ಪ್ರತಿ ನಿತ್ಯ ಪೂಜೆಯ ಸಮಯದಲ್ಲಿ ಗಣೇಶನ ಈ ಮೂರು ಶಬ್ದವನ್ನು ಕೇವಲ 11 ಭಾರಿ ಹೇಳಿದರೆ ಸಾಕು..!
ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ ಸಣ್ಣ ಒಂದು ಮಂತ್ರದ ಬಗ್ಗೆ ಹೇಳುತ್ತೇವೆ ನಿಮಗೆ ಗೊತ್ತಿರಬಹುದು ನಾವು ಯಾವುದೇ ಒಂದು ಪೂಜೆಯನ್ನು ಮಾಡಬೇಕಾದರೆ ಮೊದಲು ನೀವು ಗಣೇಶನ ಹೆಸರನ್ನು ನೆನೆಸಿಕೊಳ್ಳಬೇಕು ಮೊದಲು ನೀವು ಗಣೇಶನ ಮಂತ್ರವನ್ನು ಹೇಳಬೇಕು ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಹಾಗಾಗಿ ಇವತ್ತಿನ ಲೇಖನದಲ್ಲಿ ಪೂಜೆಯ ಮಾಡುವ ಮುಂಚೆ ನೀವು ಯಾವ ಒಂದು ಮಂತ್ರವನ್ನು ಹೇಳಬಹುದು ಅದರಿಂದ ನಿಮಗೆ ಯಾವ ರೀತಿಯ ಲಾಭವಾಗುತ್ತದೆ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ … Read more