಎಂದು ಹೇಳಬಹುದು .

ಯಾವ ಮಹಿಳೆ ಆದರೂ ಸರಿ ಅವರಿಗೆ ಹಣೆ ಅಗಲವಾಗಿ ಇದ್ದರೆ , ಅವರು ತುಂಬಾ ಅದೃಷ್ಟವಂತರು ಎಂದು ಹೇಳುತ್ತಾರೆ . ಕುಂಕುಮ ಇಡುವ ಜಾಗದಿಂದ ಕೂದಲು ಬೆಳೆಯುವ ಜಾಗದವರೆಗೂ ಎಷ್ಟು ಹಣೆ ಎಷ್ಟು ವಿಶಾಲವಾಗಿ ಇರುತ್ತದೆ ಅಷ್ಟು ಅವರು ವಿಶೇಷವಾದ ರಾಜ ಯೋಗವನ್ನು ಪಡೆಯುತ್ತಾರೆ. ಹಾಗೆಯೇ ಮಹಿಳೆಯರಿಗೆ ಕಣ್ಣಿನ ಮಧ್ಯ ಅಂತರ ಇದ್ದರೆ, ಅವರೂ ಕೂಡ ಅದೃಷ್ಟವಂತರೂ ಎಂದು ಹೇಳಬಹುದು. ಹಾಗೆಯೇ ಮಹಿಳೆಯರಿಗೆ ಉಬ್ಬಿನ ಭಾಗ ಬಾಣದ ರೀತಿಯಲ್ಲಿ ಇದ್ದರೆ ,

ಚೂಪಿಯಾಗಿ ಇದ್ದರೆ ಅವರು ಕೂಡ ಅದೃಷ್ಟವಂತರು. ಉಬ್ಬಿನ ಮಧ್ಯ ಎರಡು ಉಬ್ಬು ಕೂಡಿದ್ದು ಆ ಮಧ್ಯೆ ಕೂದಲು ಬೆಳೆದಿದ್ದರೆ ಅವರಿಗೆ ವಿಶೇಷವಾದ ರಾಜ ಯೋಗ ತಂದುಕೊಡುತ್ತದೆ . ಮಹಿಳೆಯರಿಗೆ ಸಾಮಾನ್ಯವಾಗಿ ಈ ಒಂದು ವಿಶೇಷವಾದ ಸೂಚನೆ ಇದ್ದರೆ , ತ್ರಿಶೂಲಾಕಾರದಲ್ಲಿ ಅಥವಾ ಸ್ವಸ್ತಿಕ್ ಆಕಾರದಲ್ಲಿ ನಿಮ್ಮ ಕಣ್ಣುಗಳು ಇದ್ದರೆ ಇಂಥವರಿಗೆ ವಿಶೇಷವಾದ ರಾಜಯೋಗ ಅವರ ಜೀವನದಲ್ಲಿ ಶೀಘ್ರವಾಗಿ ಪಡೆಯುತ್ತಾರೆ . ಇಂಥವರು ಹುಟ್ಟಿನಿಂದಲೇ ವಿಶೇಷತೆ ಹೊಂದಿರುತ್ತಾರೆ .

ಮಹಿಳೆಯರು ದಪ್ಪನೆಯ ಕಣ್ಣುಗಳನ್ನು ಹೊಂದಿದ್ದರೆ ಮತ್ತು ಕಣ್ಣಿನ ಕೆಳಗಡೆ ದಪ್ಪ ಮಚ್ಚೆಯನ್ನು ಹೊಂದಿದ್ದರೆ ಇಂಥವರಿಗೆ ಅದೃಷ್ಟ ಕೂಡ ಕಡಿಮೆ ಇರುತ್ತದೆ . ಧನಾಗಮನ ಕೂಡ ಕಡಿಮೆ ಇರುತ್ತದೆ. ಆದರೆ ವಿಶೇಷವಾದ ಸ್ಥಾನಮಾನ ಹೆಸರು ಕೀರ್ತಿ ಸಮಾಜದಲ್ಲಿ ವಿಶೇಷವಾದ ಆದ್ಯತೆಗಳು ಹೆಚ್ಚುತ್ತದೆ . ಅವರು ಎಲ್ಲೇ ಹೋದರು ವಿಶೇಷವಾದ ಹೆಸರು ಮಾಡುವಂತ ಶಕ್ತಿಯನ್ನು ಹೊಂದಿರುತ್ತಾರೆ . ಮಹಿಳೆಯರಿಗೆ ಸನ್ಮಾನ ಗೌರವ ಎಲ್ಲವು ದೊರೆಯುತ್ತದೆ . ಯಾವ ಮಹಿಳೆಯರಿಗೆ ಉದ್ದನೆಯ ಮತ್ತು ದಪ್ಪನೆಯ ಕಣ್ಣು ಇರುತ್ತದೆ , ಇವರಿಗೆ ವಿಶೇಷವಾದ ಧನ ಪ್ರಾಪ್ತಿಯಾಗುತ್ತದೆ .

ಇವರು ಎಲ್ಲೇ ಹೋದರು ಹಣವನ್ನು ಸಂಪಾದನೆ ಮಾಡುವ ಗುಣವನ್ನು ಹೊಂದಿರುತ್ತಾರೆ . ಹಾಗೂ ನೋಡುವುದಕ್ಕೆ ತುಂಬಾ ಅಂದವಾಗಿ ಇರುತ್ತಾರೆ .ಹೆಸರು ಮಾಡುತ್ತಾರೆ , ಆದರೆ ಇದರ ಜೊತೆಗೆ ಅಸೂಯೆ ಕೂಡ ಹೆಚ್ಚಾಗಿರುತ್ತದೆ .ಯಾವುದೇ ವಿಷಯದಲ್ಲಿ ನನಗಿಂತ ಚೆನ್ನಾಗಿ ಯಾರು ಕಾಣಬಾರದು . ನನಗಿಂತ ಯಾರೂ ಮುಂದೆ ಬರಬಾರದು ಈ ರೀತಿಯಾದ ಅಸೂಯೆಯನ್ನು ಅವರು ಹೊಂದಿರುತ್ತಾರೆ .ಹಾಗೂ ಇವರು ಪ್ರೀತಿ ಮತ್ತು ಅನುರಾಗದಿಂದ ಹೆಚ್ಚು ಬಾಳ ಸಂಗಾತಿಯ ಜೊತೆ ಇರುತ್ತಾರೆ . ಯಾರು ಉದ್ದನೆಯ ಮತ್ತು ದಪ್ಪನೆಯ ಕಣ್ಣು ಇರುವವರನ್ನು ಮದುವೆಯಾಗುತ್ತಾರೆ ,

ಅವರು ತುಂಬಾ ಅದೃಷ್ಟವಂತರು ಎಂದು ಹೇಳಬಹುದು . ಇದರಲ್ಲಿ ಯಾವುದೇ ರೀತಿಯ ಸಂದೇಹ ಇರುವುದಿಲ್ಲ . ಮಹಿಳೆಯರಿಗೆ ತೋರುಬೆರಳು ಮತ್ತು ಕಿರು ಬೆರಳಿನ ಮಧ್ಯೆ ಅಂತರ ಹೆಚ್ಚಾಗಿದ್ದರೆ ಅವರು ಕೂಡ ತುಂಬಾ ಲಕ್ಕಿ ಎ೦ದು ಹೇಳಬಹುದು. ಮೊದಲು ಸ್ವಲ್ಪ ಯಶಸ್ಸು ಕಡಿಮೆ ಇದ್ದರೂ ನಂತರದ ಜೀವನದಲ್ಲಿ ಯಶಸ್ಸು ತುಂಬಾ ಚೆನ್ನಾಗಿ ಇರುತ್ತದೆ .

ಹಾಗೆ ಮಹಿಳೆಯರಿಗೆ ತಮ್ಮ ಎಡಗೈಯಲ್ಲಿ ಉಂಗುರದ ಬೆರಳು ತೋರು ಬೆರಳಿಗಿಂತ ಉದ್ದ ಇದ್ದರೆ , ಇವರಿಗೆ ವಿಶೇಷವಾಗಿ ಧನ ಯೋಗ ಪ್ರಾಪ್ತಿಯಾಗುತ್ತದೆ . ಕ್ರಮೇಣವಾಗಿ ಅವರಿಗೆ ಆದಾಯ ಹೆಚ್ಚಾಗುತ್ತಾ ಹೋಗುತ್ತದೆ . ಈ ರೀತಿಯಾಗಿ ತೋರು ಬೆರಳು ಉದ್ದ ಇರುವವರಿಗೆ ಉಂಗುರ ಬೆರಳಿನ ರಾಜಯೋಗ ಎಂದು ಕರೆಯುತ್ತಾರೆ . ಈ ರೀತಿಯಾಗಿ ಇರುವ ಮಹಿಳೆಯರಿಗೆ ವಿಶೇಷವಾದ ಗುಣಲಕ್ಷಣಗಳನ್ನು ಆಧರಿಸಿ , ಅದೃಷ್ಟವನ್ನು ತಿಳಿದುಕೊಳ್ಳುವ ಈ ವಿಧಾನವನ್ನು ಅನುಸರಿಸಿ ಎಂದು ಹೇಳಲಾಗಿದೆ.

Leave A Reply

Your email address will not be published.