ವೃಷಭ ರಾಶಿ ವರ್ಷ ಭವಿಷ್ಯ 2024

ನಾವು ಈ ಲೇಖನದಲ್ಲಿ 2024 ರ ವೃಷಭ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಕರ್ಮ ಕಾರಕ , ಉದ್ಯೋಗ ಕಾರಕ , ಕರ್ಮ ಫಲದಾತ , ಅಂತಹ ಶನಿ ಒಂದು ವಿಚಿತ್ರವಾದ ಕೆಲಸ ಕಾರ್ಯಗಳಿಗೆ ನಿಮ್ಮನ್ನು ತೆಗೆದುಕೊಂಡು ಹೋಗುತ್ತದೆ . ನೀವು ಊಹಿಸಲಾರದ ಕೆಲಸಗಳನ್ನು ಮಾಡಬೇಕಾಗುತ್ತದೆ . ನಿಮಗೆ ಕೆಲಸದಲ್ಲಿ ಬೇಡಿಕೆಗಳು ಹೆಚ್ಚಾಗುತ್ತಾ ಹೋಗುತ್ತದೆ . ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾ ಹೋಗಬೇಕಾಗುತ್ತದೆ . ಹೊಸ ಹೊಸ ತಂತ್ರಜ್ಞಾನಗಳಿಗೆ ನೀವು ಹೊಂದಿಕೊಂಡು … Read more

ನಿಮ್ಮ ಶುಭ ಕಾಲ ಆರಂಭವಾಗುವ ಮುನ್ನ ಈ 12 ಸೂಚನೆಗಳು ಕಾಣಿಸುತ್ತದೆ.!

ನಾವು ಈ ಲೇಖನದಲ್ಲಿ ನಿಮ್ಮ ಶುಭ ಕಾಲ ಆರಂಭವಾಗುವ ಮುನ್ನ ಈ 12 ಸೂಚನೆಗಳು ಯಾವ ರೀತಿ ಕಾಣಿಸಿಕೊಳ್ಳುತ್ತವೆ . ಎಂದು ನೋಡೋಣ. ಜೀವನ ಎಂಬುದು ಸುಖ – ದುಃಖ ನೋವು – ನಲಿವುಗಳ ಪಯಣ . ಈ ಪಯಣದಲ್ಲಿ ನಾವು ಎಲ್ಲವನ್ನು ಜಯಿಸಿ , ಮುಂದೆ ಸಾಗಲೇಬೇಕು . ಇದಕ್ಕೆ ಜೊತೆಯಾಗಿ ನಿಲ್ಲುವುದೇ ನಮ್ಮ ಸಮಯ . ಸಮಯ ಕೆಟ್ಟದ್ದಾಗಿ ಇದ್ದಾಗ , ನಾವು ಎಷ್ಟೇ ಪ್ರಯತ್ನಿಸಿದರೂ , ಅಂದುಕೊಂಡಿದ್ದನ್ನು ಮಾಡಲು ಸಾಧ್ಯವಾಗುವುದಿಲ್ಲ . ಅದೇ … Read more

ಲವಂಗದ ಈ 13 ಪರಿಹಾರಗಳು

ನಾವು ಈ ಲೇಖನದಲ್ಲಿ ಲವಂಗದ ಈ 13 ಪರಿಹಾರಗಳು ನಿಮ್ಮ ಜೀವನದ ದಿಕ್ಕನ್ನೇ ಹೇಗೆ ಬದಲಾಯಿಸುತ್ತದೆ. ಎಂದು ತಿಳಿಯೋಣ . ಲವಂಗದ ಈ 13 ಪರಿಹಾರಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ …..! ಲವಂಗದ ಕೆಲವು ತಂತ್ರಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು . ಆದ್ದರಿಂದ ಈ ತಂತ್ರಗಳ ಬಗ್ಗೆ ತಿಳಿದಿರುವುದು ಮುಖ್ಯ . ಲವಂಗದ ತಂತ್ರಗಳನ್ನು ಹಣದ ಲಾಭಕ್ಕಾಗಿ , ತೊಂದರೆಗಳನ್ನು ತೊಡೆದು ಹಾಕಲು ಮತ್ತು ಅದೃಷ್ಟವನ್ನು ಬಲಪಡಿಸಲು ಬಳಸಲಾಗುತ್ತದೆ . ಲವಂಗಕ್ಕೆಸಂಬಂಧಿಸಿದ ಕೆಲವು … Read more

ಸಿಂಹ ರಾಶಿ ವರ್ಷ ಭವಿಷ್ಯ 2024

ನಾವು ಈ ಲೇಖನದಲ್ಲಿ 2024ರ ಸಿಂಹ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಈ ವರ್ಷದಲ್ಲಿ ನಿಮಗೆ ಬಹಳಷ್ಟು ಗೊಂದಲಗಳು ಕಿರಿ ಕಿರಿ ಗಳು ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಂದ ಬಹಳಷ್ಟು ರೀತಿಯ ಅಡ್ಡಿ ಆತಂಕಗಳು ಮತ್ತು ವಿಜ್ಞಗಳು ಇರುತ್ತವೆ. ಸಪ್ತಮದಲ್ಲಿ ಶನಿ ಗ್ರಹ ಇರುತ್ತದೆ. ಶನಿಯಿಂದ ತೊಂದರೆ ತೊಡಕುಗಳು , ಅಡ್ಡಿ ಆತಂಕಗಳು , ಅಡಚಣೆಗಳು , ಮಾನಸಿಕ ಒತ್ತಡ ಇಂತಹ ಒಂದು ಬೆಳವಣಿಗೆಗಳು ನಡೆಯುತ್ತವೆ . ವಿಶೇಷವಾಗಿ ಬರುವಂತಹ ಆರೋಗ್ಯದ ತೊಂದರೆ … Read more

ಮೃತರ ಆತ್ಮ

ನಾವು ಈ ಲೇಖನದಲ್ಲಿ ಮೃತರ ಆತ್ಮ 24 ಗಂಟೆಗಳ ನಂತರ ತನ್ನ ಮನೆಗೆ ಮರಳಿ ಏಕೆ ಬರುತ್ತದೆ . ಎಂಬುದರ ಬಗ್ಗೆ ತಿಳಿಯೋಣ . ಹುಟ್ಟು ಎಂದ ಮೇಲೆ ಸಾವು ಇರಲೇಬೇಕು . ಸಾವಿನ ನಂತರ ಆತ್ಮವೂ , ದೇಹವನ್ನು ತೊರೆದಾಗ , ಅದು ಸ್ವಲ್ಪ ಸಮಯದವರೆಗೆ ಸ್ವಪ್ನಾವಸ್ಥೆಯಲ್ಲಿ ಇರುತ್ತದೆ . ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ . ಆತ್ಮವೂ ಪ್ರಜ್ಞೆಯನ್ನು ಮರಳಿ ಪಡೆದ ನಂತರ ತನ್ನ ದೇಹವನ್ನು ಕಂಡು ದುಃಖ ಪಡುತ್ತದೆ . ದುಃಖದಲ್ಲಿ ಇರುವ … Read more

ಕಟಕ ರಾಶಿ ವರ್ಷ ಭವಿಷ್ಯ 2024 

ನಾವು ಈ ಲೇಖನದಲ್ಲಿ 2024 ರ ಕಟಕ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ .ಮನಸ್ಸಿನಲ್ಲಿ ಒಂದು ಕೊರತೆ ಇದ್ದೇ ಇರುತ್ತದೆ . ಹೆಚ್ಚಿನ ಜನರಿಗೆ ಬೇಕಾಗಿರುವುದು ಈಗಿನ ಕಾಲದಲ್ಲಿ ಕೆಲಸ . ಕೆಲವರು ಉದ್ಯೋಗ ಇಲ್ಲ ಎಂದು ಪರದಾಡುತ್ತಿರುತ್ತಾರೆ . ಇನ್ನು ಕೆಲವರಿಗೆ ಉದ್ಯೋಗ ಇರುತ್ತದೆ . ಮನಸ್ಸಿಗೆ ನೆಮ್ಮದಿ ಇರುವುದಿಲ್ಲ . ವಿಶೇಷವಾಗಿ ಸಂಬಳ ಸಾಕಾಗುವಷ್ಟು ಇರುವುದಿಲ್ಲ . ಖರ್ಚು ವೆಚ್ಚಗಳು ಹೆಚ್ಚಾಗುತ್ತಿರುತ್ತದೆ .ಇದನ್ನು ತೂಗಿಸುವ ಮಟ್ಟಕ್ಕೆ ಸಂಬಳ ಇರುವುದಿಲ್ಲ . … Read more

ಬದುಕಿನ 9 ಸೂತ್ರಗಳು ಪ್ರತಿಯೊಬ್ಬರು ತಿಳಿಯಲೇಬೇಕು

ಬದುಕಿನ 9 ಸೂತ್ರಗಳು ಪ್ರತಿಯೊಬ್ಬರು ತಿಳಿಯಲೇಬೇಕು. ಉತ್ತಮ ಆರೋಗ್ಯ ನೀವು ಸಂಪೂರ್ಣವಾಗಿ ಆರೋಗ್ಯವಿಲ್ಲದಿದ್ದರೆ ನೀವು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ ಅನಾರೋಗ್ಯವು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ ಅದು ನಿಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ ಅದರಿಂದ ನಿಮ್ಮ ಆರೋಗ್ಯದ ಕಡೆಗೆ ಪ್ರಥಮ ಪ್ರಾಮುಖ್ಯತೆಯನ್ನು ನೀಡಿ. ಉತ್ತಮ ಬ್ಯಾಂಕ್ ಬ್ಯಾಲೆನ್ಸ್ ಉತ್ತಮ ಜೀವನವನ್ನು ನಡೆಸಲು ತುಂಬಾ ಶ್ರೀಮಂತರಾಗಿರುವ ಅವಶ್ಯಕತೆ ಇಲ್ಲ ಆದರೆ ನೀವು ಹಣ ಖರ್ಚು ಮಾಡುವಾಗ ಹಿಂದೆ ಮಂದೆ ನೋಡದೆ ನಿಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಷ್ಟು ತೃಪ್ತಿ ಕೊಡುವಷ್ಟು ಹಣ ಇದ್ದರೆ … Read more

ಮೀನ ರಾಶಿ

ಇಂದಿನ ಲೇಖನದಲ್ಲಿ ಮೀನಾರಾಶಿಯವರ ಗುಣಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಮೀನಾರಾಶಿಯವರು ದಯಾಳುಗಳಾಗಿ ಇರುತ್ತಾರೆ. ಕಲಾತ್ಮಕರು, ಸೌಮ್ಯ ಸ್ವಭಾವದವರು, ಬುದ್ಧಿವಂತರು ಮತ್ತು ಮಧುರವಾಗಿ ಮಾತನಾಡುತ್ತಾರೆ. ಇವರ ನೆಗೆಟಿವ್ ಗುಣವೇನೆಂದರೆ ಬೇರೆಯವರನ್ನು ಬಹಳ ಬೇಗ ನಂಬುತ್ತಾರೆ ಮತ್ತು ಇವರಿಗೆ ಭಯ ಮತ್ತು ನೋವು ಬಹಳ ಬೇಗ ಆಗುತ್ತದೆ. ಮೀನಾರಾಶಿಯವರು ಒಂದೊಂದು ಸಲ ಒಂಟಿಯಾಗಿ ಇರಲು ಇಷ್ಟಪಡುತ್ತಾರೆ. ಇವರು ನಿದ್ರೆಯನ್ನು ಹೆಚ್ಚು ಮಾಡುತ್ತಾರೆ. ಸಂಗೀತ, ರೊಮ್ಯಾನ್ಸ್, ಸ್ವಿಮ್ಮಿಂಗ್, ಮೀಡಿಯಾ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಮೀನಾ ರಾಶಿಯ ವ್ಯಕ್ತಿಗಳಿಗೆ ಬೇರೆಯವರು ನಮಗೆ … Read more

ಇದನ್ನ ಸಾಮಾನ್ಯವಾದ ಕಟ್ಟಿಗೆ ಅಂತ ತಿಳಿಯಬೇಡಿ ಶತ್ರುಗಳ ಹೆಸರು ಇರದ ಹಾಗೆ ಮಾಡುತ್ತದೆ

ನಾವು ಈ ಲೇಖನದಲ್ಲಿ ಇದನ್ನು ಸಾಮಾನ್ಯವಾದ ಕಟ್ಟಿಗೆ ಅಂತ ತಿಳಿಯಬೇಡಿ . ಶತ್ರುಗಳ ಹೆಸರು ಇರದ ಹಾಗೆ ಹೇಗೆ ಮಾಡುತ್ತದೆ . ಎಂಬುದನ್ನು ತಿಳಿಯೋಣ . ಶತ್ರುಗಳು ಇರುವುದು ಯಾವ ರೀತಿಯ ರೋಗ ಆಗಿದೆ ಎಂದರೆ , ಇದು ಜೀವನವನ್ನು ಪೂರ್ತಿಯಾಗಿ ನಾಶ ಮಾಡಿ ಬಿಡುತ್ತದೆ . ಈಗ ತುಂಬಾ ಜನರು ಶತ್ರುಗಳ ಕಾರಣದಿಂದ ತಮ್ಮ ಜೀವನದಲ್ಲಿ ತುಂಬಾ ಚಿಂತೆಯಿಂದ ಇರುತ್ತಾರೆ. ಬದಲಿಗೆ ಕೆಲವು ಶತ್ರುಗಳು ಈ ರೀತಿ ಕೂಡ ಇರುತ್ತಾರೆ . ಯಾವಾಗ ಅವರು ನಿಮ್ಮೊಡನೆ … Read more

ನಮ್ಮ ಹಿರಿಯರು ಹೇಳಿ ಕೊಟ್ಟ ಊಟ ಪಾಠ

ನಮ್ಮ ಹಿರಿಯರು ಹೇಳಿ ಕೊಟ್ಟ ಊಟ ಪಾಠ ಸಸ್ಯಾಹಾರ ಶ್ರೇಷ್ಟ ಆಹಾರ. ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು. ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈ ತೊಳೆದುಕೊಳ್ಳಬೇಕು. ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು. ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ ಪಟಗಾ ಸುತ್ತಿರುವುದಾಗಲೀ ಟೋಪಿಯಾಗಲೀ ಇರಬಾರದು. ಕರವಸ್ತ್ರವಾಗಲೀ ಒಲ್ಲಿಟವಲ್ ಆಗಲೀ ನಿಮ್ಮ ಜೊತೆಗಿರಬೇಕು. ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಸ್ವಲ್ಪ ನೀರಿನಲ್ಲಿ ತೊಳೆಯಬೇಕು. ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು. … Read more