ನೋಡಿ ಇದು ಸಾಧಾರಣ ಬೇರು ಅಲ್ಲಾ, ಯಾರ ಬಳಿ ಇರುತ್ತದೆ ಅವರನ್ನ ಕೋಟ್ಯಾಧೀಶರನ್ನಾಗಿಸುತ್ತದೆ

ನೋಡಿ ಇದು ಸಾಧಾರಣ ಬೇರು ಅಲ್ಲಾ, ಯಾರ ಬಳಿ ಇರುತ್ತದೆಯೋ ಅವರನ್ನ ಕೋಟ್ಯಾಧೀಶರನ್ನಾಗಿಸುತ್ತದೆ… ಸ್ನೇಹಿತರೆ ನೀವು ಯಾವ ಸಸ್ಯವನ್ನ ನೋಡ್ತಾ ಇದ್ದೀರೋ ನೋಡಲು ಇದು ನಿಮಗೆ ಸಾಮಾನ್ಯವಾದ ಸಸ್ಯ ಅಥವಾ ಕಸದ ರೀತಿ ಕಾಣ್ತಾ ಇರಬಹುದು. ಆದರೆ ಇದರ ಗುಣಗಳು ತುಂಬಾನೇ ಅದ್ಭುತವಾಗಿವೆ. ಒಂದ್ ವೇಳೆ ಈ ಸಸ್ಯ ಏನಾದ್ರೂ ನಿಮ್ಮ ಮನೆಯ ಹತ್ತಿರದಲ್ಲಿ ಕಂಡರೆ ಅದನ್ನ

ಕಸ ಅಂತ ತಿಳಿದುಕೊಂಡು ಅದನ್ನ ಕಿತ್ತು ತೆಗೆದು ಬಿಸಾಕುವ ತಪ್ಪನ್ನ ಮಾಡಬೇಡಿ. ಇಂದು ನಾವು ಇದೇ ಸಸ್ಯದ ಚಮತ್ಕಾರಿಕ ಮತ್ತು ದಿವ್ಯವಾದ ಕೆಲವು ಸರಳವಾದ ಚಿಕ್ಕ ಪ್ರಯೋಗಳನ್ನ ತಿಳಿಸ್ತೀವಿ. ಯಾಕಂದ್ರೆ ಈ ಸಸ್ಯವು ಚಮತ್ಕಾರಿಕ ಗುಣಗಳ ಜೊತೆಗೆ ಹಲವಾರು ಆಯುರ್ವೇದದ ಗುಣಗಳನ್ನ ತುಂಬಿಕೊಂಡಿದೆ. ಈ ಸಸ್ಯವನ್ನ ಉತ್ತರಾಣಿ, ಅಪಮಾರ್ಗ,

ಲಡ್ಜೀರಾ ಹಲವಾರು ಸ್ಥಾನಗಳಲ್ಲಿ ಇದಕ್ಕೆ ಭಿನ್ನವಾದ ಹೆಸರುಗಳಿಂದ ಕರೆಯುತ್ತಾರೆ. ಆದ್ರೆ ಸ್ನೇಹಿತರೆ ನೀವು ಈ ಸಸ್ಯಕ್ಕೆ ಯಾವ ಹೆಸರಿನಿಂದ ಕರೆಯುತ್ತೀರಾ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಯಾಕಂದ್ರೆ ಬೇರೆಯವರು ಕಾಮೆಂಟ್ ಬಾಕ್ಸ್ ನಲ್ಲಿ ಬಂದು ನೋಡಿದ್ರೆ ಅವರಿಗೆ ನಿಮ್ಮಿಂದ ಸಹಾಯ ಆಗುತ್ತದೆ. ಒಂದು ವೇಳೆ ನೀವೇನಾದ್ರೂ ಇದರಲ್ಲಿ ಇರುವಂತ ಗುಣಗಳನ್ನ ತಿಳಿದುಕೊಂಡರೆ

ನೀವು ಇದಕ್ಕೆ ನಮಸ್ಕಾರ ಮಾಡಿ ಪೂಜೆ ಮಾಡಲು ಶುರು ಮಾಡ್ತೀರಾ. ಇದರಿಂದ ನಿಮಗೆ ಬೇಕಾಗಿರುವುದೆಲ್ಲ ಸಿಗುತ್ತದೆ. ಯಾಕಂದ್ರೆ ಈ ಸಸ್ಯವು ಧನ ಸಂಪತ್ತನ್ನ ಹೆಚ್ಚಾಗಿ ಆಕರ್ಷಣೆ ಮಾಡುವಂತ ಸಸ್ಯವಾಗಿದ್ದು ಆದರೆ ಸ್ನೇಹಿತರೆ ಈ ವಿಡಿಯೋವನ್ನ ಪೂರ್ತಿ ಮಾಡುವಂತ ಉದ್ದೇಶ ಯಾವಾಗ ಪೂರ್ತಿಯಾಗುತ್ತದೆ ಅಂದ್ರೆ ಅದು ನೀವು ಈ ವಿಡಿಯೋವನ್ನ ಸರಿಯಾಗಿ ಪೂರ್ತಿಯಾಗಿ ನೋಡಿದಾಗ ಮಾತ್ರ.

ಸ್ನೇಹಿತರೆ ಈ ವಿಡಿಯೋದಲ್ಲಿ ತಿಳಿಸಲಾದ ಈ ಚಿಕ್ಕ ಮಾಹಿತಿ ನಿಮ್ಮ ಇಡೀ ಜೀವನವನ್ನ ಬದಲಾಯಿಸಬಹುದು. ಹಾಗಾಗಿ ಎಲ್ಲಿಯೂ ವಿಡಿಯೋವನ್ನ ಸ್ಕಿಪ್ ಮಾಡದೆ ಅಂತ್ಯದವರೆಗೆ ಪೂರ್ತಿಯಾಗಿ ನೋಡಿರಿ. ಹಾಗೆಯೇ ವಿಡಿಯೋವನ್ನ ಲೈಕ್ ಮಾಡಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡೋದನ್ನ ಮರೆಯದಿರಿ. ಸ್ನೇಹಿತರೆ ಈ ಉತ್ತರಾಣಿ ಗಿಡವನ್ನ ಅಪಮಾರ್ಗ ಅಂತಾನೂ ಕರೆಯುತ್ತಾರೆ.

ಯಾಕಂದ್ರೆ ಇದರ ಬೀಜಗಳು ಇದರ ಹೂಗಳು ಕೆಳಮುಖದಲ್ಲಿ ಉಲ್ಟಾ ಇರುತ್ತವೆ. ಸ್ನೇಹಿತರೆ ಬೇಕಾದ್ರೆ ನೀವು ಬೇರೆ ಸಸ್ಯ ಗಿಡಗಳನ್ನ ನೋಡಿ. ಅವುಗಳ ಹೂವಿನ ಮುಖ ಬೀಜದ ಮುಖ ಮೇಲ್ಭಾಗದಲ್ಲಿ ಇರುತ್ತದೆ. ಆದರೆ ಈ ಉತ್ತರಾಣಿ ಗಿಡದ ಹೂಗಳ ಮುಖ ಕೆಳಭಾಗದಲ್ಲಿ ಇರುತ್ತದೆ. ಅಂದರೆ ಈ ಹೂಗಳು ಕೆಳಗಡೆ ಬಾಗಿರುತ್ತವೆ. ಹಾಗಾಗಿ ಇದನ್ನ ಅಪಮಾರ್ಗ ಅಂತಾನೂ ಕರೆಯುತ್ತಾರೆ.

ಅಪಮಾರ್ಗ ವಿದ್ಯೆಗಳಲ್ಲಿ ಇದನ್ನ ಹಲವಾರು ರೀತಿಯಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಉತ್ತರಾಣಿ ಗಿಡವು ತುಂಬಾ ಸುಲಭವಾಗಿ ಹುಡುಕಿದರೆ ಎಲ್ಲರ ಮನೆ ಹತ್ತಿರ ಸಿಗುತ್ತದೆ. ಆದರೆ ಜನರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲದ ಕಾರಣದಿಂದಾಗಿ ಇದರ ಲಾಭಗಳನ್ನು ಸಹ ಅವರು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮೆಲ್ಲರಿಗೋಸ್ಕರ ಇದು ಪೂರ್ತಿಯಾಗಿ ಅಮೃತ ಅಂತಾನೇ ಹೇಳಬಹುದು.

ಹೌದು ಒಂದು ಮಾಹಿತಿಯ ಪ್ರಕಾರ ಯಾವಾಗ ದೇವರಾಜ ಇಂದ್ರರು ಅಮೃತವನ್ನ ಸರ್ಪಗಳಿಂದ ಕಾಪಾಡಿ ಯಾವಾಗ ತಮ್ಮ ಸ್ಥಾನಕ್ಕೆ ಇದನ್ನ ತೆಗೆದುಕೊಂಡು ಹೋಗ್ತಾ ಇದ್ರೋ, ಆಗ ಅಮೃತದ ಕೆಲವು ಹನಿಗಳು ಭೂಮಿಯ ಮೇಲೆ ಈ ಸಸ್ಯದ ಬೇರಿನ ಹತ್ತಿರ ಬಿದ್ದಿದ್ದವು. ಹಾಗಾಗಿ ಈ ಸಸ್ಯದಲ್ಲಿ ಅಮೃತದ ಗುಣಗಳು ಇವೆ, ಜೊತೆಗೆ ಒಂದು ಮಾಹಿತಿ ಯಾವ ರೀತಿ ಇದೆ ಅಂದ್ರೆ ಗಂಗಾ,

ಯಮುನಾ, ಸರಸ್ವತಿ ಇವುಗಳನ್ನ ಬಿಟ್ಟು ಎಲ್ಲ ತೀರ್ಥಗಳು ಇದರ ಬೇರಿನಲ್ಲಿ ವಾಸ ಮಾಡುತ್ತವೆ. ಹಾಗಾಗಿ ಯಾವುದೇ ವ್ರತಗಳನ್ನ ಮಾಡುವ ಮುನ್ನ ಇದರ ಬೇರಿನಿಂದ ಹಲ್ಲುಗಳನ್ನ ಉಜ್ಜುವ ಪದ್ಧತಿ ಕೂಡ ಇದೆ. ಇಲ್ಲಿ ನಮ್ಮ ತಂತ್ರ ಶಾಸ್ತ್ರದ ಅನುಸಾರವಾಗಿ ಯಾರು ನಿರಂತರವಾಗಿ ಇದರ ಬೇರಿನಿಂದ ತಮ್ಮ ಹಲ್ಲುಗಳನ್ನ ಉಜ್ಜುತ್ತಾರೋ ಅಂತವರಿಗೆ

ವಾಕ್ ಸಿದ್ಧಿ ಲಭಿಸುತ್ತದೆ. ಅಂದ್ರೆ ಮನುಷ್ಯನು ತಾನು ನೋಡಿದಂತ ಎಲ್ಲಾ ಶಬ್ದಗಳು ಸತ್ಯವಾಗುತ್ತವೆ. ವಾಕ್ ಸಿದ್ದಿಯ ಬಗ್ಗೆ ವಿಸ್ತಾರವಾಗಿ ಆಲ್ರೆಡಿ ನಮ್ಮ ಚಾನೆಲ್ ನಲ್ಲಿ ಒಂದು ವಿಡಿಯೋವನ್ನ ಮಾಡಿದ್ದೇವೆ. ಈ ವಿಡಿಯೋ ಮುಗಿದ ನಂತರ ನೀವು ಅದನ್ನ ನೋಡಿರಿ. ಪ್ರಾಚೀನ ಕಾಲದ ಸಮಯದಲ್ಲಿ ಉತ್ತರಾಣಿ ಗಿಡದ ಸಹಾಯದಿಂದ ಮಾಯವಾಗುವಂತ ಶಕ್ತಿಯನ್ನ ಮನುಷ್ಯರು ಪಡೆದುಕೊಳ್ತಾ ಇದ್ರು.

ನಮ್ಮ ಪ್ರಾಚೀನ ಶಾಸ್ತ್ರದ ಅನುಸಾರವಾಗಿ ಅದೃಶ್ಯ ಶಕ್ತಿಯನ್ನು ಒಲಿಸಿಕೊಳ್ಳಲು ಪಡೆದುಕೊಳ್ಳಲು ಅಂಕೋಲಾದ ಎಲೆಯ ಜೊತೆಗೆ ಇದರ ಬೇರಿನ ಬತ್ತಿಯನ್ನ ರೆಡಿ ಮಾಡಿಕೊಂಡು ದೀಪವನ್ನು ಉರಿಸಲಾಗುತ್ತಿತ್ತು. ಆನಂತರ ಅದರಿಂದ ವಿಶೇಷ ಪ್ರಕಾರದ ಒಂದು ಕಾಡಿಗೆಯನ್ನು ರೆಡಿ ಮಾಡಲಾಗುತ್ತಿತ್ತು. ಆನಂತರ ಈ ಕಾಡಿಗೆಯನ್ನ ಹಚ್ಚಿಕೊಳ್ಳುವುದರಿಂದ ವ್ಯಕ್ತಿಯಲ್ಲಿ ಅದೃಶ್ಯ ಆಗುವಂತಹ ಶಕ್ತಿಗಳು ಸಿಗುತ್ತಿದ್ದವು.

ಇಂದಿಗೂ ಸಹ ಸರಿಯಾಗಿ ನಂಬಿಕೆ ಇಟ್ಟು ಈ ಪ್ರಯೋಗವನ್ನ ಮಾಡಿದರೆ ಯಾವ ವ್ಯಕ್ತಿ ಬೇಕಾದರೂ ಸುಲಭವಾಗಿ ಅದೃಶ್ಯ ಆಗಬಹುದು. ಇದರ ಜೊತೆಗೆ ಇದರ ಬೇರಿನಿಂದ ತುಂಬಾನೇ ಪವರ್ ಫುಲ್ ಆಗಿರುವಂತ ವಶೀಕರಣವನ್ನ ಸಹ ಮಾಡಬಹುದಾಗಿದೆ. ಇಲ್ಲಿ ಇದರ ಬೇರನ್ನ ರವಿ ಪುಷ್ಯ ನಕ್ಷತ್ರದಲ್ಲಿ ತಂದು ನೀವು ಅದನ್ನ ನಿಮ್ಮ ಮನೆಯಲ್ಲಿ ಇಡಬೇಕು. ಯಾವಾಗ ನೀವು ಯಾವುದಾದರೂ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಇಷ್ಟಪಡ್ತಾ

ಇರ್ತೀರೋ ಇದರ ಬೇರಿನ ಪುಡಿ ಮಾಡಿ ಆ ಪೇಸ್ಟ್ ನಿಂದ ತಿಲಕವನ್ನ ಇಟ್ಕೊಂಡು ಆ ವ್ಯಕ್ತಿಯ ಮುಂದೆ ಹೋಗಿರಿ. ಆ ವ್ಯಕ್ತಿಯ ಹೃದಯ ಎಷ್ಟೇ ಕಲ್ಲಾಗಿದ್ರೂ ಅವರು ನಿಮ್ಮತ್ತ ವಶೀಭೂತರಾಗ್ತಾರೆ. ಒಂದು ವೇಳೆ ಯಾರಿಗಾದ್ರೂ ನಿಮಗೆ ಕೆಟ್ಟ ಕನಸುಗಳು ಬೀಳ್ತಾ ಇದ್ರೆ ವಿಶೇಷವಾಗಿ ಚಿಕ್ಕ ಮಕ್ಕಳು ಕೆಟ್ಟ ಕನಸುಗಳನ್ನು ಕಂಡಾಗ ಹೆದರಿಕೊಳ್ತಾರೆ. ನೀವು ಇದರ ಬೇರನ್ನ ತೆಗೆದುಕೊಂಡು ಹೋಗಿ

ಅವರ ತಲೆ ದಿಂಬಿನ ಕೆಳಗಡೆ ಇಡಬೇಕು. ಇಲ್ಲಿ ಕೆಟ್ಟ ಕನಸುಗಳು ಬೀಳೋದು ನಿಂತು ಹೋಗುತ್ತದೆ. ಹಾಗಾದ್ರೆ ಬನ್ನಿ ಸ್ನೇಹಿತರೆ ಯಾವ ರೀತಿಯಾಗಿ ಇದು ಹಣವನ್ನ ಆಕರ್ಷಣೆ ಮಾಡುತ್ತದೆ ಅಂತ ತಿಳಿದುಕೊಳ್ಳೋಣ. ಧನಪ್ರಾಪ್ತಿಗಾಗಿ ಇದರ ಪ್ರಯೋಗವನ್ನು ಹೇಗೆ ಮಾಡಬೇಕು ಒಂದು ಮಾಹಿತಿಯ ಅನುಸಾರವಾಗಿ ಗುರು ಪುಷ್ಯ ನಕ್ಷತ್ರದಲ್ಲಾಗಲಿ ಅಥವಾ ರವಿ ಪುಷ್ಯ ನಕ್ಷತ್ರದಲ್ಲಿ ಚಂದ್ರ ಗ್ರಹಣ ಇರಲಿ ಸೂರ್ಯಗ್ರಹಣದ ದಿನ

ಇರಲಿ ಅಥವಾ ಯಾವುದೇ ರೀತಿಯ ಒಳ್ಳೆಯ ಶುಭದಿನ ಇರಲಿ ಅಂದ್ರೆ ಹೋಳಿ ಹುಣ್ಣಿಮೆ ದೀಪಾವಳಿ ಅಂತಹ ಹಬ್ಬದ ದಿನಗಳು ಇರುತ್ತವೆ. ಅಥವಾ ಯಾವುದಾದರೂ ಶುಭ ನಕ್ಷತ್ರದಲ್ಲಿ ಇದರ ಬೇರನ್ನು ನೀವು ತರಬೇಕು. ಆನಂತರ ಇದರ ಬೇರನ್ನು ನೀವು ಗಂಗಾಜಲದಲ್ಲಿ ತೊಳೆದು ಒಂದು ಬೆರಳಿನ ಆಕಾರದಷ್ಟು ಇದರ ಬೇರನ್ನ ನೀವು ತೆಗೆದುಕೊಳ್ಳಬೇಕು.

ಇದರ ಜೊತೆಗೆ 5 ಕಮಲದ ಹೂವಿನ ಬೀಜಗಳನ್ನು ನೀವು ತೆಗೆದುಕೊಳ್ಳಬೇಕು. ಐದು ಕವಡೆಗಳನ್ನು ತೆಗೆದುಕೊಳ್ಳಬೇಕು. ಈ ಎಲ್ಲ ವಸ್ತುಗಳನ್ನು ಸೇರಿಸಿ ಒಂದು ಬೆಳ್ಳಿಯ ಡಬ್ಬಿಯಲ್ಲಿ ತುಂಬಬೇಕು. ಈ ಡಬ್ಬಿಯಲ್ಲಿ ಸ್ವಲ್ಪ ಬಂದನವನ್ನ ಹಾಕಬೇಕು. ಅಥವಾ ಕುಂಕುಮ ಸಿಂಧೂರವನ್ನ ಹಾಕಿದ್ರೂ ನಡೆಯುತ್ತೆ. ಆನಂತರ ಈ ಪೊಟ್ಟಣವನ್ನ ಅಥವಾ ಡಬ್ಬಿಯನ್ನು ಪೂಜೆ ಮಾಡುವಂತಹ ಸ್ಥಾನದಲ್ಲಿ ದೇವರ ಕೋಣೆಯಲ್ಲಿ ಇಡಬೇಕು. ಪ್ರತಿದಿನ ಇದಕ್ಕೆ ಧೂಪ ದೀಪಗಳನ್ನು ತೋರಿಸಬೇಕು.

ಒಂದು ಮಾಹಿತಿಯ ಅನುಸಾರವಾಗಿ ಎಲ್ಲಿಯ ತನಕ ಈ ಬೇರು ನಿಮ್ಮ ಮನೆಯಲ್ಲಿರುತ್ತದೆಯೋ ಅಲ್ಲಿಯ ತನಕ ಯಾವುದೇ ಕಾರಣಕ್ಕೂ ನಿಮಗೆ ಧನ ಸಂಪತ್ತಿನ ಕೊರತೆ ಆಗೋದಿಲ್ಲ. ಇದು ಲಕ್ಷ್ಮೀಯನ್ನ ಆಕರ್ಷಣೆ ಮಾಡುವಂತ ಕಾರ್ಯವನ್ನ ಮಾಡುತ್ತದೆ. ನಿಮಗೆ ಧನ ಸಂಪತ್ತನ್ನು ನೀಡುವ ಕೆಲಸವನ್ನು ಇದು ಮಾಡುತ್ತದೆ. ಯಾವಾಗ ನೀವು ಈ ಪ್ರಯೋಗವನ್ನು ಮಾಡ್ತಿರೋ

ಅದೇ ದಿನದಿಂದ ಯಾವುದಾದರೂ ಮಾಧ್ಯಮದ ಮೂಲಕ ನಿಮ್ಮ ಮನೆಗೆ ಹಣ ಬರಲು ಶುರುವಾಗುತ್ತದೆ. ತಾಂತ್ರಿಕ ಗುಣಗಳ ಜೊತೆಗೆ ಇದು ಆಯುರ್ವೇದಿಕ ಗುಣಗಳನ್ನು ಸಹ ಹೊಂದಿದೆ. ಒಂದು ವೇಳೆ ಯಾವುದಾದ್ರೂ ದಂಪತಿಗಳಿಗೆ ಸಂತಾನ ಇಲ್ಲ ಅಂದ್ರೆ, ಸಂತಾನ ಪ್ರಾಪ್ತಿ ಏನಾದ್ರೂ ಅವರು ಬಯಸ್ತಾ ಇದ್ರೆ, ವೈದ್ಯರಿಗೆ ತೋರಿಸಿ ತೋರಿಸಿ ಅವರ ಸುಸ್ತಾಗಿ ಕುಳಿತುಕೊಂಡಿದ್ದರೆ,

ಉತ್ತರಾಣಿ ಗಿಡದ ಒಂದು ಚಿಕ್ಕ ಉಪಾಯ ಇಲ್ಲಿದೆ. ಇಲ್ಲಿ ಯಾವುದೇ ನಿಸ್ಸಂತಾನ ವ್ಯಕ್ತಿಗಳು ಇಲ್ಲಿ ಸಂತಾನ ಸುಖವನ್ನ ಪಡೆಯಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ. ನೀವು ಬಿಳಿ ಬಣ್ಣದ ಉತ್ತರಾಣಿ ಗಿಡದ ಬೇರನ್ನು ತರಬೇಕು. ನೀರಿನಿಂದ ಇದನ್ನ ಚೆನ್ನಾಗಿ ತೊಳೆದು ನಂತರ ಈ ಬೇರನ್ನು ಬಿಸಿಲಿನಲ್ಲಿ ಒಣಗಿಸಿ ಇದನ್ನ ತೆರೆದು ಪೌಡರ್

ರೀತಿ ರೆಡಿ ಮಾಡಿ ಇಟ್ಕೊಳ್ಬೇಕು. ಈ ಪೌಡರ್ ಅನ್ನು ನೀವು 100 ರಿಂದ 150 ಗ್ರಾಮ್ ದಷ್ಟು ರೆಡಿ ಮಾಡಿ ಇಟ್ಕೊಳ್ಳಿ. ಯಾವ ಮಹಿಳೆಯರಲ್ಲಿ ಈಗ ಸಂತಾನದ ಇಚ್ಛೆ ಇರುತ್ತದೆಯೋ ಅಂತವರು ಋತುಚಕ್ರದ ಐದು ದಿನಗಳ ನಂತರ ಅರ್ಧ ಗ್ಲಾಸ್ ಬಿಸಿ ಹಾಲಿನಲ್ಲಿ ಮುಂಜಾನೆ ಮತ್ತು ಸಾಯಂಕಾಲ ಈ ಪೌಡರ್ ಅನ್ನು 5 ಗ್ರಾಂ ಪ್ರಮಾಣದಲ್ಲಿ ಹಾಕಿ ಸೇವಿಸಬೇಕು.

ಮುಂಜಾನೆ ಮತ್ತು ಸಾಯಂಕಾಲ ಊಟ ಆದ ನಂತರ ಸೇವಿಸಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಹಾಲನ್ನ ಹಸುವಿನಿಂದಲೇ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಆರ್ಟಿಫಿಷಿಯನ್ ಪ್ಯಾಕೆಟ್ ಹಾಲುಗಳನ್ನ ಬಳಸಬಾರದು. ನಿಯಮಿತವಾಗಿ ಎರಡು ತಿಂಗಳು ಈ ಉಪಾಯವನ್ನ ಮಾಡಿದ್ರೆ ಯಾರಿಗೆ ಗರ್ಭ ನಿಲ್ತಾ ಇರೋದಿಲ್ವೋ ಅಂತವರಿಗೆ

ಗರ್ಭ ನಿಲ್ಲುತ್ತದೆ. ಸಮಯ ಬಂದಾಗ ಸುಂದರ ಮತ್ತು ಆರೋಗ್ಯವಾದ ಸಂತಾನ ಪ್ರಾಪ್ತಿಯಾಗುತ್ತದೆ. ಇದೇ ರೀತಿಯಾಗಿ ಯಾರಿಗಾದರೂ ವಿಷಕಾರಿ ಕೀಟಗಳು ಅಥವಾ ವಿಷ ಚೇಳು ಕಚ್ಚಿದ್ರೆ ಇಲ್ಲಿ ಉತ್ತರಾಣಿ ಗಿಡದ ಬೇರನ್ನು ತರಬೇಕು. ಇದರ ಪೇಸ್ಟನ್ನು ಆ ಕಚ್ಚಿದ ಸ್ಥಳದಲ್ಲಿ ಹಚ್ಚಬೇಕು. ಅಂದ್ರೆ ವಿಷಕಾರಿ ಜೀವಿ ಕಚ್ಚಿದಂತಹ ಸ್ಥಾನದಲ್ಲಿ ಹಚ್ಚಬೇಕು.

ಕೇವಲ ಎರಡು ನಿಮಿಷದಲ್ಲಿ ಅದರ ಪ್ರಭಾವ ನಿಮಗೆ ಕಾಣಲು ಶುರುವಾಗುತ್ತದೆ. ನೋವು ಕೂಡ ಕಡಿಮೆಯಾಗುತ್ತದೆ. ಒಂದು ವೇಳೆ ಹಳೆದಾಗಿರುವಂತಹ ಚೇಳು ಆಗಿದ್ರೆ 10 ರಿಂದ 15 ನಿಮಿಷ ಸಮಯ ಹಿಡಿಯುತ್ತದೆ. ಇದರಿಂದ ವಿಷವೂ ಕೂಡ ಪೂರ್ತಿಯಾಗಿ ಇಳಿದು ಹೋಗುತ್ತದೆ. ನೋವಿನಿಂದ ಮನುಷ್ಯನಿಗೆ ಸಮಾಧಾನ ಕೂಡ ಸಿಗುತ್ತದೆ. ಈ ಮಾಹಿತಿ ಇಷ್ಟ ಆದ್ರೆ ಹೆಚ್ಚಾಗಿ ಎಲ್ಲರಿಗೂ ಈ ಮಾಹಿತಿಯನ್ನ ಶೇರ್ ಮಾಡಿರಿ. ಹಾಗೆಯೇ ಕಮೆಂಟ್ ಬಾಕ್ಸ್ ನಲ್ಲಿ ಓಂ ನಮಃ ಶಿವಾಯ ಹರ ಹರ ಮಹಾದೇವ ಅಂತ ಬರೆಯಿರಿ.

Leave a Comment