ಸದಾ ಆರೋಗ್ಯವಂತರಾಗಿರಲು ಕೆಲವೊಂದು ಸಲಹೆಗಳು
ಸದಾ ಆರೋಗ್ಯವಂತರಾಗಿರಲು ಕೆಲವೊಂದು ಸಲಹೆಗಳು. ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ಮಲಗಿ ಬೇಗ ಎದ್ದೇಳಬೇಕು. ಮಲಗುವಾಗ ಎಡ ಮಗ್ಗಲಿನಿಂದ ಮಲಗಿ ಬಲ ಮಗ್ಗಲಿನಿಂದಲೇ ಹೇಳಬೇಕು. ನಿತ್ಯವೂ ಶಿಸ್ತು ಬದ್ಧವಾದ ದಿನಚರಿಯನ್ನು ಅಳವಡಿಸಿಕೊಳ್ಳಬೇಕು. ಮಲಗುವಾಗ ಹಾಸಿಗೆಯು ತುಂಬಾ ದಪ್ಪ ಇರಬಾರದು. ತಲೆದಿಂಬು ಇಟ್ಟುಕೊಳ್ಳದೇ ಮಲಗಿಕೊಂಡರೆ ಒಳ್ಳೆಯದು. ಮುಂಜಾನೆ ಎದ್ದ ತಕ್ಷಣ ಸ್ವಚ್ಛವಾಗಿ ಬಾಯಿ ತೊಳೆದು ತಾಮ್ರದ ಗ್ಲಾಸಿನಲ್ಲಿರುವ ನೀರು ಕುಡಿಯಬೇಕು. ಮಲಮೂತ್ರ ವಿಸರ್ಜನೆಯ ನಂತರ ವ್ಯಾಯಾಮ ಮಾಡುವುದು ಮತ್ತು ಹೊರಗಡೆ ವಾಕ್ ಮಾಡುವುದು ಒಳ್ಳೆಯದು. ಸ್ನಾನಕ್ಕಿಂತ ಮೊದಲು ಆಹಾರವನ್ನು ಸೇವಿಸುವುದು … Read more