Daily Archives

December 24, 2023

ಮೀನ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಮೀನಾರಾಶಿಯಲ್ಲಿ ಜನಿಸಿದವರ ಗುಣಸ್ವಭಾವ ಹಾಗೂ ಅದೃಷ್ಟದ ಅಂಶದ ಬಗ್ಗೆ ತಿಳಿದುಕೊಳ್ಳೋಣ ಇವತ್ತಿನ ಸಂಚಿಕೆಯಲ್ಲಿ ಮೀನ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತುಂಬಾ ಎತ್ತರವಾಗಿದ್ದು ಮುಖದಲ್ಲಿ ಲಕ್ಷಣ ಇರುತ್ತದೆ ಇವರು ನೋಡಲು ಸುಂದರವಾಗಿದ್ದು ಇವರ ಕಣ್ಣುಗಳು ಮೀನಿನ…

ಇಂದು ಭಯಂಕರ ಸೋಮವಾರ ಮುಂದಿನ 10 ವರ್ಷಗಳು ಈ 6 ರಾಶಿಯವರಿಗೆ ಮಂಜುನಾಥನ ಕೃಪೆ ಮುಟ್ಟಿದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಇಂದು ಸೋಮವಾರ ಈ ರಾಶಿಯವರಿಗೆ ಶ್ರೀಕ್ಷೇತ್ರ ಮಂಜುನಾಥ ದೇವರ ಅನುಗ್ರಹ ಆಶೀರ್ವಾದ ದೊರೆಯಲಿದೆ ಈ ರಾಶಿಯವರು ಸಂಪೂರ್ಣವಾಗಿ ಮಂಜುನಾಥ ದೇವರ ಕೃಪೆಯನ್ನು ಒಲಿಸಿಕೊಳ್ಳಲಿದ್ದಾರೆ ಇವರ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ ಜೀವನದಲ್ಲಿ ಎಂದೂ ಕಾಣದಂತಹ ಸುಖ ಇವರಿಗೆ ದೊರೆಯಲಿದೆ…

ತುಲಾ ರಾಶಿಯ ಐದು ವರ್ಷದ ಗುರು ಫಲ.

ತುಲಾ ರಾಶಿಯ ಐದು ವರ್ಷದ ಗುರು ಫಲ. ಆತ್ಮೀಯ ತುಲಾ ರಾಶಿಯ ವೀಕ್ಷಕರೆ, ನಿಮ್ಮ ಐದು ವರ್ಷದ ಶನಿಫಲದ ಬಗ್ಗೆ ಹೇಳೋದಾದ್ರೆ ಯಾವುದಕ್ಕೂ ಸ್ವಲ್ಪ ಹುಷಾರು ಸ್ವಲ್ಪ ಎಚ್ಚರಿಕೆಯಿಂದ ಇರಿ. ನೀವು ಎಚ್ಚರಿಕೆಯಿಂದ ಇರಿ ಅಂತ ಹೇಳ್ತಾ ಇದ್ದೀರಾ ಆದರೆ ನಮಗೆ ಎಲ್ಲ ಲಾಭನೆ ಆಗ್ತಾ ಇದೆ ಅಂತ ನಿಮಗೆ…

ಯಾರೂ ಸಹ ಹೇಳುವುದಿಲ್ಲ ನಿಮಗೆ, ಅದು ಬೆಳ್ಳುಳ್ಳಿ ಹಣವನ್ನು ಚುಂಬನದ ರೀತಿ ಎಳೆಯುತ್ತದೆ ಅಂತ? ಕೋಟ್ಯಾದಿಪತಿ ಮಾಡುವುದು

ಯಾರು ಸಹ ಹೇಳುವುದಿಲ್ಲ ನಿಮಗೆ ಅದು ಬೆಳ್ಳುಳ್ಳಿ ಹಣವನ್ನು ಚುಂಬನ ರೀತಿ ಎಳೆಯುತ್ತದೆ ಬೆಳ್ಳಿಯ ಕೆಲವು ಯಾವ ರೀತಿಯ ಉಪಾಯಗಳನ್ನು ತಿಳಿಸಿ ಕೊಡ್ತೀನಿ. ಅಂದ್ರೆ ಇವುಗಳ ಮೂಲಕ ಒಂದು ವೇಳೆ ನೀವೇನಾದರೂ ಲಕ್ಷ್ಮಿ ದೇವಿಯ ಸರಿಯಾದ ಸಾಧನೆಯನ್ನು ಮಾಡಿಕೊಂಡರೆ. ನಿಮ್ಮ ಜೀವನದಿಂದ ಹಣಕಾಸಿನ ಸಮಸ್ಯೆ…

ದೇವರ ಮನೆ

ದೇವರ ಮನೆ, ದೀಪಗಳು, ದೇವರ ಪೂಜಾ ಸಾಮಾಗ್ರಿಗಳು ಎಷ್ಟು ಶುದ್ದವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ.ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.…

ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು

ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು ಕೇವಲ ಎರಡೇ ಕಾರಣಕ್ಕಾಗಿ. ನೀವು ಎಷ್ಟಾದರೂ ಯೋಚಿಸಿ ಮೂರನೇ ಕಾರಣ ಸಿಗೋಲ್ಲ. ಪ್ರೀತಿಯಿಂದ ಕರೆದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ.ನಮಗೆ ಗತಿ ಇಲ್ಲದಿದ್ದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ಇದು ಬಿಟ್ಟು…

ಇತರರನ್ನು ಪ್ರೇರೇಪಿಸುವ ಆ 5 ರಾಶಿಗಳು

ವ್ಯಕ್ತಿ ನಾಯಕ ಎಂದು ಕರೆಯಿಸಿಕೊಳ್ಳಲು ಮೊದಲು ಜನರ ಮೇಲೆ ಪ್ರಭಾವ ಬೀರಬೇಕು. ಈ ರಾಶಿಗೆ ತಕ್ಕ ನಾಗಿ ಇರುವುದು ಆ ಐದು ರಾಶಿಗಳು. ಆ ಐದು ರಾಶಿಯ ಜನ ಲೀಡರ್ ತರಹ ವ್ಯಕ್ತಿತ್ವವುಳ್ಳವರು. ತಾವಷ್ಟೆ ಬೆಳೆಯುವುದಿಲ್ಲ ತಮ್ಮ ಜೊತೆಗಿರುವವರಿಗೆ ಎನರ್ಜಿ ತುಂಬುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಈ…