ಈ ಸಸ್ಯ ನಿಮ್ಮ ಮನೆಯಲ್ಲಿ ಇದ್ದರೆ ಜಗತ್ತಿನ ಎಲ್ಲಾ ಧನಸಂಪತ್ತು ಒಂದು ದಿನ ಕಂಡಿತ ನಿಮ್ಮ ಕಾಲು ಕೆಳಗೆ ಇರುತ್ತದೆ 

ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಯಾವ ರೀತಿಯ ವೃಕ್ಷದ ಬಗ್ಗೆ ತಿಳಿಸುತ್ತೇವೆಂದರೆ ಈ ಸಸ್ಯ ಮನೆಯಲ್ಲಿದ್ದರೇ ಮನೆಯ ಸದಸ್ಯರೆಲ್ಲರಿಗೂ ಏಳಿಗೆ ಆಗುತ್ತದೆ. ಸಮಾಜದಲ್ಲಿ ಗೌರವ ಘನತೆಯನ್ನು ಪಡೆದುಕೊಳ್ಳುತ್ತಾರೆ. ಮನೆಯಲ್ಲಿರುವ ಸದಸ್ಯರು ಹಲವಾರು ಪಾಪಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಈ ಸಸ್ಯ ಮನೆಯಲ್ಲಿರುವುದರಿಂದ ಒಳ್ಳೆಯ ಲಾಭಗಳು ಸಿಗುತ್ತವೆ. ಈ ವೃಕ್ಷ ಮನೆಯಲ್ಲಿರುವುದರಿಂದ ಸಮಾಜದಲ್ಲಿ ಗೌರವ ಮತ್ತು ಘನತೆ ಸಿಗುವುದರ ಜೊತೆಗೆ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೇ ಅವರು ಕೂಡ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಮನೆಯಲ್ಲಿ ಶಾಂತಿಯು ವಾಸ ಮಾಡುತ್ತದೆ. ಇದನ್ನು ಯಾವ ದಿಕ್ಕಿನಲ್ಲಿ … Read more

ಮನೆಯ ಅಭಿವೃದ್ಧಿ

ಮನೆಯ ಅಭಿವೃದ್ಧಿ ಹೆಚ್ಚಿಸಲು ಅನುಸರಿಸಬೇಕಾದ ಒಂದಿಷ್ಟು ನಿಮ್ಮದು ಬಗ್ಗೆ ತಿಳಿದುಕೊಳ್ಳೋಣ.1 ಸಾಯಂಕಾಲ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದುಇರಬೇಕು ಹಿಂಬಾಗಿಲಿನಲ್ಲಿರುವ ಬಾಗಿಲನ್ನು ಮುಚ್ಚಬೇಕು. ಮನೆಯ ಮುಖ್ಯ ದ್ವಾರದ ಬಾಗಿಲು ಹೊಸ್ತಿನ ಮೇಲೆ ನಿಲ್ಲಬೇಡಿ ಮತ್ತು ಇಲ್ಲ ಪಕ್ಕ ನಿಂತುಕೊಂಡು ಬಾಗಿಲ ಚೌಕಟ್ಟು ಹಿಡಿದುಕೊಂಡು ಯಾರೊಂದಿಗೂ ಮಾತನಾಡಬೇಡಿ. 3 ಸಾಯಂಕಾಲ ದೀಪ ಹೆಚ್ಚಿನ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ ರಾತ್ರಿ ಮಲಗುವ ವೇಳೆಯಲ್ಲಿ ಕಸಗುಡಿಸಿದರೆ ಹೊರಗೆ ಹಾಕದೆ ಶೇಖರಿಸಿಟ್ಟು ಬೆಳಗ್ಗೆ ಎದ್ದ ಕೂಡಲೇ ಹೊರಗೆ ಹಾಕಿ … Read more

ತುಲಾ ರಾಶಿ ಡಿಸೆಂಬರ್ ಮಾಸ ಭವಿಷ್ಯ

ತುಲಾ ರಾಶಿ ಡಿಸೆಂಬರ್ ಮಾಸ ಭವಿಷ್ಯ. ನಿಮ್ಮ ಉತ್ಸಾಹ, ಉಲ್ಲಾಸ ಇದೆ ನೋಡಿ ಅದೇ ನಿಮ್ಮನ್ನ ಮುಂದಕ್ಕೆ ಕರ್ಕೊಂಡ್ ಹೋಗುವಂತ ಒಂದು ಸಾಧ್ಯತೆ ಜಾಸ್ತಿ ಇದೆ ಈ ತಿಂಗಳಲ್ಲಿ. ಸ್ನೇಹಿತರೆ ಬಹಳಷ್ಟು ಸಲ ಹೀಗಾಗುತ್ತೆ ಲೈಫಲ್ಲಿ. ಒಂದು ಪ್ಯಾಕೆಟ್ ಇರತ್ತೆ, ಅದು ಕಾಣ್ಸೋದೆ ಒಂತರ, ಆ ಪ್ಯಾಕೆಟ್ ನ ಮೇಲ್ಗಡೆ ಇರೋದೇ ಒಂತರಾ, ಒಳಗಡೆ ಇರೋ ಪ್ರಾಡಕ್ಟೇ ಇನ್ನೊಂದ್ ತರ. ತುಲಾ ರಾಶಿಯವರಿಗೆ ಇದೇ ತರ ಒಂದ್ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ ಲೈಫಲ್ಲಿ. ಹೊರಗಡೆ ಬಹಳ … Read more

ಈ ರಾಶಿಯವರು ಯಾಕೆ ತುಂಬಾ ಚೆಂದ?

ಈ ಲೇಖನದಲ್ಲಿ ನಾವು ಯಾವ ಆರು ರಾಶಿಯವರಿಗೆ ಹುಟ್ಟಿನಿಂದಲೇ ಕಲೆ ಬಂದಿರುತ್ತದೆ. ಎಂಬುದನ್ನು ನೋಡೋಣ. ಈ ಆರು ರಾಶಿಯವರು ಹುಟ್ಟಿನಿಂದಲೇ ಕಲಾ ಸರಸ್ವತಿಯನ್ನು ಹೊಲಿಸಿಕೊಂಡೇ ಹುಟ್ಟಿರುತ್ತಾರೆ. ಆ ಆರು ರಾಶಿಗಳನ್ನು ನಾವು ಈ ಲೇಖನದಲ್ಲಿ ಪರಿಚಯ ಮಾಡಿಕೊಳ್ಳೋಣ. ಯಾವ ಯಾವ ರಾಶಿಯಲ್ಲಿ ಹುಟ್ಟಿದವರಿಗೆ ಯಾವ ರೀತಿಯ ಕಲೆ ಹುಟ್ಟಿನಿಂದಲೇ ಬಂದಿರುತ್ತದೆ. ಎ೦ದು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಎಲ್ಲರಲ್ಲೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ. ಒಂದಲ್ಲ ಒಂದು ವಿಚಾರದಲ್ಲಿ ಪಂಟರಾಗಿರುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು , … Read more

ತುಪ್ಪದ ಲಾಭಗಳು! ತಿಳಿದರೆ ಆಶ್ಚರ್ಯ

ಇವತ್ತಿನ ಲೇಖನದಲ್ಲಿ ತುಪ್ಪದ ಮಹತ್ತ್ವವನ್ನು ತಿಳಿಸಲಾಗಿದೆ. ಬಹಳಷ್ಟು ಜನರು ದಪ್ಪವಾಗುತ್ತೀವಿ, ಕೊಬ್ಬು ಹೆಚ್ಚಾಗುತ್ತದೆ, ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆಂದು ಎಷ್ಟೋ ಜನರು ಬಿಟ್ಟಿದ್ದಾರೆ ಇದು ಸರಿನೋ ತಪ್ಪೋ ಎಂದು ಈ ಲೇಖನದ ಮೂಲಕ ವಿವರಿಸುತ್ತೇನೆ. ಆಯುರ್ವೇದ ಪ್ರಕಾರ ತುಪ್ಪವನ್ನು ಘೃತವೆಂದು ಕರೆಯುತ್ತಾರೆ. ಘೃತವು ಶೀತವೀರ್ಯ ದ್ರವ್ಯ ಅಂದರೆ ಘೃತಧಿ ಎಂದರೆ ಮೇಧ್ಯ ತುಪ್ಪವೆನ್ನುವುದು ಮೇಧ್ಯರಸಾಯನ ಮೇಧ್ಯ ಎಂದರೆ ಮನಸ್ಸಿಗೆ ಸಂಬಂಧಪಟ್ಟಿರುವುದು ಬುದ್ಧಿವಂತಿಕೆಗೆ ಸಂಬಂಧಿಸಿರುವುದು ತುಪ್ಪವನ್ನು ಯಾರು ತಿನ್ನುತ್ತಾರೋ ಅವರ ಬುದ್ಧಿ ಚುರುಕಾಗುತ್ತದೆ. ನಮ್ಮ ದೇಹದಲ್ಲಿ ತ್ರಿದೋಷಗಳು ಇವೆ ವಾತ, ಪಿತ್ತ, … Read more

ಮಹಿಳೆಯರು ಈ ತಪ್ಪುಮಾಡಿದರೆ ಸರ್ವನಾಶ ಖಂಡಿತ!

ಮಹಿಳೆಯರು ಈ ತಪ್ಪು ಮಾಡಿದರೆ ಸರ್ವನಾಶ ಖಂಡಿತ ಒಂದು ಮನೆ ಅಭಿವೃದ್ಧಿ ಹೊಂದಬೇಕಾದರೆ ಮತ್ತು ಮನೆಯಲ್ಲಿ ಎಲ್ಲರೂ ಆರೋಗ್ಯ ಮತ್ತು ನೆಮ್ಮದಿಯಿಂದ ಇರಬೇಕಾದರೆ ಹೆಣ್ಣು ನಡೆದುಕೊಳ್ಳುವ ರೀತಿ ಮುಖ್ಯ ಪಾತ್ರ ವಹಿಸುತ್ತದೆ. ಸೂರ್ಯೋದಯ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಮಧ್ಯಾಹ್ನ ಎದ್ದು ಮನೆಯನ್ನು ಶುಭ್ರಗೊಳಿಸಿದರೆ ದರಿದ್ರ ಲಕ್ಷ್ಮಿ ತಾಂಡವ ಆಡುತ್ತಾಳೆ. ಮಹಿಳೆಯರು ಯಾವುದೇ ಕಾರಣಕ್ಕೂ ತಲೆದಿಂಬಿನ ಮೇಲೆ ಕುಳಿತುಕೊಳ್ಳಬಾರದು. ಗಂಡಸರು ಮಂಗಳವಾರ ಗಡ್ಡ ಅಥವಾ ಕೂದಲನ್ನು ತೆಗೆಯಬಾರದು ಮಹಿಳೆಯರು ಇದನ್ನು ನೋಡಿಕೊಳ್ಳಬೇಕು.ಮಹಿಳೆಯರು ರಾತ್ರಿ ಮಲಗುವಾಗ ಬಳೆ ಓಲೆ … Read more

ಮಿಥುನ ರಾಶಿ ಡಿಸೆಂಬರ್ ಮಾಸ ಭವಿಷ್ಯ

ಮಿಥುನ ರಾಶಿ ಡಿಸೆಂಬರ್ ಮಾಸ ಭವಿಷ್ಯ ನುಡಿ ಸ್ನೇಹಿತರೇ, ಇದು ಬಹಳ ವಿಚಿತ್ರವಾದ ತಿಂಗಳು ಎನ್ನಬಹುದು ಎಲ್ಲ ಇದ್ದರೂ ಕೂಡ ಯಾವುದೋ ಇಲ್ಲ ಎಂದು ಎನಿಸಬಹುದು ಇದರಲ್ಲಿ ಕೊರಗು ಚೂರು ಸ್ವಲ್ಪ ಜಾಸ್ತಿ ಆಗಬಹುದು ಎಲ್ಲ ಇರುತ್ತೆ ನಮಗೆ ಬಹಳಷ್ಟು ವಿಚಾರಗಳು ಪಾಸಿಟಿವ್ ಆಗಿ ಟರ್ನ್ ಆಗಿರುತ್ತವೆ ಆದರೆ ಯಾವುದೋ ಒಂದು ಮನಸ್ಸನ್ನು ಕೊರೆಯುವಂತ ಒಂದು ವಿಚಾರಗಳು ಅದರಿಂದ ಹೊರಗೆ ಬರಲು ನಿಮಗೆ ಸುಲಭವಾಗಿ ಸಾಧ್ಯವಾಗದಿರುವುದು ಒಂದು ಚೂರು ವೇಟ್ ಮಾಡುವಂಥದ್ದು ಇದೊಂದು ಬೆಳವಣಿಗೆ ಡಿಸೆಂಬರ್ ತಿಂಗಳಲ್ಲಿ … Read more

ನಿಮ್ಮ ಚಪ್ಪಲಿಯನ್ನು ಮನೆಯ ಈ ದಿಕ್ಕಿನ ಇಂತಹ ಜಾಗದಲ್ಲಿ ಬಿಟ್ಟರೇನೇ ನಿಮಗೆ ಶ್ರೇಯಸ್ಕರ,

ಹೊಸಲಿನ ಮುಂದೆ ಚಪ್ಪಲಿಯನ್ನು ಯಾವ ಕಡೆ ಬಿಟ್ಟರೇ ಏನು ನಡೆಯುತ್ತದೆ ಗೊತ್ತಾ? ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಯಾವುದೋ ಒಂದು ಗ್ರಹಕ್ಕೆ ಅವಿನಾಭಾವ ಸಂಬಂಧವಿರುತ್ತದೆ. ನಾವು ತೊಡುವ ಚಪ್ಪಲಿಗೆ ಸಹ ಸಂಬಂಧವಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾವು ತೊಡುವ ಚಪ್ಪಲಿಗೆ ಶನಿ ಗ್ರಹದ ಸಂಬಂಧವಿರುತ್ತದೆಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ. ಶನಿಗ್ರಹದ ವಕ್ರದೃಷ್ಠಿ ಬಿದ್ದಿರುವವರು ಚಪ್ಪಲಿಯನ್ನು ದಾನಮಾಡಬೇಕೆಂದು ಜ್ಯೋತಿಷ್ಯರು ಹೇಳುತ್ತಾರೆ. ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ಕಷ್ಟಗಳು ಹೆಚ್ಚಾಗುತ್ತಿರುತ್ತವೆ. ನಮ್ಮ ಸಮಸ್ಯೆಗಳಿಗೆ ಕಾರಣ ನಮ್ಮ ಪಾದರಕ್ಷೆಗಳು ಆಗಿರಬಹುದು. ನಮ್ಮ ಪೂರ್ವಿಕರು … Read more

ಕನ್ಯಾ ರಾಶಿ ಡಿಸೆಂಬರ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕನ್ಯಾ ರಾಶಿ ಡಿಸೆಂಬರ್ ಮಾಸ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ. ನಾವುಒಂದು ಕೆಲಸ ಆಗುವವರೆಗೂ ಭಯಂಕರ ಆತಂಕವನ್ನು ಮಾಡಿಕೊಳ್ಳುತ್ತೇವೆ. ವಿಶೇಷವಾಗಿ ಡಿಸೆಂಬರ್ ತಿಂಗಳು ಎಂಬುದು ಉಳಿಸಿರುವ ಕೆಲಸ ಮುಗಿಸುವ ಆಶಾವಾದ ಇರುತ್ತದೆ. ಅಂದರೆ ಡಿಸೆಂಬರ್ ತಿಂಗಳಲ್ಲಿ ಬಾಕಿ ಇರುವ ಕೆಲಸ ಮುಗಿಸಬೇಕು ಎನ್ನುವುದನ್ನು ನಾವು ಅಂದುಕೊಳ್ಳುತ್ತೇವೆ . ಅಂದರೆ ಈ ತಿಂಗಳಲ್ಲಿ ಮುಗಿಸುತ್ತೇವೆ ಅನ್ನುವುದು ಡಿಸೆಂಬರ್ ನಲ್ಲಿ ಮುಗಿಸುವ ಒತ್ತಾಸೆ. ನಾವು ಡಿಸೆಂಬರ್ ನಲ್ಲಿ ಮುಗಿಸುತ್ತೇವೆ. ಎಂದು ಮನಸ್ಸು ಮಾಡುತ್ತೇವೆ. ಸರ್ಕಾರಿ … Read more

ಈ ಒಂದು ಸಂಖ್ಯೆ ಹೇಳಿ ಕೋಟಿ ಸಾಲ ಬೇಕಾದೂ ಸಿಗುತ್ತೆ

ಸಾಲ ಕೇಳುವ ಮುನ್ನ ಈ ಒಂದು ಸಂಖ್ಯೆಯನ್ನ ಮನಸ್ಸಿನಲ್ಲಿ ಅಂದುಕೊಂಡು ಸಾಲ ಕೇಳಿ ಬೇಕಾದರೇ 5 ಕೋಟಿ ಸಾಲಬೇಕಾದರೂ ಸಿಗುತ್ತದೆ. ಇಂತಹ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಾವು ಎಷ್ಟು ದುಡ್ಡು ಖರ್ಚು ಮಾಡುತ್ತೀವೋ ಅಷ್ಟು ದುಪ್ಪಟ್ಟು ಹಣ ನಮಗೆ ಆದಾಯವಾಗಿ ಬರಲಿ ಎಂದು ನಾವೆಲ್ಲಾ ಬಯಸುತ್ತೇವೆ. ದುಡ್ಡನ್ನು ದುಡಿಯಲು ನಾವೆಲ್ಲಾ ಹಗಲು ರಾತ್ರಿ ನಾವೆಲ್ಲಾ ಸಾಕಷ್ಟು ಕಷ್ಟಪಡುತ್ತೇವೆ. ನಾವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಹಣ ನಮ್ಮತ್ತ ಹರಿದು ಬರಲಿಲ್ಲವೆಂದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. … Read more