ಈ ಮೂರು ದೇವರ ಫೋಟೋಗಳು ಮನೆಯಲ್ಲಿ ಇರಲೇಬೇಕು ಯಾಕೆ ಗೊತ್ತಾ?
ನಮಸ್ಕಾರ ಸ್ನೇಹಿತರೆ ಮನೆ ಎಂದರೆ ಸ್ವರ್ಗ ಅದು ಎಂಥದ್ದೇ ಕಷ್ಟ ಇರಲಿ ನೋವು ಇರಲಿ ತಾನು ತನ್ನವರ ಜೊತೆ ಕಾಲಕಳೆಯುವುದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ ಯಾರ ಮನೆಯಲ್ಲಿ ಜಗಳ ದೊಂಬಿ ಗಲಾಟೆ ಇರುವುದಿಲ್ಲವೋ ಅಂತಹ ಮನೆ ನಂದಗೋಕುಲವೇ ಸರಿ ಹೀಗಾಗಿ ಹೇಳುವುದು ಮನೆಯೇ ಮಂತ್ರಾಲಯ ಅಂತ ಕಣ್ಣಿಗೆ ಕಾಣದ ದೇವರಿಗೆ ಹೋದಲ್ಲೆಲ್ಲ ಗುಡಿ ಗೋಪುರ ದೇವರಿಲ್ಲದ ಜಾಗ ಇಲ್ಲ ಸರ್ವವೂ ಸರ್ವೇಶ ನೇ ಆಗಿದ್ದಾನೆ ಪ್ರತಿ ಅಣುರೇಣು ಗಳಲ್ಲೂ ಭಗವಂತ ನೆಲೆಸಿದ್ದಾನೆ ದೇಗುಲದಲ್ಲಿ ಗರ್ಭಗುಡಿ ಹೇಗಿರುತ್ತದೆಯೋ ಹಾಗೇ ಮನೆಯಲ್ಲಿ … Read more