ಕೇವಲ 5 ದಿನ ಈ ರೀತಿ ಖರ್ಜೂರ ತಿನ್ನಿ ಆಮೇಲೆ ದೇಹದಲ್ಲಿ ಏನಾಗುತ್ತೆ ನೀವೆ ನೋಡಿ ರಕ್ತ ಹೀನತೆ ವಿಕ್ನೆಸ್ ಸುಸ್ತು ಮಾಯ
ಸ್ನೇಹಿತರೇ ಖರ್ಜೂರವನ್ನು ಹೇಗೆ ತಿನ್ನಬೇಕು, ಖರ್ಜೂರದಲ್ಲಿ ಯಾವ ಖರ್ಜೂರ ತುಂಬಾ ಒಳ್ಳೆಯದು, ಒಣಖರ್ಜೂರವನ್ನು ತಿಂದರೆ ಒಳ್ಳೆಯದಾ, ಹಸಿ ಖರ್ಜೂರವನ್ನು ತಿಂದರೇ ಒಳ್ಳೆಯದ ಜೊತೆಗೆ ಎಷ್ಟು ಖರ್ಜೂರವನ್ನು ತಿನ್ನಬೇಕು ಮತ್ತು ಹೇಗೆ ತಿನ್ನಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಖರ್ಜೂರದಲ್ಲಿ ಹೇರಳವಾಗಿ ನ್ಯೂಟ್ರಿಯನ್ಸ್‍ಗಳು ಇವೆ. ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಖರ್ಜೂರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇನೆ. ಖರ್ಜೂರದಲ್ಲಿರುವ ಪೊಟಾಷಿಯಂ ನಮ್ಮ ಹೃದಯಕ್ಕೆ ತುಂಬಾನೇ ಒಳ್ಳೆಯದು. ಜೊತೆಗೆ ವಿಟಮಿನ್ ಎ ಅಂಶವಿದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more