ಒಂದು ಹೃದಯ ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ
ನಾವು ಈ ಲೇಖನದಲ್ಲಿ ಒಂದು ಹೃದಯ ಆಯ್ಕೆ ಮಾಡಿ ಹಾಗೂ ನಿಮಗೆ ಇಷ್ಟ ಇರುವ ವ್ಯಕ್ತಿಗಳ ಬಗ್ಗೆ ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ತಿಳಿಯೋಣ . ಇಲ್ಲಿ ನಾಲ್ಕು ಹೃದಯಗಳನ್ನು ನೀಡಲಾಗಿದೆ . ಇದರಲ್ಲಿ ಒಂದು ಹೃದಯವನ್ನು ಆಯ್ಕೆ ಮಾಡಬೇಕು . ಹಾಗೇ ವಿಶೇಷವಾಗಿ ಯಾವ ರೀತಿಯಾಗಿ ಆಯ್ಕೆ ಮಾಡಬೇಕು ಎಂದರೆ , ನಿಮಗೆ ಇಷ್ಟವಾದ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ , ಆ ಒಂದು ವ್ಯಕ್ತಿಗಳ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು ಎಂದರೆ , ಇಂತಹ … Read more