ಮನೆಯ ಅಭಿವೃದ್ಧಿಗಾಗಿ ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿಗಾಗಿ ಹೆಣ್ಣು ಮಕ್ಕಳು ಇಂತ ತಪ್ಪುಗಳನ್ನು ಎಂದಿಗೂ ಮಾಡಬೇಡಿ ಎಂಬ ವಿಷಯದ ಬಗ್ಗೆ ತಿಳಿಯೋಣ . ಮನೆ ಉದ್ದಾರವಾಗಲು ಮತ್ತು ಉದ್ದಾರವಾಗದಿರಲು ಎರಡಕ್ಕೂ ಕಾರಣ ಹೆಣ್ಣು ಅಂತ ಹಿರಿಯರು ಹೇಳುತ್ತಾರೆ . ಆದರೆ ಎಲ್ಲಾ ಸಲವೂ ಹೆಣ್ಣೇ ತಪ್ಪು ಮಾಡುತ್ತಾಳೆ ಎಂದಲ್ಲ . ಆದರೆ ಹೆಣ್ಣು ಮಕ್ಕಳು ಮಾಡುವ ಕೆಲವು ತಪ್ಪುಗಳಿಂದ ಮನೆ ಉದ್ಧಾರವಾಗುವುದಿಲ್ಲ , ಅಂತ ಹೇಳಲಾಗುತ್ತದೆ . ಯಾವುದು ಅಂತ ತಪ್ಪುಗಳು ಎಂದು ನೋಡೋಣ . ಮೊದಲನೆಯ ಕೆಲಸ … Read more

ಧನು ರಾಶಿಗಿದೆ ಗುರುಫಲ ಈ ರೀತಿ!

ನಾವು ಈ ಲೇಖನದಲ್ಲಿ ಧನುರ್ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಧನು ರಾಶಿಯವರು ಸಾಡೇಸಾತಿ ಮುಗಿದು ಜೀವನದಲ್ಲಿ ತುಂಬಾ ನೆಮ್ಮದಿಯಾಗಿ ಮತ್ತು ಬಹಳಷ್ಟು ಜನ ಓದಿನ ವಿಚಾರದಲ್ಲಿ ಹಣಕಾಸಿನ ವಿಚಾರದಲ್ಲಿ ಶುಭ ಲಾಭಗಳನ್ನು ಪಡೆದಿದ್ದೀರ .ಆದರೆ ಇದೇ ರೀತಿಯ ಜೀವನ ಗುರು ಪರಿವರ್ತನೆಯ ಬದಲಾವಣೆಯ ನಂತರ ಇರುವುದಿಲ್ಲ .2024 ಮೇ ತಿಂಗಳಲ್ಲಿ ಗುರು ಪರಿವರ್ತನೆಯು ಆಗುತ್ತದೆ .ಗುರು ಪರಿವರ್ತನೆಯಾದ ನಂತರ ಅಶುಭ ಫಲಗಳನ್ನು ತರುವ ಸೂಚನೆ ಉಂಟಾಗುತ್ತದೆ . ಅಂದು ಕೊಳ್ಳದೆ ಇರುವ ವಿಚಾರಗಳು ನಿಮ್ಮ … Read more

ಬದುಕಿನಲ್ಲಿ ಯಾವುದು ಮುಖ್ಯ

ನಾವು ಈ ಲೇಖನದಲ್ಲಿ ಬದುಕಿನಲ್ಲಿ ಯಾವುದು ಮುಖ್ಯ ? ಎಂಬ ವಿಷಯದ ಬಗ್ಗೆ ತಿಳಿಯೋಣ . ಪ್ರತಿನಿತ್ಯ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನೇ ಕೊಡದೆ, ದುಡಿದ ವ್ಯಕ್ತಿ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇಟ್ಟು,ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗಳನ್ನು ಕಟ್ಟಿಸಿದ . ಮೂರು ಪೀಳಿಗೆ ಯಾದರೂ ಕೂತು ತಿನ್ನುವಷ್ಟು ಸಂಪತ್ತನ್ನು ಕೂಡ ಗಳಿಸಿದ . ವಯಸ್ಸು ಕೂಡ 60 ದಾಟುತ್ತಾ ಬಂತು.ಕೊನೆಗೊಂದು ದಿನ ಯೋಚಿಸಿದ; ಸಾಕು ದುಡಿದ್ದಿದ್ದು,ಕೂಡಿಟ್ಟಿದ್ದು, ಇನ್ನೂ ದುಡಿಯಬಾರದು.ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು.ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು. … Read more

ಮೇ1ನೇ ತಾರೀಕಿನಿಂದ ಮುಂದಿನ 10ವರ್ಷಗಳು 5ರಾಶಿಯವರಿಗೆ ನೀವೇ ರಾಜರು ಆಂಜನೇಯ ಕೃಪೆ

ನಾವು ಈ ಲೇಖನದಲ್ಲಿ ಮೇ 1 ನೇ ತಾರೀಖಿನಿಂದ ಮುಂದಿನ 10 ವರ್ಷಗಳು 5 ರಾಶಿಯವರಿಗೆ ರಾಜ ಯೋಗ ಹೇಗೆ ಬರುತ್ತದೆ. ಎಂದು ತಿಳಿಯೋಣ . ಮೇ 1ನೇ ತಾರೀಖಿನಿಂದ ಈ 5 ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಭಾರಿ ಅದೃಷ್ಟ ಶುರುವಾಗುತ್ತದೆ .ಮುಂದಿನ ಹತ್ತು ವರ್ಷದ ಕಾಲದವರೆಗೂ ಕೂಡ ಈ ರಾಶಿ ಅವರನ್ನ ಭಾಗ್ಯವಂತರು ಎಂದು ಹೇಳಬಹುದು . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ . … Read more

ಗೋಮತೆಯನ್ನ ಹೀಗೆ ಪೂಜಿಸಿದರೆ, ಎಷ್ಟೇ ಸಮಸ್ಯೆಗಳಿದ್ದರೂ ದೂರ

ನಮಸ್ಕಾರ ಸ್ನೇಹಿತರೇ ಶನಿ ಸಾಡೇಸಾತಿ ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಗೋಮಾತೆಯನ್ನು ಹೀಗೆ ಪೂಜಿಸಬೇಕು ಸ್ನೇಹಿತರೆ ಸನಾತನ ಪರಂಪರೆಯ ಅನುಸಾರ ಗೋಮಾತೆಯ ಪೂಜೆಯನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗೋಮಾತೆಯನ್ನು ಗೋ ಧನ ಎಂದು ನಂಬಲಾಗಿದೆ ಹಿಂದೂ ಧರ್ಮದ ಶಾಸ್ತ್ರ ಮತ್ತು ಪುರಾಣಗಳಲ್ಲಿಯೂ ಗೋಮಾತೆಯ ಮಹಿಮೆಯನ್ನು ತಿಳಿಸಿಕೊಡಲಾಗಿದೆ ದೇವತೆಗಳಲ್ಲಿ ಶ್ರೀ ಕೃಷ್ಣ ಭಗವಾನಾನಿಗೂ ಗೋವು ಗಳೆಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಶ್ರೀ ಕೃಷ್ಣ ಪರಮಾತ್ಮನಿಗೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ಜೀವನದಲ್ಲಿ ಸಂಪತ್ತು ವೃದ್ಧಿಗೆ ಲಕ್ಷ್ಮೀದೇವಿಯನ್ನು ಹೀಗೆ ಪೂಜೆ ಮಾಡಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಬೇಕಾ ಮನೆಯಲ್ಲಿ ಸದಾ ಲಕ್ಷ್ಮಿ ತಾಂಡವ್ ಆಡಬೇಕು ದುಡ್ಡು ಧನಸಂಪತ್ತು ಮನೆಯಲ್ಲಿ ಉಳಿತಾಯ ಆಗಿ ಸುಖ ಸಮೃದ್ಧಿ ಉಂಟಾಗಬೇಕು ಅಂದರೆ ನೀವು ಲಕ್ಷ್ಮೀದೇವಿಯನ್ನು ತಪ್ಪದೇ ಒಲಿಸಿಕೊಳ್ಳಬೇಕು ಮನೆಯಲ್ಲಿ ಹಣ ಉಳಿತಾಯವಾಗಿ ದುಡ್ಡಿನ ಸುರಿಮಳೆ ಸುರಿಯಬೇಕು ಮತ್ತು ಶ್ರೀ ಮಹಾಲಕ್ಷ್ಮಿ ನಿಮ್ಮ ಆರ್ಥಿಕ ಸಮಸ್ಯೆಯನ್ನು ಪರಿಹಾರ ಮಾಡಿ ಸುಖ-ಸಮೃದ್ಧಿಯನ್ನು ನೀಡಬೇಕು ಎಂದರೆ ನೀವು ಈ ಕೆಲಸವನ್ನು ಮಾಡಲೇಬೇಕು ನಾವು ಎಲ್ಲರೂ ಮಾಡುವುದು ಹೊಟ್ಟೆಗಾಗಿ ಅಲ್ಲವೇ ಅಷ್ಟೇ ಅಲ್ಲ ನಾವು ಕೆಲವು ಗುರಿಗಳನ್ನು … Read more

ಬದುಕಿನ ಈ ಪಂಚ ಗುಟ್ಟುಗಳನ್ನ ಯಾರೋಂದಿಗೂ ಹೇಳ್ಕೊಬೇಡಿ.! ನಿಮ್ಮ ಜೀವನ ಹಾಳಾಗುವ ಸಾಧ್ಯತೆ ಇರುತ್ತದೆ

ನಮಸ್ಕಾರ ಸ್ನೇಹಿತರೆ ಬದುಕಿನ ಪಂಚ ಗುಟ್ಟುಗಳನ್ನು ಯಾರೊಂದಿಗೂ ಹೇಳಿಕೊಳ್ಳಬೇಡಿ ಹೇಳಿದ್ರೆ ನಿಮ್ಮ ಜೀವನವೇ ಫಿನಿಶ್ ಅದು ಹೇಗೆ ಅಂತೀರಾ ಈ ಲೇಖನವನ್ನು ಓದಿ ಬೇರೆಯವರ ಜೊತೆಗೆ ಕೆಲವು ವಿಷಯಗಳನ್ನು ಹೇಳುವುದು ಸೂಕ್ತ ಅಲ್ಲ ಅಂತಹ ವಿಷಯಗಳು ಎಲ್ಲರಿಗೂ ತಿಳಿದರೆ ನಿಮ್ಮ ಯಶಸ್ಸಿಗೆ ಅಡ್ಡಿ ಮಾಡುತವೆ ಈ ವಿಷಯಗಳನ್ನು ಎಂದಿಗೂ ಹೊರಗಿನವರ ಜೊತೆ ಮಾತನಾಡಬಾರದು ಇವುಗಳನ್ನು ನಾವು ಕೆಲವರ ಜೊತೆಗೆ ಆಗಾಗ್ಗೆ ಪ್ರಸ್ತಾಪಿಸಿ ಏನು ಆಗುವುದಿಲ್ಲ ಅಂದುಕೊಳ್ಳುತ್ತೇವೆ ಇಂತಹ ವಿಷಯಗಳನ್ನು ಹೊರಗಿನವರ ಜೊತೆ ಚರ್ಚಿಸುವುದರಿಂದ ಸಮಾಜದಲ್ಲಿರುವ ನಿಮ್ಮ ಪ್ರತಿಷ್ಠೆಗೆ … Read more

ಎಂದಿಗೂ ನೆನಪಿಡಿ

ನಾವು ಈ ಲೇಖನದಲ್ಲಿ ಮನಸ್ಸಿನ ಮಾರ್ಗ ಹೇಗೆ ಇರಬೇಕೆಂದು ತಿಳಿಯೋಣ . ನಾವು ಕನಸುಗಾರರು . ಕನಸನ್ನು ನನಸಾಗಿ ಮಾಡುವ ಚೈತನ್ಯ ನಮ್ಮ ಮನಸ್ಸೆ. ಕಲ್ಪನಾ ಶಕ್ತಿಯನ್ನು ಹೆಚ್ಚೆಚ್ಚು ಬಳಸಿದಾಗ ಮನಸ್ಸು ಸಕಾರಾತ್ಮಕವಾಗಿ ಸಂಧಿಸಿ ಕಾರ್ಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ . ಲೋಕವನ್ನು ತಿಳಿದವನು ನಾಚಿ ಕೊಳ್ಳುವುದಿಲ್ಲ. ತನ್ನನ್ನು ತಿಳಿದವನು ಅಹಂಕಾರಿಯಾಗುವುದಿಲ್ಲ . ನಮಗೆ ಜಗತ್ತು ಅನಿವಾರ್ಯವೇ ಹೊರತು, ಜಗತ್ತಿಗೆ ನಾವು ಅನಿವಾರ್ಯವಲ್ಲ ಎಂದು ಅರಿತ ಕ್ಷಣ, ಮನುಷ್ಯನ ಅಹಂಕಾರ ಕಡಿಮೆಯಾಗುತ್ತದೆ …. ಕುದಿಯುವವರು ಕುದಿಯಲಿ , ಉರಿಯುವವರು … Read more

ಮಗಳು ಮತ್ತು ಸೊಸೆಯ ನಡುವೆ ಯಾಕೆ ವ್ಯತ್ಯಾಸ ?

ನಾವು ಈ ಲೇಖನದಲ್ಲಿ ಮಗಳು ಮತ್ತೆ ಸೊಸೆಯ ನಡುವೆ ಯಾಕೆ ವ್ಯತ್ಯಾಸ ? ಎಂಬ ವಿಷಯದ ಬಗ್ಗೆ ತಿಳಿಯೋಣ . ತಪ್ಪುಗಳು ಸೊಸೆ ಮತ್ತು ಮಗಳು ಇಬ್ಬರಿಂದಲೂ ಆಗುತ್ತವೆ. ಮಗಳ ತಪ್ಪುಗಳು ಮುಚ್ಚಿಡಲಾಗುತ್ತದೆ. ಸೊಸೆಯ ತಪ್ಪುಗಳನ್ನು ಪ್ರಿಂಟ್ ಮಾಡಿ ಎಲ್ಲರಿಗೂ ಹಂಚಲಾಗುತ್ತದೆ . ಮಗಳು ಜೀನ್ಸ್ ಹಾಕಿದರೆ ನನ್ನ ಮಗಳು ಆಧುನಿಕ . ಸೊಸೆ ಜೀನ್ಸ್ ಹಾಕಿದರೆ ಸಂಸ್ಕಾರವೇ ಇಲ್ಲ . ಮಗಳಿಗೆ ಹುಷಾರಿಲ್ಲ ಅಂದರೆ ತುಂಬಾ ದುಃಖ ಆಗುತ್ತದೆ . ಅದೇ ಸೊಸೆಗೆ ಹುಷಾರಿಲ್ಲ ಅಂದರೆ … Read more

ತಂದೆ – ತಾಯಂದಿರಿಗೆ ವಿಶೇಷವಾದ ಸಲಹೆ

ನಾವು ಈ ಲೇಖನದಲ್ಲಿ ತಂದೆ – ತಾಯಂದಿರಿಗೆ ವಿಶೇಷವಾದ ಸಲಹೆ ಯಾವುದು ಎಂದು ತಿಳಿಯೋಣ . ನಿಮ್ಮ ಮಕ್ಕಳ ಮದುವೆ ಮಾಡಬೇಡಿ . ನಿಮ್ಮ ಮಕ್ಕಳು ಕಲೆಕ್ಟರ್, ಡಾಕ್ಟರ್ , ಇಂಜಿನಿಯರ್, ಪ್ರೊಫೆಸರ್ , ಆಗದೇ ಇರಬಹುದು . ಆದರೆ ಅವರು ಗಂಡ , ಹೆಂಡತಿ , ಅಪ್ಪ, ಅಮ್ಮ , ಸೊಸೆ, ಮತ್ತು ಅಳಿಯ ಅಂತೂ ಖಂಡಿತವಾಗಿಯೂ ಹಾಗೆ ಆಗುತ್ತಾರೆ . ಆದ್ದರಿಂದ ಅವರಿಗೆ ಏನನ್ನಾದರೂ ಕಲಿಸಿ ಅಥವಾ ಬಿಡಿ. ಆದರೆ ಅವರಿಗೆ ಒಂದು ಒಳ್ಳೆಯ … Read more